ಪಿತೃ ದೋಷ ದೂರ ಮಾಡಲು ಈ ವಸ್ತುಗಳನ್ನ ಖಂಡಿತ ದಾನ ಮಾಡಬೇಕು.

ಪಿತೃ ದೋಷ ದೂರ ಮಾಡಲು ಈ ವಸ್ತುಗಳನ್ನ ಖಂಡಿತ ದಾನ ಮಾಡಬೇಕು. ಇದರಿಂದ ಖಂಡಿತ ಪಿತೃ ದೋಷದ ಸಮಸ್ಯೆಗಳು ದೂರಗೊಳ್ಳುತ್ತವೆ. ವೀಕ್ಷಕರೆ ವರ್ಷ 2023ರಲ್ಲಿ ಪಿತೃ ಪಕ್ಷವು ಸೆಪ್ಟೆಂಬರ್ ತಿಂಗಳ ಇಪ್ಪತ್ತೊಂಬತ್ತನೆಯ ತಾರೀಖಿನಿಂದ ಪ್ರಾರಂಭ ಗೊಳ್ಳಲಿದ್ದು, ಅಕ್ಟೋಬರ್ ತಿಂಗಳಿನ ಹದಿನಾಲ್ಕನೆಯ ತಾರೀಖಿನವರೆಗೂ ಮುಂದುವರೆಯಲಿದೆ. ಅಂದರೆ ಭಾದ್ರಪದ ಮಾಸದ ಪೂರ್ಣಿಮಾ ತಿಥಿಯಿಂದ ಹಿಡಿದು ಅಶ್ವಿನ ಮಾಸದ ಅಮವಾಸ್ಯೆ ತಿಥಿಯ ದಿನದಂದು ಪಿತೃಪಕ್ಷ ಕೊನೆಗೊಳ್ಳುತ್ತದೆ.

ಒಟ್ಟು 16 ದಿನಗಳ ಕಾಲ ಇರುವ ಪಿತೃ ಪಕ್ಷದಲ್ಲಿ ಪೂರ್ವಜರಿಗೆ ಶೋಧ ವಿಧಿವಿಧಾನಗಳು, ತರ್ಪಣ ಇತ್ಯಾದಿಗಳ ಮಾಡಲಾಗುತ್ತದೆ. ಈ ಮೂಲಕ ಗತಿಸಿದ ಹಿರಿಯರಿಗೆ ಅಥವಾ ಪಿತೃವಿನ ಆತ್ಮಕ್ಕೆ ಶಾಂತಿ ಕೋರುವ ಮೂಲಕ ಅವರ ಅನುಗ್ರಹವನ್ನು ಪಡೆದುಕೊಳ್ಳಲಾಗುತ್ತದೆ. ಇನ್ನು ಈ ಸಮಯವು ಪಿತೃ ದೋಷಕ್ಕೆ ಒಳಗಾಗಿರುವ ಜಾತಕ ದವರಿಗೆ ಪರಿಹಾರ ಮಾಡಿಕೊಳ್ಳಲು ಉತ್ತಮ ಸಮಯ ಎಂದು ಸಹ ಹೇಳಲಾಗುತ್ತದೆ.

ಅಂದರೆ ಯಾರು ಪಿತೃ ದೋಷಕ್ಕೆ ಗುರಿಯಾಗಿ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಲೇ ಇದ್ದ ರು. ಅಂತಹ ಜಾತಕದವರು ಕೆಲವು ವಿಶೇಷ ವಸ್ತುಗಳನ್ನ ಈ ಅವಧಿಯಲ್ಲಿ ದಾನ ನೀಡುವ ಮೂಲಕ ಪಿತೃ ದೋಷಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಹಾಗಾದರೆ ಬನ್ನಿ ಇಲ್ಲಿ ವಿಶೇಷವಾಗಿ ಕುಂಭ ರಾಶಿಯ ಜಾತಕದವರು ಈ ವಿಶೇಷ ಅವಧಿಯಲ್ಲಿ ಆ ಯಾವ ವಸ್ತುಗಳನ್ನು ದಾನ ನೀಡುವ ಮೂಲಕ ಪಿತೃಗಳ ಅನುಗ್ರಹಕ್ಕೆ ಪಾತ್ರರಾಗಬಹುದು.

ಈ ಮೂಲಕ ಜೀವನದಲ್ಲಿ ಬಾಗಿಸಬಹುದಾದ ಸಮಸ್ಯೆಗಳಿಂದ ಹೇಗೆ ಮುಕ್ತಿ ಹೊಂದಬಹುದು ಅನ್ನೋದು ಎಲ್ಲವನ್ನ ನಾವು ವಿಸ್ತೃತವಾಗಿ ಅರಿತುಕೊಳ್ಳೋಣ. ನಿಮಗೆಲ್ಲ ಗೊತ್ತಿರುವ ಹಾಗೆ ಹಿಂದೂ ಧಾರ್ಮಿಕ ಮಾನ್ಯತೆ ಪ್ರಕಾರ ಪಿತೃ ಪಕ್ಷದಲ್ಲಿ ದಾನ ಮಾಡುವುದು ಸರ್ವಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ.

ಹೀಗಾಗಿ ಈ ವಿಶೇಷ ಸಮಯದಲ್ಲಿ ಪಿಂಡ ದಾನ ಮತ್ತು ತರ್ಪಣ ಜೊತೆಗೆ ಕೆಲವು ವಿಶೇಷ ದಾನ ನೀಡುವ ಮೂಲಕ ಪೂರ್ವಜರ ಆಶೀರ್ವಾದವನ್ನು ಹೊಂದಬಹುದಾಗಿದೆ. ಪಿತೃ ಪಕ್ಷದಲ್ಲಿ ಪೂರ್ವಜರು ಭೂಮಿಗೆ ಬಂದು ತಮ್ಮ ಕುಟುಂಬ ಸದಸ್ಯರನ್ನು ಆಶೀರ್ವದಿಸುತ್ತಾರೆ ಎಂಬ ನಂಬಿಕೆಯೂ ಕೂಡ ಇದೆ. ಹೀಗಿರ ಬೇಕಾದರೆ ಪಿತೃ ಪಕ್ಷದ ಸಮಯ ದಲ್ಲಿ ನಿರ್ಗತಿಕರಿಗೆ ಆಹಾರವನ್ನು ನೀಡಬೇಕು. ಹೀಗೆ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಮತ್ತು ಪಿತೃ ದೋಷದಿಂದ ಮುಕ್ತಿ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ಜೊತೆ ಜೊತೆಗೆ ಪಿತೃ ಪಕ್ಷದ ಸಮಯದಲ್ಲಿ ವಸ್ತ್ರ ದಾನ ಮಾಡುವುದು ಕೂಡ ಮಂಗಳಕರವಾಗಿರಲಿದೆ.ಈ ಕುರಿತಾಗಿ ಶಾಸ್ತ್ರಗಳಲ್ಲಿಯೂ ಖಂಡಿತ ಉಲ್ಲೇಖಿಸಲ್ಪಟ್ಟಿದೆ. ಹೀಗಾಗಿ ಪಿತೃಪಕ್ಷದಲ್ಲಿ ನೀವು ಅವಶ್ಯಕತೆ ಇರುವವರಿಗೆ ಬಟ್ಟೆಗಳನ್ನು ದಾನವಾಗಿ ನೀಡ ಬೇಕು. ಆ ಭೇಟಿಯು ಕುರಿತ ಪಾದರಕ್ಷೆ ದೋಷಿ ಅಂತ ವಸ್ತುಗಳನ್ನು ಸಹ ದಾನವಾಗಿ ನೀಡಬಹುದಾಗಿದೆ.

ಹೀಗೆ ಮಾಡುವುದರಿಂದ ರಾಹು ಕೇತು ದೋಷ ಜೊತೆಗೆ ಪಿತೃ ದೋಷದಿಂದಲೂ ಪರಿಹಾರ ಲಭಿಸುತ್ತದೆ. ಇದು ಸಾಧ್ಯವಾಗುವವರು ಪಿತೃ ಪಕ್ಷದ ಸಮಯದಲ್ಲಿ ಗೋವಾನ ಸಹದಾನ ಮಾಡುವುದರಿಂದ ಇಡೀ ಕುಟುಂಬದ ಪಾಪಗಳು ನಾಶವಾಗುತ್ತವೆ ಮತ್ತು ಪಿತೃ ದೋಷದಿಂದ ಖಂಡಿತ ಮುಕ್ತಿ ಸಿಗುತ್ತದೆ ಎಂದು ಹೇಳಲಾಗಿದೆ.ಜೊತೆಜೊತೆಗೆ ಪಿತೃ ಪಕ್ಷದ ಸಮಯದಲ್ಲಿ ಯಾವುದೇ ನಿರ್ಗತಿಕರಿಗೆ ಅಥವಾ ಬ್ರಾಹ್ಮಣರಿಗೆ ಕಪ್ಪು ಎಳ್ಳ ನ್ನು ದಾನ ಮಾಡಿದರೆ ಪೂರ್ವಜರ ಸಂತುಷ್ಟರಾಗುತ್ತಾರೆ

ಮತ್ತು ಶನಿ ದೇವರ ಆಶೀರ್ವಾದವು ಕೂಡ ಈ ವೇಳೆ ಲಭಿಸುತ್ತದೆ ಎಂಬ ನಂಬಿಕೆ ಕೂಡ ಇದೆ. ಹೀಗಾಗಿ ಈ ಅವಧಿಯಲ್ಲಿ ನೀವು ನಿಮಗೆ ಅನುಕೂಲವಾಗುವ ಅಥವಾ ಸಾಧ್ಯವಾಗುವ ಎಲ್ಲ ವಸ್ತುಗಳನ್ನು ತಪ್ಪದೇ ದಾನ ನೀಡುವುದರ ಮೂಲಕ ಪಿತೃ ದೋಷದ ಜೊತೆಗೆ ಕೆಲವು ಪಾಪ ಗ್ರಹಗಳ ದೋಷದಿಂದ ಮುಕ್ತಿ ಹೊಂದ ಬಹುದಾಗಿದೆ. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.