ಈ 9 ಲಕ್ಷಣಗಳು ನೀಮ್ಮಲ್ಲಿದ್ದರೆ ನೀವು ಸಾಮಾನ್ಯರಲ್ಲ ದೈವಾಂಶ ಸಂಭೂತರು

Featured Article

ಆ ಭಗವಂತನು ಸರ್ವಾಂತರ್ಯಾಮಿ ಎಲ್ಲ ಕಡೆಯೂ ಇರುತ್ತಾನೆ. ನಿಮ್ಮಲ್ಲಿ ನನ್ನಲ್ಲಿ ಮತ್ತು ಎಲ್ಲರಲ್ಲಿಯೂ ಇರುತ್ತಾನೆ. ಈ ವಿಶ್ವದಲ್ಲಿ ಜೀವ ಇರುವ ಅಥವಾ ನಿರ್ಜೀವ ಹೀಗೆ ಪ್ರತಿಯೊಂದರಲ್ಲೂ ಕೂಡ ದೇವರಿರುತ್ತಾನೆ.ನಮಗೆ ದೇವರು ಕಾಣಿಸದಿರಬಹುದು. ಆದರೆ ಆತನು ಇರುವ ಹಾಗೆ ನಮಗೆ ಅನೇಕ ಸಂದರ್ಭಗಳಲ್ಲಿ ಅನಿಸುತ್ತಾ ಇರುತ್ತದೆ.

ಯಾವುದಾದರೂ ಅಪಾಯಗಳಿಂದ ಅಕಸ್ಮಾತಾಗಿ ತಪ್ಪಿಸಿಕೊಳ್ಳುವುದು ಕೆಲವೊಂದು ಸಾರಿ ಎಳೆ ಮಕ್ಕಳು ಕೆಳಗೆ ಬೀಳುತ್ತಿದ್ದರು ಕೂಡ.ಅವರಿಗೆ ಏನು ಆಗದೆ ಇರುವುದು ಮಾರಣಾಂತಿಕ ವ್ಯಾಧಿಗಳು. ಬಂದರು ಕೂಡ ಸಾವಿನಿಂದ ತಪ್ಪಿಸಿಕೊಳ್ಳುವುದು. ಹೀಗೆ ಎಷ್ಟೋ ಘಟನೆಗಳನ್ನು ನಾವು ನೋಡುತ್ತಿರುತ್ತೇವೆ.

ಇವುಗಳೆಲ್ಲವೂ ಆ ಭಗವಂತನ ಅಭಯಹಸ್ತದಿಂದ ನಡೆಯದಿದ್ದರೆ ಮತ್ತಿನ್ನೇನು? ಆದ್ದರಿಂದಲೇ ಈ ಮನುಷ್ಯನ ಜನ್ಮಷ್ಟು ಶ್ರೇಷ್ಠವಾದದ್ದು. ನಾವು ಆ ಭಗವಂತನ ಪ್ರತಿರೂಪಗಳಾಗಿದ್ದು, ಆ ಭಗವಂತನನ್ನು ನೆನೆಯುವ ಶಕ್ತಿಯನ್ನು ಪಡೆದಿದ್ದೇವೆ.ಈ ಭೂಮಿಯ ಮೇಲೆ ಸರಿ ಸುಮಾರು 87,00,000 ಗಳಷ್ಟು ಜೀವರಾಶಿಗಳು ಇದ್ದರು ಕೂಡ ಕೇವಲ ಮನುಷ್ಯನಿಗೆ ಮಾತ್ರವೇ ಆ ಶಕ್ತಿ ಇರುತ್ತದೆ.

ಅಂತಹ ಶ್ರೇಷ್ಠವಾದ ಜನ್ಮ ನಮಗೆ ದೊರಕಿರುವುದಕ್ಕೆ ನಾವು ಬಹಳಷ್ಟು ಜವಾಬ್ದಾರಿಯಿಂದ ಭಕ್ತಿ, ಶ್ರದ್ಧೆಗಳಿಂದ ಮತ್ತು ಧನ್ಯತಾ ಭಾವದಿಂದ ಜೀವನ ಸಾಗಿಸಬೇಕು. ಹೌದಲ್ಲವೆ ಗೆಳೆಯರೆ? ಹಾಗಾದರೆ ಸಾಧಾರಣ ಮನುಷ್ಯನಿಗೂ ಮತ್ತು ವಿಶಿಷ್ಟವಾದ ಮನುಷ್ಯರಿಗೂ ಬಹಳಷ್ಟು ಬದಲಾವಣೆಗಳಿವೆ.

ಈ ವಿಶಿಷ್ಟವಾದ ಗುಣಗಳನ್ನು ಹೊಂದಿರುವವರನ್ನು ಸರ್ವಶ್ರೇಷ್ಠವಾದವರೆಂದು ಮತ್ತು ಅಸಾಮಾನ್ಯರು ಎಂದು ಪುರಾಣಗಳು ಹೇಳುತ್ತಿವೆ. ಇವರಿಗೆ ಜನ್ಮತಃಗಳೇ ಈಶ್ವರನ ಅನುಗ್ರಹದಿಂದ ಆಗಲೇ ಕೆಲವು ಲಕ್ಷಣಗಳು ಇರುತ್ತವೆ. ಹಾಗೆಯೇ ಕೆಲವು ಸಂಕೇತಗಳು ಸಿಗುತ್ತವೆ.ಶ್ರೀ ಕೃಷ್ಣ ಭಗವಾನನು ಹೇಳಿದ ಪ್ರಕಾರ ಈ ಒಂಬತ್ತು ಗುಣಗಳಿರುವವರೆಗೆ ಸೋಲಿಲ್ಲ. ಇನ್ನಷ್ಟು ಜನರನ್ನು ಧರ್ಮ ಮಾರ್ಗದಲ್ಲಿ ನಡೆಸುವವರು ಇವರಾಗಿರುತ್ತಾರೆ.

ಹಾಗಾದರೆ ಯಾವುದು ಆ ಒಂಬತ್ತು ಗುಣಗಳು ಈ ಗುಣ ಗಳ ಬಗೆಗಿನ ಪ್ರಸ್ತಾವನೆ ಎಲ್ಲಿದೆ ಎಂಬ ವಿಶೇಷವಾದ ಸರಳ ವಿವರಣೆಯನ್ನು ಈ ವಿಡಿಯೋದಲ್ಲಿ ತಿಳಿಯೋಣ.ಶ್ರೀ ಕೃಷ್ಣನ ಪ್ರಕಾರ ಒಬ್ಬ ಸರ್ವಶ್ರೇಷ್ಠನಾದ ಮನುಷ್ಯನಿಗೆ ಇರಬೇಕಾದ ಮೊಟ್ಟಮೊದಲ ಲಕ್ಷಣ ಕೆಲಸದ ಮೇಲೆ ಶ್ರದ್ದೆ ಯಾವುದೇ ಒಂದು ಕೆಲಸ ಮಾಡಬೇಕಾದರೆ ಸುಖ ದುಃಖಗಳ ಬಗ್ಗೆಯಾಗಲಿ ಅಥವಾ ಪರಿಸ್ಥಿತಿಗಳು ವಿರುದ್ಧವಾಗಿದ್ದರೂ ಸಹ ಆ ಕೆಲಸವನ್ನು ಬಿಡಬಾರದು. ಅನಾರೋಗ್ಯ ಅದು ಇದು ಎಂದು ನೆಪಗಳು ಹೇಳಬಾರದು.

ಅವರು ನಂಬಿದ ಮಾರ್ಗದಲ್ಲಿ ಮುನ್ನಡೆಯುತ್ತಾ ಇತರರು ಏನು ಮಾತನಾಡುತ್ತಾರೋ ಕಿವಿಗೆ ಹಾಕಿಕೊಳ್ಳದೆ ಕಾಯಕವೇ ಕೈಲಾಸ ಎಂದು ನಮ್ಮ ಕೆಲಸ ನಾವು ಮಾಡಿಕೊಳ್ಳಬೇಕು.ತನ್ನ ಮೇಲೆ ಭಗವಂತನ ಮೇಲೆ ಮತ್ತು ಕೆಲಸದ ಮೇಲೆ ಪೂರ್ತಿ ನಂಬಿಕೆ ಇರುತ್ತದೆ. ಹಾಗೆ ಅವರು ಮಾಡುವಂತಹ ಕೆಲಸಗಳೆಲ್ಲವೂ ಸಫಲವಾಗುತ್ತವೆ.ಎರಡನೆಯದು ಸರ್ವ ಶ್ರೇಷ್ಠವಾದ ಮನುಷ್ಯ ಇತರರನ್ನೂ ದೂರುವುದಿಲ್ಲ. ಇತರರನ್ನು ಕಡಿಮೆ ಮಾಡಿ ಮಾತನಾಡುವುದು ಮತ್ತು ಅವರನ್ನು ತಪ್ಪಾಗಿ

ಮಾತಾಡುವುದು ಸುಖ ಸುಮ್ಮನೆ ನಿಂದಿಸುವುದು ಮತ್ತು ಅವಾಚ್ಯ ಶಬ್ದಗಳನ್ನು ಬಳಸುವುದು ಇವೆಲ್ಲವನ್ನೂ ಮಾಡದೆ ಇರುವವರು ಶ್ರೇಷ್ಠವಾದ ವ್ಯಕ್ತಿಗಳು.ಹಿಂದಿನ ಈ ಕಾಲದಲ್ಲಿ ಪ್ರತಿ ಚಿಕ್ಕ ವಿಷಯಕ್ಕೂ ಅಕ್ಕಪಕ್ಕದವರನ್ನು ದೂಷಿಸುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಕೆಲವರಿಗೆ ಫಸಲು ಇನ್ನೊಬ್ಬ ವ್ಯಕ್ತಿಗಳಿಗೆ ಏನಾದರೂ ಅನ್ನದಿದ್ದರೆ ನಿದ್ದೆಯೂ ಬರುವುದಿಲ್ಲ. ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *