ಸುಪ್ತ ಮನಸ್ಸನ್ನು ಈ ವಿಧಾನದಲ್ಲಿ ಜಾಗೃತಗೊಳಿಸಿ

ಸುಪ್ತ ಮನಸ್ಸನ್ನು ಈ ವಿಧಾನದಲ್ಲಿ ಜಾಗೃತಗೊಳಿಸಿ

ಪ್ರತಿಯೊಬ್ಬ ಮನುಷ್ಯನಿಗೂ ಸಿಕ್ಸ್ತ್ ಸೆನ್ಸ್ ಇದ್ದೇ ಇರುತ್ತದೆ ಒಬ್ಬರು ಅದನ್ನು ಹೇಳಿದರೆ ಇನ್ನೊಬ್ಬರು ಅದರ ಬಗ್ಗೆ ಯೋಚನೆ ಮಾಡುತ್ತಾರೆ ಇನ್ನೊಬ್ಬ ಅದರ ಬೆನ್ನತ್ತುತ್ತಾನೆ ಆ ಬೆನ್ನತ್ತುವ ವ್ಯಕ್ತಿಯೆ ನಿಜವಾದ ಯೋಗಿಯು,ಸಾಧಕನು, ಚಿಂತಕನು ಆಗುತ್ತಾನೆ ಈ ಮೂರು ಗುಣಗಳನ್ನು ಹೊಂದಿರುವ ವ್ಯಕ್ತಿತ್ವಕ್ಕೆ ಅಗತ್ಯವಾಗಿ ಬೇಕಾಗಿರುವುದು ಅಂತರ ದೃಷ್ಟಿ ಅದನ್ನು ಅಂತರ ಜ್ಯೋತಿ ಎಂದು ಸಹ ಕರೆಯುತ್ತಾರೆ ಇಂಗ್ಲಿಷ್ ನಲ್ಲಿ ಸಬ್ ಕಾನ್ಶಿಯಸ್ ಮೈಂಡ್ ಎಂದು ಕರೆಯುತ್ತಾರೆ ಆ ಅಂತರ ದೃಷ್ಟಿ ಹೇಗೆ ಇರುತ್ತದೆ ಅದನ್ನು ಜಾಗರೂಕರಾಗಿ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಪ್ರತ್ಯಕ್ಷ ದರ್ಶನದ ಶಕ್ತಿಯಾದ ಅಂತರದ ದೃಷ್ಟಿ ನಮ್ಮಲ್ಲಿ ಸುಪ್ತವಾಗಿರುತ್ತದೆ ಅದನ್ನು ಜಾಗೃತಗೊಳಿಸಬೇಕು ಅದರ ಮೂಲಕವೇ ಉನ್ನತ ಶಕ್ತಿಗಳ ಅರಿವು ನಮಗಾಗುತ್ತದೆ ಈ ಶಕ್ತಿಯನ್ನು ಜಾಗೃತಗೊಳಿಸುವುದು ಹೇಗೆಂದರೆ ನಾವು ಹೇಗೆ ನಿದ್ರೆಗೆ ಹೋಗುತ್ತೇವೆ ಅದರಿಂದ ಹೇಗೆ ಹೊರ ಬರುತ್ತಿವೆ ಎನ್ನುವುದನ್ನು ಗಮನಿಸಬೇಕು ಮೊದಲು ಇಂದ್ರಿಯಗಳು ಮನಸ್ಸಿನೊಳಗೆ ಸೆಳೆದುಕೊಳ್ಳುತ್ತದೆ ಆನಂತರ ಆಲೋಚನೆಗಳು ಹೊರಟು ಹೋಗುತ್ತವೆ ಮತ್ತು ಕೇವಲ ಅಸ್ಪಷ್ಟವಾದ ಅಹಂಪ್ರಜ್ಞೆ ಮಾತ್ರ ಇರುತ್ತದೆ

ಕೊನೆಯಲ್ಲಿ ಸುಶಕ್ತಿಯಲ್ಲಿ ಅಹಂ ಕೂಡ ಲಯವಾಗುತ್ತದೆ ಎಚ್ಚರಗೊಳ್ಳುವಾಗ ಇದೇ ಕ್ರಿಯೆ ಹಿಂದೆ ಮುಂದೆ ಆಗುತ್ತದೆ ಮೊದಲು ಅಹಂಪ್ರಜ್ಞೆ ಹೊರಬರುತ್ತದೆ ಇದು ಆಲೋಚನೆಗಳೊಡನೆ ಅನಂತರ ಬೆಳಕಿನೊಡನೆ ಎಚ್ಚರಗೊಳ್ಳುತ್ತದೆ, ಎಚ್ಚರಗೊಂಡ ತಕ್ಷಣ ಒಂದೇ ಒಂದು ನಿಮಿಷ ಅಹಂಪ್ರಜ್ಞ ಇರುತ್ತದೆ ಆ ಸಂದರ್ಭದಲ್ಲಿ ಪ್ರಪಂಚ ನೆರಳಿನಂತೆ ಕಾಣುತ್ತದೆ ಇನ್ನು ನಮಗೆ ಅದು ವಾಸ್ತವಿಕ ಸತ್ಯವಾಗಿರುವುದಿಲ್ಲ ಈ ರೀತಿಯ ಶುದ್ಧ ಪ್ರಜ್ಞೆಯನ್ನು ನಾವು ಬೇರೆ ಸಂದರ್ಭದಲ್ಲಿ ಪಡೆಯಬೇಕು

ಬೆಳಕು ಮತ್ತು ಕತ್ತಲೆಯನ್ನು ವಿಭಾಗಿಸುವ ರೇಖೆ ತುಂಬಾ ತೆಳ್ಳಗಾಗಿರುವ ಸ್ಥಿತಿಯನ್ನು ನಾವು ಪಡೆಯಬೇಕು ಬೃಹದಅರಣ್ಯಕ ಉಪನಿಷತ್ತಿನಲ್ಲಿ ಜನಕ ಮಹಾರಾಜನು ಋಷಿ ಯಜ್ಞವಲ್ಕನನ್ನು ಕೇಳುತ್ತಾನೆ ಮನುಷ್ಯನಿಗೆ ಬೆಳಕು ಯಾವುದು ಎಂದು ಅದು ಸೂರ್ಯನ ಬೆಳಕು ಎನ್ನುತ್ತಾರೆ ಋಷಿಮುನಿಗಳು ಸೂರ್ಯನ ಬೆಳಕಿನಿಂದಲೇ ಮನುಷ್ಯ ಕುಳಿತುಕೊಳ್ಳುತ್ತಾನೆ ನಡೆಯುತ್ತಾನೆ ಮತ್ತು ಎಲ್ಲ ಕೆಲಸಗಳನ್ನು ಮಾಡುತ್ತಾನೆ ಸೂರ್ಯನಿಲ್ಲದಾಗ ಬೆಳಕು ಯಾವುದು ಚಂದ್ರ ಚಂದ್ರನು ಇಲ್ಲದಾಗ ಅಗ್ನಿಯ ಬೆಳಕು ಅಗ್ನಿಯೂ ಇಲ್ಲದಾಗ ಶಬ್ದವೇ ಬೆಳಕು ಶಬ್ದವೇ ಇಲ್ಲದಾಗ ಬೆಳಕಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.