ವರಮಹಾಲಕ್ಷ್ಮಿ ಕಳಸಕ್ಕೆ ತಪ್ಪದೇ ವಸ್ತುವನ್ನು ಹಾಕಿದರೆ ಲಕ್ಷ್ಮಿ ಮನೆಯಲ್ಲಿಯೇ ಸ್ಥಿರವಾಗಿ ನೆಲೆಸುತ್ತಾಳೆ ಕಷ್ಟಗಳು ಕಳೆದು ಶ್ರೀಮಂತರಾಗುತ್ತೀರಾ.

Featured Article

ನಮಸ್ಕಾರ ಸ್ನೇಹಿತರೇ, ವರಮಹಾಲಕ್ಷ್ಮಿ ಹಬ್ಬದ ದಿನ ಮನೆಯಲ್ಲಿ ಲಕ್ಷ್ಮಿಯನ್ನು
ಕೂರಿಸುವ ಪದ್ಧತಿ ಇದೆ ಲಕ್ಷ್ಮಿಯನ್ನು ಕೂರಿಸುವುದಕ್ಕೆ ಕಳಸವು ಬಹಳ ಮುಖ್ಯವಾಗಿರುತ್ತದೆ ಸ್ಟೀಲು ಕಬ್ಬಿಣ ಮತ್ತು ಜರ್ಮನ್ ರೀತಿಯ ಕಳಸಗಳನ್ನು ಬಳಸಬೇಡಿ ತಾಮ್ರದ ಅಥವಾ ಕಂಚಿನ ಕಳಸಗಳನ್ನು ಉಪಯೋಗ ಮಾಡಿ ಅನುಕೂಲವಿದ್ದರೆ ಬೆಳ್ಳಿಯ ಕಳಸವನ್ನು ಬಳಸಿ ಲಕ್ಷ್ಮಿ ಕಳಸವನ್ನು ಪ್ರತಿಷ್ಠಾಪನೆ ಮಾಡಿ ಆ ಕೆಲಸದಲ್ಲಿ ನಾವು ಲಕ್ಷ್ಮಿಗೆ ಪ್ರಿಯವಾದ ಕೆಲವು ವಸ್ತುಗಳನ್ನು ಅದರ ಒಳಗೆ ಹಾಕಿದರೆ ತಾಯಿ ಲಕ್ಷ್ಮಿ ದೇವಿಯು ಮನೆಗೆ ಬರುತ್ತಾಳೆ.

ಹಾಗೆ ಬಂದ ಮಹಾಲಕ್ಷ್ಮಿ ದೇವಿಯು ಅಲ್ಲಿಯೇ ಸುಖವಾಗಿ ನೆಲೆಸುತ್ತಾಳೆ ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿರುವ ಎಲ್ಲ ಸಮಸ್ಯೆಗಳು ಕಳೆದು ಹೋಗುತ್ತವೆ ಕಳಸದಲ್ಲಿ ನಾವು ಆಗಬೇಕಾದ ವಸ್ತುಗಳು ಒಂದು ವಸ್ತು ಇಲ್ಲವಿದ್ದರೂ ಆ ಪೂಜೆ ಪೂರ್ಣಗೊಳ್ಳುವುದಿಲ್ಲ ವರಮಹಾಲಕ್ಷ್ಮಿ ಹಬ್ಬದ ದಿನ ಕಳಸದಲ್ಲಿ ಆಗಬೇಕಾದ ವಸ್ತುಗಳು ಯಾವುವೆಂದರೆ ವರಮಹಾಲಕ್ಷ್ಮಿಗಳ ಸೌರ ನಾವು ಹೇಗೆ ಪ್ರತಿಷ್ಠಾಪನೆ ಮಾಡುತ್ತೇವೆ ಎಂದರೆ ಒಂದು ಪೀಠದ ಒಂದು ಟೇಬಲ್ ಅನ್ನು ಇಟ್ಟುಕೊಂಡು ಅದರ ಮೇಲೆ ಒಂದು ಬಟ್ಟೆಯನ್ನು ಹಾಕಿ ಅದರ ಮೇಲೆ ರಂಗೋಲಿಯನ್ನು ಬರೆದು ಆ ರಂಗೋಲಿಯ ಮೇಲೆ ಒಂದು ತಟ್ಟೆಯನ್ನು ಇಡಬೇಕು .

ತಟ್ಟೆ ಎಂದರೆ ಹಿತ್ತಾಳೆ ತಾಮ್ರ ಕಂಚು ಬೆಳ್ಳಿಯ ತಟ್ಟೆಯನ್ನು ಇಡಬೇಕು ಸ್ಟೀಲ್ ತಟ್ಟೆಗಳನ್ನು ಇಡಬಾರದು ತಟ್ಟೆ ಇಲ್ಲವಾದರೆ ಒಂದು ಬಾಳೆ ಎಲೆಯನ್ನು ಕೂಡ ಹರಡಬಹುದು ಅದರ ಮೇಲೆ ನಾವು ಸ್ವಲ್ಪ ಅಕ್ಕಿ ಕಾಳನ್ನು ಹರಡಿ ಅದರ ಮೇಲೆ ಕಳಸದ ಚಂಬನ್ನು ಅಥವಾ ಬಿಂದಿಗೆಯನ್ನು ಇಡಬೇಕು ಆ ಚೊಂಬಿನ ಒಳಗೆ ನೀರನ್ನು ಹಾಕಿ ಆ ಲಕ್ಷ್ಮಿ ದೇವಿಗೆ ಪ್ರಿಯವಾಗುವ ವಸ್ತುಗಳನ್ನು ಲಕ್ಷ್ಮಿ ದೇವಿಯ ಕಳಸಿದ ಒಳಗಡೆ ಹಾಕಲೇಬೇಕು.

ಯಾವ ಯಾವ ವಸ್ತುಗಳನ್ನು ಹಾಕಬೇಕು ಎಂದರೆ ಆರು ಕವಡೆ ಆರು ಗೋಮತಿ ಚಕ್ರ ಒಂದು ಬಟ್ಟಲು ಅಡಿಕೆ ಹಾಗೂ ಒಂದು ಬೆಳ್ಳಿ ನಾಣ್ಯವನ್ನು ಹಾಕಬೇಕು ನಾಣ್ಯವಿಲ್ಲದಿದ್ದರೆ ತೊಂದರೆ ಇಲ್ಲ ಒಂದು ಚಿಕ್ಕದಾದ ಒಂದು ಚಿನ್ನದ ಒಡವೆಯನ್ನು ಹಾಕಬೇಕು ದೊಡ್ಡದ್ದೇ ಹಾಕಬೇಕು ಎಂದು ಏನಿಲ್ಲ ಒಂದು ಮೂಗು ಬಿಟ್ಟು ಆಗಬಹುದು ಕಿವಿ ಓಲೆ ಆಗಬಹುದು ಯಾವುದಾದರು ಒಂದು ಸಣ್ಣ ಒಡವೆಯನ್ನೇ ಹಾಕಬಹುದು .

ಚಿನ್ನದ್ದು ಇಲ್ಲವಾದರೆ ಒಂದು ಬೆಳೆಯುಡವೆಯನ್ನು ಸಹ ಹಾಕಬಹುದು ಕಾಲ್ ಚೈನ್ ಆಗಿರಬಹುದು ಕಾಲ್ ಚೈನ್ ಇಲ್ಲ ಬರುವಂತಹ ಒಂದು ಗೆಜ್ಜೆ ಆಗಿರಬಹುದು ಯಾವುದಾದರೂ ಒಂದನ್ನು ಹಾಕಬಹುದು 6 ಗೋಡಂಬಿ 6 ಬಾದಾಮಿ ಒಣ ಕರ್ಜೂರ ಲವಂಗ ಇದರ ಜೊತೆಗೆ ಅರಿಶಿಣ ಕುಂಕುಮ ಅಕ್ಷತೆ ಕರ್ಪೂರ ಮತ್ತು ಕೆಂಪು ಕಲ ಸಕ್ಕರೆ ಒಂದು ಕೆಂಪು ಇವೆಲ್ಲವನ್ನೂ ಸಹ ವರಮಹಾಲಕ್ಷ್ಮಿ ಹಬ್ಬದ ಕಳಸವನ್ನು ಮಾಡುವ ವೇಳೆಯಲ್ಲಿ ಕಲಸಿದ ಒಳಗಡೆ ಹಾಕಬೇಕಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

https://youtu.be/Vfcu0w1S2IQ

Leave a Reply

Your email address will not be published. Required fields are marked *