ಮೇಷ ರಾಶಿ ಜನವರಿ 2023 | ಮೇಷ ರಾಶಿ ಭವಿಷ್ಯ

ಮೇಷ ರಾಶಿ ಜನವರಿ 2023 | ಮೇಷ ರಾಶಿ ಭವಿಷ್ಯ

ನಮಸ್ಕಾರ ಸ್ನೇಹಿತರೇ, ಮೇಷ ರಾಶಿ, ರಾಶಿ ಚಕ್ರದ ಮೊದಲನೇ ಜ್ಯೋತಿಷ್ಯ ಚಿಹ್ನೆ ಇದು ಅಶ್ವಿನಿ ನಕ್ಷತ್ರದ ನಾಲ್ಕು ಚರಣ ಭರಣಿ ನಕ್ಷತ್ರದ ನಾಲ್ಕು ಚರಣ ಕೃತಿಕ ನಕ್ಷತ್ರದ ಒಂದನೇ ಚರಣದಲ್ಲಿ ಜನಿಸಿದವರು ಮೇಷ ರಾಶಿಯ ಚಿಹ್ನೆಯ ಅಡಿಯಲ್ಲಿ ಬರುತ್ತಾರೆ ಈ ಚಿಹ್ನೆಯ ಅಧಿಪತಿ ಮಂಗಳ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕುಟುಂಬ ಮತ್ತು ಸಂಬಂಧ : ಪ್ರೀತಿಯಲ್ಲಿ ಇರುವಂತಹ ಜನರಿಗೆ ಈ ತಿಂಗಳು ಸೂಕ್ತ ಸಮಯವಾಗಿದೆ ನಿಮ್ಮ ಸಂಗಾತಿಯೊಂದಿಗೆ ಕೆಲವು ಅದ್ಭುತ ಕ್ಷಣಗಳನ್ನು ಕಳೆಯಲು ನಿಮಗೆ ಉತ್ತಮ ಅವಕಾಶಗಳು ಸಿಗುತ್ತದೆ ಕುಟುಂಬದಲ್ಲಿ ಮದುವೆಯ ಪ್ರಸ್ತಾಪಗಳು ಕೂಡ ನಡೆಯಬಹುದು ನಿಮ್ಮೆಲ್ಲ ನಿರ್ಧಾರಗಳಲ್ಲಿ ನಿಮ್ಮ ಕುಟುಂಬದ ಸದಸ್ಯರು ಸಕಾರಾತ್ಮಕವಾಗಿ ಪರಸ್ಪರ ಪ್ರತಿಕ್ರಿಯಿಸುವ ಸಾಧ್ಯತೆ ಹೆಚ್ಚಿದೆ ಪ್ರೀತಿಯ ಸಂಬಂಧದೊಂದಿಗೆ ವ್ಯವಹರಿಸುವಾಗ ನಿಮ್ಮ ಅಹಂಕಾರವನ್ನು ಬದಿಗಿಡಲು ಸಲಹೆ ನೀಡಲಾಗುತ್ತದೆ ಪ್ರತಿಯೊಂದು ಸನ್ನಿವೇಶದಲ್ಲೂ ನಿಮ್ಮನ್ನು ಸರಿಯಾಗಿ ಪರಿಗಣಿಸಲು ನೀವು ಅಸಡ್ಡೆ ತೋರಿದರೆ

ನಿಮ್ಮ ಸಂಬಂಧವು ಹಾಳಾಗಬಹುದು ಮನೆಯಲ್ಲಿ ಉತ್ತಮ ಸಾಮರಸ್ಯದಿಂದಾಗಿ ಕುಟುಂಬದ ವಾತಾವರಣವು ಸಮೃದ್ಧಿಯಾಗಿರುತ್ತದೆ ಸಂಗಾತಿಯೊಂದಿಗೆ ಸೇರಿ ನೀವು ಭವಿಷ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ಸಹ ಮಾಡಬಹುದು
ಶಿಕ್ಷಣ : ಅಧ್ಯಯನ ಕ್ಷೇತ್ರದಲ್ಲಿ ಕಳೆದ ತಿಂಗಳಿಗೆ ಹೋಲಿಸಿದರೆ ನಿಮಗೆ ಉತ್ತಮ ಕಾರ್ಯಕ್ಷಮತೆ ಸಾಧ್ಯವಿದೆ ಈ ರಾಶಿಯ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚು ಮುಂದುವರಿಯುತ್ತಾರೆ ಇದರ ಪರಿಣಾಮ ಈ ತಿಂಗಳು ನೀವು ದೊಡ್ಡ ಯಶಸ್ಸನ್ನು ಪಡೆಯುತ್ತೀರಿ

ಈ ತಿಂಗಳ ಮೂರನೇ ವಾರದಲ್ಲಿ ನೀವು ಸಮಯವನ್ನು ಇತರೆ ಕೆಲವು ವಿಷಯಗಳಿಗೆ ಬಳಸುವುದನ್ನು ಮುಂದುವರೆಸುತ್ತೀರಿ ಉನ್ನತ ಶಿಕ್ಷಣಕ್ಕಾಗಿ ದೂರದ ಗ ಊರುಗಳಿಗೆ ಹೋಗಬಹುದು ಇದರಿಂದಾಗಿ ಹಣಕಾಸಿನ ಕೆಲವು ಸಮಸ್ಯೆಗಳು ಎದುರಾಗಬಹುದು ಒಟ್ಟಾರೆಯಾಗಿ ಈ ತಿಂಗಳು ಶಿಕ್ಷಣದಲ್ಲಿ ಸಕಾರಾತ್ಮಕ ಬೆಳವಣಿಗೆಯನ್ನು ನೋಡುತ್ತೀರಿ

ಆರೋಗ್ಯ : ಈ ತಿಂಗಳು ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ಮಾಡಿದರೆ ತೀವ್ರ ಕೆಟ್ಟ ಪರಿಣಾಮ ಉಂಟಾಗುತ್ತದೆ ಕೆಲಸದ ಒತ್ತಡದಿಂದಾಗಿ ಕಣ್ಣು ಮತ್ತು ತಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತೀರಿ ಇಂತಹ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ ನೀವು ಮೊಬೈಲ್ ಮತ್ತು ಕಂಪ್ಯೂಟರ್ಗಳಿಂದ ಆದಷ್ಟು ದೂರವಿರಲು ಪ್ರಯತ್ನಿಸಿ ಮಕ್ಕಳ ಆಹಾರ ಕ್ರಮದ ಬಗ್ಗೆ ಎಚ್ಚರಿಕೆ ಇರಲಿ ಎರಡನೇ ವಾರದ ನಂತರ ಆರೋಗ್ಯದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಲು ಯೋಗಾಭ್ಯಾಸ ಮಾಡುವುದು ನಿಮಗೆ ಪ್ರಯೋಜನಕಾರಿಯಾಗುತ್ತದೆ ವಯೋ ವೃದ್ಧರಲ್ಲಿ ಕಾಲಿಗೆ ಸಂಬಂಧಪಟ್ಟಂತಹ ಕೆಲವು ನೋವು ಉಂಟಾಗಬಹುದು ಸೂಕ್ತ ಚಿಕಿತ್ಸೆಯಿಂದ ಶೀಘ್ರದಲ್ಲಿ ಗುಣಮುಖರಾಗುತ್ತೀರ

ವೃತ್ತಿಜೀವನ : ಕೆಲಸದ ವಿಚಾರವಾಗಿ ಈ ತಿಂಗಳ ಮೊದಲ ವಾರದಲ್ಲಿ ದೂರದ ಊರುಗಳಿಗೆ ಪ್ರಯಾಣ ಬೆಳೆಸಬಹುದು ಈ ಪ್ರಯಾಣವು ನಿಮಗೆ ಎಲ್ಲವನ್ನು ತಂದುಕೊಡುತ್ತದೆ ಹೊಸ ವ್ಯಕ್ತಿಗಳ ಪರಿಚಯದಿಂದಾಗಿ ಉದ್ಯೋಗ ಬದಲಾವಣೆ ಮತ್ತು ಉದ್ಯೋಗದಲ್ಲಿ ಯಶಸ್ಸನ್ನು ಕಾಣಲು ಸಹಕಾರಿಯಾಗುತ್ತದೆ ನಿಮ್ಮ ವೈಯಕ್ತಿಕ ಜೀವನದ ಸಮಸ್ಯೆಗಳನ್ನು ನಿಮ್ಮ ವೃತ್ತಿಯ ಮೇಲೆ ಪರಿಣಾಮ ಬೀರಲು ಬಿಡಬೇಡಿ ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಮಾತು ಅಥವಾ ಸಾಹಸ ಪ್ರದರ್ಶನ ಮಾಡಲು ಹೋಗಬೇಡಿ ಏಕೆಂದರೆ ನಿಮ್ಮ ತಪ್ಪುಗಳಿಂದ ಕೆಲಸದ ಸ್ಥಳದಲ್ಲಿ ಮಹಿಳಾ ಸಿಬ್ಬಂದಿಯ ಎದುರು ಮುಜುಗರಕ್ಕೆ ಒಳಗಾಗಬಹುದು ಬ್ಯಾಂಕ್ ಇನ್ನಿತರ ಹಣಕಾಸಿಗೆ ಸಂಬಂಧಿಸಿದ ಉದ್ಯೋಗದಲ್ಲಿರುವ ಜನರು ಹೆಚ್ಚಿನ ಕಾಳಜಿ ವಹಿಸಲು ಸೂಚಿಸಲಾಗಿದೆ ಈ ತಿಂಗಳ ಎರಡನೇ ವಾರದ ನಂತರ ನಿಮ್ಮ ಮೇಲಾಧಿಕಾರಿ ಮತ್ತು ಸಹದ್ಯೋಗಿಗಳು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ

ಹಣಕಾಸು : ವರ್ಷದ ಮೊದಲ ತಿಂಗಳಿನಲ್ಲಿ ಹಣದ ಒಳಹರಿವು ಉತ್ತಮವಾಗಿರುತ್ತದೆ ಈ ಸಂದರ್ಭದಲ್ಲಿ ನೀವು ಹಣದ ಉಳಿತಾಯವನ್ನು ಮಾಡಲು ಸಾಧ್ಯವಾಗುತ್ತದೆ ಈ ಹಿಂದೆ ಮಾಡಿದಂತಹ ಹೂಡಿಕೆಗಳು ಪ್ರಸ್ತುತ ನಿಮಗೆ ಲಾಭವನ್ನು ತರುತ್ತದೆ ಬರುವ ಹಣವನ್ನು ಮುನ್ನೆಚ್ಚರಿಕೆಯೊಂದಿಗೆ ಉಪಯುಕ್ತವಾಗಿ ಹೂಡಿಕೆಗಳನ್ನು ಮಾಡಿದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹಣ ಸಂಪಾದನೆ ಮಾಡಬಹುದು ನಿಮ್ಮ ಯಾವುದೇ ಆಸ್ತಿಯನ್ನು ದೀರ್ಘಕಾಲದವರೆಗೆ ಮಾರಾಟಕ್ಕೆ ಇಡಲಾಗಿದ್ದರೆ ಈ ಸಮಯದಲ್ಲಿ ಅದು ಉತ್ತಮ ವ್ಯವಹಾರವನ್ನು ಪಡೆಯಬಹುದು ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣುತ್ತದೆ ಆಸ್ತಿಕೊಳ್ಳುವುದು ಅಥವಾ ಮಾರುವುದರ ವಿಚಾರವಾಗಿ ತಂದೆಯ

ಕಡೆಯಿಂದ ಬೆಂಬಲವನ್ನು ಪಡೆಯುತ್ತೀರಾ ತಿಂಗಳ ಎರಡನೇ ವಾರದ ನಂತರ ಸ್ವಂತ ವ್ಯಾಪಾರ ವಹಿವಾಟು ನಡೆಸುವಂತಹ ಜನರು ಎಚ್ಚರಿಕೆಯಿಂದ ಇರಬೇಕು ಗೆಳೆಯರೊಂದಿಗೆ ಸೇರಿ ಮಾಡುವಂತಹ ಹಣಕಾಸಿನ ವ್ಯವಹಾರದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಬರಬಹುದು ಒಟ್ಟಿಗೆ ಕೂತು ಮಾತನಾಡುವುದರಿಂದ ಇದು ದೂರವಾಗುತ್ತದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ ಈ ಸಮಯದಲ್ಲಿ ನಿರುದ್ಯೋಗಿಗಳು ಉತ್ತಮ ಕಂಪನಿಗೆ ಸೇರ್ಪಡೆಯಾಗುತ್ತಾರೆ ಮತ್ತು ಉತ್ತಮ ಸಾಧನೆಯನ್ನು ಮಾಡುತ್ತಾರೆ ಈ ತಿಂಗಳು ನಿರುದ್ಯೋಗಿಗಳು ಹಲವು ಕಡೆಯಿಂದ ಉದ್ಯೋಗಾವಕಾಶಗಳನ್ನು ಪಡೆಯುವ ಸಾಧ್ಯತೆಗಳು ಹೆಚ್ಚಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.