ಶತ್ರು ನಾಶ ತಂತ್ರ

Featured Article

ಶತ್ರು ನಾಶ ತಂತ್ರ ಈ ತಂತ್ರವನ್ನು ಮಾಡಿದರೆ ಸಂಪೂರ್ಣವಾದಂತಹ ನಾಶ ಆಗಿ ನಿಮ್ಮ ಒಂದು ಸಹಜೀವನ ಒಂದು ದಾರಿಯಾಗುತ್ತದೆ. ಯಾವ ರೀತಿ ಮಾಡಬೇಕು ಅನ್ನೋದನ್ನ ನಾವು ನಿಮಗೆ ತಿಳಿಸಿಕೊಡತಾ ಇದಿವಿ ಮತ್ತೆ ಈ ಒಂದು ಶತ್ರು ನಾಶ ವನ್ನ ಯಾವ ರೀತಿ ಮಾಡಬೇಕು ಅಂತ ಹೇಳಿದ್ರೆ ಮೊದಲಿಗೆ ನೀವು ಒಂದು ಬಿಳಿಯ ಹಾಳೆ ಒಂದು ಜೀರಿಗೆಯನ್ನು ತಗೊಂಡು ಐದು ಜಿರಿಗೆ ಕಾಳುಗಳನ್ನ 

ತೆಗೆದುಕೊಳ್ಳಿ ತೆಗೆದುಕೊಂಡ ನಂತರ ನಂತರ ನೀವು ಅವರ ಹೆಸರನ್ನ ಬರಿಯಬೇಕು.ಯಾರು ನಿಮ್ಮ ಶತ್ರು ಇದ್ದಾರೆ. ಅವರ ಹೆಸರು ಬರಿ ನಂತರ ಅರಿಶಿನ ಕುಂಕುಮವನ್ನು ಅದರಲ್ಲಿ ಹಾಕಿ ಆ ಬಿಳಿಯ ಹಾಳೆಯಲ್ಲಿ ಹಾಕಿ ಮತ್ತು ಯಾರನ್ನೂ ಶತ್ರು ನಾಶ ಅಥವಾ ಶಿಕ್ಷೆ ಮಾಡಬೇಕು ಅಂತ ಇದೀರಾ ಅವರ ಹೆಸರನ್ನ ಬರೆದು.ಅವರು ನಕ್ಷತ್ರ ಮತ್ತು ಹುಟ್ಟಿದ ದಿನಾಂಕಗಳನ್ನ ಬರೆದು ಬರೆದ ನಂತರ ಆ ಎಲ್ಲ ರೀತಿಯ ವಿಧವಾದಂತಹ ಬಿಳಿಯ ಕಾಗದ ಮತ್ತು ಜೀರಿಗೆ ಎಳ್ಳು ಅದನ್ನ ಒಂದು ಸುಟ್ಟು ಬಿಡಿ. 

ಸುಟ್ಟ ನಂತರ ಆ ಬರುವ ಬೂದಿಯನ್ನ ಮೂರು ದಿಕ್ಕುಗಳಲ್ಲಿ ಅಂದರೆ ಯಾವ ಮೂರು ದಿಕ್ಕುಗಳಲ್ಲಿ ಅಥವಾ ಮೂರು ದಾರಿ ಸೇರುವ ಜಾಗದಲ್ಲಿ ಅಥವಾ ದೇವಸ್ಥಾನ ದೇವಾಲಯ ಸನ್ನಿಧಿ ಅಥವಾ ಅರಳಿ ಕಟ್ಟೆ ಅಥವಾ ಅರಳೀ ಮರ ಈ ಒಂದು ಮರದಲ್ಲಿ ನೀವು ಹುಟ್ಟಿ ಬಂದ್ರೆ ಸಂಪೂರ್ಣ ವಾದ ಶತ್ರು ನಾಶ ಖಂಡಿತವಾಗಿ ಆಗ್ತಾರೆ.

Leave a Reply

Your email address will not be published. Required fields are marked *