ಮನೆಯಲ್ಲಿ ಚಿಕ್ಕ ಕೆಲಸ ಮಾಡಿದರೆ ನಿಮ್ಮ ಜೀವನದಲ್ಲಿ ಯಾವಾಗಲೂ ಸಾಲದ ಸಮಸ್ಯೆ ಇರುವುದಿಲ್ಲ

Recent Posts

ಮನೆಯಲ್ಲಿ ಚಿಕ್ಕ ಕೆಲಸ ಮಾಡಿದರೆ ನಿಮ್ಮ ಜೀವನದಲ್ಲಿ ಯಾವಾಗಲೂ ಸಾಲದ ಸಮಸ್ಯೆ ಇರುವುದಿಲ್ಲ

ನಮಸ್ಕಾರ ಸ್ನೇಹಿತರೆ,ಪ್ರತಿಯೊಬ್ಬರ ಜೀವನದಲ್ಲಿ ಯಾವುದೋ ಒಂದು ಸಂದರ್ಭದಲ್ಲಿ ಸಾಲ ಮಾಡೆ ಮಾಡುತ್ತಾರೆ ಆದರೆ ಇಂತಹ ಸಾಲದ ಬಾಧೆ ಇರಬಾರದು ಅಂದರೆ ನಾವು ಕೆಲಸಗಳನ್ನು ಮಾಡಬೇಕು ಆ ಕೆಲಸಗಳು ಯಾವುವು ಆ ಕೆಲಸಗಳು ನಾವು ಮನೆಯಲ್ಲಿ ಪಾಲಿಸುವುದರಿಂದ ಒದಗುವ ಲಾಭಗಳೇನು ಎಂದು ನಾನು ನಿಮಗೆ ಹೇಳುತ್ತೇನೆ ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಯಾವುದೋ ಒಂದು ಸಂದರ್ಭಗಳಲ್ಲಿ ಆರ್ಥಿಕ ಸಮಸ್ಯೆ ಬಂದು ಸಾಲ ಮಾಡುವ ಸಂದರ್ಭ ಒದಗಿ ಬರುತ್ತದೆ ಹೀಗೆ ಬಂದ ಆದಾಯವಿಲ್ಲ ಸಾಲ ತೀರಿಸುವುದಕ್ಕೆ ಸರಿ ಹೋಗುತ್ತದೆ ಅದಕ್ಕೆ ಕಾರಣ ನಮ್ಮ ಜಾತಕದಲ್ಲಿರುವ ದೋಷಗಳು ಆಗಿರಬಹುದು ಇಲ್ಲವೇ ಮನೆಯಲ್ಲಿರುವ ವಾಸ್ತುದೋಷ ಕೂಡ ಕಾರಣವಾಗಿರಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇನ್ನೂ ಯಾವಾಗ ನೀವು ಸಾಲ ತೆಗೆದುಕೊಳ್ಳುತ್ತೀರೊ ಆ ಸಾಲವನ್ನು ಮರುಪಾವತಿ ಮಾಡದೇ ಇದ್ದಾಗ ಇನ್ನಷ್ಟು ಗೊಂದಲ ಒತ್ತಡ ಜಾಸ್ತಿ ಆಗುತ್ತದೆ ಋಣಬಾಧೆ ಹೆಚ್ಚಿದಂತೆ ಚಿಂತೆ ಹೆಚ್ಚಾಗುತ್ತದೆ ಚಿಂತೆ ಹೆಚ್ಚಾದಂತೆ ಜೀವನ ಬೇಜಾರಾಗಿ ಬೇಸರವನ್ನು ತರಿಸುತ್ತದೆ ನಾವು ಕೆಲವು ನಿಯಮಗಳನ್ನು ಪಾಲಿಸಿ ಕೊಳ್ಳುವುದರಿಂದ ಈ ಸಾಲದ ಬಾಧೆಯಿಂದ ಹೊರಬರಬಹುದು ಎಂದು ಹೇಳಲಾಗುತ್ತದೆ ಹಾಗಾದರೆ ಈ ನಿಯಮಗಳು ಯಾವುವು ಯಾವ ನಿಯಮಗಳನ್ನು ಪಾಲಿಸುವುದರಿಂದ ಈ ಸಾಲದ ಬಾಧೆಯಿಂದ ಬಹುಬೇಗ ಹೊರಗೆ ಬರಬಹುದು ಸ್ವತಂತ್ರವಾಗಿ ಯಾವುದೇ ಒತ್ತಡ ಟೆನ್ಶನ್ ಇಲ್ಲದೆ ಜೀವನ ಸಾಗಿಸಬಹುದು ಎನ್ನುವುದನ್ನು ನಾನು ಹೇಳುತ್ತೇನೆ ಈ ಚಿಕ್ಕ-ಚಿಕ್ಕ ಕೆಲಸವನ್ನ ಚಿಕ್ಕ ಚಿಕ್ಕ ಬದಲಾವಣೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮತ್ತು ಪಾಲಿಸುವುದರಿಂದ ಬಹುಬೇಗ ಎಂಥದ್ದೇ ಸಮಸ್ಯೆ ಇರಲಿ ಅವುಗಳನ್ನು ಸರಳವಾಗಿ ಸುಲಭವಾಗಿ ನಿವಾರಿಸಿಕೊಳ್ಳಬಹುದು ಮೊದಲನೆಯದು ಏನು ಎಂದರೆ ಸಂಧ್ಯಾ ಸಮಯದಲ್ಲಿ ಅಂದರೆ

ಸೂರ್ಯಸ್ತಮಯ ಸಮಯ ಆದ ನಂತರ ಮನೆಯಲ್ಲಿ ಯಾರೇ ಆಗಲಿ ಹಾಲು ಕುಡಿಯಬಾರದು ಹೀಗೆ ರಾತ್ರಿ ಮಲಗುವ ಸಮಯದಲ್ಲಿ ಕೂಡ ಹಾಲು ಕುಡಿಯುವುದು ಬಿಟ್ಟುಬಿಡಬೇಕು ಹೀಗೆ ಹಾಲು ಕುಡಿದು ಮಲಗುವುದರಿಂದ ಋಣಬಾಧೆ ಹೆಚ್ಚಾಗುತ್ತದೆ ಆದ್ದರಿಂದ ಯಾರಿಗಾದರೂ ಇಂತಹ ಅಭ್ಯಾಸಗಳು ಇದ್ದರೆ ಅವುಗಳನ್ನ ಬಿಡಲು ಪ್ರಯತ್ನಿಸಿ ಅದರಲ್ಲೂ ಸೂರ್ಯಸ್ತಮ ಯ ಸಮಯದಲ್ಲಿ ಮಾತ್ರ ಹಾಲು ಕುಡಿಯಲೇ ಬಾರದು ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ನೀರು ಕುಡಿಯಲು ಲೋಹದ ಪಾತ್ರೆಗಳು ಇದ್ದೇ ಇರುತ್ತವೆ ಮುಖ್ಯವಾಗಿ ನೀರು ಕುಡಿಯಲು ಪ್ಲಾಸ್ಟಿಕ್ಕಿನ ಬಾಟಲ್ ಅಥವಾ ಸ್ಟೀಲ್ ಗ್ಲಾಸ್ ಹೀಗೆ ಉಪಯೋಗಿಸುತ್ತಾರೆ ಆದರೆ

ಸಾಧ್ಯವಾದಷ್ಟು ತಾಮ್ರ ಇಲ್ಲವೇ ಬೆಳ್ಳಿಯ ಗ್ಲಾಸ್ ನಲ್ಲಿ ನೀರು ಕುಡಿಯಲು ಅಭ್ಯಾಸ ಮಾಡಿಕೊಳ್ಳಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಋಣಭಾದೆ ಕಡಿಮೆ ಆಗುತ್ತೆ ಅಷ್ಟೇ ಅಲ್ಲದೆ ಹುಣ್ಣಿಮೆಯ ದಿನ ಪ್ರಾತಃಕಾಲದಲ್ಲಿ ಬೇಗ ಎದ್ದು ನಿಮ್ಮ ಪೂಜೆ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಒಂದು ಚತುರ್ಭುಜ ಆಕಾರದಲ್ಲಿರುವ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಮೂರು ಹೇಳನ ಹಾಕಿ ಅದನ್ನು ಹರಿಯುವ ನೀರಿನಲ್ಲಿ ಬಿಟ್ಟುಬಿಡಬೇಕು ಹೀಗೆ ಬಿಡುವುದರಿಂದ ನಿಮ್ಮ ಸಾಲಬಾದೆ ನೀರಿನಲ್ಲಿ ಹರಿದು ಹೋದಂತೆ ಸಾಲಬಾದೆ ಕೂಡ ಹರಿದುಹೋಗುತ್ತದೆ ಇನ್ನೂ ತಪ್ಪದೇ ಮನೆಯಲ್ಲಿ ಪ್ರತಿದಿನ ಸ್ತ್ರಿ ಯಂತ್ರ ಇದ್ದರೆ ಅದಕ್ಕೆ ನಿಯಮಾನುಸಾರವಾಗಿ ಪೂಜೆಯನ್ನು ಮಾಡಿಕೊಳ್ಳುವುದು ಮರೆಯಬಾರದು ಹೀಗೆ ನೀವು ನಿಮ್ಮ ಋಣ ಬಾಧೆ ತಿರಬೇಕು ಅಂದರೆ

ಮತ್ತೊಂದು ಶ್ವೇತವರ್ಣದ ಬಟ್ಟೆಯನ್ನು ತೆಗೆದುಕೊಂಡು ಅದರ ಮೇಲೆ ಒಂದು ಮುಷ್ಟಿಯಷ್ಟು ಎಳ್ಳನ್ನ ಹಾಕಿ ಅದರ ಮೇಲೆ ನಿಮ್ಮ ಮನಸ್ಸಿನಲ್ಲಿ ಗಾಯತ್ರಿ ಮಂತ್ರವನ್ನು ಪಠಿಸಿ ಕೊಳ್ಳುತ್ತಾ ಬಟ್ಟಿ ನಿಂದ ಬರೆಯಬೇಕು 11 ಬಾರಿ ಗಾಯತ್ರಿ ಮಂತ್ರವನ್ನು ಪಠಿಸಿ ಕೊಂಡು ಆ ಮೂಟೆಯನ್ನು ವೈದು ನದಿಯಲ್ಲಿ ಹಾಕಬೇಕು ಹೀಗೆ ಮಾಡುವುದರಿಂದ ನಿಮ್ಮ ಋಣ ಬಾದೆಗಳು ತೀರಿ ಹೋಗುತ್ತದೆ ಈ ಚಿಕ್ಕ-ಚಿಕ್ಕ ಉಪಾಯಗಳು ನಿವಾರಣೆ ಪದ್ಧತಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಲ ಬಾಧೆ ಇರುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *