ಮಿಥುನ ರಾಶಿ ಫೆಬ್ರವರಿ ಮಾಸ ಭವಿಷ್ಯ

ಮಿಥುನ ರಾಶಿ ಫೆಬ್ರವರಿ ಮಾಸ ಭವಿಷ್ಯ

ಮಿಥುನ ರಾಶಿಯವರ ಜನ್ಮ ನಕ್ಷತ್ರಗಳು ಮೃಗಶಿರ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ ಆರಿದ್ರ ನಕ್ಷತ್ರದ ನಾಲ್ಕು ಚರಣಗಳು, ಪುನರ್ವಸು ನಕ್ಷತ್ರದ ಮೊದಲ ಮೂರು ಚರಣಗಳು ಸೇರಿರುವಂತಹ ಮಿಥುನ ರಾಶಿಯ ಅದೃಷ್ಟ ಬಣ್ಣ ಹಸಿರು ಮತ್ತು ಹಳದಿ ಅದೃಷ್ಟದೇವತೆ ಮಹಾವಿಗ್ನ ವಿನಾಶಕ ಗಣೇಶ ಮಿತ್ರ ರಾಶಿಗಳು ಮೇಷ,ಸಿಂಹ, ಕನ್ಯಾ ರಾಶಿಗಳು ಶತ್ರು ರಾಶಿ ಕಟಕ ರಾಶಿ ಆಗಿರುವಂಥದ್ದು ಮಿಥುನ ರಾಶಿಯವರು ಸ್ವಲ್ಪ ಜನ ರಸಿಕರು ಇರುತ್ತಾರೆ ಅವರದೇ ಆದಂತಹ ಕೆಲವು ಅಭಿರುಚಿಗಳು ಇರುತ್ತದೆ ಯಾರಿಗೂ ಹೆದರುವಂಥ ವ್ಯಕ್ತಿಗಳಾಗಿರುವುದಿಲ್ಲ ನಿರ್ಭಹಿಗಳಾಗಿರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಯಾರಿಗೂ ಹೆದರದ ವ್ಯಕ್ತಿತ್ವ ಮಿಥುನ ರಾಶಿಯವರದಾಗಿರುತ್ತದೆ ಫೆಬ್ರವರಿ ತಿಂಗಳಲ್ಲಿ ಯಾವ ಯಾವ ದಿನಗಳು ನಿಮಗೆ ಲಾಭದಾಯಕವಾಗಿದೆ ಎಂದು ನೋಡುವುದಾದರೆ 5,9,10,16,24 ಮತ್ತು 27ನೇ ತಾರೀಕು ತುಂಬಾ ಶುಭಕರವಾದ ಅದೃಷ್ಟದ ದಿನಗಳಾಗಿದೆ ಫೆಬ್ರವರಿ ತಿಂಗಳಲ್ಲಿ ನೀವು ಏನೇ ನಿರ್ಧಾರಗಳನ್ನು ತೆಗೆದುಕೊಂಡರೂ ಕೂಡ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಮನಸ್ಸನ್ನು ಹರಿ ಬಿಡಬಾರದು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು

ನಿಮ್ಮ ಮನಸ್ಸನ್ನು ಸ್ವಲ್ಪ ಹರಿಬಿಟ್ಟರೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಸ್ವಲ್ಪ ಯಾಮಾರಿದರೂ ಸಾಲದ ಬಾಧೆಗಳು ಎದುರಾಗುತ್ತದೆ ಅನೇಕ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ ನೀವು ತೆಗೆದುಕೊಳ್ಳುವಂತಹ ನಿರ್ಧಾರ ಬಹಳಷ್ಟು ಮುಖ್ಯವಾಗುತ್ತದೆ ಈ ಸಮಯದಲ್ಲಿ ಯಾಕೆಂದರೆ ನೀವು ಹಣಕಾಸಿಗೆ ಸಂಬಂಧಿಸಿದ ವ್ಯವಹಾರ, ಉದ್ಯೋಗಕ್ಕೆ ಸಂಬಂಧಿಸಿದಂತೆ ಆಗಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೂ ಕೂಡ ಯೋಚನೆ ಮಾಡಿ ಅಳೆದು ತೂಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಒಳ್ಳೆಯದು

ಯಾಕೆಂದರೆ ನೀವು ಸುಮ್ಮನೆ ಇದ್ದರೂ ಕೂಡ ಅನೇಕ ರೀತಿಯ ತೊಂದರೆಗಳು ಸಂಕಷ್ಟಗಳು ಬರುವ ಸಾಧ್ಯತೆಗಳಿವೆ ಬಹಳಷ್ಟು ಜನರಿಗೆ ಭೂಮಿಗೆ ಸಂಬಂಧಿಸಿದ ವಿವಾದಗಳಿಗೆ ಸಿಲುಕಿ ಹಾಕಿಕೊಳ್ಳುವ ಅವಕಾಶಗಳು ಇದೆ ಕೋರ್ಟು,ಕಚೇರಿ, ಕಾನೂನು ಈ ರೀತಿಯಾಗಿ ಸಿಲುಕಿಕೊಳ್ಳುವ ಸಾಧ್ಯತೆಗಳಿದೆ ಅಥವಾ ಕೆಲವೊಂದಿಷ್ಟು ಜನರಿಗೆ ಮೊದಲಿನಿಂದಲೂ ಕೂಡ ಇರುವ ಭೂಮಿಯ ವಿವಾದಗಳು ಕಂಡುಬರುತ್ತದೆ ಇನ್ನು ಈ ತಿಂಗಳಲ್ಲಿ ದುಡಿಮೆಗೆ ತಕ್ಕಂತೆ ದುಡ್ಡು ಬರುತ್ತದೆ ಆದರೆ ನಿಮ್ಮ ಖರ್ಚು ವೆಚ್ಚಗಳಿಗೆ ಹಣ ಸಾಲುವುದಿಲ್ಲ ಅಥವಾ ನೀವು ಯಾರಿಗಾದರೂ ಪಡೆದಿರುವ ಸಾಲವನ್ನು ಕೊಡಲು ಏನೋ ಒಂದು ರೀತಿಯಲ್ಲಿ ಕೊರತೆ ಉಂಟಾಗುತ್ತದೆ ಅದರಿಂದ ಮನಸ್ಸು ಬಹಳಷ್ಟು ಬೇಸರದಲ್ಲಿ ಇರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.