ಬುಧಾದಿತ್ಯ ರಾಜಯೋಗ ಈ 6 ರಾಶಿಯವರಿಗೆ ಬಂಪರ್ ನಿಜವಾದ ರಾಜಯೋಗ ಅಂದ್ರೆ ಇದು

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಗ್ರಹಗಳ ರಾಜಕುಮಾರ ಬುಧನು ಜುಲೈ 8 ನೇ ತಾರೀಕು ಕರ್ಕ ರಾಶಿಯನ್ನು ಪ್ರವೇಶ ಮಾಡಿದ್ದಾನೆ ಈಗಾಗಲೇ ಸೂರ್ಯನು ಕೂಡ ಕರ್ಕ ರಾಶಿಯಲ್ಲಿ ಇದ್ದಾನೆ ಇದರಿಂದ ಕರ್ಕ ರಾಶಿಯಲ್ಲಿ ಬುದಾದಿತ್ಯ ರಾಜಯೋಗ ರೂಪಗೊಳ್ಳುತ್ತದೆ ಈ ಯೋಗ ಕೆಲವು ರಾಶಿಯವರಿಗೆ ಶುಭ ಫಲಗಳನ್ನು ಕೊಡುತ್ತದೆ ವೈದಿಕ ಜ್ಯೋತಿಷ್ಯದ ಪ್ರಕಾರ ಸೂರ್ಯ ಮತ್ತು ಬುಧ ಒಂದೇ ರಾಶಿಯಲ್ಲಿ ಭೇಟಿಯಾದಾಗ ಬುದಾದಿತ್ಯ ರಾಜಯೋಗ ರಚನೆಯಾಗುತ್ತದೆ.

ಜ್ಯೋತಿಷ್ಯದಲ್ಲಿ ಬುಧಾದಿತ್ಯ ರಾಜಯೋಗವನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ ಜೂನ್ 16ನೇ ತಾರೀಕು ಸೂರ್ಯನು ಸಂಕ್ರಮಣದ ನಂತರ ಕಟಕ ರಾಶಿಯಲ್ಲಿ ಸಂಚಾರ ನಡೆಸಿದರೆ ಜುಲೈ 8ನೇ ತಾರೀಕು ಬುಧನು ಕರ್ಕಾಟಕ ರಾಶಿಯಲ್ಲಿ ಬದಲಾಗಿದ್ದಾನೆ ಈ ಒಂದು ಕಾರಣದಿಂದಾಗಿ ಚಂದ್ರನ ಮಾಲಿಕತ್ವದ ರಾಶಿಯಾದ ಕರ್ಕ ರಾಶಿಯಲ್ಲಿ ಬುಧದಿತ್ಯನ ರಾಜಯೋಗ ರೂಪುಗೊಂಡಿದೆ ಈ ರಾಜಯೋಗ ಆರು ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ .

ಹಾಗಾದ್ರೆ ಆರು ಅದೃಷ್ಟ ಶಾಲಿ ರಾಶಿ ಯಾವುದು ಅನ್ನೋದನ್ನು ಈ ಸಂದರ್ಭದಲ್ಲಿ ಅಂತ ತಿಳ್ಕೊಳೋಣ ಮೇಷ ರಾಶಿ ಬುಧದಿತ್ಯ ರಾಜ ಯೋಗ ಮೇಷ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ ಈಡೇರದ ಯಾವುದೇ ಆಸೆಯೂ ಕೂಡ ಈ ಸಂದರ್ಭದಲ್ಲಿ ಮೇಷ ರಾಶಿಯವರಿಗೆ ಈಡೇರುತ್ತದೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ ನೀವು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಹಣವನ್ನು ಪಡೆಯುತ್ತೀರಿ .

ಅಂದ್ರೆ ಬೇರೆ ಬೇರೆ ಮೂಲೆಗಳಿಂದ ನಿಮಗೆ ಆದಾಯದ ಹರಿವು ಮೂಡಿ ಬರುತ್ತದೆ ಇದರಿಂದಾಗಿ ಆರ್ಥಿಕ ಭಾಗ ಬಲವಾಗಿರುತ್ತದೆ ಮನೆ ಜಮೀನು ವಾಹನ ಅಥವಾ ಅಂತಹ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಂತಹ ನಿಮ್ಮ ಬಯಕೆ ಆಲೋಚನೆಗಳು ಮೇಷ ರಾಶಿಯವರಿಗೆ ಈ ಸಂದರ್ಭದಲ್ಲಿ ಅಂದ್ರೆ ಬುದಾದಿತ್ಯ ರಾಜಯೋಗದ ಸಂದರ್ಭದಲ್ಲಿ ಈಡೇರುತ್ತದೆ.

ಮಿಥುನ ರಾಶಿಯವರಿಗೂ ಮಿಥುನ ರಾಶಿಯವರ ಬುಧ ಸಂಕ್ರಮಣದಿಂದ ರೂಪುಗೊಂಡಂತಹ ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೆ ಶುಭ ಫಲವನ್ನು ಕೊಡುತ್ತದೆ ಹೇಗೆ ಉದ್ಯೋಗ ವ್ಯವಹಾರ ಎಲ್ಲದರಲ್ಲೂ ಕೂಡ ಮಿಥುನ ರಾಶಿಯವರಿಗೆ ಈ ಸಂದರ್ಭದಲ್ಲಿ ಏನೇ ಉದ್ಯೋಗ ಮಾಡಿದರು ಯಾವುದೇ ವ್ಯವಹಾರ ಮಾಡಿದರೂ ಕೂಡ ಕೈಹಿಡಿಯುತ್ತದೆ ಯಶಸ್ಸು ಕೊಡುತ್ತದೆ ಆದಾಯ ಹೆಚ್ಚು ಮಾಡುತ್ತದೆ .

ನಿಮಗೆ ಎಲ್ಲಾದರೂ ಇದ್ದಕ್ಕಿದ್ದಂತೆ ಹಣ ಸಿಕ್ಕಿಬಿಡುತ್ತದೆ ಇದ್ದಕ್ಕಿದ್ದ ಹಾಗೆ ನೀವು ಯೋಚನೆನೆ ಮಾಡಿರುವುದಿಲ್ಲ ಮಿಥುನ ರಾಶಿಯವರಿಗೆ ಆ ರೀತಿ ಧನ ಲಾಭವಾಗುತ್ತದೆ ನೀವು ಆಸ್ತಿ ಅಥವಾ ವಾಹನ ಸಂತೋಷವನ್ನು ಪಡೆಯುತ್ತೀರಿ ವಾಹನವನ್ನು ಖರೀದಿಸುತ್ತೀರಿ ಅದರಲ್ಲಿ ಉಂಟಾಗುವ ಸಂತೋಷವನ್ನು ಅನುಭವಿಸುತ್ತೀರಿ ನೀವು ಮಿಥುನ ರಾಶಿಯವರು ಹಾಗಾಗಿ ಬುಧಾದಿತ್ಯ ರಾಜಯೋಗದ ಸಂದರ್ಭದಲ್ಲಿ ಮಿಥುನ ರಾಶಿಯವರಿಗೆ ಕೂಡ ರಾಜ ಯೋಗ ಅಂತಾನೆ ಹೇಳಬಹುದು .

ಇನ್ನು ಕನ್ಯಾ ರಾಶಿ ಅವರಿಗೂ ಕೂಡ ಬುದಾದಿತ್ಯ ರಾಜಯೋಗ ಕನ್ಯಾ ರಾಶಿಯವರಿಗೆ ಭಾರಿ ಆರ್ಥಿಕ ಲಾಭವನ್ನು ಕೊಡುತ್ತದೆ ನೀವು ವಿದೇಶಕ್ಕೆ ಹೋಗುವುದಕ್ಕೆ ಅಥವಾ ವಿದೇಶದಲ್ಲಿ ಉದ್ಯೋಗವನ್ನು ಪಡೆಯುವುದಕ್ಕೆ ಅವಕಾಶವನ್ನು ಕೂಡ ಪಡ್ಕೊಳ್ತೀವಿ ನಿಮ್ಮ ಬಹಳ ದಿನಗಳ ಆಸೆ ಇರುತ್ತದೆ ವಿದೇಶದಲ್ಲಿ ಹೋಗಿ ಕೆಲಸ ಮಾಡಬೇಕು ಅಂತ ಆದರೆ ಆ ಒಂದು ಅವಕಾಶ ನಿಮಗೆ ಉದಾದಿತ್ಯ ರಾಜಯೋಗದ ಸಂದರ್ಭದಲ್ಲಿ ಒದಗಿ ಬರುತ್ತದೆ ಆದರೆ ಇದನ್ನು ನೀವು ಮಿಸ್ ಮಾಡಿಕೊಳ್ಳಬಾರದು

ಇದರ ಲಾಭವನ್ನು ನೀವು ಪಡೆದುಕೊಳ್ಳಬೇಕಾಗುತ್ತದೆ ವೃತ್ತಿಯಲ್ಲಿ ಪ್ರಗತಿ ಕಂಡು ಬರುತ್ತದೆ? ಅಂದ್ರೆ ಬಡ್ತಿ ಸಿಗಬಹುದು ನಿಮ್ಮನ್ನ ಪ್ರಶಂಸೆ ಮಾಡ್ತಾರೆ ನಿಮ್ಮ ಕೆಲಸದ ಸ್ಥಳಗಳಲ್ಲಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಉಂಟಾಗುತ್ತದೆ ಆಮೇಲೆ ಆರೋಗ್ಯದ ವಿಚಾರದಲ್ಲೂ ಕೂಡ ಕನ್ಯಾ ರಾಶಿಯವರಿಗೆ ಬಹಳ ಉತ್ತಮವಾಗಿರುತ್ತದೆ ಕುಟುಂಬದಲ್ಲಿ ಸಂತೋಷ ನೆಮ್ಮದಿ ಇರುತ್ತದೆ ತುಲಾ ರಾಶಿಯವರಿಗೆ ಬುದಾದಿತ್ಯ ರಾಜಯೋಗ ಹಣ ಮತ್ತು ಬಡ್ತಿ ಎರಡನ್ನು ಕೂಡ ಕೊಡುತ್ತದೆ.

ಅಧಿಕಾರದಲ್ಲಿ ಹೆಚ್ಚಿನ ಜವಾಬ್ದಾರಿ ದೊರೆಯುತ್ತದೆ ಉತ್ತಮ ದರ್ಜೆಗೆ ಏರುತ್ತಿರಿ ಆರ್ಥಿಕವಾಗಿ ಕೂಡ ನೀವು ಪ್ರಬಲರಾಗುತ್ತಿರಿ ಅಂದ್ರೆ ಎರಡು ಕೂಡ ನಿಮಗೆ ಬಹಳ ಶುಭವಾಗಿದೆ ಆರ್ಥಿಕ ಮತ್ತು ಉದ್ಯೋಗ ಈ ಎರಡರಲ್ಲೂ ಕೂಡ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *