ಎಂದಿಗೂ ಕಾಲಿ ಕುಳಿತುಕೊಳ್ಳಬೇಡಿ Study motivation

Recent Posts

ಎಂದಿಗೂ ಕಾಲಿ ಕುಳಿತುಕೊಳ್ಳಬೇಡಿ
Study motivation

ನಿಜವಾಗಿಯೂ ಜೀವನದ ಕಲೆಯನ್ನು ಯಾರು ತಿಳಿದಿರುತ್ತಾರೆ ಎಂದರೆ ಪ್ರಯಾಣದಲ್ಲಿ ಸೋಲನ್ನ ಇವರು ಗುರಿ ಎಂದು ತಿಳಿದಿರುತ್ತಾರೆ. ಗುರಿ ಒಂದೇ ಆಗಿರುತ್ತದೆ ಆದರೆ ಪಡೆದುಕೊಳ್ಳುವ ಪದ್ಧತಿಯು ಬೇರೆ ಇರುತ್ತದೆ ಆಶಾವಾದಿ ವ್ಯಕ್ತಿಯು ಪ್ರತಿಯೊಂದು ತೊಂದರೆಗಳಲ್ಲಿ ಒಂದು ಅವಕಾಶವನ್ನು ನೋಡುತ್ತಾರೆ ಆದರೆ ನಿರಾಶಾವಾದಿ ವ್ಯಕ್ತಿಯು ಪ್ರತಿ ಒಂದು ಅವಕಾಶಗಳಲ್ಲಿ ಒಂದು ತೊಂದರೆ ಕಾಣುತ್ತಾರೆ. ಒಂದು ತುಂಬಾನೇ ಹಳೆಯ ಮಾತು ಇದೆ ಕಾಲಿ ತಲೆಯು ಮೂರ್ಖರ ತಲೆಯಲ್ಲಿ ಇರುತ್ತದೆ ಯಾವಾಗ ವ್ಯಕ್ತಿ ಕಾಲಿ ಇರುವರೋ ಆಗ ಆತನ ತಲೆಯಲ್ಲಿ ಏನಾದರೂ ನಡೆಯುತ್ತಿರುತ್ತದೆ ಇಲ್ಲಿ ಪಾಸಿಟಿವ್ ವಿಚಾರಗಳು ತುಂಬಾನೇ ಕಡಿಮೆ ಇರುತ್ತದೆ ಆದರೆ ನೆಗೆಟಿವ್ ವಿಚಾರಗಳು ತುಂಬಿಕೊಂಡು ಬರುತ್ತವೆ ಮತ್ತು ಇದೇ ನೆಗೆಟಿವ್ ವಿಚಾರಗಳು ನಿಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತವೆ ಅನ್ನೋದು ನಿಮಗೆ ಗೊತ್ತಾಗೊದಿಲ್ಲ ಪರೀಕ್ಷೆಗಳು ನಿಮ್ಮನ್ನ ಶಕ್ತಿಶಾಲಿ ಯನ್ನಾಗಿಸುತ್ತದೆ

ದುರ್ಬಲ ಅಲ್ಲ ನೀವು ಕುಳಿತುಕೊಂಡೆ ಯೋಚನೆ ಮಾಡುತ್ತಿದ್ದೀರಾ ಅದು ನಾನು ಕ್ಲಾಸ್ ನಲ್ಲಿ ಟಾಪ್ ಬಂದೆ ಸ್ಟೇಜ್ಮೇಲೆ ನನ್ನನ್ನ ಕರೆಸಿ ಮೆಡಲ್ ಕೊಡ್ತಾ ಇದ್ದಾರೆ ನನಗೆ ಜಾಬ್ ಸಿಕ್ಕಿದೆ ನಾನು ತುಂಬಾನೇ ಶ್ರೀಮಂತ ವ್ಯಕ್ತಿಯಾದೆ. ಇಲ್ಲಿ ಈ ಎಲ್ಲಾ ಕನಸುಗಳು ಕೂತಲ್ಲಿಯೇ ನಿಜ ಆಗುತ್ತದೆಯಾ ಇಲ್ಲಾ ಸ್ನೇಹಿತರೆ ಇವುಗಳನ್ನ ಪೂರ್ತಿ ಮಾಡಲು ಅವಶ್ಯಕತೆ ಇರುವ ಎಲ್ಲಾ ಕಾರ್ಯಗಳನ್ನು ನೀವು ಮಾಡಬೇಕಾಗುತ್ತದೆ ಕೆಲವು ಜನರಂತೂ ತಮ್ಮ ಬಗ್ಗೆ ಅಲ್ಲ ಬದಲಿಗೆ ಬೇರೆಯವರ ಬಗ್ಗೆ ಯೋಚಿಸುವುದರಲ್ಲಿ ಉತ್ತಮವಾದ ಸಮಯವನ್ನು ಹಾಳು ಮಾಡಿಬಿಡುತ್ತಾರೆ ತಮ್ಮ ಎನರ್ಜಿಯನ್ನು ವೆಸ್ಟ್ ಮಾಡಿಕೊಳ್ಳುತ್ತಾರೆ ಯಾವತ್ತಿಗೂ ಇನ್ನೊಬ್ಬರ ಯಶಸ್ಸಿನ ಬಗ್ಗೆ ಯೋಚಿಸುವಬದಲಿಗೆ ತಮ್ಮದೇ ಯಶಸ್ಸಿನ ಬಗ್ಗೆ ಗಮನಹರಿಸಬೇಕು.ಯುದ್ಧದಲ್ಲಿ ಭಾಗವಹಿಸಿದವನೆ ಯಶಸ್ಸನ್ನು ಗಳಿಸುತ್ತಾನೆ ದೂರದಿಂದ ನೋಡುವವರು ಕೇವಲ ಚಪ್ಪಾಳೆಯನ್ನು ಮಾತ್ರ ಹೊಡೆಯುತ್ತಾರೆ ಇಲ್ಲಿ ನೀವು ಆಡಿಯನ್ಸ್ ಆಗಬೇಡಿ ಬದಲಿಗೆ ನೀವು ಆಟಗಾರರು ಆಗಬೇಕು ಮುಚ್ಚಿದ ಬೀಗದ ಕೀಲಿಯನ್ನ ಕೌಶಲ್ಯ ವೆಂಬ ಕೀಲಿ ಕೈ ಇದ್ದವರು ಮಾತ್ರ ತೆರೆಯ ಬಲ್ಲರು ಇಲ್ಲಿ ನಾನು ನಿಮಗೆ ಒಂದು ಮಾತನ್ನ ಹೇಳುತ್ತೇನೆ ಈಗಿನ ಜನರೇಶನ್ ಅಲ್ಲಿ ತುಂಬಾ ಕೆಟ್ಟ ಅಭ್ಯಾಸ ಏನಿದೆ ಎಂದರೆ

ಒಂದು ವೇಳೆ ಮಾಡಲು ಇವರ ಬಳಿ ಏನು ಇಲ್ಲ ಎಂದರೆ ಇವರು ಮೊಬೈಲನ್ನು ಹಿಡಿದುಕೊಳ್ಳುತ್ತಾರೆ ಇವರ ಮೊಬೈಲ್ ನಲ್ಲಿಒಂದುವರೆ ಜಿಬಿ ಡಾಟಾ ಅಂತೂ ಇದ್ದೇ ಇರುತ್ತದೆ ಯೂಟ್ಯೂಬ್ ಅನ್ನು ಓಪನ್ ಮಾಡುತ್ತಾರೆ ಕೇವಲ ಸ್ಕ್ರೋಲ್ ಮಾಡುತ್ತಾ ಹೋಗುತ್ತಾರೆ ಒಂದು ವಿಡಿಯೋದಲ್ಲಿ ಮಜಾ ಬರಲಿಲ್ಲ ಅಂದರೆ ಇನ್ನೊಂದು ವಿಡಿಯೋ ನೋಡುತ್ತಾರೆ ಇದೇ ರೀತಿ ಎರಡರಿಂದ ನಾಲ್ಕು ಗಂಟೆಯ ಸಮಯವನ್ನು ಕಳೆಯುತ್ತಾರೆ ಈಗ ನಿಮ್ಮ ಎಲ್ಲಾ ಎನರ್ಜಿ ಮೊಬೈಲ್ ಬಳಸುವುದರಲ್ಲಿಯೆ ಹೋಯಿತು ಈಗ ಏನ್ ಸ್ಟಡಿ ಮಾಡುವಿರಿ ಹೇಳಿ ಈಗ ನಿಮ್ಮ ಪೂರ್ತಿ ಫೋಕಸ್ ಅಭ್ಯಾಸದ ಮೇಲೆ ಇರುತ್ತಾ ಇಲ್ಲ ನಾನು ಕೂಡ ಮೊಬೈಲ್ ಬಳಸುತ್ತೇನೆ ಆದರೆ ನನ್ನ ಕೆಲಸಕ್ಕಾಗಿ ಬಳಸುತ್ತೇನೆ ನನ್ನ ಕೆಲಸ ಮೊಬೈಲ್ ಇಲ್ಲದೆ ನಡೆಯುವುದಿಲ್ಲ ಯಾರೋ ಒಬ್ಬರು ತುಂಬಾ ಒಳ್ಳೆಯ ಮಾತನ್ನು ಹೇಳಿದ್ದಾರೆ ಗುರಿ ಸಿಗುತ್ತದೆ ಆದರೆ ನೀನು ಮೊದಲು ಮುಂದಾಗು ದಾರಿಗಳು ಸಿಗುತ್ತವೆ

ಮೊದಲು ನೀನು ಏನಾದರೂ ಮಾಡು ಇಲ್ಲಿ ನೀವು ಏನು ಮಾಡಬೇಕೆಂದರೆ ಯಾವಾಗಲೂ ನೀವು ಬಿಜಿಯಾಗಿರಬೇಕು ನೀವು ಸಹ ನೋಡಿರಬಹುದು ಇಲ್ಲಿ ಯಾರು ಅನಾರೋಗ್ಯದಿಂದ ಮತ್ತು ಚಿಂತೆಯಲ್ಲಿ ಇರುತ್ತಾರೆ ಎಂದರೆ ಅದು ಅವರು ಕಾಲಿ ಇರುತ್ತಾರೆ ಬಿಜಿ ಪರ್ಸನ್ ಯಾವಾಗಲೂ ಆಕ್ಟಿವ್ ಆಗಿರುತ್ತಾರೆ ಯಾವತ್ತು ಬಿಜಿಯಾಗಿರುವ ವ್ಯಕ್ತಿಗಳು ಕಡಿಮೆ ಪ್ರಮಾಣದಲ್ಲಿ ಅನಾರೋಗ್ಯದಿಂದ ಇರುತ್ತಾರೆ ಒಂದು ವೇಳೆ ನೀವು 9ನೇ ತರಗತಿಯಲ್ಲಿ ಅರವತ್ತು ಪರ್ಸೆಂಟ್ ಬಂದರೆ 10ನೇ ತರಗತಿಯಲ್ಲಿ ಸಿಕ್ಸ್ಟಿ ಪರ್ಸೆಂಟ್ ಬಂದರೆ ಇದರ ಅರ್ಥ ಇಲ್ಲಿ ನೀವು ದೊಡ್ಡದಾಗಿ ಸಾಧಿಸಲು ಯಾವ ಪ್ರಯತ್ನ ಮಾಡಿಲ್ಲ ಅಂತ ಅರ್ಥ ಮೊದಲಿಗೆ ಪಟ್ಟ ಶ್ರಮವನ್ನ ನೀವು ಈ ಬಾರಿಯೂ ಪಟ್ಟಿರುವಿರಿ ನೀರು ಎಷ್ಟೇ ಶುದ್ಧವಾಗಿರಲಿ ಕೆಲವು ದಿನಗಳ ನಂತರ ನೋಡಿದಾಗ ಅದು ಕೊಳಕಾಗಿ ಇರುತ್ತದೆ ಹಾಗಾಗಿ

ನೀವು ನಿಂತ ನೀರಿನ ಹಾಗೆ ಆಗಬೇಡಿ ಬದಲಿಗೆ ಹರಿಯುತ್ತಿರುವ ನೀರಿನ ರೀತಿ ಆಗಿರಿ ಇದು ಬೆಟ್ಟಗಳನ್ನು ಸಹ ದಾಟಿ ಬರುತ್ತದೆ ಜೀವನದಲ್ಲಿ ಏನಾದರೂ ಸಾಧಿಸಲು ಇಷ್ಟ ಇದ್ದರೆ ಯಾವತ್ತಿಗೂ ಕಲಿಯುತ್ತಿರಿ ಮತ್ತು ಕಲಿಸುತ್ತೀರಿ ನಿಧಾನವಾಗಿ ಮುಂದೆ ಸಾಗಲು ಹೆದರಬೇಡಿ ಜನರಂತೂ ಕಾಲಿ ಟೈಮಿನಲ್ಲಿ ಟೈಂಪಾಸ್ ಮಾಡುತ್ತಾರೆ ಇಲ್ಲಿ ನೀವು ಟೈಂಪಾಸ್ ಮಾಡಬಾರದು ಬದಲಿಗೆ ನಿಮ್ಮ ಟೈಮ್ ಅನ್ನು ಉತ್ತಮವಾಗಿ ಬಳಸಿಕೊಳ್ಳಿ ಇಲ್ಲಿ ನೀವು ಏನಾದರೂ ಮಾಡುತ್ತಿದ್ದರೆ ಅದರ ಜೊತೆಗೆ ನೀವು ಏನಾದರೂ ಮಾಡಬೇಕು ಕೆಲವರು ಕಾಲೇಜ್ ಜೊತೆಗೆ ಯುಪಿಎಸ್ಸಿ, ಪಿಎಸಿ, ಕಾಂಪಿಟೇಟಿವ್ ಎಕ್ಸಾಮ್ ಗಳನ್ನು ತಯಾರಿ ಮಾಡುತ್ತಾರೆ ಯಾವಾಗ ಕಾಲೇಜು ಮುಗಿಯುತ್ತದೆಯೋ ಯಾವುದಾದರೂ ಕಾಂಪಿಟೇಟಿವ್ ಎಕ್ಸಾಮ್ ಅನ್ನು ಟ್ರ್ಯಾಕ್ ಮಾಡಿ ಜಾಬ್ ತೆಗೆದುಕೊಳ್ಳುತ್ತಾರೆ ಅಥವಾ ಯಾವುದಾದರೂ ಗೋಲನ್ನು ಆಚಿವ್ ಮಾಡುತ್ತಾರೆ

ನಾನು ಇಲ್ಲಿ ನಿಮಗೆ ತುಂಬಾನೇ ಕೆಲಸಗಳನ್ನು ಮಾಡಿ ಅಂತ ಹೇಳುತ್ತಿಲ್ಲ ಆದರೆ ಕಡಿಮೆ ಎಂದರು ನೀವು ನಿಮ್ಮ ಸಮಯವನ್ನು ಬಳಸಿರಿ ಯಾವಾಗ ನೀವು ಸ್ಕೂಲ್ ಅಥವಾ ಕಾಲೇಜಿನಿಂದ ಆಚೆ ಬರುತ್ತೀರಾ ನಿಮ್ಮ ಕೈಗಳಲ್ಲಿ ಆಗ ಕೇವಲ ರಿಪೋರ್ಟ್ ಕಾರ್ಡ್ ಅಥವಾ ಕೇವಲ ಡಿಗ್ರಿ ಇರುವುದಿಲ್ಲ ಇವುಗಳ ಜೊತೆಗೆ ನೀವು ಕಲಿತಿರುವುದೆಲ್ಲಾ ಲೈಫ್ ನಲ್ಲಿ ಉಪಯೋಗಕ್ಕೆ ಬರುತ್ತದೆ ಬಿಲಿ ಗೇಟ್ಸ್, ಎಲಾನ್ ಮಾರ್ಕ್ಸ್, ಅಂಬಾನಿ, ಇವರೆಲ್ಲ ನಿರಂತರವಾಗಿ ಯಾಕೆ ಬೆಳೆಯುತ್ತಿದ್ದಾರೆ ಗೊತ್ತಾ ಯಾಕೆಂದರೆ ದಿನವು ಇವರು ಏನನ್ನಾದರೂ ಕಲಿಯುತ್ತಿದ್ದಾರೆ ನೀವೇ ನೋಡಿ ಇವರ ಬಳಿ ಹಣ ಸಾಕಷ್ಟು ಇದೆ ಆದರೂ ಇವರು ಬುಕ್ಸ್ ಓದುತ್ತಾರೆ ಯಾಕೆ ಎಂದರೆ ಇವರಿಗೆ ಈ ಒಂದು ವಿಷಯ ಗೊತ್ತಿದೆ .

ಅದು ಕಲಿಯೋದನ್ನ ನಿಲ್ಲಿಸಿದರೆ ಜೀವನ ನಿಂತುಹೋಗುತ್ತದೆ. ನೀವು ಇನ್ನೊಬ್ಬರಿಗೆ ಭರವಸೆಯಾಗಿರಿ ಕೆಲವರಿಗೆ ತಮ್ಮ ಮೇಲೆ ಭರವಸೆ ಇರುವುದಿಲ್ಲ ಏನನ್ನು ಮಾಡದೆ ಇದ್ದಾಗ ಅನುಭವಿಸುವುದು ಇದ್ದೇ ಇರುತ್ತದೆ ಇದಕ್ಕಿಂತ ಒಳ್ಳೆಯದು ಏನನ್ನಾದರೂ ಮಾಡಿ ಅನುಭವಿಸುತ್ತೀರಿ ಏನನ್ನಾದರೂ ಮಾಡಬೇಕು ಅನ್ನುವವರು ಕೆಲವು ಕ್ಷಣದಲ್ಲಿ ಎಲ್ಲವನ್ನು ಮಾಡುತ್ತಾರೆ ಕೆಲವು ಜನರಿಗೆ ಜೀವನವಿಡಿ ಏನನ್ನು ಮಾಡಲು ಸಹ ಸಾಧ್ಯವಾಗುವುದಿಲ್ಲ ನಿಮ್ಮ ಟೈಮ್ ಅಮೂಲ್ಯವಾಗಿದೆ ಇದನ್ನ ಬೇರೆಯವರಿಗಾಗಿ ವ್ಯರ್ಥ ಮಾಡಬೇಡಿ ಹನಿಗಳು ಸೇರಿ ಹಳ್ಳ ಆಗುತ್ತದೆ ಇದೇ ರೀತಿ ನಿಧಾನವಾಗಿ ಯಶಸ್ಸು ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *