ತಾಮ್ರದ ಪಾತ್ರೆಯಲ್ಲಿಟ್ಟ ನೀರು ಕುಡಿಯುವುದರಿಂದ ಏನಾಗುತ್ತದೆ ಗೊತ್ತಾ
ತಾಮ್ರದ ಪಾತ್ರೆಯಲ್ಲಿಟ್ಟ ನೀರನ್ನು ಕುಡಿಯುವುದು ಅಥವಾ ತಾಮ್ರದ ಪಾತ್ರೆ ಅಥವಾ ಲೋಟದಲ್ಲಿ ಇರುವ ನೀರನ್ನು ಕುಡಿಯುವುದರಿಂದ ನಾವು ಆರೋಗ್ಯವಾಗಿರಲು ನಮ್ಮ ದೇಹಕ್ಕೆ ಕೆಲವೊಂದು ಖನಿಜಾಂಶಗಳ ಅಗತ್ಯತೆ ಇದೆ ಅದರಲ್ಲಿ ಒಂದು ಮುಖ್ಯವಾದದ್ದು ಎಂದರೆ ತಾಮ್ರ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರನ್ನು ಕುಡಿಯುವುದರಿಂದ ಅಧಿಕ ರಕ್ತದ ಸಮಸ್ಯೆ ಇದ್ದರೆ ಕೂಡ ದೂರ ಇಡುವುದಕ್ಕೆ ಅಥವಾ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದಕ್ಕೆ ತುಂಬಾ ಸಹಾಯವಾಗುತ್ತದೆ ಇನ್ನು ಹೃದಯದ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಶಕ್ತಿ ತಾಮ್ರಕ್ಕೆ ಇರುತ್ತದೆ ತಾಮ್ರದ ಪಾತ್ರೆಯಲ್ಲಿ ಇಟ್ಟಂತಹ ನೀರನ್ನು ಕುಡಿಯುವುದರಿಂದ ನಮ್ಮ ಹೃದಯ ಆರೋಗ್ಯವಂತವಾಗಿ ಇರುತ್ತದೆ ಇತ್ತೀಚಿನ ದಿನಗಳಲ್ಲಿ ನಾವು ಕುಡಿಯುವ ನೀರು ಕಲಸಿತವಾಗಿರುವುದರಿಂದ ಎಲ್ಲರೂ ಕೂಡ ಪ್ಯೂರಿಫೈಯರ್ ಹೋಗುತ್ತಾರೆ ಅದರಲ್ಲಿ ತಾಮ್ರದ ಪಾತ್ರೆಗಳು ನ್ಯಾಚುರಲ್ ಪ್ಯೂರಿಫೈಯರ್ ಎಂದು ಹೇಳಬಹುದು
ತಾಮ್ರದ ಪಾತ್ರೆಯಲ್ಲಿ ನಾವು ನೀರನ್ನು ಹಿಡಿಯುವುದರಿಂದ ಅದರಲ್ಲಿ ಏನಾದರೂ ಬ್ಯಾಕ್ಟೀರಿಯಾಗಳು ಇದ್ದರೆ ಅದನ್ನು ಈ ತಾಮ್ರದ ಪಾತ್ರೆ ನಾಶಮಾಡುತ್ತದೆ ನಮ್ಮ ಜೀರ್ಣಕ್ಕೆ ಕೂಡ ತುಂಬಾ ಒಳ್ಳೆಯದು ನೀರಿನಲ್ಲಿ ಏನಾದರೂ ಕೆಟ್ಟ ಬ್ಯಾಕ್ಟೀರಿಯಗಳು ಇದ್ದರೆ ಅವುಗಳನ್ನು ನಾಶ ಮಾಡುವುದರ ಜೊತೆಯಲ್ಲಿ ನಮ್ಮ ಕರುಳು, ಜಠರ ಇದರ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು ಕರುಳಿನ ಹುಣ್ಣು,ಜಠರದಲ್ಲಿ ಹುಣ್ಣುಗಳು ಆಗಬಾರದು ಎಂದರೆ ಕೂಡ ತಾಮ್ರದ ಪಾತ್ರೆಯಲ್ಲಿನ ನೀರನ್ನು ಕುಡಿಯಬಹುದು
ಇನ್ನು ನಮ್ಮ ಚರ್ಮದ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು ಇದರಲ್ಲಿ ಆಂಟಿ ಏಜಿಂಗ್ ಪ್ರಾಪರ್ಟೀಸ್ಗಳು ಇರುತ್ತದೆ ಹಾಗಾಗಿ ಚರ್ಮವನ್ನು ಆರೋಗ್ಯವಂತವಾಗಿ ಕಾಪಾಡುವುದಕ್ಕೆ ಕೂಡ ತುಂಬಾ ಒಳ್ಳೆಯದು ಇನ್ನು ನಮ್ಮ ದೇಹಕ್ಕೆ ತಾಮ್ರ ತುಂಬಾ ಅತ್ಯಗತ್ಯವಾಗಿ ಬೇಕು ಯಾಕೆಂದರೆ ನಮ್ಮ ದೇಹದಲ್ಲಿ ಏನಾದರೂ ತಾಮ್ರದ ಅಂಶದ ಕೊರತೆಯಾದರೆ ಕಬ್ಬಿನಾಂಶವನ್ನು ಆಹಾರದಿಂದ ಹೀರಿಕೊಳ್ಳಲು ನಮ್ಮ ದೇಹಕ್ಕೆ ಕಷ್ಟವಾಗುತ್ತದೆ ಹಾಗಾಗಿ ನಾವು ತಾಮ್ರದ ಪಾತ್ರೆಯಲ್ಲಿನ ನೀರನ್ನು ಕುಡಿಯಬಹುದು ಇದರಿಂದ ರಕ್ತ ಹೀನತೆ ಸಮಸ್ಯೆ ಕೂಡ ಇರುವುದಿಲ್ಲ