ಕನ್ಯಾ ರಾಶಿ ಏಪ್ರಿಲ್ ಮಾಸ ಭವಿಷ್ಯ

Featured Article

ಕನ್ಯಾ ರಾಶಿ ಏಪ್ರಿಲ್ ಮಾಸ ಭವಿಷ್ಯ

ನಮಸ್ಕಾರ ಪ್ರಿಯ ವೀಕ್ಷಕರೆ ಕನ್ಯಾ ರಾಶಿಯ ಬಗ್ಗೆ ಇವತ್ತಿನ ಮಾಹಿತಿಯನ್ನು ತಿಳಿದುಕೊಳ್ಳೋಣ ನಿಮ್ಮ ಸ್ಥಿತಿಗತಿಗಳು ಸಹಜವಾಗಿ ಬದಲಾಗುತ್ತಿವೆ ಬಹಳಷ್ಟು ವಿಚಾರಗಳು ಬಂದಿವೆ ಹೆಚ್ಚಿನ ಪರಿವರ್ತನೆಗಳು ಆಗಿವೆ. ಏಪ್ರಿಲ್ ನಿಮ್ಮ ಮಟ್ಟಿಗೆ ಬಹಳಷ್ಟು ಬದಲಾವಣೆಗಳು ತಂದುಕೂಡಲಿದೆ ತಿಂಗಳು ಏಪ್ರಿಲ್ ನಲ್ಲಿ ಒಳ್ಳೆಯದು ಆಗುತ್ತದೆ ಅಂದುಕೊಂಡರೆ ಬರಿ ಒಳ್ಳೆಯದು ಆಗುವುದಿಲ್ಲ ಕೆಟ್ಟದು ಆಗುತ್ತಾ ಅಂತ ಅಂದುಕೊಂಡರೆ ಅದೂ ಸಹಾ ಆಗುವುದಿಲ್ಲ

ಒಂದು ತರಹ ಮಿಶ್ರ ಫಲಗಳು ಬರುವ ಒಂದು ಸಂದರ್ಭ ಅಂತ ಹೇಳಬಹುದು಼. ಅದು ಎರಡು ಗ್ರಹಗಳು ಬಹಳ ಸುಖವಾಗಿ ಒಳ್ಳೆಯ ಪರಿಣಾಮಗಳು ಬರುತ್ತವೆ. ಶನಿಯ ಸಪೋರ್ಟ್ ನಿಮಗೆ ಲಾಂಗ್ ಟೈಮ್ ಇದೆ ಇನ್ನು ಎರಡುವರೆ ವರ್ಷಗಳ ಕಾಲ ಬಹಳಷ್ಟು ಒಳ್ಳೆಯ ಬದಲಾವಣೆಗಳು ಪರಿವರ್ತನೆಗಳು ಆಗುತ್ತವೆ. ಶನಿ ನಿಮಗೆ ಲಾಭ ತರುತ್ತದೆ ಅದರ ಬಗ್ಗೆ ಯಾವುದೇ ಅನುಮಾನ ಬೇಡ ಇವತ್ತು ಅಲ್ಲ ನಾಳೆ ಇಲ್ಲದಿದ್ದರೆ ಒಂದು ತಿಂಗಳಲ್ಲಿ ಕೆಲವು ತಿಂಗಳುಗಳಲ್ಲಿ ಒಳ್ಳೆಯ ಬದಲಾವಣೆಗಳು ತರುತ್ತಾನೆ ಹಾಗೆ ಆಗುತ್ತವೆ ಏಪ್ರಿಲ್ ತಿಂಗಳಲ್ಲಿ ನೋಡುವುದಾದರೆ ಕೆಲವೊಂದು ಕಿರಿಕಿರಿಗಳು ವಿಚಿತ್ರ ಪರಿಸ್ಥಿತಿ ವಾತಾವರಣ ನಿರ್ಮಾಣವಾಗುತ್ತದೆ ಹಾಗಿದ್ದರೂ ಕೂಡ

ಮೊದಲೇ ಹೇಳಿದ ಹಾಗೆ ಎರಡು ಗ್ರಹಗಳ ಅದ್ಭುತವಾದ ಪರಿಣಾಮ ನಿಮಗೆ ಸಿಗುತ್ತದೆ ಅದರಿಂದಾಗಿ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ ಅಥವಾ ಬಹಳಷ್ಟು ಶುಭಗಳು ನಡೆಯುತ್ತವೆ ಅದು ಯಾವಾಗ ನಡೆಯುತ್ತದೆ ಈ ವಿಚಾರ ಕೊನೆಗೆ ಬರುತ್ತಿವೆ ಹಾಗೆ ಗುರು ಪರಿವರ್ತನೆಗಳು ಕೂಡ ಆಗುತ್ತಿದೆ ಎಂದರೆ ಅದನ್ನು ಹೇಳುತ್ತಿದ್ದೇನೆ ನಮ್ಮ ಮಾಹಿತಿಗೆ ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ. ಲೈಫ್ ನಲ್ಲಿ ಒಂದಿಷ್ಟು ಘಟನೆಗಳು ನಡೆಯುತ್ತಿರುತ್ತವೆ, ಘಟನೆಗಳು ಯಾವಾಗಲೂ ನೆಗೆಟಿವ್ ಅಥವಾ ಪಾಸಿಟಿವ್ ಅಂತ ಆಗಿರುವುದಿಲ್ಲ ಬಹಳಷ್ಟು ಘಟನೆಗಳಿಗೆ ಆತರ ಪಟ್ಟಿರುವುದಿಲ್ಲ .ನಾವು ಹೇಗೆ ನೋಡುತ್ತೇವೆ ಅದರ ಮೇಲೆ ಅದರ ಒಂದು ಭವಿಷ್ಯ ನಿರ್ಧಾರವಾಗುತ್ತದೆ ನಿಮಗೆ ಒಳ್ಳೆಯದು ಕೆಟ್ಟದು

ಅದು ಪರಿಣಾಮ ಏನು ನಿರ್ಧಾರವಾಗುತ್ತದೆ ಉದಾಹರಣೆಗೆ ಯಾರೋ ಒಬ್ಬರು ನಿಮಗೆ ತುಂಬಾ ಟೀಕೆ ಮಾಡುತ್ತಿದ್ದಾರೆ ಅಂತ ಅಂದುಕೊಳ್ಳಿ ಆ ಟೀಕೆ ಹೇಗೆ ತೆಗೆದುಕೊಳ್ಳುತ್ತೇವೆ ಅನ್ನುವುದರ ಬಗ್ಗೆ ತೀರ್ಮಾನವಾಗುತ್ತದೆ ಅದರಲ್ಲಿ ನೀವು ನಿಮ್ಮ ತಪ್ಪುಗಳು ಏನು ಅದನ್ನು ಗುರುತಿಸಿಕೊಂಡು ಏನು ಬದಲಾವಣೆ ಆಗಬೇಕು ನಿಮ್ಮ ಲೈಫ್ ನಲ್ಲಿ ನೋಡಬೇಕು ಅಂದರೆ ಆ ಟೀಕೆ ಅನ್ನುವುದು ಬಹಳ ಪಾಸಿಟಿವ್ ಆಗಿರುತ್ತದೆ ಅದನ್ನು ನೀವು ಒಂದು ಅವಮಾನ ನನಗೆ ಇನ್ಸಲ್ಟ್ ಮಾಡುತ್ತಿದ್ದಾರೆ ನನಗೆ ತೊಂದರೆ ಕೊಡುತ್ತಿದ್ದಾರೆ ನನ್ನ ಅಸ್ತಿತ್ವವನ್ನು ಅಲ್ಲಾಡಿಸುತ್ತಿದ್ದಾರೆ ಇತರಹದ ಅಂದುಕೊಂಡು ನಿಮ್ಮ ಮನಸ್ಸಿನ ಆಳಕ್ಕೆ ದಾಟುತ್ತದೆ

ತುಂಬಾ ಸೂಕ್ಷ್ಮವಾಗಿ ತೆಗೆದುಕೊಳ್ಳಲು ಹೋದರೆ ಬೇಜಾರು ಮಾಡಿಕೊಂಡು ಮುಂದೆ ನಿಮ್ಮ ಮೋಟಿವೇಶನ್ ಪ್ರಯಾಣ ಕಡಿಮೆಯಾಗುತ್ತದೆ ಇಂತಹ ವಿಚಾರಗಳು ನಿಮ್ಮ ಮನಸ್ಸಿಗೆ ಸೋ ನೀವು ಹೇಗೆ ತೆಗೆದುಕೊಳ್ಳುತ್ತೀರಾ ಅನ್ನುವುದರ ಬಗ್ಗೆ ನಿರ್ಧಾರವಾಗುತ್ತದೆ ಸ್ನೇಹಿತರೆ ಇದನ್ನು ಯಾಕೆ ಕೊಡುತ್ತಿದ್ದೇನೆ ಎಂದರೆ ಇತರದ ಸಂದರ್ಭಗಳು ನಿಮಗೆ ಬರುತ್ತವೆ ಬಹಳಷ್ಟು ಯಾರು ಏನು ಹೇಳುವುದು ಯಾರು ಮಾತನಾಡುವುದು ಅಥವಾ ಕೆಲವೊಂದು ಘಟನೆಗಳು ಸೋಲುಗಳು ನಿಮ್ಮ ಮನಸ್ಸನ್ನು ತುಂಬಾ ಆಳವಾಗಿ ಕೆಲವೊಂದು ಕಡೆ ಬಹಳಷ್ಟು ಸೂಕ್ಷ್ಮ ಆಗುವಂತಹದ್ದು ಆ ವಿಷಯ ಏನು ಅದರ ಬಗ್ಗೆ ಏನು ತಿಳಿದುಕೊಳ್ಳಬೇಕು ಅಂತ ಯೋಚನೆ ಮಾಡಬೇಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *