ನಿಮ್ಮ ಹಸ್ತರೇಖೆಯ ಪ್ರಕಾರ ನಿಮ್ಮದು Love marriage ಆಗುತ್ತೋ ಅಥವಾ arrange marriage ಆಗುತ್ತೋ ತಿಳಿದುಕೊಳ್ಳಿ

ನಿಮ್ಮ ಹಸ್ತರೇಖೆಯ ಪ್ರಕಾರ ನಿಮ್ಮದು Love marriage ಆಗುತ್ತೋ ಅಥವಾ arrange marriage ಆಗುತ್ತೋ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ,ನಮ್ಮ ದೇಹದಲ್ಲಿ ನಾವು ಅತಿಯಾಗಿ ಬಳಸುವಂತ ಒಂದು ಅಂಗ ಅಂದರೆ ಅದು ನಮ್ಮ ಕೈ ಅಥವಾ ಹಸ್ತಗಳು ಅಂತಾನೆ ಹೇಳಬಹುದು ಈ ಒಂದು ಹಸ್ತದಲ್ಲಿ ಇರುವಂತ ರೇಖೆಗಳು ಅಥವಾ ನಮ್ಮ ಹಸ್ತ ರೇಖೆಗಳು ನಮ್ಮ ಜೀವನದ ಬಗ್ಗೆ ಸಾಕಷ್ಟು ವಿಚಾರಗಳನ್ನು ನಮಗೆ ತಿಳಿಸಿ ಕೊಡುತ್ತೆ ಅಂತ ಶಾಸ್ತ್ರಗಳು ಹೇಳುತ್ತವೆ. ಸ್ನೇಹಿತರೆ ಮೊದಲನೆಯದಾಗಿ ಹೆಣ್ಣು ಮಕ್ಕಳು ವಿಶೇಷವಾಗಿ ಎಡಗೈಯನ್ನು ನೋಡಬೇಕಾಗುತ್ತದೆ ಇನ್ನು ಗಂಡುಮಕ್ಕಳು ಬಲಗೈಯನ್ನು ನೋಡಬೇಕಾಗುತ್ತದೆ ಸ್ನೇಹಿತರೆ ಇದರಲ್ಲಿ ಮೊದಲನೆಯದಾಗಿ ನಿಮ್ಮ ಹೃದಯ ರೇಖೆ ಬಂದು ನಿಮ್ಮ ಶನಿ ಪರ್ವತ ಶನಿ ಪರ್ವತ ಅಂತ ಇರುತ್ತದೆ ಈ ಶನಿ ಪರ್ವತ ಹತ್ತಿರ ಬಂದು ನಿಂತು ಹೋದರೆ ನಿಮ್ಮಲ್ಲಿ ಸಾಕಷ್ಟು ಜನ arrange marriage ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಅಂತ ಶಾಸ್ತ್ರಗಳು ಹೇಳುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇನ್ನು ಎರಡನೆಯದಾಗಿ ಒಂದು ಹೃದಯ ರೇಖೆ ಎನ್ನುವುದು ಇರುತ್ತದೆ ಅದು ಕೊನೆಯಲ್ಲಿ ಹೋಗ್ತಾ v ಶೇಪ್ ನಲ್ಲಿ ಬಂದರೆ ಕೊನೆಯಲ್ಲಿ ಇದು ನಿಮಗೆ ಸಕ್ಸಸ್ ಫುಲ್ love marriage ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತೆ ಅಂತ ತೋರಿಸುತ್ತದೆ ಶಾಸ್ತ್ರಗಳ ಪ್ರಕಾರ ಇವರು ತುಂಬಾ ಇವರಲ್ಲಿ99% love marriage ಆಗುವ ಚಾನ್ಸಸ್ ಜಾಸ್ತಿ ಇರುತ್ತೆ ಹಾಗೆಯೇ ಸುಖವಾಗಿರುತ್ತಾರೆ love marriage ಆದರೂ ಕೂಡ ಸುಖವಾಗಿ ಇರುತ್ತಾರೆ ಅಂತ ಹೇಳಲಾಗುತ್ತೆ ಇನ್ನು ಮೂರನೆಯದಾಗಿ ನಿಮ್ಮಒಂದು ಹೃದಯ ರೇಖೆ ಹೋಗ್ತಾ ಹೋಗ್ತಾ ನಿಮಗೆ ಈ ಒಂದು ಶನಿ ಪರ್ವತ ಹಾಗೂ ಗುರು ಪರ್ವತ ಮಧ್ಯ ಒಂದು ಈ ಹೃದಯ ರೇಖೆ ಎನ್ನುವುದು ಲೈನ್ ಕನೆಕ್ಟ್ ಆದರೆ ಈ ರೀತಿಯಾದರೂ ಕೂಡ ನಿಮಗೆ love marriage ಆಗುವಂತ ಸಾಧ್ಯತೆಗಳು ತುಂಬಾ ಹೆಚ್ಚಾಗಿ ಇರುತ್ತದೆ ಅಂತಾನೆ ಹೇಳಬಹುದು

ಹಾಗೇನೆ ಇನ್ನೊಂದು ವಿಶೇಷ ಏನೆಂದರೆ ಇವರ ಮನೆಯವರು ಕೂಡ ಇವರಿಗೆ ಸಪೋರ್ಟ್ ಮಾಡ್ತಾರೆ ಅಂದರೆ ಮನೆಯವರಿಂದ ಇವರಿಗೆ ಪ್ರೀತಿಯಲ್ಲಿ ವಿರೋಧ ಅನ್ನೋದು ಬರುವುದು ತುಂಬಾ ಕಡಿಮೆ ಅಂತಾನೆ ಹೇಳಬಹುದು ಇನ್ನು ನಾಲ್ಕನೆಯದಾಗಿ ನಿಮಗೆ ಈ ಒಂದು ಹೃದಯ ರೇಖೆ ಭಾಗ್ಯ ರೇಖೆ ಇರುತ್ತದೆ ಅವೆರಡು ಕನೆಕ್ಟ್ ಆದರೆ ನಿಮಗೆ ಈ ರೀತಿ x ತರ + ತರ ಬಂದರೆ ಇದು ಕೂಡ ತುಂಬಾನೇ ಒಂದು ಅದೃಷ್ಟಕರ ವಾದಂತ love marriage ಅಂತಾನೆ ಹೇಳಬಹುದು ನೀವು ಈ ರೀತಿ love marriage ಆದಾಗ ನಿಮಗೆ ಇವರ ವೈವಾಹಿಕ ಜೀವನ ತುಂಬಾ ಸುಖಕರ ವಾಗಿರುತ್ತೆ ಅಂತಾನೆ ಹೇಳಬಹುದು ವಿಶೇಷವಾಗಿ ಈ ಒಂದು ಜೋಡಿ ಅಂದರೆ ಗಂಡ ಹೆಂಡತಿ ಇಬ್ಬರೂ ಕೂಡ ಕೊನೆಯವರೆಗೂ ತುಂಬಾ ಸುಖವಾಗಿರುತ್ತಾರೆ ಅಂತ marriage ಇನ್ನು ಕುರು ಪರ್ವತದಲ್ಲಿ ನಿಮಗೆ x ರೀತಿ ಗುರುತು ಇದ್ದರೂ ಕೂಡ ನಿಮಗೆ ಸಕ್ಸೆಸ್ಫುಲ್ love marriage ಒಂದು ಸಂಕೇತ ಅಂತಾನೆ ಹೇಳಬಹುದು

ವಿಶೇಷವಾಗಿ ನೀವು ಏನಾದರೂ love ಮಾಡಿ ಮದುವೆ ಆದರೆ ಅದರಿಂದ ನಿಮಗೆ ಸಾಕಷ್ಟು ಒಳ್ಳೆಯದಾಗುತೆ ಅಂತ ಶಾಸ್ತ್ರಗಳು ಹೇಳುತ್ತೆ ಇನ್ನೂ ಮುಂದೆ ಯಾಗಿ ನಿಮಗೆ ಈ ಒಂದು ಹೃದಯ ರೇಖೆ ಹೋಗ್ತಾ ಹೋಗ್ತಾ ಕೆಲವೊಂದು ಚಿಕ್ಕ ಚಿಕ್ಕ ರೇಖೆಗಳು ಹೋಗಿ ಸೂರ್ಯ ರೇಖೆಗೆ ಟಚ್ ಆಗುತ್ತ ಇರುತ್ತದೆ ಈ ರೀತಿ ಇದ್ದರೂ ಕೂಡ ನಿಮಗೆ love marriage ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತೆ ಅಂತಾನೆ ಹೇಳಬಹುದು ಇನ್ನೂ ಕೊನೆಯದಾಗಿ ನಿಮ್ಮ ಒಂದು ಹೃದಯ ರೇಖೆ ಸ್ಟಾರ್ಟ್ ಆಗುತ ನಿಮಗೆ ಸಿಂಬಲ್ ಇರುತ್ತೆ v ಅಥವಾ y ಎರಡು ಆಗುತ್ತೆ ಈ ರೀತಿ ನಿಮಗೆ ಇದ್ದರೂ ಕೂಡlove marriage ಆಗುವ ಸಾಧ್ಯತೆಗಳು ತುಂಬಾ ಜಾಸ್ತಿ ಇರುತ್ತೆ ಅಂತಾನೆ ಹೇಳಬಹುದು ವಿಶೇಷ ಏನಪ್ಪಾ ಅಂದರೆ ಇವರಿಗೆ ಹಾಗೂ ಇವರ ಪಾರ್ಟ್ನರ್ ನಡುವೆ ಆಗಿರುವಂತ ಬೌಂಡಿಂಗ್ ತುಂಬಾನೇ ಚೆನ್ನಾಗಿ ಇರುತ್ತದೆ ಇಬ್ಬರ ನಡುವೆ ಇರುವಂತ ಸಂಬಂಧ ತುಂಬಾ ಚೆನ್ನಾಗಿ ಇರುತ್ತೆ ಅಂತಾನೆ ಹೇಳಬಹುದು ಈ ಕಾರಣದಿಂದಾಗಿ ನಿಮ್ಮlove marriage ಕೂಡ ತುಂಬಾ ಸಕ್ಸಸ್ ಫುಲ್ ಆಗಿ ಆಗುತ್ತೆ ಅಂತನೇ ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.