ಕುಂಭ ರಾಶಿ ದೀಪಾವಳಿ 2023 ರಾಶಿ ಭವಿಷ್ಯ

Featured Article

2023 ರಾಶಿ ಭವಿಷ್ಯ ಕುರಿತು ತಿಳಿದುಕೊಳ್ಳಿ. ವೀಕ್ಷಕರೇ ದೀಪಾವಳಿಯು ಹಿಂದೂಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ದೀಪಾವಳಿಯನ್ನು ದೀಪಗಳ ಪ್ರಮುಖ ಹಬ್ಬಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ದೀಪಾವಳಿಯು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸೂಚಿಸುತ್ತದೆ.

ಜನರು ಐದು ದಿನಗಳ ಕಾಲ ಈ ಹಬ್ಬವನ್ನು ಆಚರಿಸುತ್ತಾರೆ ಮತ್ತು ಈ ಹಬ್ಬಗಳಿಂದ ಕಲಿಯುವುದು ಬಹಳಷ್ಟಿದೆ. ನಾಡಿನಾದ್ಯಂತ ಬೆಳಕಿನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಈ ಪವಿತ್ರ ದಿನದಂದು ಮಹಾಲಕ್ಷ್ಮಿಯನ್ನು ಬಹಳ ಭಕ್ತಿ ಮತ್ತು ಸಮರ್ಪಣೆಯಿಂದ ಪೂಜಿಸಲಾಗುತ್ತದೆ.

ಈ ಮಂಗಳಕರ ದಿನದಂದು ಮಹಾಲಕ್ಷ್ಮಿಯು ಭೂಮಿಗೆ ಭೇಟಿ ನೀಡುತ್ತಾರೆ ಮತ್ತು ಭಕ್ತರಿಗೆ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುತ್ತಾಳೆ ಎಂದು ನಂಬಲಾಗಿದೆ. ಇದು ಹಿಂದುಗಳ ಮಂಗಳಕರ ಹಬ್ಬವಾಗಿದೆ. ಜನರು ದೀಪಗಳನ್ನು ಬೆಳಗಿಸುವಾಗ ಕುಟುಂಬ ಮತ್ತು ಸ್ನೇಹಿತರಿಗೆ ಉಡುಗೊರೆ

ಕೊಡುತ್ತಾರೆ. ದೀಪಗಳನ್ನು ಬೆಳಗಿ ಸುವುದು ಒಳ್ಳೆಯದು. ಶುದ್ಧತೆ ಮತ್ತು ಅದೃಷ್ಟವನ್ನು ಪ್ರತಿನಿಧಿಸುತ್ತದೆ. ದಶಕಗಳ ನಂತರ ದೀಪಾವಳಿಯಂದು ಅಪರೂಪದ ಯೋಗಗಳು ನಿರ್ಮಾಣವಾಗಲಿದೆ. ನವೆಂಬರ್ 12 ರಂದು ಶನಿ ತನ್ನ ಸ್ವಂತ ರಾಶಿಯಾದ ಕುಂಭ ರಾಶಿಯಲ್ಲಿ ಚಲಿಸುವ ಮೂಲಕ ಶಕ್ತಿಯುತ ಅಯೋಗ್ಯವಾದ ಮಹಾ ಪುರುಷ ರಾಜಯೋಗವನ್ನು ರೂಪಿಸುತ್ತಿದೆ.

ಜೊತೆಗೆ ಈ ದಿನದಂದು ಪವಿತ್ರ ಆಯುಷ್ಮಾನ್ ಯೋಗ ಸಹ ರೂಪುಗೊಳ್ಳಲಿದೆ. ಇದರೊಂದಿಗೆ ನವೆಂಬರ್ 16 ಮತ್ತು ಹದಿನೇಳು ರಂದು ಕ್ರಮವಾಗಿ ಯೋಗ ಮತ್ತು ಯುಕ್ತ ಯೋಗವು ಈ ವರ್ಷ ದೀಪಾವಳಿಯ ಮಹತ್ವವನ್ನು ಹೆಚ್ಚಿಸುತ್ತದೆ. ಈ ಎಲ್ಲ ಶುಭ ಯೋಗಗಳು 12 ರಾಶಿ ಚಿಹ್ನೆಗಳಿಗೆ ಪ್ರಯೋಜನವನ್ನು ನೀಡುತ್ತವೆ.

ದೀಪಾವಳಿ ಇಂದು ಚಂದ್ರನು ತುಲಾ ರಾಶಿಯಲ್ಲಿ ಸಾಗುತ್ತಾನೆ ಮತ್ತು ಮಂಗಳ ಮತ್ತು ಸೂರ್ಯನೊಂದಿಗೆ ಯೋಗವನ್ನು ರೂಪಿಸುತ್ತಾನೆ. ಈ ಯೋಗವು ಮೇಷ ರಾಶಿಯಲ್ಲಿ ಸ್ಥಿತ ಗುರುವಿನ ಶುಭ ಅಂಶವನ್ನು ಹೊಂದಿರುತ್ತದೆ. ಇದರಿಂದ ಗಜಕೇಸರಿ ರಾಜಯೋಗ ಉಂಟಾಗುತ್ತದೆ.

ಇದರ ಜೊತೆಗೆ ಧನ ತ್ರಯೋದಶಿಯಂದು ಶುಕ್ರ ಮತ್ತು ಚಂದ್ರನ ಸಂಯೋಗದಿಂದ ಕನ್ಯಾ ರಾಶಿಯಲ್ಲಿ ಕಲಾ ನಿಧಿ ಯೋಗವು ರೂಪುಗೊಳ್ಳುತ್ತದೆ. ಈ ಶುಭ ಸಂಯೋಗದ ಸಮಯದಲ್ಲಿ ನೀವು ಭೂಮಿ ಮತ್ತು ಕಟ್ಟಡ ದಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದ ರೆ ಭವಿಷ್ಯ ದಲ್ಲಿ ನೀವು ಬಹಳಷ್ಟು ಲಾಭ ವನ್ನು ಪಡೆಯುತ್ತೀರಿ.

ದೀಪಾವಳಿ ಎಂದು 30 ವರ್ಷಗಳ ನಂತರ ಶನಿಯು ತನ್ನ ಮೂಲ ತ್ರಿಕೋಣ ರಾಶಿ ಕುಂಭ ರಾಶಿಯಲ್ಲಿ ನೇರವಾಗಿ ಚಲಿಸುತ್ತಿದ್ದಾನೆ. ದೀಪಾವಳಿ ಇದನ್ನು ದೇಶದಾದ್ಯಂತ ಅತ್ಯಂತ ವೈಭವ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ದೀಪಾವಳಿಯು ಸಂತೋಷ ಮತ್ತು ಸಂತೋಷದ ಹಬ್ಬ ವಾಗಿದೆ ದು ಪಂಚಾಂಗದ ಪ್ರಕಾರ ದೀಪಾವಳಿ ಹಬ್ಬ ವನ್ನು ಕಾರ್ತಿಕ ಮಾಸದ ಅಮವಾಸ್ಯೆ ತಿಥಿಯಂದು ಆಚರಿಸಲಾಗುತ್ತದೆ.

ಸಂಪೂರ್ಣವಾದ ಮಾಹಿತಿಗೆ ಈ ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *