ಹೆಬ್ಬೆರಳಿನ ಮೇಲೆ ಅರ್ಧಚಂದ್ರಾಕೃತಿ ಮೂಡಿದರೆ ತಿಂಗಳಲ್ಲೇ ಕಷ್ಟ ಬರುತ್ತೆ ಸಾಮುದ್ರಿಕಾ ಶಾಸ್ತ್ರ

Featured Article

ಸ್ವಾಗತ ಹೆಬ್ಬೆರಳ ಮೇಲೆ ಮೂಡೋ ಅರ್ಧ ಚಂದ್ರಾಕೃತಿ ಮುಂದೆ ಸಂಭವಿಸಲಿರೋ ಅನಾಹುತದ ಸಂಕೇತವಾಗುವ ಶುಭಸಂಕೇತ ವ ಅನ್ನೋ ರಹಸ್ಯ ಮಾಹಿತಿಯನ್ನ ಈ ವಿಡಿಯೋದಲ್ಲಿ ನಾನು ತಿಳಿಸಿಕೊಡ್ತೀನಿ. ಹಾಗೇನೇ ಈ ವಿಡಿಯೋಗೆ ಈಗಲೇ ಒಂದು ಕೊಟ್ಟು ಬಿಡು ಕೆಳಗಡೆ ಓಂ ನಮೋ ಭಗವತೆ ವಾಸುದೇವಾಯ ನಮಃ ಆ ಅಂತ ಕಮೆಂಟ್ ಮಾಡೋದಕ್ಕೆ ಮರಿಬೇಡಿ.

ಹೆಬ್ಬೆರಳ ಮೂಲಕ ನಿಮ್ಮ ವ್ಯಕ್ತಿತ್ವ ಸ್ವಭಾವವನ್ನ ಹೇಗೆ ತಿಳಿದುಕೊಳ್ಳಬಹುದುನ್ನು ಅತಿ ದೊಡ್ಡ ರಹಸ್ಯವನ್ನ ಹೇಳಿಕೊಳ್ತಾ ಇದೀವಿ. ಜೊತೆಗೆ ನಿಮ್ಮ ಹೆಬ್ಬೆರಳ ಉಗುರಿನ ಮೇಲೆ ಅರ್ಧಚಂದ್ರಾಕೃತಿ ಕಾಣಿಸಿದರೆ ಅದರ ಅರ್ಥ ಏನು? ಅದರಿಂದ ನಿಮಗೆ ಲಾಭವೋ ಅಥವಾ ನಷ್ಟವೂ ಇಲ್ಲ.ಮುಂದಿನ ದಿನಗಳಲ್ಲಿ ಇದೆ ಅರ್ಧ ಚಂದ್ರಾಕೃತಿ ನಿಮಗೆ ಶಾಪವಾಗಿ ಕಾಡಲಿದೆಯೋ ಹೇಗೆ ಇವೆಲ್ಲಕ್ಕೂ ಉತ್ತರ ಸವಿಸ್ತಾರವಾಗಿ ಹೇಳಿದ್ದೀವಿ. ಯಾವ ಕಾರಣಕ್ಕೂ ಮಾಡಿದೆ, ಕೊನೆತನಕ ನೋಡಿ.

ಕೈ ಬೆರಳುಗಳಲ್ಲಿ ಹೆಬ್ಬೆರಳಿನ ಪಾತ್ರ ಅತ್ಯಂತ ಮುಖ್ಯ. ಇದಕ್ಕೆ ಬೆರಳುಗಳ ರಾಜ ಅಂತ ಕರೆಯಲಾಗುತ್ತದೆ. ಕೈಯಲ್ಲಿ ಹೆಬ್ಬೆರಳಿನ ಪ್ರಾಮುಖ್ಯತೆ ದೇಹದಲ್ಲಿ ಬೆನ್ನುಹುರಿ ಅಷ್ಟೇ ಮುಖ್ಯ ಬೇರೆ ಬೆರಳುಗಳಿಗೆ ಚೂರು ಗಾಯವಾದರೂ ಅಡ್ಜಸ್ಟ್ ಮಾಡಿಕೊಳ್ಳಬಹುದು. ಆದರೆ ಹೆಬ್ಬೆರಳಿಗೆನಾದ್ರೂ ಆದ್ರೆ ಯಾವ ಕೆಲಸ ಮಾಡುವುದಕ್ಕೂ ಕೂಡ ಅಸಾಧ್ಯವಾಗಿಬಿಡುತ್ತೆ. ಆದ್ರೆ ನೀವು ಯಾವತ್ತಾದ್ರೂ ನಿಮ್ಮ ಹೆಬ್ಬೆರಳಿನ ಕೊಂಚ ಸೂಕ್ಷ್ಮವಾಗಿ ಗಮನಿಸಿದ್ದೀರಾ.

ಇದು ಮನುಷ್ಯನ ವರ್ತನೆ, ಶಕ್ತಿ, ಆಸೆ, ಶತ್ರು, ಸ್ನೇಹಿತ ರಹಸ್ಯ ರೋಗ ರಹಸ್ಯ ರೋಗ, ವಯಸ್ಸು, ಸ್ವ ಶಕ್ತಿ, ಧೈರ್ಯ, ಭಾವನೆ ಇತ್ಯಾದಿಗಳ ತೆರೆದ ಪುಸ್ತಕ. ಇದರೊಂದಿಗೆ ವ್ಯಕ್ತಿಯ ಗುಣ, ದೌರ್ಬಲ್ಯ ಇತ್ಯಾದಿಗಳೆಲ್ಲವು ಇದೆ.ಹೆಬ್ಬೆರಳಲ್ಲಿ ಅಡಕವಾಗಿರುತ್ತೆ. ಆದ್ದರಿಂದ ಹಸ್ತ ಸಾಮುದ್ರಿಕ ಅರಿತವರು ಮೊದಲು ನೋಡುವುದೇ ಹೆಬ್ಬೆರಳನ್ನ. ಅದನ್ನ ನೋಡಿದ ಕ್ಷಣ.ಅವರಿಗೆ ನಿಮ್ಮ ಸಮಸ್ಯೆ ಏನು ಅನ್ನೋದ್ರ ಸುಳಿವು ಸಿಕ್ಕಿಬಿಟ್ಟಿರುತ್ತೆ.

ಹೆಬ್ಬೆರಳಿನ ಭವಿಷ್ಯ ಹೇಳುತ್ತೆ. ಆದ್ರೆ ಅದೇ ಹೆಬ್ಬೆರಳ ಹಿಂದಿನ ಭಾಗದಲ್ಲಿರುವ ಉಗುರು ಹಾಗು ಅದರಲ್ಲಿ ಕಾಣಿಸೋ ಆ ಅರ್ಧ ಚಂದ್ರಾಕೃತಿ ನಿಮ್ಮದೊಂದು ರಹಸ್ಯದ ಸುಳಿವನ್ನ ಕೊಡುತ್ತೆ ಅದೇ ಅರ್ಧಚಂದ್ರ ನಿಮ್ಮ ಜೀವನದಲ್ಲಿ ನಡೆಯಲಿರುವ ಅನಾಹುತದ ಸೂಚನೆ ಕೊಡ್ತಿದ್ದಾನೆ. ಅದೇನು ಅನ್ನೋದನ್ನ ನಾವು ನಿಮಗೆ ತಿಳಿಸಿಕೊಡ್ತೀವಿ.

ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ತೆಳುವಾದ ಉದ್ದನೆಯ ಹೆಬ್ಬೆರಳುಗಳನ್ನು ಹೊಂದಿರುವ ಜನರು ತುಂಬಾ ಧೈರ್ಯಶಾಲಿ ಮತ್ತು ನಿರ್ಭೀತರು ವ್ಯವಹಾರದಲ್ಲಿ ಯಶಸ್ಸು ಪಡೆಯಲು ಅಪಾಯಗಳನ್ನು ಎದುರಿಸಲು ಸಿದ್ಧರಿದ್ದಾರೆ. ಈ ಜನ ಹಣದ ಬಗ್ಗೆ ತುಂಬಾ ಆಸಕ್ತಿಯುಳ್ಳವರಾಗಿದ್ದು, ಐಷಾರಾಮಿ ಜೀವನವನ್ನು ಇಷ್ಟ ಪಡುತ್ತಾರೆ. ಹೈಲೈಟ್ಸ್ ನಿರೀಕ್ಷೆ ಮಾಡುವ ಇವರ ಹವ್ಯಾಸಗಳು ಕೂಡ ದುಬಾರಿಯಾಗಿರುತ್ತೆ.ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *