ನಿಮ್ಮ ಮದುವೆ ನಂತರ ಗಂಡನ ಮನೆ ಹೇಗಿರುತ್ತದೆ ತಿಳಿಯಿರಿ

Featured Article

ನಮಸ್ಕಾರ ಸ್ನೇಹಿತರೆ ಇಂದಿನ ಈ ವರ್ಷದಲ್ಲಿ ನವ ಹಸ್ತ ರೇಖೆಗಳ ಮೂಲಕ ನಿಮ್ಮ ಮದುವೆ ಯಾವ ರೀತಿಯ ಮನೆಯಲ್ಲಿ ಆಗುತ್ತದೆ ಅಥವಾ ಈ ರೀತಿ ಹೇಳಬಹುದೇ ಇಲ್ಲಿ ನಿಮ್ಮ ಗಂಡನ ಮನೆಯವರು ಹೇಗಿರ್ತಾರೆ ನಿಮ್ಮ ಕುಟುಂಬ ಹೇಗಿರುತ್ತದೆ ಅಂತ ತಿಳಿಯ ಬಹುದು ಅಂದ್ರೆ ನೀವು ಸಹ ತೆರೆದು ಕೊಳ್ಳಲು ಇಷ್ಟ ಪಡ್ತಾ ಇದ್ರೆ ಕೊನೆ ತನಕ ನೋಡಿ.

ಇಲ್ಲಿ ನಾವು ನಿಮಗೆ ಮೂರು ಪ್ರಕಾರದ ಪದ್ದತಿಗಳನ್ನ ತಿಳಿಸಿಕೊಡ್ತಿವಿ ಇವುಗಳ ಮೂಲಕ ನಿಮಗೆ ತಿಳಿದುಕೊಳ್ಳಲು ತುಂಬಾನೇ ಇಷ್ಟ ಆಗುತ್ತೆ. ನೀವು ನಿಮ್ಮ ಬುಧನ ಪರ್ವತವನ್ನ ನೋಡಬೇಕು. ಇದು ನಿಮ್ಮ ಚಿಕ್ಕ ಕಿರುಬೆರಳಿನ ಕೆಳಗಡೆ ಆಗುತ್ತದೆ. ಒಮ್ಮೆ ವಿಡಿಯೋ ವೀಕ್ಷಣೆ ಮಾಡಿ.

ಈ ರೀತಿಯ ಕೆಲವು ರೇಖೆಗಳು ನಿಮ್ಮ ಕೈ ಯಲ್ಲಿ ಕಾಣಬಹುದು. ಎಲ್ಲಿ ನಿಮ್ಮ ಬುಧ ಪರ್ವತದ ಮೇಲೆ ಇರುವಂತಹ ಎಲ್ಲಕ್ಕಿಂತ ಉದ್ದ ವಾದ ಏರಿಕೆನ್ನ ನೀವು ಗಮನಿಸಬೇಕು. ಉದಾಹರಣೆಗಾಗಿ ನಿಮ್ಮ ಬುಧ ಪರ್ವತದ ಮೇಲೆ ಒಂದು ಉದ್ದವಾದ ಇದ್ರೆ ಅದರ ಮುಖ ಕೆಳಭಾಗದತ್ತ ಭಾಗ ಈ ಮಾತಿನ ಅರ್ಥ ನಿಮ್ಮ ಇಲ್ಲಿ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ.

ಯಾಕೆಂದ್ರೆ ನಿಮ್ಮ ಮದುವೆ ಆದ ನಂತರ ನಿಮ್ಮ ಕುಟುಂಬ ನಿಮಗೆ ಸಪೋರ್ಟ್ ಮಾಡುತ್ತದೆ. ನಿಮ್ಮ ಲೈಫ್ ಪಾರ್ಟನರ್ ಕೂಡ.ನಿಮ್ಮ ಹೆಜ್ಜೆಗೂ ಸಪೋರ್ಟ್ ಮಾಡುತ್ತಾ ಹೋಗ್ತಾರೆ ಅಂದ್ರೆ ಮದುವೆ ಆದ ನಂತರ ನೀವು ಯಾವುದಾದರೂ ಕಾರ್ಯವನ್ನು ಪ್ರಾರಂಭ ಮಾಡಲು ಇಷ್ಟ ಪಡ್ತಾ ಇದ್ರೆ ಅಥವಾ ಬಿಸಿನೆಸ್ ಮಾಡಲು ಇಷ್ಟ ಪಡ್ತಾ ಇದ್ರೆ ಅಥವಾ ನಿಮಗೆ ಗಂಡನ ಮನೆ ಯಿಂದ ನಿಮಗೆ ಸಂಪೂರ್ಣ ವಾದ ಸಪೋರ್ಟ್ ಸಿಗುತ್ತದೆ.

ಅಷ್ಟೇ ಅಲ್ಲದೆ ಈ ರೀತಿಯ ರೇಖೆ ಇದ್ದರೆ ನಿಮ್ಮ ಜೀವನ ಸಂಗಾತಿಯಿಂದ ಇರುವಂತ ನಿಮ್ಮ ಸ್ಟ್ರಾಂಗ್ ರಿಲೇಷನ್‌ನ ಕೂಡ ಇದು ತೋರಿಸಿ ಕೊಡುತ್ತದೆ. ಇದಂತೂ ಕೆಳಮುಖ ಬಾಗಿರುವ ರೇಖೆ ಎಂದಾಯಿತು. ಎರಡನೆಯ ದಾಗಿ ಈ ಬುಧ ಪರ್ವತದ ಮೇಲೆ ಇರುವಂತ ರೇಖೆಯ ಮುಖ ಮೇಲ್ಭಾಗದತ್ತ ಇರ ಬಹುದು ಅಂದರೆ ನಿಮ್ಮ ಚಿಕ್ಕ ರೆಕೆ ಬರಲಿ ಅಂತ ಇರುತ್ತದೆ .

ಅಂದ್ರೆ ನಿಮ್ಮ ಬುಧ ಪರ್ವತದ ಮೇಲೂ ಸಹ ಈ ಪಾಸಿಟಿವ್ ಆಗ್ತಾ ಇದ್ರೆ ಇಲ್ಲಿ ನಾನು ಹೋಗ್ಬೇಕಂದ್ರೆ ಈ ಮಾತುಗಳಲ್ಲಿ ಉಲ್ಟಾ ಆಗುತ್ತವೆ ಅಂತಾನೇ ಹೇಳ ಬಹುದು. ಈ ಮಾತಿನ ಅರ್ಥ ನಿಮ್ಮ ಲೈಫ್ ಪಾರ್ಟನರ್ ಜೊತೆ ಆಗಲಿ ಅಥವಾ ಕುಟುಂಬದವರ ಜೊತೆ ಮನಸ್ತಾಪಗಳು ಆಗಬಹುದು. ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಇರುವಂತಹ ವಿಡಿಯೋ ವೀಕ್ಷಣೆ ಮಾಡಿ.

Leave a Reply

Your email address will not be published. Required fields are marked *