ಮೇಷ ರಾಶಿ ಫೆಬ್ರವರಿ 2023 ಮಾಸ ಭವಿಷ್ಯ

ಮೇಷ ರಾಶಿ ಫೆಬ್ರವರಿ 2023 ಮಾಸ ಭವಿಷ್ಯ

ಮೇಷ ರಾಶಿಯವರ ಜನ್ಮ ನಕ್ಷತ್ರಗಳು ಅಶ್ವಿನಿ ನಕ್ಷತ್ರದ ನಾಲ್ಕು ಚರಣ, ಭರಣಿ ನಕ್ಷತ್ರದ ನಾಲ್ಕು ಚರಣ, ಕೃತಿಕ ನಕ್ಷತ್ರದ ಮೊದಲನೆ ಚರಣ ಮೇಷ ರಾಶಿಯ ಪುರುಷರು ಮತ್ತು ಸ್ತ್ರೀಯರು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ ಅದೃಷ್ಟ ಬಣ್ಣಗಳು ಬಿಳಿ ಮತ್ತು ಕೆಂಪು ಅದೃಷ್ಟದೇವತೆ ಶಿವ ಮತ್ತು ಆಂಜನೇಯ ಸ್ವಾಮಿ ಅದೃಷ್ಟ ರಾಶಿಗಳು ಸಿಂಹ,ತುಲಾ, ಧನಸ್ಸು ರಾಶಿ ಶತ್ರು ರಾಶಿಗಳು ಮಿಥುನ ಮತ್ತು ಕನ್ಯಾ ರಾಶಿ ಇನ್ನು ಮೇಷ ರಾಶಿಯವರಿಗೆ ಧೈರ್ಯ ಎನ್ನುವುದು ಹೆಚ್ಚಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಯಾವುದೇ ಕೆಲಸ ಇದ್ದರೂ ಕೂಡ ಮುಂದೆ ಬಂದು ಮಾಡುವಂತಹ ಸ್ವಭಾವ ಇವರಲ್ಲಿ ಇದೆ ರಿಸ್ಕ್ ಅನ್ನು ತೆಗೆದುಕೊಳ್ಳುವ ಮನಸ್ಥಿತಿ ಮೇಷ ರಾಶಿಯವರಿಗೆ ಇದೆ ಇನ್ನು ಅಷ್ಟೇ ಬೇಗ ಕೋಪ ಕೂಡ ಬರುತ್ತದೆ ಈ ತಿಂಗಳಲ್ಲಿ ನಿಮಗೆ ನಾಲ್ಕನೇ ತಾರೀಕು ಆರು,ಹತ್ತು, 11,18, 24 ಮತ್ತು 30ನೇ ತಾರೀಕು ತುಂಬಾ ಅನುಕೂಲಕರವಾದ ದಿನಗಳಾಗಿದೆ ಇನ್ನು ನಿಮಗೆ ಈ ತಿಂಗಳಲ್ಲಿ ಸಂತೋಷದಿಂದ ಇರಲು ಏನೆಲ್ಲ ಸಾಧ್ಯತೆಗಳಿವೆ ಅವೆಲ್ಲವನ್ನು ಪ್ರಯತ್ನಿಸಬೇಕು

ಅತಿಯಾಸೆ ಪಡಬಾರದು ಕೋಪ ಮಾಡಿಕೊಳ್ಳಬಾರದು ಶಾಂತಿಯಿಂದ ಇರಬೇಕು ನಿಮ್ಮಲ್ಲಿ ಇರುವಷ್ಟರಲ್ಲಿ ಸಂತೋಷವನ್ನು ಕಾಣಲು ಪ್ರಯತ್ನ ಮಾಡಬೇಕು ಅತಿ ಆಸೆ ಗತಿಗೇಡು ಎನ್ನುವ ರೀತಿಯಲ್ಲಿ ಅತಿಯಾದ ಒತ್ತಡಗಳು ಬೇಡ ಅತಿಯಾದ ಆಲೋಚನೆಗಳು ಬೇಡ ಈ ತಿಂಗಳಲ್ಲಿ ನಿಮ್ಮ ಕುಟುಂಬದಲ್ಲಿ ಶಾಂತಿ ಮತ್ತು ನೆಮ್ಮದಿ ಇರಲಿ ಇದು ನಿಮಗೆ ಬಹಳ ಧನಾತ್ಮಕವಾಗಿರಲಿದೆ ಎಂತಹ ಸಮಸ್ಯೆಗಳು ಬಂದರೂ ಕೂಡ ಅದನ್ನು ನಿಭಾಯಿಸುವ ಯೋಚನೆಗಳು ಮತ್ತು ಯೋಜನೆಗಳು ನಿಮ್ಮಲ್ಲಿ ರೂಪುಗೊಳ್ಳುವುದು ಕಂಡುಬರುತ್ತದೆ

ನೀವು ದುಡಿಯುವುದಕ್ಕೆ ತಕ್ಕಂತೆ ಪ್ರತಿಫಲ ನಿಮಗೆ ಸಿಗುವಂತ ಸಾಧ್ಯತೆಗಳು ಇದೆ ಯಾವುದೇ ಕೆಲಸದಲ್ಲಿ ನೀವು ಅಪೇಕ್ಷೆ ಮಾಡಿರುವ ಯಶಸ್ಸು ಸಿಗುತ್ತದೆ ಕೆಲಸ ಮಾಡುವಂತಹ ಸ್ಥಳ ಇರಬಹುದು ವಾಸ ಮಾಡುವ ಮನೆ ಇರಬಹುದು ಸ್ವಲ್ಪ ಬದಲಾಯಿಸುವುದಕ್ಕೆ ಪ್ರಯತ್ನ ಮಾಡುವಂಥದ್ದು ಬಹಳ ದಿನಗಳಿಂದ ನಿಮ್ಮ ಮನಸ್ಸಿನಲ್ಲಿ ಮನೆಯನ್ನು ಬದಲಾವಣೆ ಮಾಡುವ ಆಸೆ ಇದ್ದರೆ ಈ ತಿಂಗಳಲ್ಲಿ ಈಡೇರಲಿದೆ ಅಂತಹ ಅವಕಾಶಗಳು ಕೂಡಿ ಬರಬಹುದು ಇನ್ನು ನೀವು ಸರ್ಕಾರದ ಯೋಜನೆಗಳನ್ನು ತೆಗೆದುಕೊಳ್ಳಬೇಕು

ಸರ್ಕಾರದಿಂದ ಏನಾದರೂ ಕೆಲಸಗಳನ್ನು ತೆಗೆದುಕೊಳ್ಳಬೇಕು ಅಥವ ಸರ್ಕಾರಿ ನೌಕರಿಯನ್ನು ಪಡೆಯಬೇಕು ಇಂದು ಹೆಚ್ಚಿನ ಕೆಲಸ ಮಾಡುತ್ತಿದ್ದರೆ ಇದರಿಂದ ನಿಮಗೆ ಬಹಳಷ್ಟು ಲಾಭ ಆಗಲಿದ್ದು ಅಧಿಕ ಉಪಯುಕ್ತ ಆಗಿರಲಿದೆ ಇನ್ನು ನಿಮಗೆ ಸೈಡ್ ಬಿಸಿನೆಸ್ ಆಗಿ ಪಾರ್ಟ್ ಟೈಮ್ ಉದ್ಯೋಗವನ್ನು ಮಾಡಿಕೊಳ್ಳಲು ನಿಮಗೆ
ಅನುಕೂಲತೆಗಳು ಇರಲಿದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
Leave A Reply

Your email address will not be published.