ನವೆಂಬರ್ 27 ಭಯಂಕರ ಹುಣ್ಣಿಮೆಮುಗಿದ ನಂತರ 3 ರಾಶಿಯವರು ಕೋಟ್ಯಾಧಿಪತಿಗಳಾಗುತ್ತೀರ ಮಣ್ಣು ಮುಟ್ಟಿದ್ರೂ ಚಿನ್ನವಾಗುತ್ತೆ!

Featured Article

ಎಲ್ಲರಿಗೂ ನಮಸ್ಕಾರ ನವೆಂಬರ್ ಇಪ್ಪತ್ತೇಳನೇ ತಾರೀಕು ಭಯಂಕರ ಹುಣ್ಣಿಮೆ ಮುಗಿದ ನಂತರ ಮೂರು ರಾಶಿಯವರು ಕೋಟ್ಯಾಧಿಪತಿಗಳು ಮಣ್ಣು ಮುಟ್ಟಿದರೂ ಚಿನ್ನವಾಗುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನೋಡೋಣ ಬನ್ನಿ.ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ.

ನೀವು ಅದೃಷ್ಟಶಾಲಿ ಆಗುತ್ತಿರಾ. ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿವೆ. ಕೆಲಸದ ಸ್ಥಳದಲ್ಲಿ ನೀವು ಮೊದಲಿಗಿಂತ ಹೆಚ್ಚಿನ ಗೌರವನ್ನ ಪಡೆಯುತ್ತೀರಾ? ನಿಮ್ಮ ಇಷ್ಟಾರ್ಥಗಳನ್ನು ಈ ಸಮಯದಲ್ಲಿ ಪೂರೈಸಲು ನಿಮಗೆ ಸಾಧ್ಯವಾಗುತ್ತದೆ. ನೀವು ಆಸ್ತಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನ ಪಡೆಯುತ್ತೀರಾ.

ಉದ್ಯೋಗಸ್ಥರಿಗೆ ಬಡ್ತಿ ಮಾರ್ಗಗಳು ದೊರೆಯುತ್ತವೆ. ನಿಮ್ಮ ಸಂಗಾತಿಯೊಂದಿಗೆ ನೀವು ಸಂತೋಷದ ಕ್ಷಣಗಳನ್ನು ಕಳೆಯುವಿರಿ, ಇದು ಆಹ್ಲಾದಕರ ಅನುಭವವಾಗಿರುತ್ತದೆ. ನಿಮ್ಮ ಕಾರ್ಯಗಳಲ್ಲಿ ನಿಶ್ಚಿತ ಯಶಸ್ಸು ಸಿಗಲಿದೆ ನಿಮ್ಮ ದೃಢ ನಿಶ್ಚಯವು.ಯಶಸ್ಸಿನ ಉತ್ತುಂಗ ವನ್ನು ತಲುಪಲು ನಿಮಗೆ ಸಹಾಯ ಮಾಡುತ್ತದೆ.

ಕೆಲಸದ ಸ್ಥಳದಲ್ಲಿ ನಿಮ್ಮ ಗುರಿಗಳನ್ನು ತಲುಪುವಲ್ಲಿ ನೀವು ಯಶಸ್ವಿಯಾಗುತ್ತೀರಾ.ನಿಮ್ಮ ಧೈರ್ಯ ಮತ್ತು ಗೌರವವು ಹೆಚ್ಚಾಗುತ್ತದೆ. ಅವಧಿಯಲ್ಲಿ ನಿಮ್ಮ ಕಣ್ಣಿನ ಸಮಸ್ಯೆಗಳು ಬಗೆಹರಿಯಬಹುದು. ಆದಾಯದ ಮೂಲಗಳಲ್ಲಿ ಹೆಚ್ಚಳವಾಗಬಹುದು. ಪಾಲುದಾರಿಕೆ ಕೆಲಸದಿಂದ ಲಾಭವಾಗುವ ಸಾಧ್ಯತೆ ಇದೆ.

ಗೌರವ ಮತ್ತು ಕಠಿಣ ಪರಿಶ್ರಮದಲ್ಲಿ ಹೆಚ್ಚಳವಾಗಬಹುದು. ಆದಾಯವೂ ಸಹ ಹೆಚ್ಚಲಿದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ ಪ್ರೇಮ ಸಂಬಂಧಗಳಲ್ಲಿ ಸುಧಾರಣೆ ಯಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯೋಗದಿಂದ ನಿಮಗೆ ಜಯ ಲಭಿಸಲಿದೆ.

ನ್ಯಾಯಾಲಯದ ಪ್ರಕರಣಗಳ ಲ್ಲಿ ತೀರ್ಪು ನಿಮ್ಮ ಪರವಾಗಿರಬಹುದು. ದೂರ ಪ್ರಯಾಣದ ಸಾಧ್ಯತೆ ಈ ಸಮಯದಲ್ಲಿ ಹೆಚ್ಚಿದೆ. ತುಂಬಾ ಹತ್ತಿರದ ವ್ಯಕ್ತಿಯಿಂದಾಗಿ ಒತ್ತಡ ಉಂಟಾಗಬಹುದು. ಕೆಲಸದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹಠಾತ್ ಖರ್ಚು ಮಾಡುವ ಪರಿಸ್ಥಿತಿ ಇರಬಹುದು. ಮಕ್ಕಳ ಕಡೆಯಿಂದ ಶುಭ ಸುದ್ದಿ ಸಿಗಲಿದೆ.

ಆದಾಯ ಮತ್ತು ಲಾಭದಲ್ಲಿ ಹೆಚ್ಚಳವಾಗಲಿದೆ. ಹೊಸ ಕೆಲಸ ಪ್ರಾರಂಭಿಸುವ ಸಂಪೂರ್ಣ ಸಾಧ್ಯತೆ ಇದೆ, ದೂರ ಪ್ರಯಾಣವನ್ನು ಯೋಚಿಸಬಹುದು, ಉದ್ಯೋಗದಲ್ಲಿ ಹೆಚ್ಚಳ ಮತ್ತು ಬದಲಾವಣೆಯ ಸಾಧ್ಯತೆಯೂ ಇದೆ.ತಂದೆಯ ವಾತ್ಸಲ್ಯ ಮತ್ತು ಆಶೀರ್ವಾದ ಹೆಚ್ಚಾಗುತ್ತದೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲಗಳನ್ನು ಪಡೆಯುತ್ತಿರುವ ರಾಶಿಗಳು ಯಾವುವೆಂದರೆ ವೃಷಭ ರಾಶಿ, ಕಟಕ ರಾಶಿ ಮತ್ತು ಸಿಂಹ ರಾಶಿ.

Leave a Reply

Your email address will not be published. Required fields are marked *