ಸರ್ವರಿಗೂ ನಮಸ್ಕಾರ, ಸ್ನೇಹಿತರೇ ದೇವಸ್ಥಾನ ಎಂದ ಮೇಲೆ ಪ್ರಸಾದ ಇರಲೇಬೇಕು ತಿರುಪತಿಗೆ ಹೋದರೆ ಲಡ್ಡು ಪ್ರಸಾದ ಮಂತ್ರಾಲಯಕ್ಕೆ ಹೋದರೆ ಪರಿಮಳ ಪ್ರಸಾದ ಇನ್ನು ಬೂರಿ ಜಗನ್ನಾಥ ಸ್ವಾಮಿಯ ದೇವಸ್ಥಾನಕ್ಕೆ ಹೋದರೆ 54 ವಿಧದ ರೀತಿಯ ಪ್ರಸಾದ ಕೋವಿಲ್ ದೇವಸ್ಥಾನಕ್ಕೆ ಹೋದರೆ ಕೋವಿಲ್ ಇಡ್ಲಿ ಪ್ರಸಾದ ಒಂದ ಎರಡ ಹುಡುಕುತ್ತಾ ಹೋದರೆ ಸಾವಿರಾರು ದೇವಸ್ಥಾನದಲ್ಲಿ ವಿಶೇಷವಾದ ಪ್ರಸಾದ ದೊರೆಯುತ್ತದೆ .
ಇವತ್ತು ನಾವು ಹೇಳಲು ಹೊರಟಿರುವ ಈ ವಿಶೇಷವಾದ ಪ್ರಸಾದ ಬಗ್ಗೆ ಕೇಳಿದರೆ ಖಂಡಿತಾ ಆಶ್ಚರ್ಯ ವ್ಯಕ್ತಪಡಿಸುತ್ತೀರಾ ಪ್ರಸಾದ ಎಂದರೆ ಹೀಗಿರಬೇಕು ಅಂದುಕೊಳ್ಳುತ್ತೀರಾ ಈ ಪ್ರಸಾದ ನೋಡಿದರೆ ಸಾಕು ಈಗಲೇ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದದ ರುಚಿ ಸವಿಯಬೇಕು ಎಂಬ ಬಯಕೆ ಹುಟ್ಟುತ್ತದೆ ಈ ದೇವಸ್ಥಾನವು ಎಲ್ಲಿದೆ ಎಂದರೆ ಕೇರಳ ರಾಜ್ಯದ ರಾಜಧಾನಿಯಾದ ತಿರುವನಂತಪುರಂ ನಗರಕ್ಕೆ ಹೋಗಬೇಕು
ತಿರುವನಂತಪುರಂ ನಗರದಿಂದ 34 ಕಿಲೋಮೀಟರ್ ದಟ್ಟ ಕಾಡಿನ ರಸ್ತೆಯಲ್ಲಿ ಹೋದರೆ ಪಲೋಡೆ ಎಂಬ ಹಳ್ಳಿ ಸಿಗುತ್ತೆ ಇದೇ ಹಳ್ಳಿಯಲ್ಲಿ ನೆಲೆಸಿರುವ ಕೊಟ್ಟಾಯಪ್ಪನ್ ಕಾವು ಶ್ರೀ ಧರ್ಮ ಶಾಸ್ತ ದೇವಸ್ಥಾನ ಈ ದೇವಸ್ಥಾನಕ್ಕೆ ನೀವೇನಾದರೂ ಭೇಟಿ ಕೊಡಬೇಕು ಎಂದರೆ ತಿರುವನಂತಪುರಂ ನಗರದಿಂದಲೇ ಹೋಗಬೇಕು ಬೇರೆ ಯಾವ ಮಾರ್ಗವೂ ಇಲ್ಲ ತಿರುವನಂತಪುರಂ ನಗರಕ್ಕೆ ಬರುವ ಪ್ರವಾಸಿಗರು ಈ ದೇವಸ್ಥಾನಕ್ಕೆ ಭೇಟಿ ಕೊಟ್ಟೆ ಹೋಗುತ್ತಾರೆ.
ಏಕೆಂದರೆ ತಿರುವನಂತಪುರಂನಿಂದ ಕೇವಲ ಒಂದು ಗಂಟೆ ಆಗುತ್ತದೆ ಅಷ್ಟೇ ಈ ಕೊಟ್ಟಾಯಪ್ಪನ್ ದೇವಸ್ಥಾನದಲ್ಲಿ ನೆಲೆಸಿರುವ ದೇವರು ಅಯ್ಯಪ್ಪ ಸ್ವಾಮಿ ಈ ದೇವಸ್ಥಾನ ವಿಶ್ವ ಪ್ರಸಿದ್ಧಿ ಆಗಿರುವುದೇ ಪ್ರಸಾದದ ವಿಷಯದಲ್ಲಿ ಈ ದೇವಸ್ಥಾನದಲ್ಲಿ ಸಿಗುವ ಪಡ್ಡು ಪ್ರಸಾದ ಅತ್ಯಂತ ಶ್ರೇಷ್ಠ ಪ್ರಸಾದ ಎಂದೇ ಪರಿಗಣಿಸಲಾಗಿದೆ ಭಾರತ ದೇಶದ ಮೊದಲ ಮತ್ತು ಏಕೈಕ ಪಡ್ಡು ಕೊಡುವ ಪ್ರಸಾದ ಈ ಕೊಟ್ಟಾಯಪ್ಪನ್ ದೇವಸ್ಥಾನ ಸೋಮವಾರ ಮಂಗಳವಾರ ಗುರುವಾರ ಮತ್ತು ಭಾನುವಾರದಂದು ಈ ಪಡ್ಡು ಪ್ರಸಾದ ತಯಾರು ಮಾಡುತ್ತಾರೆ.
ಪಡ್ಡುಪ್ರಸಾದದ ರುಚಿ ಸವಿಯಲೆಂದೆ ದೂರ-ದೂರ ದೇಶಗಳಾದ ಅಮೆರಿಕ ನಾರ್ವೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ ಈ ಪಡ್ಡುಪ್ರಸಾದವನ್ನು ಸೇವಿಸಿದರೆ ಸಾಕು ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಗುಣಮುಖವಾಗುತ್ತದೆ ಕೊಟ್ಟಾಯಪ್ಪಮ್ ಎಂಬ ಪುರಾಣದಲ್ಲಿಯೂ ಕೂಡ ಈ ದೇವಸ್ಥಾನದಲ್ಲಿ ಸಿಗುವ ಪ್ರಸಾದ ಆರೋಗ್ಯಕ್ಕೆ ಉತ್ತಮವಾದ ಪ್ರಸಾದ ಎಂದು ಉಲ್ಲೇಖಿಸಲಾಗಿದೆ.
ಪಡ್ಡು ಪ್ರಸಾದ ಸಾಕಷ್ಟು ವಿಶೇಷತೆಯಿಂದ ಕೂಡಿದೆ ಪಡ್ಡು ತಯಾರು ಮಾಡುವುದಕ್ಕೆ ಕೇವಲ ಅಕ್ಕಿ ಮತ್ತು ರವೆಯನ್ನು ಬಳಸಲಾಗುತ್ತದೆ ಯಾವುದೇ ಕಾರಣಕ್ಕೂ ತರಕಾರಿಯಾಗಲಿ ಬೆಳ್ಳುಳ್ಳಿ ಆಗಲಿ ಬಳಸುವುದಿಲ್ಲ ಈ ದೇವಸ್ಥಾನದಲ್ಲಿ ಸಿಗುವ ಪಡ್ಡು ಪ್ರಸಾದದ ರುಚಿ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ ಇದು ಸಾಬೀತು ಕೂಡ ಆಗಿದೆ ಸೋಮವಾರದಂದು ಅಕ್ಕಿ ಮತ್ತು ರವೆ ಪಡ್ಡು ತಯಾರು ಮಾಡುತ್ತಾರೆ ಮಂಗಳವಾರದಂದು ಕಾರದ ಪಡ್ಡು ಗುರುವಾರದಂದು ವಿಶೇಷವಾದ ರವೆ ಪಡ್ಡು ಭಾನುವಾರದಂದು ವಿಶೇಷವಾದ ಬೆಲ್ಲ ಮತ್ತು ತೆಂಗಿನಕಾಯಿಯ ಪಡ್ಡು ತಯಾರು ಮಾಡುತ್ತಾರೆ.
ಈ ಸಿಹಿ ಪಡ್ಡು ತುಂಬಾ ವಿಶೇಷ ಪ್ರಸಿದ್ಧ ಮತ್ತು ಅತ್ಯಂತ ರುಚಿಕರವಾಗಿರುತ್ತದೆ ಈ ದೇವಸ್ಥಾನಕ್ಕೆ ಅತಿ ಹೆಚ್ಚಾಗಿ ಭಾನುವಾರದಂದು ಭಕ್ತರು ಬರುತ್ತಾರೆ ಮತ್ತೊಂದು ಅಚ್ಚರಿ ಸಂಗತಿ ಏನಪ್ಪಾ ಎಂದರೆ ಕೇರಳದಲ್ಲಿರುವ ಪ್ರಸಿದ್ಧ ಗುರುವಾಯೂರಪ್ಪ ದೇವಸ್ಥಾನ ಹೇಗಿದೆಯೋ ಅದೇ ರೀತಿಯಲ್ಲಿ ಕೊಟ್ಟಾಯಪ್ಪನ್ ದೇವಸ್ಥಾನ ಕೂಡ ಇದೆ ಗುರುವಾಯೂರಪ್ಪ ದೇವಸ್ಥಾನದ ತದ್ರೂಪ ಈ ಕೊಟ್ಟಾಯಪ್ಪ ದೇವಸ್ಥಾನ ಎಂದು ಹೇಳಿದರು ತಪ್ಪಿಲ್ಲ.
ಗುರುವಾಯೂರಪ್ಪ ದೇವಸ್ಥಾನ ಎಷ್ಟು ದೊಡ್ಡದಾಗಿದೆಯೋ ಅಷ್ಟೇ ದೊಡ್ಡದಾಗಿದೆ ಈ ಕೊಟ್ಟಾಯಪ್ಪನ್ ದೇವಸ್ಥಾನ ಈ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿಯ ಜೊತೆಗೆ ಶಿವಲಿಂಗ ಮತ್ತು ಮುರುಗನ್ ಸ್ವಾಮಿ ಕೂಡ ನೆಲೆಸಿದ್ದಾರೆ ಕೇವಲ 200 ವರ್ಷದ ಹಿಂದೆ ಅಯ್ಯಪ್ಪ ಸ್ವಾಮಿಯು ಈ ದೇವಸ್ಥಾನದಲ್ಲಿ ಪ್ರತ್ಯಕ್ಷಗೊಂಡು ಈ ಪ್ರಸಾದವನ್ನು ತಮ್ಮ ಕೈಯಾರೆ ತಯಾರು ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ .
ಈ ಪವಾಡವನ್ನು ಅಂದಿನ ಜನರು ತಮ್ಮ ಕಣ್ಣಾರೆ ನೋಡಿದ್ದಾರೆ ಎಂಬುದು ಕೂಡ ಗೊತ್ತಾಗಿದೆ ಅಂದಿನಿಂದ ಇಲ್ಲಿಯವರೆಗೂ ಪಡ್ಡು ಪ್ರಸಾದದ ಪದ್ಧತಿ ನಡೆದುಕೊಂಡು ಬರುತಿದೆ ಈ ದೇವಸ್ಥಾನದ ಬಗ್ಗೆ ಇದ್ದ ಸಾಕಷ್ಟು ಪುರಾಣ ಪುಸ್ತಕಗಳನ್ನು ಬ್ರಿಟಿಷರು ಸುಟ್ಟು ಹಾಕುತ್ತಾರೆ ಬ್ರಿಟಿಷರು ಮಾಡಿದ ಈ ನೀಚ ಕೃತ್ಯದಿಂದ ಈ ದೇವಸ್ಥಾನದ ಹಿನ್ನೆಲೆ ಅಳಿಸಿ ಹೋಗುತ್ತದೆ ಈ ದೇವಸ್ಥಾನ ಯಾರು ಕಟ್ಟಿಸಿದ್ದು ಈ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ಏಕೆ ನೆಲೆಸಿದ್ದಾರೆ ಎಂಬುವ ಎಲ್ಲ ಪ್ರಶ್ನೆಗೆ ಉತ್ತರ ಇಂದಿಗೂ ಸಿಕ್ಕಿಲ್ಲ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544