ರಾಯರ ಹೆಂಡತಿ ಸತ್ತು🧟 ಪಿಶಾಚಿಯಾದಗ, ರಾಯರು ಮಾಡಿದ ಕೆಲಸ..

Featured Article

ಒಂದು ಅಚ್ಚರಿಯ ಕಥೆ ಇನ್ನೊಂದ ರ್ಥದಲ್ಲಿ ಹೇಳೋದಾದ್ರೆ ದಯವಿಟ್ಟು ಬಯಸಿ ಬಂದ ಭಾಗ್ಯವಲ್ಲ. ಸನ್ಯಾಸತ್ವ ರಾಯರ ಕುರಿತಾಗಿ ಇನ್ನೊಂದಷ್ಟು ಅಚ್ಚರಿಯ ಸಂಗತಿಗಳು ಕೇಳೋಣ ಆಗಿ ನೋಡಿದ್ರೆ ಅದೆಷ್ಟೋ ಜನರ ಬದುಕಿನ ಇತಿಹಾಸ ಬರೆದ ರಾಘವೇಂದ್ರ ಸ್ವಾಮಿಗಳ ಬದುಕು ಒಂದು ರೀತಿ ದೈವೇಚ್ಛೆ.

ತಾನು ಸನ್ಯಾಸಿ ಆಗ್ತಿನಿ ಮಠ ಕೇಳ್ತೀನಿ ಅನ್ನೋ ಕನಸು ಕೂಡಾ ಕಂಡವರಲ್ಲ. ರಾಯರು ಅಥವಾ ಮಠ ಸೇರುವ ಕಲ್ಪನೆಯೂ ಅವರಲ್ಲಿ ಇರಲಿಲ್ಲ. ಅಂದು ವೆಂಕಣ್ಣ ಭಟ್ಟರಾಗಿದ್ದ ರಾಯರ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಹುಡುಕುತ್ತಿದ್ದರು.

ಅವರ ಬಳಿ ಕಲಿತ ರಾಯರು ಪಾಂಡಿತ್ಯ ಪ್ರವೀಣರು ಆದರೆ ರಾಯರಿಗೆ ಸನ್ಯಾಸಿಯಾಗುವ ಇರಲಿಲ್ಲ. ಕಲಿಯೋಗಳಿಗೆ ಸಂಸಾರಿಯಾಗಿದ್ದು ಒಬ್ಬ ಮಗನನ್ನು ಕೂಡ ಹೊಂದಿದ್ದರು.ಹೀಗಾಗಿ ಗುರುಗಳಿಂದ ಬಂದ ಸನ್ಯಾಸದ ಆಹ್ವಾನವನ್ನ ರಾಯರು ತಿರಸ್ಕರಿಸಿದ್ದಾರೆ. ಆದರೆ ದೇವರು ಬಿಡಬೇಕಲ್ಲ. ಮನೆಯಲ್ಲಿ ತಾನು ಸನ್ಯಾಸಿಯಾಗುವುದಕ್ಕೆ ಒಟ್ಟಿಗೆ ಇಲ್ಲ. ಹೆಂಡತಿ ಮಕ್ಕಳಿಗೆ ಇದಕ್ಕೆ ಒಟ್ಟಿಗೆ ಇಲ್ಲ ಅಂತ ರಾಯರು ತಮ್ಮ ಗುರುಗಳ ಬಳಿ ಹೇಳಿದ್ದಾರೆ.

ಆದರೆ ಗುರುಗಳು ತಮಗೆ ಪರಮಾತ್ಮನ ಪ್ರೇರಣೆಯಾಗಿದೆ ಅಂತ ಹೇಳ್ತಾ ರಾತ್ರಿ ಬೆಳಗಾಗುವುದರೊಳಗೆ ರಾಯರನ್ನ ಉತ್ತರಾಧಿಕಾರಿ ಪೀಠದಲ್ಲಿ ಕೂರಿಸಿದ್ದಾರೆ. ಗುರುವಿಗೂ ಕೆಲವೊಮ್ಮೆ ಭಗವಂತ ಪರೀಕ್ಷೆಗಳನ್ನು ನೀಡುತ್ತಾನೆ ಅನ್ನೋದಕ್ಕೆ ರಾಯರ ಬದುಕಿಗೆ ಸಾಕ್ಷಿ.

ತಂಜಾವೂರಿನಲ್ಲಿ ತನ್ನ ಗುರು ಗಳಾದ ಶ್ರೀ ಸುಧೀಂದ್ರ ತೀರ್ಥರ ಸಮ್ಮುಖದಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸುತ್ತಾರೆ.ಮಡದಿ ಪತಿಲ್ಲವೆಂದು ಮನನೊಂದು ಚಿಕ್ಕ ಮಗ ನನಗೆ ಹಾಗೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯರಿಗೆ ಹೇಳಿಕೊಳ್ಳಲಾಗದ ಸಂಕಟ ಭಗವಂತ ಅಂತ ದೇವರನ್ನು ನೆನೆದರೆ ಎಲ್ಲದಕ್ಕೂ ಒಂದು ವ್ಯವಸ್ಥೆ ಆಗುತ್ತೆ. ಆದರೆ ಪತ್ನಿ ಮಾತ್ರ ರಾಯರನ್ನ ಬಿಡೋದಿಲ್ಲ.

ಪಿಶಾಚಿ ರೂಪದಲ್ಲಿ ಬಂದು ತಾನು ನಿಮ್ಮ ನೆರಳಿನಲ್ಲಿ ಇರ್ತೀನಿ ಅಂತ ಹಠ ಹಿಡಿದ ರೆ ರಾಯರಿಗೆ ಪತ್ನಿಯ ಸ್ಥಿತಿ ನೋಡಿ ಸಂಕಟ ವಾಗುತ್ತೆ. ಮಗನಿಗೂ ಸಹ ಕಾಟ ಕೊಡ್ತಾ ಇರೋ ಅಂತ ಪತ್ನಿಗೆ ಮುಕ್ತಿ ನೀಡದ್ದಕ್ಕೆ ರಾಯರು ನಿರ್ಧಾರ ಮಾಡ್ತಾರೆ. ಪಿಶಾಚಿ ರೂಪ ತಳೆದ ಪತ್ನಿಗೆ ಮಂತ್ರಾಕ್ಷತೆಯ ಸ್ಪರ್ಶ ಮಾಡುತ್ತಾರೆ ಕೊನೆಗೆ ಪಿಶಾಚಿ ಸುಟ್ಟು ಕರಕಲಾಗುತ್ತದೆ.ಸಂಪೂರ್ಣವಾದ ಮಾಹಿತಿ ಈ ಕೆಳಗಿನ ವಿಡಿಯೋ ವೀಕ್ಷಿಸಿ

Leave a Reply

Your email address will not be published. Required fields are marked *