ಕುಂಭರಾಶಿಯ ಬಹು ನಿರೀಕ್ಷಿತ 2024ರ ವರ್ಷ ಭವಿಷ್ಯ

Featured Article

ವೀಕ್ಷಕರೇ ಕುಂಭರಾಶಿಯ ಬಹು ನಿರೀಕ್ಷಿತ ವಾಗಿದಕ್ಕದಂತಹ 2024ರ ವರ್ಷ ಭವಿಷ್ಯ 2024ರಲ್ಲಿ ಕುಂಭ ರಾಶಿಯವರಿಗೆ ಏನೆಲ್ಲಾ ಲಾಭ ಗಳಿವೆ? ಯಾವೆಲ್ಲಾ ಪ್ರಯೋಜನಗಳಿವೆ. ಏನೆಲ್ಲ ಕಷ್ಟಗಳಿವೆ ಏನಿಲ್ಲ? ಸವಾಲುಗಳನ್ನು ಯಾವ ರೀತಿ ಎದುರಿಸಬೇಕು ಅನ್ನುವಂತಹ ಬಹು ಮುಖ್ಯವಾಗಿ

ತಕ್ಕಂತಹ ತುಂಬಾ ಉಪಯೋಗ ಆಗುವಂತಹ ಮಾಹಿತಿ ಇದಾಗಿದ್ದು ಯಾಕಂದ್ರೆ ‌ಕೊನೆಯಲ್ಲಿ ಬಹಳಷ್ಟು ಅದ್ಭುತ ವಾಗಿರುವಂತಹ ಪರಿಹಾರಗಳನ್ನು ಕೂಡ ಕೊನೆಯಲ್ಲಿ ನಿಮಗೆ ಸಿಗ್ತಾ ಇರುತ್ತೆ .ಈ ವರ್ಷ 7 ದಿನ ಮುಂಚೆ ಬಹುಮುಖ್ಯವಾದಂತಹ ಕೆಲವೊಂದು ನೀವು ತಿಳಿದುಕೊಳ್ಳ ಬೇಕಾಗಿರುವ ಕೆಲವು ಮಾಹಿತಿಗಳಿವೆ. ಅದನ್ನು ಗಮನಿಸಬೇಕು ನೋಡಿ

ಕುಂಭ ರಾಶಿಯವರ ಜನ್ಮ ನಕ್ಷತ್ರಗಳು ಯಾವುದು? ಧನಿಷ್ಠಾ ನಕ್ಷತ್ರದ ‌1,3 ಮತ್ತು ನಾಲ್ಕನೇ ಚರಣ ಬರುತ್ತೆ. ಕುಂಭರಾಶಿಯ ಜೊತೆ ಗೆ ಶತಭಿಷಾ ನಕ್ಷತ್ರದ ನಾಲ್ಕು ಚರಣ ಪೂರ್ವ ಭಾಗದ ಮೊದಲ ಮೂರು ಚರಣ ಗಳು ಈ ಕುಂಭ ರಾಶಿಯವರಲ್ಲಿ ಬರುತ್ತೆ. ಇನ್ನು ಈ ಕುಂಭ ರಾಶಿಯ.ಒಂದು ರಾಶಿರ ಬುದ್ದಿ ಶಕ್ತಿ ಆಗಿರುವಂತಹದ್ದು ಶನಿ ಪರಮಾತ್ಮ ಕುಂಭರಾಶಿಯ ರಾಶಿಯ ಬುದ್ಧಿ.

ಆದ್ರೆ ಈ ಕುಂಭ ರಾಶಿಯ ಲಾಂಚನ ಬಿಂದಿಗೆ ಹೊತ್ತು ದಂತಹ ಒಬ್ಬ ಸ್ತ್ರೀ ಮಹಿಳೆಯ ಒಂದು ಲಾಂಚನವನ್ನು ಹೊಂದಿರ ತಕ್ಕಂತಹ ಕುಂಭ ರಾಶಿ. ಇನ್ನು ಈ ಕುಂಭ ರಾಶಿಯ ಸ್ವಭಾವ ಕ್ರೂರ ವಾಗಿರುವಂತಹ ಸ್ವಭಾವ, ಕ್ಷುದ್ರ ಶೂದ್ರ ವರ್ಣ, ಪುರುಷ ಲಿಂಗದ ರಾಶಿ ಆಗಿರ ತಕ್ಕಂತದ್ದು ಪಶ್ಚಿಮ ದಿಕ್ಕು ಈ ರಾಶಿ ತತ್ವ ಸ್ಥಿರವಾಗಿದ್ದು, ವಾಯು ತತ್ವದ ರಾಶಿ ಆಗಿದೆ.

ಅದೃಷ್ಟದ ದಿನಾಂಕ ಯಾವುದು ಅಂದ್ರೆ 8,1,7 ಮತ್ತು ಇಪ್ಪತ್ತಾರನೇ ತಾರೀಖು ಅದೃಷ್ಟದ ದಿನಾಂಕ ಗಳು ಅಂತ ಹೇಳ ಬಹುದು. ಅದೃಷ್ಟ ಸಂಖ್ಯೆ 3,6,4 8 ನಿಮಗೆ ತುಂಬಾ ಅದೃಷ್ಟ ವನ್ನು ತಂದುಕೊಡುತ್ತದೆ. ತಕ್ಕಂತಹ ದಿನಾಂಕಗಳು ಇನ್ನು ಅದೃಷ್ಟ ದೇವತೆ ಶನಿ ಪರಮಾತ್ಮ.

ಆದರೆ ಅದೃಷ್ಟದ ದಿನ ಶುಕ್ರವಾರ ಮತ್ತು ಶನಿವಾರ ಆಗಿರ ತಕ್ಕಂತ ದ್ದು ಇನ್ನು ಅದೃಷ್ಟದ ಬಣ್ಣ ನೀಲಿ ಮತ್ತು ಕಪ್ಪು ವಾಗಿದೆ. ಅದೃಷ್ಟದ ರತ್ನ ನೀಲಮ್ ಆಗಿರೋ ವಂತದ್ದು. ನೀವು ಗಮನದಲ್ಲಿ ಇಟ್ಟುಕೊಳ್ಳ ಬೇಕಾಗುತ್ತದೆ. ಇನ್ನು ಮಿತ್ರ ರಾಶಿಗಳು ವೃಷಭ ಮಕರ ಮೀನ. ಸಂಪೂರ್ಣವಾದ ಮಾಹಿತಿಗಾಗಿಕೆಳಗಿರುವ ವಿಡಿಯೋವನ್ನು ವೀಕ್ಷಣೆ ಮಾಡಿ

https://youtu.be/xQLX4PzCgZ0?si=HVcjXNM1fWdndRfX

Leave a Reply

Your email address will not be published. Required fields are marked *