ರಾಜ ಯೋಗ ಆರಂಭ – ನಿಗೂಢ ಬದಲಾವಣೆ, ಮೀನ ರಾಶಿ 2024 ವರ್ಷ ಭವಿಷ್ಯ

ಮೀನ ರಾಶಿ 2024 ವರ್ಷ ಭವಿಷ್ಯ ವನ್ನು ತಿಳಿಸ ಕೊಡ್ತಾ ಇದೀನಿ. 2024 ನಿಮ್ಮ ಜೀವನ ದಲ್ಲಿ ನಿಗೂಢ ವಾದ ಬದಲಾವಣೆ ಅನ್ನೋದು ಆಗುತ್ತೆ. ಅದು ಯಾವುದು ಅಂತ ನಿಮ್ಮ ಜನ್ಮ ನಕ್ಷತ್ರ ಪೂರ್ವ ಭಾದ್ರ ನಕ್ಷತ್ರ ನಾಲ್ಕನೇ ಪಾದ ಉತ್ತರ ನಕ್ಷತ್ರ.ನಿಮ್ಮ ನಾಮ ನಕ್ಷತ್ರಗಳು ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತೆ ಅನ್ನೋದು ಡಿ ಅಕ್ಷರ ದಿಂದ ಆರಂಭ.

ಆದ್ರೆ ನಿಮ್ಮ ಹೆಸರು ದೀಪ ಅಂತ ಇದ್ರೆ ನೀವು ಮೀನರಾಶಿದು ದುಶ್ಶಾಸನ ಬೇರೆ ಬೇರೆ ಹೆಸರುಗಳು ಇರುತ್ತೆ. ನಾನು ಎಕ್ಸಾಮ್ ಹೇಳ್ತಾ ಇದ್ದೀನಿ. ಖಾರ ಕುಬೇರ ದ ಅಕ್ಷರಾ ಅಥವಾ ದೇ ಅಕ್ಷರ ದೇವೇಂದ್ರ ಅಕ್ಷರ ದೊರೆಸ್ವಾಮಿ ಚಾ ಅಕ್ಷರ ಅಂದ್ರೆ ಚಂದ್ರ ಚಿನ್ನಮ್ಮ ಈ ಇತರ ನಿಮ್ಮ ಹೆಸರು ಆರಂಭ.

ಆದರೆ ನೀವೆಲ್ಲ ಮೀನ ರಾಶಿ ಎಲ್ಲರ ಹೆಸರು ಹೇಳೋಕೆ ಆಗಲ್ಲ.ನಿಗೂಢ ವಾದ ಬದಲಾವಣೆ ಅಂತ ಹೇಳಿ ನಿಮಗೆ ಹಣಕಾಸಿನ ಹರಿವು ತುಂಬಾ ಚೆನ್ನಾಗಿರುತ್ತೆ. 2024 ಹಾಗಾದ್ರೆ ಈ ವರ್ಷದ ಶುಭ ಸಂಖ್ಯೆ ಅಂದ್ರೆ ಎರಡು ಮತ್ತೆ ಒಂಬತ್ತು ಹಣವನ್ನ ಇನ್‌ವೆಸ್ಟ್‌ ಮೆಂಟ್ ಮಾಡ ಬೇಕಾದರೆ.ಎರಡನೇಲ್ಲಿ ಇನ್ವೆಸ್ಟ್ ಮಾಡಿ ಡ್ರಾ ಮಾಡ ಬೇಕಾದರೆ ವಿತ್ ಡ್ರಾ ಮಾಡ ಬೇಕಾದರೆ ಟಾಟಾ ಸಂಖ್ಯೆ ಒಂಬತ್ತು ಬರಬೇಕು.

ನಿಮಗೆ ಶುಭ ವರ್ಣ ಈ ವರ್ಷ ಹಳದಿ ಮತ್ತು ನೀಲಿ ಬಿಳುಪು ಬಣ್ಣ ನಿಮಗೆ ಶುಭ ಕಾರ್ಯಗಳನ್ನು 2024 ರಲ್ಲಿ ಮಾಡ್ಬೇಕು ಅಂದ್ರೆ ಶುಭ ದಿನಗಳು ಸೋಮವಾರ ಮತ್ತೆ ಗುರುವಾರ ದೇವ ನೊಬ್ಬ ನಾಮ ಹಲವು ನಮಗೆ ದೇವತೆಗಳು ಆರ್ ಎಸ್ ಮಾಡಿದಾಗ ಫಲ ಗಳು ಪ್ರಾಪ್ತಿ ಆಗ್ಬೇಕು ಅಂದ್ರೆ ಈ ವರ್ಷ ನೀವು ಸುಬ್ರಹ್ಮಣ್ಯನ ಆರಾಧನೆ ಮಾಡಿದ್ರೆ ಶುಭ ಫಲ ಪ್ರಾಪ್ತಿಯಾಗುತ್ತೆ.

ನಿಮಗೆ ಹಣಕಾಸು ನಾಲ್ಕೂ ದಿಕ್ಕುಗಳಿಂದ ಅಭಿವೃದ್ಧಿ ಆಗುತ್ತೆ. 2024 ನೇ ಇಸವಿ ಮೀನ ರಾಶಿ ಜಾತಕ ರಿಗೆ ನಿಮ್ಮ ಬುದ್ಧಿ ಜ್ಞಾನ ಇಂಪ್ರೂ ವ್ ಮೆಂಟ್ ಆಗುತ್ತೆ. ನಿಮಗೆ ವಿದ್ಯಾಭ್ಯಾಸ ದಲ್ಲಿ ಯಾರು ವಿದ್ಯಾರ್ಥಿಗಳು ನಿಮಗೆ ಸಫಲತೆ ಯಾರ ದು ಪ್ರಾಪ್ತಿಯಾಗುತ್ತೆ. ನೀವು ಫ್ಯಾಮಿಲಿ ವ್ಯಕ್ತಿಗಳಾಗುತ್ತೀರಿ. ನಿಮ್ಮ ಫಿಸಿಕಲ್ ಅಪಿಯರೆನ್ಸ್ ತುಂಬಾ ಅಟ್ರ್ಯಾಕ್ಟಿವ್ ಆಗಿರುತ್ತೆ ಮತ್ತು ಆಕರ್ಷಣೆಯಾಗಿ ಚೇಂಜ್ ಆಗುತ್ತೆ.

ಯಾಕಂದ್ರೆ ಗುರು ದ್ವಿತೀಯ ಭಾವ ದಲ್ಲಿ ಇದ್ದಾಗ ಶುಭ ಫಲಗಳನ್ನ ಕೊಡ್ತಾನೆ. ವರ್ಷ ಭವಿಷ್ಯ ವನ್ನು ಹೇಳ ಬೇಕಾದರೆ ನಾನು ಬಹಳ ಮುಖ್ಯವಾಗಿ ನಾಲ್ಕು ಗ್ರಹಗಳ ತಗೋತೀನಿ. ಗುರು ಶನಿ ದೇವರು, ರಾಹುಕೇತು ಯಾಕಂದ್ರೆ ಗುರು 1 ವರ್ಷಕ್ಕೆ ಒಂದು

ರಾಶಿಯಿಂದ ಮತ್ತೊಂದು ರಾಶಿಗೆ ರಾಶಿ ಪರಿವರ್ತನೆ ಆದ್ರೆ ರಾಹು ಕೇತುಗಳು 1 ವರ್ಷಕ್ಕೆ ಒಂದು ಸಲ ಒಂದು ರಾಶಿಯಿಂದ ಮತ್ತೊಂದು ರಾಶಿ ಗೆ ರಾಶಿ ಪರಿವರ್ತನೆ ಶನಿ ದೇವರು ಎರಡು ವರ್ಷಕ್ಕೊಂದು ಸಲ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ರಾಶಿ ಪರಿವರ್ತನೆ ಆಗುತ್ತಾರೆ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿನ ವಿಡಿಯೋ ವೀಕ್ಷಣೆ ಮಾಡಿ

Leave A Reply

Your email address will not be published.