ಒಂಬತ್ತು ಗುರುವಾರ ಗಳು ಮಾಡುವಂತ ಸಾಯಿಬಾಬಾ ವೃತ್ತದ ಬಗ್ಗೆ ಸಂಪೂರ್ಣ ಮಾಹಿತಿ ಮೊದಲನೇ ವಾರದಿಂದ ಕೊನೆ ವಾರದವರೆಗೂ ಕೂಡ ಯಾವ ರೀತಿ ಮಾಡಬೇಕು ಅನ್ನೋದನ್ನ ತಿಳಿಸಿ ಕೊಡ್ತಾ ಪೂರ್ತಿಯಾಗಿ ನೋಡಿ ನಮ್ಮ ಯಾವುದೇ ಕೆಲಸಕ್ಕಾದರೂ ಕೂಡ ಅಷ್ಟೇ ಮಕ್ಕಳ ವಿದ್ಯಾಭ್ಯಾಸಕ್ಕಾದರೂ ಅಷ್ಟೇ ನಮಗೆ ಗುರುಗಳ ಆಶೀರ್ವಾದ ಅನ್ನೋದು ತುಂಬಾನೇ ಮುಖ್ಯ.
ಹಾಗಾಗಿ ವರ್ಷಕ್ಕೆ ಒಂದು ಸಲ ಆದ್ರೂ ನಾವು ಸಾಯಿಬಾಬಾ ವೃತ್ತ ಅಥವಾ ಗುರುರಾಯರಗಳನ್ನ ಮಾಡೋದು ತುಂಬಾನೇ ಒಳ್ಳೆದು ಹಾಗಾಗಿ ಸುಲಭವಾಗಿ ಮಾಡುವಂತ ಸಾಯಿಬಾಬಾ ವ್ರತವನ್ನು ಇವತ್ತು ತಿಳಿಸಿ ಕೊಡ್ತಾ ಇದ್ದೀನಿ. ಈ ರೀತಿಯ ಒಂದು ವ್ರತದ ಬುಕ್ ಎಲ್ಲ ಅಂಗಡಿಗಳಲ್ಲಿ ಕೂಡ ಸಿಗುತ್ತೆ. ನೀವು ಅದನ್ನ ತಗೋಬಹುದು.
ಅದರಲ್ಲಿ ವ್ರತದ ನಿಯಮ ಗಳನ್ನು ಸಂಪೂರ್ಣವಾಗಿ ಕೊಟ್ಟಿರುತ್ತಾರೆ. ತುಂಬಾನೇ ಸರಳವಾದ ವಿಧಾನ. ಈ ವ್ರತ ವನ್ನು ಯಾವಾಗ ಬೇಕಾದರೂ ನಾವು ಶುರು ಮಾಡಬಹುದು. ಅದರಲ್ಲೂ ಈ ರೀತಿ ಕಾರ್ತಿಕ ಮಾಸದಲ್ಲಿ ಶುರು ಮಾಡು ತುಂಬಾ ನೇ ಒಳ್ಳೆಯದು, ಒಂಬತ್ತು ಗುರುವಾರಗಳು ಮಾಡ ಬೇಕಾಗುತ್ತೆ ಹೆಣ್ಣು ಮಕ್ಕಳು ಗಂಡು ಮಕ್ಕಳು ಮದುವೆ ಆಗಿರುವಂತಹಲು ಆಗದೆ ಇರುವಂತವರು ಎಲ್ಲರೂ ಕೂಡ ಒಂದು ವ್ರತವನ್ನು ಮಾಡಬಹುದು.
ಆದರೆ ಗುರುವಾರ ದಿನ ಮಾತ್ರ ನಾನ್ ವೆಜ್ ಅನ್ನ ತಿನ್ನಬಾರದು.ಅಥವಾ ಸಂಪೂರ್ಣವಾಗಿ ತಿನ್ನಲ್ಲ ಅಂದ್ರೆ ತುಂಬಾನೇ ಒಳ್ಳೆಯದು ಅಥವಾ ಗುರುವಾರ ಮಾತ್ರ ತಿನ್ನಲ್ಲ ಅಂದ್ರೆ ಒಳ್ಳೆದೂ.ಆದಷ್ಟು ಆ ದಿನ ಮನೆಯಲ್ಲಿ ಮಾಡದೇ ಇದ್ದರೂ ಕೂಡ ಒಳ್ಳೆಯದೇನೆ. ಹೆಣ್ಣುಮಕ್ಕಳು ಈ ವ್ರತದ ಮಾಡೋದಾದ್ರೆ ನಿಮಗೆ ಡೇಟ್ ಗಳು ಮುಗಿದ ನಂತರ ನೀವು ಶುರುಮಾಡಿ
ಮತ್ತೆ ನಿಮಗೆ ವೃತ್ತದ ಮಧ್ಯದಲ್ಲಿ ಬಂದಾಗ ನಿಲ್ಲಿಸಿ 5 ದಿನ ಕಳೆದ ಮೇಲೆ ಮತ್ತೆ ನೀವು ಶುರು ಮಾಡಬಹುದು. ಒಂಬತ್ತು ವಾರ ಲೆಕ್ಕ ಹಾಕ್ಕೊಂಡು ಮಾಡಿ ಅಥವಾ ಯಾವುದಾದರೂ ಊರಿಗೆ ಹೋಗುವ ಸಂದರ್ಭ ಬಂದರೂ ಕೂಡ ನಿಲ್ಲಿಸಿ ಮತ್ತೆ ನೀವು ಮುಂದುವರಿಸಿ ಕೊಂಡು ಹೋಗಬಹುದು. ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಇರುವ ವೀಕ್ಷಣೆ ಮಾಡಿ