ಕಷ್ಟ ಕಾಲದಲ್ಲಿ ಶನಿಯ ಅನುಗ್ರಹ ಪಡೆಯಲು ಶನಿವಾರದಂದು ತಪ್ಪದೆ ಇದನ್ನು ಮಾಡಿ..

Featured Article

ಸಾಮಾನ್ಯವಾಗಿ ಶನಿವಾರವನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ ಆದರೆ ಇದು ನಿಜವಲ್ಲ ಶನಿವಾರ ನ್ಯಾಯದ ದೇವರದ ಶನಿ ದೇವರಿಗೆ ಅರ್ಪಿಸುವ ದಿನವಾಗಿದೆ ಶನಿ ದೇವರು ಜನರಿಗೆ ಯಾವಾಗಲೂ ಕೆಟ್ಟದ್ದನ್ನು ಮಾಡುವುದಿಲ್ಲ ಒಳಿತನ್ನು ಸಹ ಮಾಡುವನು ಇದು ನಾವು ಮಾಡಿದಂತಹ ಕರ್ಮಗಳ ಮೇಲೆ ಆಧಾರಿತವಾಗಿದೆ ಒಳ್ಳೆಯದನ್ನು ಮಾಡುವವನಿಗೆ ಶನೇಶ್ಚರನ ಸಂಪತ್ತು ಸಮೃದ್ಧಿ ಹಾಗೂ ಸಂತೋಷವನ್ನು ನೀಡುತ್ತಾನೆ ಶನಿವಾರದಂದು ಕೆಲವೊಂದು ಒಳ್ಳೆಯ ಕೆಲಸಗಳನ್ನು ಮಾಡಿದರೆ ಶನೇಶ್ಚರನ ಆಶೀರ್ವಾದವನ್ನು ಪಡೆಯಬಹುದು ಹಾಗಾದರೆ ಆ ಉತ್ತಮ ಕೆಲಸಗಳು ಯಾವುವು ಎಂದು ತಿಳಿಯೋಣ:

ಯಾರಾದರೂ ಅಶಕ್ತರು ಶನಿವಾರದಂದು ಬೆಳಿಗ್ಗೆ ನಿಮ್ಮ ಮನೆ ಬಾಗಿಲಿಗೆ ಬಂದು ಬೇಡಿದರೆ ಅದನ್ನು ಶುಭ ಎಂದು ಪರಿಗಣಿಸಬೇಕು ಬಿಕ್ಷುಕರು ಮನೆಯ ಮುಂದೆ ಬಂದು ಬೇಡುವುದು ಅದೃಷ್ಟವಂತ ಜನರಿಗೆ ಮಾತ್ರ ಇಂತಹ ಅವಕಾಶಗಳು ಸಿಗುತ್ತದೆ ಆ ಸಮಯದಲ್ಲಿ ನಿಮ್ಮ ಕೈಲಾದಷ್ಟು ದಾನವನ್ನು ಮಾಡಿ ನಿಮ್ಮ ಮನೆ ಬಾಗಿಲಿಗೆ ಬರೆದಿದ್ದರೂ ನೀವು ಹೊರಗಡೆ ಹೋಗುವಾಗ ಎಲ್ಲಿಯಾದರೂ ಸಿಕ್ಕಿದರೆ ಅವರಿಗೆ ಸಹಾಯ ಮಾಡಿ ಮುಂದೆ ನಡೆಯಿರಿ.

ಇಂತಹವರಿಗೆ ಸಹಾಯ ಮಾಡುವುದರಿಂದ ಶನಿ ದೇವರ ವಿಶೇಷ ಅನುಗ್ರಹ ಪಡೆಯುವಿರಿ ಇನ್ನು ಶನಿವಾರ ಕಪ್ಪು ಶ್ವಾನವನ್ನು ನೋಡುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ ನಾಯಿಗಳಿಗೆ ಶನಿವಾರ ಆಹಾರವನ್ನು ನೀಡಿ ನಿಮ್ಮ ಮನೆಯಲ್ಲಿ ಆಹಾರ ಸಿದ್ದವಾಗಿಲ್ಲ ಎಂದರೆ ಬೇರೆ ಏನಾದರೂ ತಿಂಡಿಯನ್ನು ನೀಡಬಹುದು.

ಜೀವನದಲ್ಲಿ ಯಶಸ್ಸು ಪಡೆಯಲು ಕಪ್ಪುಶ್ವಾನಕ್ಕೆ ಆಹಾರವನ್ನು ನೀಡುವುದಲ್ಲದೆ ಇವುಗಳಿಗೆ ಕಪ್ಪು ಎಳ್ಳುಅಕ್ಕಿಹಿಟ್ಟು ಸಕ್ಕರೆಯನ್ನು ಅರ್ಪಿಸಬಹುದು ಶನಿವಾರದಂದು ಪಕ್ಷಿಗಳಿಗೆ ಆಹಾರವನ್ನು ನೀಡುವುದರಿಂದ ಶನಿಯ ನಕಾರಾತ್ಮಕ ಪರಿಣಾಮಗಳು ದೂರಾಗುತ್ತದೆ.

ಇನ್ನೂ ಶನಿಯ ಸಾಡೆ ಸಾತಿ ದೋಶವನ್ನು ನಿವಾರಿಸಲು ಶನಿವಾರದಂದು ಅಶ್ವತ ಮರವನ್ನು ಸುತ್ತಬೇಕು ಅಶ್ವಥ್ ಮರವನ್ನು ಏಳು ಸುತ್ತು ಸುತ್ತುವುದರಿಂದ ಹೀಗೆ ಪ್ರದಕ್ಷಿಣೆ ಮಾಡುವಾಗ ಓಂ ಶನೇಶ್ಚರಾಯ ನಮಃ ಎಂದು ಮಂತ್ರವನ್ನು ಪಠಿಸಬೇಕು ಇದಲ್ಲದೆ ಶನಿಯ ದುಷ್ಪ್ರಭಾವವನ್ನು ದೂರ ಮಾಡಲು ಶನಿವಾರ ಹನುಮಾನ್ ಚಾಲೀಸ ವನ್ನು ಪಟಿಸಬೇಕು.

ಶನಿವಾರ ಮುಖ್ಯವಾದ ಕೆಲಸಗಳಿಗೆ ಕಪ್ಪು ಬಟ್ಟೆಯನ್ನು ಧರಿಸುವುದು ಪ್ರಯೋಜನಕಾರಿ ಶನಿ ದೋಷ ಹಾಗೂ ಸಾಡೆ ಸಾತಿ ಶನಿ ದೋಷವನ್ನು ನಿವಾರಣೆ ಮಾಡಲು ಓಂ ಶನೇಶ್ಚರಾಯ ನಮಃ ಇಂದು 108 ಬಾರಿ ಪಠಣೆ ಮಾಡಬೇಕು ಹೀಗೆ ಮನ್ತ್ರವನ್ನು ಜಪಿಸುವಾಗ ಶನಿ ದೇವರಿಗೆ ನೀಲಿ ಹೂವುಗಳನ್ನು ಅರ್ಪಿಸಬಹುದು ತಾಮ್ರದ ಪಾತ್ರೆಯಲ್ಲಿ ಎಳ್ಳು ಬೇರಿಸಿದ ನೀರನ್ನು ಶಿವನಿಗೆ ಅರ್ಪಿಸಿದರೆ ವಿವಿಧ ಆರೋಗ್ಯ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *