1ಚಮಚ ಎಳ್ಳನ್ನು 9 ದಿವಸ ತಿಂದರೆ ಶರೀರಕ್ಕೆ ಏನಾಗುತ್ತೆ ಗೊತ್ತಾ

Recent Posts

1ಚಮಚ ಎಳ್ಳನ್ನು 9 ದಿವಸ ತಿಂದರೆ ಶರೀರಕ್ಕೆ ಏನಾಗುತ್ತೆ ಗೊತ್ತಾ

ನಮಸ್ಕಾರ ಸ್ನೇಹಿತರೇ ನಾವು ಪ್ರತಿನಿತ್ಯ ಅಡಿಗೆಯಲ್ಲಿ ಎಳ್ಳನ್ನು ಉಪಯೋಗಿಸುತ್ತೇವೆ. ಎಳ್ಳು ರುಚಿಗೂ ಸೈ ಅಡುಗೆಗೂ ಸೈ. ಎಳ್ಳು ಇಲ್ಲದೆ ಅಡುಗೆ ಮಾಡುವುದೇ ಇಲ್ಲ ಕೆಲವು ಜನರು ಅದರಲ್ಲಿರುವಂತಹ ಪೋಷಕಾಂಶಗಳನ್ನು ಕೇಳಿದ್ರೆ ನಿಜವಾಗ್ಲೂ ಪ್ರತಿನಿತ್ಯ ಎಳ್ಳನ್ನು ಉಪಯೋಗಿಸುವುದರಿಂದ ಸಾಕಷ್ಟು ಲಾಭಗಳಿವೆ. ಎಳ್ಳಿನಲ್ಲಿ ಕಾಪರ್ ಮೆಗ್ನಿಷಿಯಂ ಮಾತ್ರವಲ್ಲ ಕ್ಯಾಲ್ಸಿಯಂ ಮೆಗ್ನಿಷಿಯಂ ಕಬ್ಬಿಣ ಪಾಸ್ಪರಸ್ ವಿಟಮಿನ್ ಬಿ1 ಇನ್ನೂ ಸಾಕಷ್ಟು ಪೋಷಕಾಂಶಗಳು ಅಡಗಿದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇದರ ಜೊತೆ ಸೆಸಮಿನ್ ಮತ್ತು ಸೆಸಮೊಲಿನ್ ಎಂಬ 2 ವಸ್ತುಗಳು ಎಳ್ಳಿನಲ್ಲಿ ಇವೆ, ಇದರಲ್ಲಿ ಇರುವ ಲಿಗ್ನನ್ ನಾರಿನಾಂಶ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಎಳ್ಳಿನ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಆಸ್ಟಿಯೋಪೊರಾಸಿ ನಂತಹ ಮೂಳೆ ಸಹಿತ ರೋಗಗಳೂ ಕೂಡ ಅದು ಮುಖ್ಯವಾಗಿ ಹೆಂಗಸರಲ್ಲಿ ಜಾಸ್ತಿಯಾಗಿರುವುದರಿಂದ ಈ ಎಳ್ಳನ್ನ ಉಪಯೋಗಿಸುವುದರಿಂದ ಎಳ್ಳಿನಲ್ಲಿರೋ ಜಿಂಕ್ ಈ ಮೂಳೆಗಳ ಸವೆತವನ್ನು ಹಾಗೂ ಮೂಳೆಗಳ ನೋವನ್ನು ಇದು ಕಡಿಮೆ ಮಾಡುತ್ತದೆ.

ಅಷ್ಟೆ ಅಲ್ಲಾ ಕಾಪರ್ ರುಮೈಟೆಡ್ ಆರ್ಟಿಸ್ಟ್ ಗೆ ಇದು ಒಳ್ಳೆಯ ಔಷಧಿ. ಇದು ಸಿಸ್ಟಮ್ ನಲ್ಲಿ ಊಟ ಕಡಿಮೆ ಮಾಡುವುದಲ್ಲದೇ ರಕ್ತನಾಳ ಮೂಳೆಗಳು ಮತ್ತು ಸ್ನಾಯುಗಳಿಗೆ ಶಕ್ತಿ ಕೊಡೋ ಕೊಲಾಜಿನ್ ಮತ್ತು ಎಲ್ಲಾ ಸ್ಥಿತಿಗೆ ಲಿಂಕು ಮಾಡುತ್ತದೆ ಹೀಗೆ ಪ್ರತಿನಿತ್ಯ 2 ಸ್ಪೂನ್ ಎಳ್ಳನ್ನು ತಿನ್ನೋದ್ರಿಂದ ಅದ್ರಲ್ಲಿರೋ ಮ್ಯಗ್ನಿಷಿಯಂ ರಕ್ತನಾಳ ಮತ್ತು ಉಸಿರಾಟಕ್ಕೆ ಶಕ್ತಿಯನ್ನು ಕೊಡುತ್ತದೆ ಮ್ಯಗ್ನಿಷಿಯಂ ಅಸ್ತಮಾಗೆ ಒಳ್ಳೆಯ ಔಷಧಿ ಎಂದೇ ಹೇಳಲಾಗುತ್ತದೆ. ರಕ್ತದ ಒತ್ತಡ ಸ್ಟ್ರೋಕ್ ಮತ್ತು ಡಯಾಬಿಟಿಸ್ ಕೂಡ ಇದರಿಂದ ಕಡಿಮೆ ಮಾಡಬಹುದು.

ಅಷ್ಟೇ ಅಲ್ಲದೆ ಮುಟ್ಟು ನಿಲ್ಲುವ ಸಮಯದಲ್ಲಿ ಹೆಂಗಸರಿಗೆ ಆಗುವ ತೊಂದರೆಗಳನ್ನು ಈ ಎಳ್ಳು ಕಡಿಮೆ ಮಾಡುತ್ತದೆ ಪ್ರತಿನಿತ್ಯ 2 ಸ್ಪೂನ್ ಎಳ್ಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಜರುಗುವ ಅನೇಕ ಬದಲಾವಣೆಗಳನ್ನು ನಾವು ಕ್ರಮಬದ್ಧ ಮಾಡಿಕೊಳ್ಳಬಹುದು ಆತಂಕವನ್ನು ದೂರ ಮಾಡಿಕೊಳ್ಳಬಹುದು, ಎಳ್ಳಿನಲ್ಲಿ ಆತಂಕ ಕಡಿಮೆ ಮಾಡೋ ಎಷ್ಟೊಂದು ಗುಣಗಳು ಅಡಗಿವೆ. ಅದ್ರಲ್ಲಿರೋ ಮ್ಯಗ್ನೀಷಿಯಮ್ ಮತ್ತು ಕ್ಯಾಲ್ಸಿಯಮ್ ಸ್ನಾಯುಗಳನ್ನು ಬಿಗಿ ಮಾಡುವುದಲ್ಲದೆ ಇಟ್ಟುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿರುವ ಥಯಾಮಿನ್ ಖಿನ್ನತೆ ಮೂಡಿ ಆಗುವುದು ಸ್ನಾಯುಗಳ ಬಿಗಿತ ಎಲ್ಲಾ ಕಡಿಮೆ ಮಾಡುತ್ತವೆ.

ಇನ್ನು ಎಳ್ಳಿನಲ್ಲಿರೋ ಕ್ಯಾಲ್ಸಿಯಂನಿಂದ ಕೊಲೊನ್ ಕ್ಯಾನ್ಸರ್ ಒಸ್ಟಿಯೋಪೊರಾಸಿಸ್ ಮೈಕೇಲ್ ಮತ್ತು ಮುಟ್ಟಿನ ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಪ್ರತಿನಿತ್ಯ 2 ಸ್ಪೂನ್ ಎಳ್ಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆಮಾಡಿಕೊಳ್ಳಬಹುದು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಕಡಿಮೆಯಗುತ್ತದೆ.ಕೆಲವು ಬಗೆಯ ಕ್ಯಾನ್ಸರ್ ಬೆಳೆಯುವುದನ್ನು ತಪ್ಪಿಸಿಕೊಳ್ಳಬಹುದು ಕೇವಲ ಎಳ್ಳು ಮಾತ್ರವಲ್ಲದೆ ಎಳ್ಳಿನ ಎಣ್ಣೆ ಕೂಡ ಅತಿ ಉತ್ತಮವಾದ ತೈಲವಾಗಿ ಉಪಯೋಗಿಸಲಾಗುತ್ತದೆ ಪ್ರತಿದಿನ 2 ಸ್ಪೂನ್ ಎಳ್ಳನ್ನು ಸೇವಿಸುವುದರಿಂದ ಸಾಕಷ್ಟು ರೋಗಗಳನ್ನು ದೂರ ಇಡಬಹುದು. ಹೊಟ್ಟೆಉರಿ ಆ್ಯಸಿಡಿಟಿ ಸಮಸ್ಯೆ ಎದೆ ಇರಿ ಎಳ್ಳಿನ ಜ್ಯೂಸನ್ನು ಕೂಡ ಸೇವಿಸಿದರೆ ಉತ್ತಮ ಎಂದು ಹೇಳಲಾಗುತ್ತದೆ.

ಮಲಬದ್ಧತೆ ಇನ್ನಿತರ ಬಹಿರ್ದೆಸೆ ಸಮಸ್ಯೆ ಉಳ್ಳವರು ಎಳ್ಳಿನ ನೀರು ಉತ್ತಮ ಔಷಧ ಇಲ್ಲಿ ಎಳ್ಳಿನಲ್ಲಿರುವ ಹೆಚ್ಚಿನ ಫೈಬರ್ ಅಂಶ ಆಹಾರವನ್ನ ಬಹುಬೇಗ ಜೀರ್ಣವಾಗುವಂತೆ ಮಾಡುತ್ತದೆ ಅಷ್ಟೇ ಅಲ್ಲ ದೈಹಿಕ ಕ್ರಿಯೆಗಳನ್ನೆಲ್ಲ ಸರಾಗವಾಗಿ ಮಾಡುವಂತೆ ಸಹಕರಿಸುತ್ತದೆ.ಅಷ್ಟೇ ಅಲ್ಲ ಎಳ್ಳಿನಲ್ಲಿರೋ ಸತುವಿನ ಅಂಶ ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ.ಹೀಗೆ ಪ್ರತಿನಿತ್ಯ 2 ಸ್ಪೂನ್ ಎಳ್ಳನ್ನು ತಿನ್ನೋದ್ರಿಂದ ಮೂಳೆಗಳಿಗೆ ಏನಾದ್ರೂ ಏಟಾಗಿ ಅಥವಾ ಗಾಯದಿಂದ ಮೂಳೆಗಳೇ ನಾದ್ರೂ ತೊಂದರೆಗೆ ಒಳಗಾಗಿದ್ದರೆ ಬಹುಬೇಗ ಸಮಸ್ಥಿತಿಗೆ ತರುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *