ನಮಸ್ಕಾರ ಸ್ನೇಹಿತರೆ,
ಸ್ನೇಹಿತರೆ ಇದು ಕೃಷಿಕರ ಭಾಗ್ಯ ನಕ್ಷತ್ರ ಯಾವುದೇ ಕೃಷಿ ಕಾರ್ಯವಿರಲಿ ಅದನ್ನು ಈ ನಕ್ಷತ್ರ ಇರುವ ದಿನ ಪ್ರಾರಂಭ ಮಾಡಿದರೆ ಒಳ್ಳೆ ಫಲ ಬರುತ್ತದೆ ಎನ್ನುವ ನಂಬಿಕೆ ಇದೆ ಮನೆಗೆ ಹಸು ಹೆಮ್ಮೆ ಅಥವಾ ಕುರಿ ಹೀಗೆ ಯಾವುದೇ ಸಾಕು ಪ್ರಾಣಿಗಳನ್ನು ಈ ನಕ್ಷತ್ರ ಇರುವ ದಿನ ಮನೆಗೆ ತಂದರೆ ಲಾಭ ದುಪ್ಪಟ್ಟಾಗುತ್ತದೆ ಅನ್ನುತ್ತಾರೆ.
ಅದರ ಜೊತೆಗೆ ಮದುವೆ ಗೃಹಪ್ರವೇಶ ಅಥವಾ ಮನೆ ಕಟ್ಟುವುದಕ್ಕೆ ಅಡಿಗಲ್ ಹಾಕುವುದು ಬಾವಿ ತೋಡಿಸುವುದಕ್ಕೆ ಎಲ್ಲದಕ್ಕೂ ಮುಂದುವರೆಯಬಹುದು ಇಷ್ಟೆಲ್ಲ ಒಳ್ಳೆಯ ನಕ್ಷತ್ರ ಇದು ಉತ್ತರ ಭದ್ರ ಎನ್ನುವ ನಕ್ಷತ್ರದ ಬಗ್ಗೆ ನಾವು ತಿಳಿದುಕೊಳ್ಳೋಣ ಬನ್ನಿ ಈ ಸ್ಪೆಷಲ್ ನಕ್ಷತ್ರಕ್ಕೆ ಸಂಬಂಧಪಟ್ಟ ಪ್ರಾಣಿ ನಮಗೆಲ್ಲ ಕ್ಷೀರ ಭಾಗ್ಯ ಕೊಡುವ ಹಸು ಹಾಗೆ ಈ ನಕ್ಷತ್ರ ನೇಗಿಲ ರೂಪದಲ್ಲಿರುವ ಎರಡು ನಕ್ಷತ್ರಗಳಿರುವ ಕಾಂಬಿನೇಷನ್ ಆಗಿರುವುದರಿಂದ ಹೇಳಬಹುದು .
ಕೃಷಿಕರಿಗೆ ಯಾಕೆ ಇದು ಸ್ಪೆಷಲ್ ಅಂತ ಇದು ಸಣ್ಣ ಸ್ಯಾಂಪಲ್ ಅಷ್ಟೇ ತುಂಬಾ ಇಂಟರೆಸ್ಟಿಂಗ್ ಸೀಕ್ರೆಟ್ ಗಳು ಮುಂದೆ ಬರಲಿದೆ ಈ ನಕ್ಷತ್ರದಲ್ಲಿ ಹುಟ್ಟಿದವರು ಪುಣ್ಯಕೋಟಿಯ ಹಾಗೆ ಸಾಧುಗಳಾಗಿರುವ ಜನ ಹಾಗಂತ ಎಲ್ಲರೂ ಹಾಗೆ ಅಲ್ಲ ಕೆಲವೊಂದು ಸಲ ಕೊಡಲ್ಲಿ ಚುಚ್ಚಿ ಚಟ್ನಿ ಮಾಡುವ ತಾಕತ್ತು ಇದೆ ಹಸುವಿನ ಅಪೋಸಿಟ್ ಆಗಿರುವ ಹುಲಿಯಾಗಿ ಬೇಟೆಯಾಡುವುದಕ್ಕೂ ಗೊತ್ತು.
ಇದು ಕಾಮನ್ ಮ್ಯಾನ್ ಗೆ ಅಷ್ಟೇ ಅಲ್ಲ ಸೆಲೆಬ್ರಿಟಿಗಳಿಗೂ ಅಪ್ಲೈ ಆಗುತ್ತೆ ಅವರ ಬಗ್ಗೆನೂ ಮುಂದೆ ಹೇಳುತ್ತೇನೆ ಬನ್ನಿ ಉತ್ತರ ಭದ್ರ ನಕ್ಷತ್ರದಲ್ಲಿ ಜನಿಸಿದವರು ಹೇಗೆ ಇರುತ್ತಾರೆ ಎಂದು ತಿಳಿದುಕೊಳ್ಳೋಣ ಸ್ವಲ್ಪ ದಪ್ಪ ಮೈಕಟ್ಟು ಮಾಂಸ ಖಂಡಗಳೆಲ್ಲ ಎದ್ದು ಕಾಣುತ್ತದೆ ಮತ್ತೆ ಹೆಚ್ಚು ಜನ ಮಧ್ಯಮ ಎತ್ತರದಲ್ಲಿ ಇರುತ್ತಾರೆ .
ಕೆಲವರ ಕಣ್ಣುಗಳು ದೊಡ್ಡದಾಗಿ ಇನ್ನೇನು ಕಣ್ಣು ಗುಡ್ಡೆ ಆಚೆ ಬರುತ್ತೇ ಅನ್ಸುತ್ತೆ ಆದರೆ ಇವರದು ಆಕರ್ಷಕ ನೋಟ ಅಂತನೇ ಹೇಳಬಹುದು ಏನಾದರೂ ಹೇಳಿದ ತಕ್ಷಣ ಕಣ್ಣುಗಳನ್ನು ಪಿಳಿಪಿಳಿ ಮಾಡುವುದನ್ನು ನೋಡಿದರೆ ಮುಗ್ಧರಾಗಿರುವ ಜನ ಅಂತ ಈ ತುಂಬಾ ಈಸಿಯಾಗಿ ಹೇಳಬಹುದು ಹಾಗೇನೆ ಏನೋ ಒಂಥರಾ ಅಟ್ರಾಕ್ಷನ್ ಆಗಿ ಇರುತ್ತಾರೆ.
ಮುಖದಲ್ಲಿ ಯಾವತ್ತೂ ಮುಗುಳ್ನಗೆ ಇದ್ದು ಜನರನ್ನ ಹೆಚ್ಚು ಆಕರ್ಷಿತವಾಗಿರುವಂತೆ ಮಾಡುತ್ತದೆ ಹೆಚ್ಚಿನವರದು ಗೋದಿ ಮೈಬಣ್ಣ ಇವರು ಸ್ವಲ್ಪ ದಪ್ಪ ಇದ್ದರೂನು ಸುಂದರವಾಗಿ ಕಾಣುತ್ತಾರೆ ಹಾಗೇನೇ ಆತ್ಮವಿಶ್ವಾಸ ಕೂಡ ಜಾಸ್ತಿನೇ ಇದೆ ಅಂತ ಹೇಳಬಹುದು ಹೋದಲ್ಲೆಲ್ಲ ತಮ್ಮ ವ್ಯಕ್ತಿತ್ವದಿಂದ ಎಲ್ಲರನ್ನೂ ಗಮನ ಸೆಳೆಯುತ್ತಾರೆ.
ಅಂದರೆ ತಪ್ಪಿಲ್ಲ ಮತ್ತೆ ಇವರನ್ನು ನೋಡಿದ ತಕ್ಷಣ ಯಾರಾದರೂ ಲವ್ವಲ್ಲಿ ಬಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ ನೋಡಿ ಇನ್ನೊಂದು ಸ್ಪೆಷಲ್ ಗುಣ ಅಂದರೆ ಮಾತು ಮಾತುಗಾರಿಕೆಯಲ್ಲಿ ತುಂಬಾನೇ ಚತುರರು ಅಂತ ಹೇಳಬಹುದು ಎಲ್ಲಿ ಸೈಲೆಂಟಾಗಿರಬೇಕು ಯಾರ ಜೊತೆ ಹೇಗೆ ಯಾವ ಟೈಮಿನಲ್ಲಿ ಮಾತನಾಡಬೇಕು ಅಂತ ತುಂಬಾ ಚೆನ್ನಾಗಿ ತಿಳಿದುಕೊಂಡಿರುತ್ತಾರೆ .
ಯೋಚನೆ ಮಾಡಿ ಮಾತನಾಡುವುದರಿಂದ ಇವರ ಮಾತಿಗೂ ತುಂಬಾನೇ ತೂಕ ಜಾಸ್ತಿ ಇದೆ ಹಾಗೇನೆ ಯಾವುದಾದರೂ ವಾದ ವಿವಾದಗಳಲ್ಲಿ ಸಹ ಗೆಲ್ಲುವ ಸಾಧ್ಯತೆ ಹೆಚ್ಚಾಗಿರುತ್ತೆ ಮತ್ತೆ ಅಡ್ವೈಸ್ ಮಾಡುವ ಜನ ಕೆಲವರು ಸ್ವಲ್ಪ ಚಂಚಲತೆ ಇರುವವರ ತರ ಕಾಣಬಹುದು ಅಂದರೆ ಡಿಸಿಷನ್ ಚೇಂಜ್ ಮಾಡುವುದು ಒಂದು ಸಲ ಇರುವ ಹಾಗೆ ಇನ್ನು ಸ್ವಲ್ಪ ಹೊತ್ತಿಗೆ ಇರುವುದಿಲ್ಲ ಅಥವಾ ಅದಕ್ಕೆ ಮೂಡ್ ಸೆನ್ಸ್ ಅಂತ ಹೇಳಬಹುದು.
ಹಾಗಿದ್ದರೂ ಕೂಡ ಬೇರೆಯವರನ್ನ ತಮ್ಮ ಮಾತಿನ ಮೋಡಿಯಿಂದ ಸೆಳೆಯುವುದರಲಿ ಖಂಡಿತ ಹಿಂದೆ ಬೀಳುವುದಿಲ್ಲ ಆದರೂ ಗೊಂದಲದಿಂದ ಹೊರಬರುವುದಕ್ಕೆ ಲೈಫಲ್ಲಿ ಪಾಸಿಟಿವಿಟಿ ಹೆಚ್ಚಾಗಿ ಸಕ್ಸಸ್ ಕಡೆಗೆ ಇವರ ಪಯಣ ಶುರುವಾಗಬೇಕು ಅಂದರೆ ಒಂದು ಸ್ಪೆಷಲ್ ಜಾಗಕ್ಕೆ ಹೋಗಿ ಬರಲೇಬೇಕು ಆ ಜಾಗ ಯಾವುದು ಅಂತ ಮುಂದೆ ತಿಳಿಸಿಕೊಡುತ್ತೇನೆ ಈಗ ಮತ್ತೊಂದಿಷ್ಟು ಪಾಸಿಟಿವಿಟಿ ವಿಷಯಗಳನ್ನು ಹೇಳುವುದಾದರೆ ಇವರಿಗೆ ಮಹತ್ವಾಕಾಂಕ್ಷೆ ಜಾಸ್ತಿ ಏನಾದರೂ ಸಾಧನೆ ಮಾಡಬೇಕು.
ಅಂತಿರ್ತಾರೆ ಯಾವಾಗಲೂ ಆಕ್ಟಿವ್ ಆಗಿ ಯಾವುದೇ ಕೆಲಸವನ್ನ ಆಗುವುದಿಲ್ಲ ಅಂತ ಹೇಳ್ದೆ ಮಾಡುವವರು ಚಿಂತನ ಶೀಲ ಕಾರರು ಅಂದರೆ ಯೋಚನೆ ಮಾಡಿ ಹೆಜ್ಜೆಯನ್ನು ಮುಂದಿಡುವಂತಹ ಜನ ದೂರ ದೃಷ್ಟಿನೂ ಇದೆ ಸುಮ್ ಸುಮ್ನೆ ಏನೋ ಒಂದು ಕೆಲಸ ಮಾಡಬೇಕು ಅಂತ ಮಾಡಲ್ಲ ಅಥವಾ ಗಡಿಬಿಡಿಯಾಗಿ ಕೆಲಸ ಮಾಡಿ ಮುಗಿಸುವುದಕ್ಕೂ ಇಷ್ಟ ಇಲ್ಲ ಅದರಲ್ಲಿರೋ ಬೆನಿಫಿಟ್ ನೋಡಿನೇ ಆ ಕೆಲಸವನ್ನು ಕೈಗೆ ತೆಗೆದುಕೊಳ್ಳುವ ಸ್ವಭಾವದವರು ಇವರು ಗೊಂದಲ ಆದಾಗ ಅಥವಾ ಕಷ್ಟ ಬಂದ ಟೈಮಲ್ಲಿ ಮೈಂಡ್ ಸ್ಟ್ರಕ್ ಆಗದೆ ಕೂಲ್ ಆಗಿ ಯೋಚನೆ ಮಾಡೋಕೂ ಸಾಧ್ಯವಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544