ಶಕ್ತಿಶಾಲಿ ವಿಷ್ಣುವಿನ ಮಂತ್ರವನ್ನು ಮನಸ್ಸಿನಲ್ಲಿ ಏಳು ಬಾರಿ ಹೇಳಿದರೆ ಸಾಕು ನಿಮ್ಮ ಕೋರಿಕೆ ಏನಿದ್ದರೂ ಕೂಡ ಪರಿಹಾರವಾಗುತ್ತದೆ

ಶಕ್ತಿಶಾಲಿ ವಿಷ್ಣುವಿನ ಮಂತ್ರವನ್ನು ಮನಸ್ಸಿನಲ್ಲಿ ಏಳು ಬಾರಿ ಹೇಳಿದರೆ ಸಾಕು ನಿಮ್ಮ ಕೋರಿಕೆ ಏನಿದ್ದರೂ ಕೂಡ ಪರಿಹಾರವಾಗುತ್ತದೆ

ಶಕ್ತಿಶಾಲಿಯಾದಂತಹ ಈ ವಿಷ್ಣು ದೇವರ ಮಂತ್ರವನ್ನು ಮನಸ್ಸಿನಲ್ಲಿ ಬರೀ ಏಳು ಬಾರಿ ಹೇಳಿಕೊಂಡರೆ ಸಾಕು ನಿಮ್ಮ ಕೋರಿಕೆ ಏನೇ ಇದ್ದರೂ ಕೂಡ ಒಂದು ದಿನದಲ್ಲಿ ನೆರವೇರುತ್ತದೆ, ಜೀವನದಲ್ಲಿ ಒಂದಲ್ಲ ಒಂದು ಕಷ್ಟಗಳನ್ನು ಅನುಭವಿಸುತ್ತಾ ಇರುತ್ತಾರೆ ಆದರೆ ಅವರಲ್ಲಿ ಕೆಲವರು ದೇವರ ಮೊರೆಹೋಗಿ ತಮ್ಮ ಕಷ್ಟಗಳನ್ನು ಪರಿಹಾರ ಮಾಡಿಕೊಂಡರೆ ಇನ್ನೂ ಕೆಲವರು ತಮ್ಮ ಬುದ್ಧಿ ಶಕ್ತಿಗಳನ್ನು ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುತ್ತಾರೆ ಹಾಗಾಗಿ ಕೆಲವರಿಗೆ ಯಾವುದೇ ರೀತಿಯ ಕಷ್ಟಗಳು ಎದುರಾಗುವುದಿಲ್ಲ ಹಲವಾರು ಜನರು ತಮ್ಮ ಕೆಲಸದಲ್ಲಿ ಅವರು ಎಷ್ಟೇ ಕೆಲಸ ಮಾಡಿದರು ಅವರಿಗೆ ಜಯ ಸಿಗುವುದಿಲ್ಲ ಈ ಒಂದು ದೇವರ ಮಂತ್ರವನ್ನು ಬರಿ ಮನಸ್ಸಿನಲ್ಲಿ ಹೇಳಿಕೊಳ್ಳುವುದರಿಂದ

ನೀವು ಯಾವುದೇ ಕೆಲಸ ಮಾಡಿದರು ಕೂಡ ನಿಮಗೆ ಜಯ ಸಿಗುತ್ತದೆ ಹಾಗಾದರೆ ಈ ಮಂತ್ರ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ಕೊಡುತ್ತೇನೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ಸ್ನೇಹಿತರೆ ನಿಮ್ಮ ಜೀವನದ ಯಾವುದೇ ಸಮಸ್ಯೆ ಇದ್ದರೂ ಈ ಮಾಹಿತಿ ಪರಿಹಾರ ಮಾಡಿ ಆಗುತ್ತದೆ ಸ್ನೇಹಿತರೆ ಕೆಲವರು ಅನೇಕ ಕೆಲಸಗಳನ್ನು ಮಾಡಿದರು ಯಾವುದೇ ಕೆಲಸದಲ್ಲಿ ಜಯವನ್ನು ಕಾಣಲು ಆಗುವುದಿಲ್ಲ ಅದಕ್ಕೆ ಪೂಜೆ ಪುನಸ್ಕಾರಗಳು ಹೋಮ ಹವನಗಳನ್ನು ಮಾಡುತ್ತಲೇ ಇರುತ್ತಾರೆ ಆದರೂ ಕೂಡ ಅವರ ಜಯವನ್ನು ಕಾಣುವುದಿಲ್ಲ ಹಾಗೆ ಅವರಿಗೆ ಏನೇ ಮಾಡಿದರೂ

ಅವರ ಕೆಲಸಗಳು ಆಗುವುದಿಲ್ಲ ಅದಕ್ಕೆ ಸ್ನೇಹಿತರೆ ಇಂದು ನಾನು ಒಂದು ಸಹಸ್ರನಾಮವನ್ನು ತಿಳಿಸಿ ಕೊಡುತ್ತೇನೆ ಈ ಸಹಸ್ರನಾಮವನ್ನು ನಾವು ಹೇಳಿದರೆ ಪಠಿಸುವುದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ಹಾಗೂ ನಾವು ಮಾಡುವ ಕೆಲಸಗಳಲ್ಲಿ ಜಯ ಕಾಣಬಹುದು ಹಾಗೆಯೇ ಈ ಶ್ಲೋಕವನ್ನು ಪಠಿಸುವುದರಿಂದ ಮಹಾ ವಿಷ್ಣುವಿನ ಹಾಗೂ ಪರಮಶಿವನ ವಳಿಸಿಕೊಳ್ಳಬಹುದು ಹಾಗಾದರೆ ಈ ಶ್ಲೋಕ ಮತ್ತು ಇದನ್ನು ಯಾವ ವಿಧಾನದಲ್ಲಿ ಪಠಿಸಬೇಕು ಅಂತ ನಿಮಗೆ ತಿಳಿಸಿ ಕೊಡುತ್ತೇವೆ.ನೀವು ಪ್ರತಿ ದಿನ ಪಟಿಸುವುದರಿಂದ ಮನಸ್ಸು ಶಾಂತಿ ನೆಮ್ಮದಿ ನೆಲೆಸುತ್ತದೆ ಈ ಶ್ಲೋಕ ಹೀಗಿದೆ. ಶ್ರೀರಾಮ ರಾಮ
ರಮೇತಿ ರಮೇ ರಾಮೇ ಮನೋರಮೆ, ಸಹಸ್ರನಾಮ ತುತ್ಯುಲಂ ರಾಮ ನಾಮ ಪ್ರಧಾನ ಈ ಶ್ಲೋಕವನ್ನು ಪ್ರತಿದಿನ ಏಳು ಬಾರಿ ಹೇಳುವುದರಿಂದ ನಮಗೆ ಎಂಥ ತೊಂದರೆ ಇದ್ದರು ಪರಿಹಾರವಾಗುತ್ತದೆ.

ಹಾಗೂ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ವಿಷ್ಣು ಸಹಸ್ರನಾಮ ಓದುವುದಕ್ಕೆ ಸಾಧ್ಯವಿಲ್ಲ ಎನ್ನುವವರು ಈ ಒಂದು ಮಂತ್ರವನ್ನು ಪಠಿಸಬಹುದು ಹಾಗೆ ನೀವು ಹೇಮಂತ್ರವನ್ನು ಪಠಿಸಿದರೆ ನಿಮ್ಮ ಜೀವನದಲ್ಲಿ ಕೂಡ ಕಷ್ಟಗಳು ಬೇಗನೆ ಕರಗಿ ಹೋಗುತ್ತವೆ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave A Reply

Your email address will not be published.