ಆನೆಗಳ ಬಗ್ಗೆ ಕುತೂಹಲಕಾರಿ ವಿಷಯಗಳು ಸಾಮಾನ್ಯವಾಗಿ ನಾವು ಆನೆಗಳನ್ನು ನೋಡಿರುತ್ತೇವೆ ದೈತ್ಯ ದೇಹ ಉದ್ದ ಸೊಂಡಿಲ ಮತ್ತು ದಪ್ಪ ಕಿವಿಯನ್ನು ಹೊಂದಿರುವುದನ್ನು ನಾವು ನೋಡಿರುತ್ತೇವೆ ಜೊತೆಗೆ ಆನೆಗಳು ಸರ್ಕಸ್ ನಲ್ಲಿ ಮನರಂಜನೆಯ ಸಹ ನೀಡುತ್ತದೆ ಮತ್ತು ಜಾತ್ರೆಗಳಲ್ಲಿ ಮೆರವಣಿಗೆಗೂ ಸಹ ಬಗೆಯಾಗುತ್ತದೆ ಅಷ್ಟೇ ಅಲ್ಲದೆ ಮೈಸೂರು ದಸರಾದಲ್ಲಿ ಅಂಬಾರಿಯನ್ನು ಹೊತ್ತು ನಡೆಯುವುದು ಸಹನೆಯೇ ಆದರೆ ಆನೆಗಳ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳು ನಿಮಗೆ ತಿಳಿದಿರುವುದಿಲ್ಲ ವಿಷಯಗಳು ಏನೆಂದರೆ ಆನೆಗಳಿಗೆ ನಿದ್ದೆಯು ತುಂಬಾ ಕಡಿಮೆ ಆನೆಗಳು ದಿನಕ್ಕೆ ನಾಲ್ಕು ಗಂಟೆಗಳು ಮಾತ್ರ ನಿದ್ದೆಯನ್ನು ಮಾಡುತ್ತದೆ ಆನೆಗಳು ಗೊರಕೆಯನ್ನು ಸಹ ಹೊಡೆಯುತ್ತದೆ ಆನೆಗಳ ಮೆದುಳು ತುಂಬಾ ಚುರುಕಾಗಿರುತ್ತದೆ
ಆನೆಗಳ ಮೆದುಳು 4.5 ರಿಂದ 5.5 ಕೆಜಿ ಮೆದುಳನ್ನು ಆನೆಗಳು ಹೊಂದಿರುತ್ತದೆ ಆನೆಯು ಒಂದು ಬಾರಿ ಏನನ್ನಾದರೂ ನೋಡಿದರೆ ಅದು ಹಲವಾರು ವರ್ಷಗಳವರೆಗೆ ಅದು ನೆನಪಿಟ್ಟುಕೊಳ್ಳುತ್ತದೆ ಮೇಲಕ್ಕೆ ಜಿಗಿಯ ಲಾರದ ಪ್ರಾಣಿ ಎಂದರೆ ಅದು ಆನೆ ಆನೆಗಳು ಸಾಮಾನ್ಯವಾಗಿ ಗಂಟೆಗೆ 4 ಮೈಲಿಗಳು ನಡೆಯುತ್ತದೆ ಜೋರಾಗಿ ನಡೆದಿದೆ 14ರಿಂದ 15 ಮೈಲಿಗಳು ನಡೆಯಬಹುದು ಮನುಷ್ಯ ಕೋತಿ ಡಾಲ್ಫಿನ್ e3 ಪ್ರಾಣಿಗಳನ್ನು ಬಿಟ್ಟರೆ ಕನ್ನಡಿಯಲ್ಲಿ ತನ್ನನ್ನು ತಾನು ಗುರುತು ಹಿಡಿಯುವ ಶಕ್ತಿಯನ್ನು ಆನೆಗಳು ಹೊಂದಿರುತ್ತದೆ ಆನೆಗಳಿಗೆ ಮಣ್ಣು ಏಕೆ ಇಷ್ಟವೆಂದರೆ ಆನೆಗಳ ಚರ್ಮವು ದಪ್ಪವಿದ್ದರೆ ತುಂಬಾ ಸೂಕ್ಷ್ಮವಾಗಿರುತ್ತದೆ ಸೂರ್ಯನಿಂದ ಸೂರ್ಯನ ಕಿರಣಗಳಿಂದ ಚರ್ಮವನ್ನು ಕಾಪಾಡಿಕೊಳ್ಳಲು ಇದು ಮಣ್ಣನ್ನು ಬಳಸುತ್ತದೆ ಮತ್ತು ಇದರಿಂದ ಕೀಟಗಳ ಕಚ್ಚುವಿಕೆಯಿಂದ ತಪ್ಪಿಸಿಕೊಳ್ಳಲು ಮತ್ತು ಚರ್ಮದಲ್ಲಿನ ನೀರಿನ ಅಂಶವನ್ನು ಕಾಪಾಡಿಕೊಳ್ಳಲು ಆನೆಗಳು ಮಣ್ಣಿನಲ್ಲಿ ಹೆಚ್ಚು ಆಟವಾಡುತ್ತದೆ
ಆನೆಗಳು ಈಜುವುದನ್ನು ಹುಟ್ಟಿನಿಂದಲೇ ಕಲಿತಿರುತ್ತದೆ ಅಷ್ಟು ದೊಡ್ಡದಾದ ದೇಹವನ್ನು ಆನೆಗಳು ಹೊಂದಿದ್ದರು ತುಂಬಾ ಸಲೀಸಾಗಿ ಆನೆಗಳು ಮಾಡುತ್ತದೆ ಆನೆಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳಗಿ ಸಹ ಇದು ಈಜಬಲ್ಲವು ಆನೆಗಳು ನಿಮ್ಮನ್ನು ಅಟ್ಟಾಡಿಸಿಕೊಂಡು ಬಂದರೆ ನೀವು ಈ ರೀತಿ ಮಾಡುವುದು ಉತ್ತಮ ಆನೆಗಳು ಸಾಮಾನ್ಯವಾಗಿ 2000ದಿಂದ ನಾಲ್ಕರಿಂದ ಐದು ಸಾವಿರದವರೆಗೆ ತೂಕವನ್ನು ಹೊಂದಿರುತ್ತದೆ ಇದರ ದೇಹದ ತೂಕ ಹೆಚ್ಚಿರುವುದರಿಂದ ಇಳಿಜಾರಿನ ಪ್ರದೇಶದಲ್ಲಿ ಓದಿದರೆ ಬೀಳಬಹುದು ಎನ್ನುವ ಭಯ ಆನೆಗಳಿಗೆ ಇರುತ್ತದೆ ಈ ಕಾರಣದಿಂದ ಇಳಿಜಾರಿನತ್ತ ಓಡಬೇಕು ಅಥವಾ ಇಳಿಜಾರು ಇಲ್ಲದೆ ಇರುವ ಸ್ಥಳದಲ್ಲಿ ಆಕಾರದಲ್ಲಿ ನಾವು ನೋಡಬೇಕು ಈ ಸಮಯದಲ್ಲಿ ಆನೆಗಳು ತೆಗೆದುಕೊಳ್ಳಲು ತುಂಬಾ ಕಷ್ಟವಾಗುತ್ತದೆ ಆನೆಗಳು ಒಂದೇ ಕುಟುಂಬದಂತೆ ಬದುಕುತ್ತದೆ ಆನೆಗಳು ಇತರ ಜೀವಿಗಳಂತೆ ಬೇರೆಯಾಗಿದ್ದು ಒಂದು ಕುಟುಂಬದಂತೆ ಬದುಕಲು ಇದು ಇಷ್ಟಪಡುತ್ತದೆ
ಈ ಆನೆಗಳಲ್ಲಿ ಹಿರಿಯ ಹೆಣ್ಣು ಆನೆ ಆ ಕುಟುಂಬದ ಮುಂದಾಳುತ್ವವನ್ನು ವಹಿಸಿಕೊಳ್ಳುತ್ತದೆ ಸಾಮಾನ್ಯವಾಗಿ ಆ ಕುಟುಂಬದಲ್ಲಿ ಒಂದು ತಾಯಿಯನ್ನು ಅಕ್ಕ ತಂಗಿಯರು ಮತ್ತು ಮಕ್ಕಳು ಆನೆಗಳು ಇರುತ್ತದೆ ಕುಟುಂಬದಲ್ಲಿ ಮೂರರಿಂದ 25 ಆನೆಗಳು ಇರುತ್ತದೆ ಭೂಮಿಯ ಮೇಲೆ ಎಲ್ಲದಕ್ಕಿಂತ ಹೆಚ್ಚು ಗರ್ಭಧರಿಸುವ ಪ್ರಾಣಿ ಎಂದರೆ ಆನೆ ಈ ಆನೆಗಳು ಸರಾಸರಿಯಾಗಿ 18ರಿಂದ 22 ತಿಂಗಳಗಳ ಕಾಲ ಗರ್ಭವನ್ನು ಧರಿಸುತ್ತದೆ ಆನೆಗಳು ಸೊಂಡಲಿನಿಂದ 14 ಲೀಟರ್ ನೀರನ್ನು ಹೀರಿಕೊಂಡು ಚಿಮ್ಮಿಸುವ ಅಂತಹ ಶಕ್ತಿಯನ್ನು ಹೊಂದಿರುತ್ತದೆ ಗುಂಪಿನಲ್ಲಿ ಯಾವುದಾದರೂ ಆನೆಗಳು ಸತ್ತರೆ ಸತ್ತ ಆನೆಯ ತಲೆ ಮತ್ತು ಪಾದಗಳನ್ನು ಮುಟ್ಟುವ ಮೂಲಕ ಅದಕ್ಕೆ ಗೌರವವನ್ನು ಸಲ್ಲಿಸುತ್ತದೆ ಆನೆಗಳು ಪ್ರಯಾಣಮಾಡುವಾಗ ಏನಾದರೂ ಸತ್ತರೆ ಆನೆಗಳು ಸ್ವಲ್ಪ ಹೊತ್ತು ನಿಂತು ನಂತರ ಮುಂದಕ್ಕೆ ಪ್ರಯಾಣವನ್ನು ಬೆಳೆಸುತ್ತದೆ ಆಗಸ್ಟ್ 12ನೇ ತಾರೀಖಿನಂದು ವಿಶ್ವ ಆನೆಯ ದಿನ ಎಂದು ಪರಿಗಣಿಸಿ ಆಚರಿಸಲಾಗುತ್ತದೆ