ತಿಳಿಯದಿರುವುದು ಅಪಾಯ! 7 urgent sings your body is not healthy

ತಿಳಿಯದಿರುವುದು ಅಪಾಯ!
7 urgent sings your body is not healthy

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಆರೋಗ್ಯ ತುಂಬಾ ಇಂಪಾರ್ಟೆಂಟ್ ಈ ವಿಷಯ ತಿಳಿಯುವಷ್ಟರೊತ್ತಿಗೆ ಎಷ್ಟೋ ವಿಷಯಗಳು ನಡೆದು ಹೋಗಿರುತ್ತವೆ ದುಡ್ಡಿಂದ ಏನನ್ನು ಬೇಕಾದರೂ ಕೊಂಡುಕೊಳ್ಳಬಹುದು ಆದರೆ ಆರೋಗ್ಯವನ್ನು ಕೊಂಡುಕೊಳ್ಳಲು ಆಗುವುದಿಲ್ಲ ಅಲ್ಲವೇ ಆರೋಗ್ಯವನ್ನು ಮೀರಿದ ಆಸ್ತಿ ಇಲ್ಲ ಎಂದು ಹೇಳಿದರೆ ಅದು ಅತಿಶಯೋಕ್ತಿ ಎಂದು ಎನಿಸಿಕೊಳ್ಳುವುದಿಲ್ಲ ನೀವು ನಿಮ್ಮ ಹೆಲ್ತ್ ಅನ್ನು ತುಂಬಾ ನೆಗ್ಲೆಟ್ ಮಾಡುತ್ತಿರುತ್ತೀರಾ ಅದು ಕೂಡ ಹೇಗೆ ಮಾಡುತ್ತಿದ್ದೀರಿ ಎಂದು ನಿಮಗೆ ಗೊತ್ತಾಗದೆ ಇರಬಹುದು, ಪ್ರಾಬ್ಲೆಮ್ಸ್ ಅನ್ನು ಫೇಸ್ ಮಾಡುವವರೆಗೂ ನೀವು ಮಾಡುವ ತಪ್ಪು ಏನು ಎಂದು ನಿಮಗೆ ತಿಳಿಯದೆ ಇರಬಹುದು ಹೆಲ್ತ್ ಪ್ರಾಬ್ಲಮ್ ಏನಾದರೂ ಬಂದರೆ ನೀವು ಅದನ್ನು ಟಾಬ್ಲೆಟ್ ತಗೊಂಡು ಈಜಿಯಾಗಿ ವಾಸಿ ಮಾಡಿಕೊಳ್ಳುತ್ತೀರಾ ಆದರೆ ನೀವು ಯಾವತ್ತಾದರೂ ಆ ಪ್ರಾಬ್ಲಂ ಮತ್ತೆ ಬರಬಾರದು ಅದಕ್ಕೆ ಏನು ಮಾಡಬೇಕು ಎಂಬುದನ್ನು ಯೋಚನೆ ಮಾಡಿದ್ದೀರಾ ಈ ದಿನ ನಿಮ್ಮ ಬಾಡಿ ಹೆಲ್ತಿಯಾಗಿಲ್ಲ ಎಂದು ಹೇಳುವ ಏಳು ಸೈನ್ಸ್ ಗಳ ಬಗ್ಗೆ ಎಕ್ಸ್ಪ್ಲೈನ್ ಮಾಡುತ್ತೇನೆ.

ಮೊದಲನೆಯದಾಗಿ ನಿಮ್ಮ ಕಣ್ಣುಗಳು :-
ಈ ಅದ್ಭುತವಾಗಿರುವ ಪ್ರಪಂಚವನ್ನು ನಿಮ್ಮ ಕಣ್ಣಿಂದ ಇನ್ನೂ ಸುಂದರವಾಗಿ ನೋಡಬಹುದು ನಿಮ್ಮ ಬಾಡಿಯಲ್ಲಿ ಯಾವುದೇ ರೀತಿ ಚೇಂಜಸ್ ಆದರೂ ಕಣ್ಣಿನಿಂದ ಈಸಿಯಾಗಿ ತಿಳಿದುಕೊಳ್ಳಬಹುದು ಎಲ್ಲೋ ಐಸ್ ಅಂದರೆ ಕಣ್ಣುಗಳು ವೈಟ್ ಕಲರ್ ನಲ್ಲಿ ಅಲ್ಲದೆ ಅವುಗಳು ಎಲ್ಲೋ ಕಲರ್ ನಲ್ಲಿ ಇದ್ದರೆ ನಿಮ್ಮ ಲಿವರ್ ನಲ್ಲಿ ಏನೋ ಪ್ರಾಬ್ಲಮ್ ಇದೆ ಎಂದು ಅರ್ಥ ನಿಮ್ಮ ಕಣ್ಣುಗಳು ಕೆಂಪಾಗಿದ್ದರೆ, ಅಲರ್ಜಿ ಆಗಲಿ ನಿದ್ರಾಹೀನತೆ ಆಗಲಿ ಅಥವಾ ನಿಮಗೆ ಬ್ಲಡ್ ಪ್ರೆಷರ್ ಜಾಸ್ತಿ ಆಗಿದೆ ಎಂದು ಅರ್ಥ ಬ್ಲಡ್ ಪ್ರೆಷರ್ ಕಡಿಮೆಯಾಗಬೇಕು ಎಂದರೆ ನಿಮ್ಮ ಸ್ಟ್ರೆಸ್ ಅನ್ನು ನಿಮ್ಮ ಆಲೋಚನೆಗಳನ್ನು ಮ್ಯಾನೇಜ್ ಮಾಡುವುದು ನಿಮಗೆ ಗೊತ್ತಿರಬೇಕು ಸ್ಟ್ರೆಸ್ ಎನ್ನುವುದು ಎಲ್ಲರಿಗೂ ಇರುತ್ತದೆ ಆದರೆ ಅದು ಲಿಮಿಟ್ ನಲ್ಲಿ ಇರಬೇಕು ನೀವು ನಿಮ್ಮ ಸ್ಟ್ರೆಸ್ ಅನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರೆ ನೆಮ್ಮದಿ ತರುವ ಅಭ್ಯಾಸಗಳನ್ನು ಪ್ರಾಕ್ಟೀಸ್ ಮಾಡಬೇಕು.

ಎರಡನೆಯದಾಗಿ ಪೂಪ್ :-
ನಿಮ್ಮ ಪೋಪ್ ನಿಂದ ದೇಹದೊಳಗೆ ಹೆಲ್ತ್ ಹೇಗಿದೆ ಎಂದು ತಿಳಿದುಕೊಳ್ಳಬಹುದು ಹೇಗೆ ಎಂದರೆ:
ರೆಗುಲರ್ ಆಗಿ ಪೋಪ್ ಗೆ ಹೋಗದೆ ಇದ್ದರೆ ದೇಹದಲ್ಲಿ ಏನೋ ಸಮಸ್ಯೆ ಇದೆ ಎಂದು ಅರ್ಥ,
ದ್ರವರೂಪದಲಿ ಜಾಸ್ತಿ ಹೋದರು ಕೂಡ ನಿಮ್ಮ ದೇಹ ಏನೋ ಸಮಸ್ಯೆಯನ್ನು ಅನುಭವಿಸುತ್ತಿದೆ ಎಂದು ಅರ್ಥ ಪೂಪ್ ಬ್ಲಾಕ್ ಕಲರ್ ನಲ್ಲಿ ಇದ್ದರೆ ಅಥವಾ ಪೂಪ್ನಲ್ಲಿ ಬ್ಲಡ್ ಬಂದರೆ ಬಾಡಿಯಲ್ಲಿ ಏನೋ ಡೇಂಜರ್ ಇದೆ ಎಂದು ಅರ್ಥ ಕೆಲವು ಸಲ ಬಾಡಿಯಲ್ಲಿ ಯಾವುದಾದರೂ ಆರ್ಗನ್ ಲೀಡ್ ಆದರೂ ಕೂಡ ಬ್ಲಡ್ ಬರುತ್ತದೆ ಇತರ ಏನಾದರೂ ಆದಾಗ ತಕ್ಷಣ ಡಾಕ್ಟರ್ ಹತ್ತಿರ ಹೋಗಿ ತೋರಿಸಿಕೊಳ್ಳುವುದು ಒಳ್ಳೆಯದು ಇದರಿಂದ ನೀವು ಭಯಪಡುವ ಅವಶ್ಯಕತೆ ಇಲ್ಲ ಆದರೆ ಸ್ವಲ್ಪ ಜಾಗ್ರತೆ ತೆಗೆದುಕೊಂಡರೆ ಒಳ್ಳೆಯದು

ಮೂರನೆಯದು ಇಂಡೈಜೇಷನ್ :-
ನಿಮ್ಮ ಬಾಡಿಯಲ್ಲಿ ಜಾಸ್ತಿ ಫಾರ್ಮ್ ಆಗುತ್ತಿರುವುದು ಸರಿಯಾಗಿ ಡೈಜೆಶನ್ ಆಗುತ್ತಿಲ್ಲ ಅಂದರೆ ನಿಮ್ಮ ಹೆಲ್ತ್ ನಲ್ಲಿ ಏನೋ ಪ್ರಾಬ್ಲಮ್ ಇದೆ ಎಂದು ಅರ್ಥ ಮಾಡಿಕೊಳ್ಳಿ ಇವಾಗ ಹೆಲ್ತಿ ಫುಡ್ ತಿನ್ನುವವರು ತುಂಬಾ ಕಡಿಮೆ ಜಂಕ್ ಫುಡ್ ತಿನ್ನುವುದು ಈಗ ತುಂಬಾ ಕಾಮನ್ ಆಗಿಬಿಟ್ಟಿದೆ ರೆಗುಲರ್ ಆಗಿ ಗ್ಯಾಸ್ ಅನ್ನು ಕ್ರಿಯೇಟ್ ಮಾಡುವ ಫುಡ್ ಅನ್ನು ತಿನ್ನುವುದನ್ನು ಇಗ್ನೋರ್ ಮಾಡಿ ನಿಮ್ಮ ದೇಹಕ್ಕೆ ಸೆಟ್ ಆಗದೆ ಇರುವ ಫುಡ್ ಅನ್ನು ತಿನ್ನುವುದನ್ನು ಕಡಿಮೆ ಮಾಡಿ ನಿಮ್ಮ ಲೈಫ್ ಸ್ಟೈಲ್ ನಲ್ಲಿ ನಿಮ್ಮ ಫುಡ್ ಹ್ಯಾಬಿಟ್ ಅನ್ನು ಹೆಲ್ತಿಯಾಗಿ ಮಾಡಿಕೊಳ್ಳಿ ಸರಿಯಾಗಿ ಆಗದೆ ತಿನ್ನದೇ ಇರುವುದರಿಂದ ಗ್ಯಾಸ್ ಫಾರ್ಮ್ ಆಗುತ್ತದೆ ಈಜಿಯಾಗಿ ಡೈಜೆಸ್ಟ್ ಆಗುವಂತಹ ಫುಡ್ ಅನ್ನು ತಿನ್ನಿರಿ ಆವಾಗಲೇ ನೀವು ತಿನ್ನುತ್ತಿರುವಂತಹ ಸ್ವಾದವನ್ನು ನೀವೇ ಪಡೆಯುತ್ತೀರಾ.

ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.