ನಿಮ್ಮ ಜಾತಕದಲ್ಲಿ ಸೂರ್ಯದೆಸೆ ಇದೆಯಾ ನೋಡಿಕೊಳ್ಳಿ

ನಿಮ್ಮ ಜಾತಕದಲ್ಲಿ ಸೂರ್ಯದೆಸೆ ಇದೆಯಾ ನೋಡಿಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸೂರ್ಯ ದೆಸೆ ಪ್ರತಿಯೊಬ್ಬ ಮನುಷ್ಯನಿಗೂ ಇದ್ದೇ ಇರುತ್ತದೆ ಪ್ರತಿಯೊಬ್ಬ ಮನುಷ್ಯನಿಗೂ ಯಾವುದಾದರೂ ಒಂದು ದೆಸೆ ನಡೆಯುತ್ತಲೇ ಇರುತ್ತದೆ ನಿಮ್ಮ ಜಾತಕದಲ್ಲಿ ಈಗ ಏನಾದರೂ ಸೂರ್ಯ ದೆಸೆ ನಡೆಯುತ್ತಾ ಇದೆಯಾ ಎಂದು ನಿಮ್ಮ ಜಾತಕವನ್ನು ನೋಡಿಕೊಳ್ಳಿ ಸೂರ್ಯನ ದೆಸೆ ಒಟ್ಟು ಆರು ವರ್ಷ ಸೂರ್ಯ ದೆಸೆಯಲ್ಲಿ ಏನೇನು ಫಲಗಳು ಸಿಗುತ್ತದೆ ಮೊದಲನೆಯದಾಗಿ ಅದರ ಫಲ ಹೇಗಿರುತ್ತೆ ಎಂದರೆ ಸೂರ್ಯನು ದುಸ್ತಾನದಲ್ಲಿ ಇದ್ದರೆ ಈಗ ನಿಮಗೆ ಸೂರ್ಯ ದಿಸೆ ನಡೆಯುತ್ತಿದ್ದರೆ ಆರು ವರ್ಷಗಳ ಕಾಲ ಸೂರ್ಯ ಕೆಟ್ಟ ಸ್ಥಾನದಲ್ಲಿ ಇದ್ದರೆ ವೃಷಭ ರಾಶಿ,

ತುಲಾ ರಾಶಿ,ಮಕರ ರಾಶಿ, ಕುಂಭ ರಾಶಿ ಈ ನಾಲ್ಕು ಸ್ಥಾನಗಳಲ್ಲಿ ಸೂರ್ಯನಿಗೆ ದುಸ್ತಾನ ಎಂದು ಕರೆಯುತ್ತೇವೆ ನಿಮಗೆ ರವಿ ದೆಸೇ ನಡೆಯುತ್ತಿದ್ದು ಆ ನಾಲ್ಕು ಜಾಗಗಳಲ್ಲಿ ಯಾವುದಾದರೂ ಒಂದು ಸ್ಥಳದಲ್ಲಿ ವೃಷಭ ಮತ್ತು ತುಲಾ ರಾಶಿ ಮಕರ ಮತ್ತು ಕುಂಭ ರಾಶಿ ಈ ನಾಲ್ಕು ರಾಶಿಗಳಲ್ಲಿ ಎಲ್ಲಿಯಾದರೂ ಸೂರ್ಯ ಇದ್ದರೆ ಅವನು ತನ್ನ ದಶಾಕಾಲದಲ್ಲಿ ವಾದ ವಿವಾದ ವಾದಗಳನ್ನು ಹೆಚ್ಚಾಗಿ ವಿವಾದಗಳನ್ನು ಹೆಚ್ಚಾಗಿ ಮಾಡುತ್ತಾನೆ ಸರ್ಕಾರದಿಂದ ತುಂಬಾ ತೊಂದರೆಗಳನ್ನು ಉಂಟುಮಾಡುತ್ತಾನೆ

ಸರ್ಕಾರಗಳಿಂದ ಸಮಸ್ಯೆಗಳು ಹೆಚ್ಚಾಗಿ ಬರುತ್ತದೆ ರಾಜನಿಂದ ಕಿರುಕುಳ ಎನ್ನುತ್ತೇವೆ ಕುಟುಂಬ ವರ್ಗದಲ್ಲಿ ಸಂತಾಪ ಕುಟುಂಬದಲ್ಲಿ ಖುಷಿ ಇರುವುದಿಲ್ಲ ಸಂತಾಪ ಏನಾದರೂ ಒಂದು ರೀತಿಯ ದುಃಖ ತುಂಬಾ ಹೆಚ್ಚಾಗಿರುತ್ತದೆ ಅನವಶ್ಯಕ ತಿರುಗಾಟ ಸುಮ್ಮನೆ ಸುತ್ತಾಡುತ್ತಿರುವುದು ಈ ರೀತಿಯ ಪರಿಸ್ಥಿತಿಗಳು ಬರುತ್ತದೆ ನಂತರ ಪರಸ್ಪರ ಶತ್ರುತ್ವ, ಶತ್ರುತ್ವ ಬೆಳೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಗಂಡನಿಗೆ ರವಿ ದೆಸೆ ಇದ್ದರೆ ಹೆಂಡತಿ,ಮಕ್ಕಳಿಗೆಲ್ಲ ಹೆಂಡತಿಗಿದ್ದರೆ ಗಂಡ ಮಕ್ಕಳಿಗೆಲ್ಲ ಕೆಟ್ಟದ್ದು ಒಬ್ಬರಿಗೊಬ್ಬರು ಸರಿಯಾಗಿ ಮಾತನಾಡಿಕೊಳ್ಳುವುದಿಲ್ಲ ಈ ರೀತಿಯ ಸಮಸ್ಯೆಗಳು ಆಗುತ್ತವೆ ಸೂರ್ಯನ ಸುಸ್ತಾನದಲ್ಲಿ ಇದ್ದರೆ ಗುರುಗಳೇ ನಮ್ಮ ಜಾತಕದಲ್ಲಿ ಸೂರ್ಯ ಚೆನ್ನಾಗಿದ್ದಾನೆ ಸೂರ್ಯನು

ನಿಮ್ಮ ಜಾತಕದಲ್ಲಿ ಮೇಷ ರಾಶಿಯಲ್ಲಿದ್ದರ, ಮಿಥುನ ರಾಶಿ, ಕಟಕ ರಾಶಿ, ಸಿಂಹ ರಾಶಿಗಳಲ್ಲಿ ಇದ್ದರೆ, ಕನ್ಯಾ ರಾಶಿ,ಧನಸ್ಸು ರಾಶಿ,ವೃಶ್ಚಿಕ ರಾಶಿ ಇವೆಲ್ಲ ರಾಶಿಗಳಲ್ಲಿ ಇದ್ದರೆ ಅದು ಸುಸ್ತಾನವಾಗಿರುತ್ತದೆ ಅದರಲ್ಲಿ ಮೊದಲನೆಯದಾಗಿ ಮೇಷ ರಾಶಿ, ಎರಡನೇದಾಗಿ ಸಿಂಹ ರಾಶಿ, ಮೂರನೇದಾಗಿ ಧನಸ್ಸು ರಾಶಿ ಮತ್ತು ಮೀನ ರಾಶಿ ಸೂರ್ಯನು ಸುಸ್ತಾನದಲ್ಲಿ ಇದ್ದರೆ ಸೂರ್ಯನು ತನ್ನ ದಶಕಾಲದಲ್ಲಿ ಕ್ರೂರ ಕರ್ಮಗಳಿಂದ,ಸಂಚಾರಗಳಿಂದ ನಿಮ್ಮನ್ನು ವಿಮುಕ್ತಗೊಳಿಸುತ್ತಾನೆ ಅಂದರೆ ನಿಮ್ಮಿಂದ ಕೆಟ್ಟ ಕೆಲಸಗಳನ್ನು ಮಾಡಿಸುವುದಿಲ್ಲ ಕೆಟ್ಟ ಕೆಲಸಗಳು ನಡೆಯುವ ಸ್ಥಳದಲ್ಲಿ ನಿಮ್ಮನ್ನು ಬಿಡುವುದಿಲ್ಲ ನಿಮ್ಮ ಹೆಸರು ಪ್ರಖ್ಯಾತಿ ಬೆಳೆಯುತ್ತದೆ ನಿಮ್ಮ ಹೆಸರನ್ನು ಕೆಡಿಸುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.