ಕುಂಭ ರಾಶಿ 2023ರ ಜನವರಿ ಕೊನೆ ಸಪ್ತಾಹ ಈ ಸಮಯ ಕೈತಪ್ಪಿ ಹೋಗಲು ಬಿಡಬೇಡಿ

ಕುಂಭ ರಾಶಿ 2023ರ ಜನವರಿ ಕೊನೆ ಸಪ್ತಾಹ ಈ ಸಮಯ ಕೈತಪ್ಪಿ ಹೋಗಲು ಬಿಡಬೇಡಿ

ವರ್ಷ 2023ರ ಕೊನೆಯ ಸಪ್ತಾಹದಲ್ಲಿ ಶುಕ್ರ ದೇವನು ತನ್ನ ರಾಶಿಯಲ್ಲಿ ಪರಿವರ್ತನೆ ಕೈಯುತ್ತಿರುವುದು ಕುಂಭ ರಾಶಿಯ ಜಾತಕದವರ ಜೀವನದಲ್ಲಿ ಬರೊಬ್ಬರಿ ಶುಭ ಫಲಗಳನ್ನು ಹೊತ್ತು ತರಲಿದೆ ಇಲ್ಲಿಯವರೆಗೂ ಶುಕ್ರದೇವನು ಸೂರ್ಯದೇವನೊಂದಿಗೆ ಮಕರ ರಾಶಿಯಲ್ಲಿ ವಿರಾಜಮಾನನಾಗಿ ಇದ್ದನು ಹೀಗಾಗಿ ಈ ಸಮಯದಲ್ಲಿ ಶುಕ್ರನು ಸೂರ್ಯದೇವನ ಪ್ರಖರತೆ ಮತ್ತು ಪೂಜೆಯ ಮುಂದೆ ಮಂಕಾಗಿ ಹೋಗಿದ್ದನು ಇದರಿಂದಾಗಿ ಇಲ್ಲಿ ಶುಕ್ರದೇವನ ಶುಭ ಪ್ರಭಾವಗಳು ನಶಿಸಿ ಹೋಗಿದ್ದವು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ವೈದಿಕ ಜ್ಯೋತಿಷ್ಯದಲ್ಲಿ ತಿಳಿಸಿರುವಂತೆ ಸೂರ್ಯ ಮತ್ತು ಶುಕ್ರ ದೇವರ ಸಂಕ್ರಮಣವು ಎಂದಿಗೂ ಶುಭ ಫಲಗಳನ್ನು ನೀಡುವುದಿಲ್ಲ ಎಂದು ಉಲ್ಲೇಖಿಸಲಾಗಿದೆ ವಿಶೇಷವಾಗಿ ಇದು ವ್ಯಕ್ತಿಯನ್ನು ಅವೈತೆಯ ಸಂಬಂಧಗಳತ್ತ ಆಕರ್ಷಿಸುತ್ತದೆ ಗುಪ್ತಾಂಗಗಳ ಗಂಭೀರ ಸಮಸ್ಯೆಗಳನ್ನು ಹುಟ್ಟು ಹಾಕಬಹುದಾಗಿದೆ ಇದಲ್ಲದೆ ದಾಂಪತ್ಯ ಜೀವನದಲ್ಲಿ ತೊಂದರೆಗಳನ್ನು ಹುಟ್ಟು ಹಾಕಬಹುದಾಗಿದೆ ಸೂರ್ಯ ಮತ್ತು ಶುಕ್ರ ದೇವರ ಯುತಿಯು ವ್ಯಕ್ತಿಯ ಜಾತಕದಲ್ಲಿ ದುರ್ಬಲವಾಗಿದ್ದರೆ ಅಂತಹ ವ್ಯಕ್ತಿಯ ಮಾನ ಪ್ರತಿಷ್ಠೆಗಳ ಮೇಲೆ ಸುಳ್ಳು ಆರೋಪಗಳು ಕೇಳಿ ಬರುತ್ತದೆ

ಅಲ್ಲದೆ ಸೂರ್ಯ ಮತ್ತು ಶುಕ್ರನ ಯುತಿಯು ವ್ಯಕ್ತಿಯನ್ನು ತಪ್ಪುದಾರಿ ಮತ್ತು ಕೆಟ್ಟ ಚಟಗಳತ್ತ ಆಕರ್ಷಿಸುತ್ತದೆ ಸೂರ್ಯ ಮತ್ತು ಶನಿಯ ಯುತಿಯು ಹೇಗೆ ವ್ಯಕ್ತಿಯ ನಕಾರಾತ್ಮಕ ಸಂಘಗಳಿಗೆ ಈಡು ಮಾಡುತ್ತದೆಯೋ ಅದೇ ರೀತಿ ಸೂರ್ಯ ಮತ್ತು ಶುಕ್ರನ ಯುತಿಯು ಕೂಡ ವ್ಯಕ್ತಿಯನ್ನು ಅಪಾರ ಸಂಕಷ್ಟಕ್ಕೆ ಈಡು ಮಾಡುತ್ತದೆ ವಿಶೇಷವಾಗಿ ಇಂತಹ ವ್ಯಕ್ತಿಗಳು ನಶೆಯ ಪದಾರ್ಥಗಳಿಗೆ ದಾಸರಾಗುವ ಸಾಧ್ಯತೆಗಳಿರುತ್ತದೆ

ಇಂತಹ ವ್ಯಕ್ತಿಗಳು ಕೆಲವು ಪರಿಹಾರೋಪಾಯಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಲಾಗುತ್ತದೆ ಸೂರ್ಯ ಮತ್ತು ಶುಕ್ರದೇವರು ಈ ಮೊದಲು ಡಿಸೆಂಬರ್ ತಿಂಗಳಿನಲ್ಲಿ ಒಟ್ಟಿಗೆ ಗೋಚರಿಸುತ್ತಿದ್ದರು ಅಲ್ಲದೇ ಈಗ ಜನವರಿ ತಿಂಗಳಿನ 22ನೇ ತಾರೀಕಿನವರೆಗೂ ಈ ಎರಡು ಗ್ರಹಗಳು ಒಟ್ಟಿಗೆ ಗೋಚರಿಸುತ್ತಿದ್ದು ಇದರಿಂದಾಗಿ ಅಪಾರ ಸಮಸ್ಯೆಗಳು ಹಲವು ಜಾತಕದವರಿಗೆ ಗೋಚರಿಸುತ್ತಿದೆ ಆದರೆ ಈಗ ಜನವರಿ ತಿಂಗಳ ಕೊನೆಯ ಸಪ್ತಾಹದಲ್ಲಿ ಶುಕ್ರದೇವನ ರಾಶಿ ಪರಿವರ್ತನೆ ಆಗಲಿದ್ದು ಪರಿಸ್ಥಿತಿಯಲ್ಲಿ ಖಂಡಿತವಾಗಿಯೂ ಬದಲಾವಣೆಗಳು ಕಂಡುಬರುತ್ತದೆ

ಇಲ್ಲಿ ಶುಕ್ರದೇವನು ಶನಿ ದೇವರೊಂದಿಗೆ ಯುತಿಯನ್ನು ಹೊಂದುತ್ತಿರುವುದು ಹಲವು ರೀತಿಯ ಸಕಾರಾತ್ಮಕ ಪರಿಣಾಮಗಳು ಕಂಡುಬರುತ್ತದೆ ಇಲ್ಲಿ ಶುಕ್ರದೇವನು ಸೂರ್ಯದೇವನ ಪ್ರಕರತೆ ಮತ್ತು ಕಠೋರತೆಯಿಂದ ಸ್ವಾತಂತ್ರ್ಯವನ್ನು ಪಡೆಯುತ್ತಿದ್ದು ಮತ್ತು ಮಿತ್ರರೊಂದಿಗೆ ಯುತಿಯನ್ನು ಹೊಂದುತ್ತಿರುವುದು ದೊಡ್ಡ ಸಮಾಧಾನಕ್ಕೆ ಕಾರಣವಾಗುತ್ತಿದೆ

ಇಲ್ಲಿ ಮೊಟ್ಟಮೊದಲನೆಯದಾಗಿ ಈ ಎರಡು ಗ್ರಹಗಳು ಪರಸ್ಪರ ಒಂದಾಗಲಿದ್ದು ನಿಮಗೆ ಅದೃಷ್ಟವನ್ನು ಕರುಣಿಸಲಿದೆ ಹೀಗಾಗಿ ಈ ವಿಶೇಷ ಅವಧಿಯಲ್ಲಿ ಬಹುತೇಕ ಕುಂಭ ರಾಶಿಯವರು ತಮ್ಮಲ್ಲಿರುವ ಕಲೆಯಿಂದಾಗಿ ಸಮಾಜದಲ್ಲಿ ವಿಖ್ಯಾಯನ್ನು ಹೊಂದುವ ಮೂಲಕ ಉತ್ತಮ ಧನಾಗಮನ ಪಡೆದುಕೊಳ್ಳಲಿದ್ದಾರೆ ವಿಶೇಷವಾಗಿ ಇಲ್ಲಿ ಟಿವಿ, ಇಂಡಸ್ಟ್ರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಅಥವಾ ಸಿನಿಮಾ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೋ ಅವರು ಕೂಡ ಉತ್ತಮ ಫಲಗಳನ್ನು ಹೊಂದಲಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.