ನಮಸ್ಕಾರ ಸ್ನೇಹಿತರೆ,
ಸ್ನೇಹಿತರೆ ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳು ಎಲ್ಲಾ ಲೋಹಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನ ಬೀರುತ್ತವೆ ಕಬ್ಬಿಣವನ್ನು ಶನಿ ಮತ್ತು ಚಿನ್ನವನ್ನ ಗುರುವಿನ ಲೋಹ ಎಂದು ಪರಿಗಣಿಸಲಾಗಿದೆ ಅದೇ ರೀತಿ ಬೆಳ್ಳಿಯನ್ನ ಚಂದ್ರನು ಆಳುತ್ತಾನೆ.
ವಾಸ್ತವವಾಗಿ ಜ್ಯೋತಿಷ್ಯದಲ್ಲಿ ಚಂದ್ರನು ನೀರಿನ ಅಂಶಕ್ಕೆ ಸಂಬಂಧಿಸಿದಾಗಿದೆ ಅದಕ್ಕಾಗಿ ಬೆಂಕಿಯ ಅಂಶಕ್ಕೆ ಸೇರಿದ ಆ ರಾಶಿಚಕ್ರದ ಚಿಹ್ನೆಗಳ ಜನರು ಬೆಳ್ಳಿಯನ್ನು ಧರಿಸಬಾರದು ಬೆಳ್ಳಿಯ ಆಭರಣಗಳನ್ನ ಧರಿಸುವ ನಿಯಮಗಳು ಹಾಗೂ ಮತ್ತು ಅದು ಯಾರಿಗೆ ಶುಭ ಮತ್ತೆ ಯಾರಿಗೆ ಅಶುಭ ತರುತ್ತದೆ ಅನ್ನುವುದನ್ನ ತಿಳಿದುಕೊಳ್ಳೋಣ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿ ಚಂದ್ರ ಮತ್ತು ಶುಕ್ರನೊಂದಿಗೆ ವಿಶೇಷ ಸಂಬಂಧವನ್ನು ಹೊಂದಿರುತ್ತಾನೆ ನಂಬಿಕೆಗಳ ಪ್ರಕಾರ ಶಿವನಿಗೆ ಸಂಬಂಧಿಸಿದ ಈ ಪವಿತ್ರ ಬೆಳ್ಳಿಯು ನಿಮ್ಮ ಜೀವನದಲ್ಲಿ ಸಂತೋಷ ಸಮೃದ್ಧಿಗಾಗಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ವಾಸ್ತು ಪ್ರಕಾರ ಮನೆ ಅಥವಾ ಬೆಳ್ಳಿ ಹೊಂದಿರುವ ವ್ಯಕ್ತಿ ಅವನ ಜೀವನದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ.
ನಿಮ್ಮ ಹಿರಿಯರು ನಿಮಗೆ ವಿಶೇಷವಾಗಿ ನೀಡಿದ ಯಾವುದೇ ಬೆಳ್ಳಿ ಆಭರಣಗಳು ನಿಮ್ಮ ಅದೃಷ್ಟವನ್ನು ಜಾಗೃತಗೊಳಿಸುತ್ತವೆ ಏನೆಲ್ಲಾ ಪ್ರಯೋಜನಗಳಿದೆ ಈ ಬೆಳ್ಳಿಯಿಂದ ಎನ್ನುವುದನ್ನು ತಿಳಿದುಕೊಳ್ಳೋಣ ಜ್ಯೋತಿಷ್ಯದಲ್ಲಿ ಬೆಳ್ಳಿಯನ್ನ ಬಳಸುವುದು ಜಾತಕದಲ್ಲಿ ಶುಕ್ರ ನನ್ನ ಬಲಪಡಿಸುತ್ತೆ ಅಂತ ನಂಬಿಕೆ ಇದೆ ಬೆಳ್ಳಿ ಬಳಸುವುದರಿಂದ ಸಾಮರ್ಥ್ಯಕ್ಕೆ ಅನುಗುಣವಾಗಿ ಮನೆಯಲ್ಲಿ ಬೆಳ್ಳಿಯ ಪಾತ್ರೆಗಳನ್ನು ಬಳಸುವುದರಿಂದ ಶುಕ್ರನು ಸಂತೋಷ ಪಡುತ್ತಾನೆ .
ಮತ್ತು ದಾಂಪತ್ಯ ಜೀವನದಲ್ಲಿ ಮಾಧುರ್ಯವು ತುಂಬಿರುತ್ತದೆ ಜ್ಯೋತಿಷ್ಯದಲ್ಲಿ ಬೆಳ್ಳಿಯ ಉಂಗುರವನ್ನು ಕಿರುಬೆರಳಿಗೆಧರಿಸುವುದು ಅತ್ಯಂತ ಮಂಗಳಕರ ಅಂತ ಹೇಳಲಾಗಿದೆ ಇದರೊಂದಿಗೆ ಮಕ್ಕಳ ಕೊರಳಿಗೆ ಬೆಳ್ಳಿಯ ಸರವನ್ನ ಹಾಕುವುದರಿಂದ ಶೀತ ಮತ್ತು ಕಫದಿಂದ ಉಂಟಾಗುವ ತೊಂದರೆಗಳಿಂದ ದೂರ ಇರುತ್ತಾರೆ ಇದರೊಂದಿಗೆ ಹಾರ್ಮೋನ್ ಗಳಿಂದ ಉಂಟಾಗುವ ಸಮಸ್ಯೆಗಳಿಂದ ಹೋರಾಡುತ್ತಿರುವವರಿಗೆ ಬೆಳ್ಳಿಯ ಬಳಕೆ ಬಹಳ ಒಳ್ಳೆಯದು ಮತ್ತು ಅವರ ಆರೋಗ್ಯ ಸಮಸ್ಯೆಗಳನ್ನು ಸುಧಾರಿಸುವುದಕ್ಕು ಕೂಡ ಇದರಿಂದ ಸಾಧ್ಯವಾಗುತ್ತದೆ
ಹಾಗಾದರೆ ಯಾವ ಯಾವ ರಾಶಿಗೆ ಶುಭ ಮಂಗಳ ಆಗುತ್ತೆ ಅನ್ನೋದನ್ನ ಹೇಳುತ್ತೇನೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವೃಷಭ, ಕರ್ಕಟಕ, ವೃಶ್ಚಿಕ, ಮೀನ, ರಾಶಿಯವರಿಗೆ ಬೆಳ್ಳಿಯ ಆಭರಣಗಳು ಅತ್ಯಂತ ಮಂಗಳಕರ ಅಂತ ಹೇಳಲಾಗುತ್ತದೆ ಈ ರಾಶಿ ಚಕ್ರದ ಚಿಹ್ನೆಗಳನ್ನ ನೀರಿನ ಅಂಶಗಳ ರಾಶಿ ಚಕ್ರದ ಚಿಹ್ನೆಗಳು ಅಂತ ಗುರುತಿಸಲಾಗುತ್ತದೆ ಮತ್ತು ಬೆಳ್ಳಿಯು ನೀರಿನ ಅಂಶದ ರಾಶಿ ಚಕ್ರಗಳ ಚಿನ್ಹೆ ಆಗಿರುವುದರಿಂದ ಈ ರಾಶಿ ಚಕ್ರದ ಚಿಹ್ನೆಯ ಜನಗಳಿಗೆ ಮಂಗಳಕರವನ್ನ ಉಂಟುಮಾಡುತ್ತದೆ .
ಮೇಷ, ಸಿಂಹ, ಮತ್ತು ಧನಸ್ಸು ರಾಶಿಯವರಿಗೆ ಬೆಳ್ಳಿಯನ್ನ ಮಂಗಳಕರ ಅಂತ ಹೇಳುವುದಿಲ್ಲ ಯಾವ ರಾಶಿ ಅವರಿಗೆ ಶುಭ ಮತ್ತು ಬೆಳ್ಳಿ ಉತ್ತಮ ಎನ್ನುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ವೃಷಭ, ರಾಶಿಯವರಿಗೆ ವೃಷಭ ರಾಶಿಯ ಜನರು ಯಾವಾಗಲೂ ಬೆಳ್ಳಿಯ ಲೋಹ ಅಥವಾ ಆಭರಣಗಳನ್ನು ಧರಿಸಬೇಕು ಜ್ಯೋತಿಷ್ಯಗಳ ಪ್ರಕಾರ ಶುಕ್ರವಾರ ಬೆಳ್ಳಿ ಉಂಗರ ಅಥವಾ ಬೆಳ್ಳಿ ಪದಕವನ್ನು ಧರಿಸುವುದು ಬಹಳ ಒಳ್ಳೆಯದು ವೃಷಭ ರಾಶಿಯವರಿಗೆ ಇದರಿಂದ ವ್ಯಾಪಾರದಲ್ಲಿ ಲಾಭ ಮತ್ತು ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ ಇನ್ನು
ಕರ್ಕಟಕ, ರಾಶಿಯವರು ಕೂಡ ಬೆಳ್ಳಿಯ ಲೋಹವನ್ನು ಧರಿಸುವುದ ಅತ್ಯಂತ ಮಂಗಳಕರವಾಗಿರುತ್ತದೆ ಸೋಮವಾರದಂದು ಬೆಳ್ಳಿಯ ಲೋಹವನ್ನು ಧರಿಸುವುದು ವಿಶೇಷ ಫಲಿತಾಂಶಗಳನ್ನು ನೀಡುತ್ತದೆ ಬೆಳ್ಳಿಯ ಜೊತೆಗೆ ಹಿತ್ತಾಳೆ ಮತ್ತು ಚಿನ್ನದ ಲೋಹಗಳನ್ನು ಕೂಡ ಕರ್ಕಟಕ ರಾಶಿಯವರು ಧರಿಸಬಹುದು ಇನ್ನು ವೃಶ್ಚಿಕ ರಾಶಿಯವರಿಗು ಕೂಡ ಹಾಗೆ ಯಾವಾಗಲೂ ತಾಮ್ರ ಅಥವಾ ಬೆಳ್ಳಿಯನ್ನ ನೀವು ಧರಿಸಬಹುದು.
ಇದು ಅವರಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತೆ ಇನ್ನು ಮೀನ ರಾಶಿಯವರಿಗೂ ಕೂಡ ಬೆಳ್ಳಿ ಬಹಳ ಉತ್ತಮವಾದ ಲೋಹ ನಿಮ್ಮ ಜಾತಕದಲ್ಲಿ ಚಂದ್ರನು ಅಶುಭ ಸ್ಥಾನದಲ್ಲಿ ಇದ್ದರೆ ನೀವು ಯಾರಿಂದಲೂ ಯಾವುದೇ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ಸ್ವೀಕರಿಸಬಾರದು ಒಂದು ವೇಳೆ ಚಂದ್ರ ಶುಭ ಸ್ಥಾನದಲ್ಲಿ ಇದ್ದರು ನೀವು ಯಾರಿಂದಲೂ ಬೆಳ್ಳಿಯ ವಸ್ತುಗಳನ್ನ ಸ್ವೀಕರಿಸಬಾರದು ನಿಮ್ಮ ತಾಯಿಯಿಂದ ಉಡುಗೊರೆಯಾಗಿ ಬೆಳ್ಳಿಯ ಉಂಗುರವನ್ನ ಧರಿಸಿದರೆ ಅದರಿಂದ ನೀವು ದುಪ್ಪಟ್ಟು ಲಾಭವನ್ನು ಪಡೆಯುತ್ತೀರಾ ಬೆಳ್ಳಿಯ ಉಂಗುರವು ಶುಕ್ರ ಮತ್ತು ಚಂದ್ರನಿಗೆ ಸಂಬಂಧಿಸಿದ್ದಾಗಿದೆ ಶುಕ್ರನು ಸಮೃದ್ಧಿಯನ್ನು ನೀಡುತ್ತಾನೆ ಮತ್ತು ಚಂದ್ರನು ಮನಸನ್ನ ಪ್ರತಿನಿಧಿಸುತ್ತಾನೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544