ನೀವು ಹುಟ್ಟಿದ ತಿಂಗಳು ಹೇಳುತ್ತದೆ ನಿಮ್ಮ ಸ್ವಭಾವವನ್ನು

ನೀವು ಹುಟ್ಟಿದ ತಿಂಗಳು ಹೇಳುತ್ತದೆ ನಿಮ್ಮ ಸ್ವಭಾವವನ್ನು

ನಾವು ಹುಟ್ಟಿದ ಸಮಯ, ತಿಂಗಳು,ದಿನದ ಆಧಾರದ ಮೇಲೆ ನಮ್ಮ ಭವಿಷ್ಯ ಆಧಾರವಾಗಿರುತ್ತದೆ ಎಂದು ಎಲ್ಲರಿಗೂ ಗೊತ್ತು ಆದರೆ ನಾವು ಹುಟ್ಟಿದ ತಿಂಗಳು ಕೂಡ ನಮ್ಮ ನಿಮ್ಮ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ ಎಂದರೆ ನೀವು ಅದನ್ನು ನಂಬಲೇಬೇಕು ಹೌದು ಈ ತಿಂಗಳು ಸಹ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಯಾವ ತಿಂಗಳಿನಲ್ಲಿ ಹುಟ್ಟಿರುತ್ತೀರೋ ಆ ತಿಂಗಳಿನ ಗ್ರಹಗತಿಗಳ ಆಧಾರದ ಮೇಲೆ ನಮ್ಮ ನಿಮ್ಮ ಗುಣ ಹಾಗೂ ಸ್ವಭಾವಗಳನ್ನು ನಾವು ತಿಳಿಯಬಹುದು ವರ್ಷದ ಮೊದಲ ತಿಂಗಳ ಎಂದರೆ ಜನವರಿ ನೀವು ಜನವರಿಯಲ್ಲಿ ಹುಟ್ಟಿದ್ದರೆ ಸಂಖ್ಯೆ ಒಂದು ನಿಮ್ಮನ್ನು ಆಳುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಯಾರ ಮಾತನ್ನು ಕೇಳುವುದಿಲ್ಲ ನಿಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುವಂತಹ ಗುಣ ನಿಮ್ಮದಾಗಿರುತ್ತದೆ ನಿಮ್ಮ ನಿರ್ಧಾರವೇ ಅಂತಿಮ ನಿರ್ಧಾರವಾಗಿರುತ್ತದೆ ನೀವು ಏನೇ ನಿರ್ಣಯ ತೆಗೆದುಕೊಂಡರು ಅದನ್ನು ನೂರು ಬಾರಿ ಯೋಚನೆ ಮಾಡಿ ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಿರಿ ಇನ್ನು ಈ ತಿಂಗಳಲ್ಲಿ ಹುಟ್ಟಿದ ವ್ಯಕ್ತಿ ಲೀಡರ್ಶಿಪ್ ಗುಣವನ್ನು ಹೊಂದಿರುತ್ತಾರೆ ಬೇರೆಯವರಿಗೆ ಹೋಲಿಸಿದರೆ ನೀವು ತುಂಬಾ ಮೇಲ್ಮಟ್ಟಕ್ಕೆ ಯೋಚನೆ ಮಾಡುತ್ತೀರಿ

ನೀವು ನೇರ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತೀರಿ ಯಾರ ಮುಲಾಜು ಇಲ್ಲದೆ ಅವರ ಮುಖದ ಮೇಲೆ ಹೊಡೆದಂತೆ ಮಾತನಾಡುತ್ತೀರಿ ಇದು ಕೆಲವರಿಗೆ ಇಷ್ಟವಾಗದಿದ್ದರೂ ನೀವು ಅವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ನಿಮ್ಮ ನೇರ ಸ್ವಭಾವದ ಗುಣ ನಿಮ್ಮ ಪ್ಲಸ್ ಮತ್ತು ಮೈನಸ್ ಕೂಡ ಆಗಿದೆ ನೀವು ಯಾರಿಗೂ ಕೂಡ ಪ್ರಶ್ನೆಯನ್ನು ಮಾಡುವುದಕ್ಕೆ ಹೋಗುವುದಿಲ್ಲ ಯಾಕೆಂದರೆ ನಿಮ್ಮ ನಿರ್ಧಾರವೇ ಪರ್ಫೆಕ್ಟ್ ಆಗಿರುತ್ತದೆ ನೀವು ಇತರರಿಗಿಂತ ಹೆಚ್ಚು ಭಿನ್ನವಾಗಿ ಬದುಕುತ್ತಿರಿ ಹಟಮಾರಿ ಹಿಡಿದ ಕೆಲಸವನ್ನು ಸಾಧಿಸುವವರೆಗೂ ಬಿಡುವುದಿಲ್ಲ

ಹಣಕಾಸಿನ ವಿಚಾರದಲ್ಲಿ ಬಹಳ ಹುಷಾರು ಈ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳು ತುಂಬಾ ಕಷ್ಟ ಪಡುವಂತಹ ವ್ಯಕ್ತಿಗಳು ಯಾವಾಗಲೂ ಏನನ್ನಾದರೂ ಸಾಧಿಸಬೇಕು ಎನ್ನುವ ವ್ಯಕ್ತಿತ್ವ ಈ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳಲ್ಲಿರುತ್ತದೆ ಇದು ಜನವರಿ ತಿಂಗಳಿನಲ್ಲಿ ಹುಟ್ಟಿದ ವ್ಯಕ್ತಿಗಳ ಗುಣ ಸ್ವಭಾವ ಮತ್ತು ವ್ಯಕ್ತಿತ್ವವಾಗಿರುತ್ತದೆ ಫೆಬ್ರವರಿ: ಈ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳು ತುಂಬಾ ಸೆಂಟಿಮೆಂಟಲ್, ಎಮೋಷನಲ್, ಭಾವನಾತ್ಮಕ ಜೀವಿಗಳು ಯಾರನ್ನಾದರೂ ಹಚ್ಚಿಕೊಂಡರೆ ಜೀವನಪೂರ್ತಿ ಅವರನ್ನು ಇಷ್ಟಪಡುತ್ತಾರೆ

ಅವರು ಸ್ವಲ್ಪ ದೂರವಾದರೂ ನೀವು ಬೇಗ ಬೇಜಾರ್ ಆಗುವಂತಹ ಸ್ವಭಾವ ನಿಮ್ಮದಾಗಿರುತ್ತದೆ ನೀವು ಜೀವನಪೂರ್ತಿ ಪ್ರೀತಿಯನ್ನು ಹುಡುಕುತ್ತಿರುತ್ತೀರಿ ನೀವು ಪ್ರೀತಿಸುವ ವ್ಯಕ್ತಿ ಸಿಗುವವರೆಗೂ ನೀವು ಮಾನಸಿಕವಾಗಿ ಕುಗ್ಗಿ ಹೋಗುತ್ತೀರಿ ಬಹಳ ಬೇಗ ಖಿನ್ನತೆಗೆ ಒಳಗಾಗುವ ವ್ಯಕ್ತಿತ್ವ ನಿಮ್ಮದಾಗಿರುತ್ತದೆ ಒಳ್ಳೆಯ ತಂದೆ ಹಾಗೂ ತಾಯಿ ಆಗುವುದಕ್ಕೆ ಹೇಳಿ ಮಾಡಿಸಿದಂತಹ ಗುಣ ನಿಮ್ಮದಾಗಿರುತ್ತದೆ ಇವು ಆದಷ್ಟು ಎಮೋಷನಲ್ ಅನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು ಇಲ್ಲವೆಂದರೆ ಜೀವನಪರ್ಯಂತ ನೀವು ಕಣ್ಣೀರಿನಲ್ಲಿ ಇರಬೇಕಾಗುತ್ತದೆ

ಆದಷ್ಟು ನಿಮ್ಮನ್ನು ನೀವು ಸಂತೈಸಿಕೊಂಡು ಜೀವನದಲ್ಲಿ ಮೇಲ್ಮಟ್ಟಕ್ಕೆ ಬರಬೇಕಾಗುತ್ತದೆ ಹಾಗಾಗಿ ನೀವು ಬೇಡವಾದಂತ ವಿಚಾರಗಳನ್ನು ಬಿಟ್ಟು ಬಿಡುವುದು ಒಳ್ಳೆಯದು ನೀವು ಈ ರೀತಿಯ ಖಿನ್ನತೆಗೆ ಒಳಗಾದಾಗ ಹಾಡುಗಳು ಅಥವಾ ಇನ್ನಿತರ ಕ್ರೀಡೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದು ಉತ್ತಮ ಈ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳು ಅತಿ ಬುದ್ಧಿವಂತರು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
Leave A Reply

Your email address will not be published.