ಕುಂಭ ರಾಶಿ ಮಾಸಿಕ ರಾಶಿ ಭವಿಷ್ಯ ಜುಲೈ 2022

ಕುಂಭ ರಾಶಿ ಮಾಸಿಕ ರಾಶಿ ಭವಿಷ್ಯ ಜುಲೈ 2022

ಸ್ನೇಹಿತರೆ ಜುಲೈ ತಿಂಗಳು ಕೂಡ ಕುಂಭ ರಾಶಿಯ ಜಾತಕದವರ ಪಾಲಿಗೆ ಬಹುತೇಕ ಶುಭಫಲಗಳನ್ನು ಹೊತ್ತು ತರಲಿದೆ ಇಲ್ಲಿ ಕೆಲ ಗ್ರಹಗಳ ಗೋಚರ ಖಂಡಿತ ನಿಮ್ಮ ಪಾಲಿಗೆ ಅತ್ಯಧಿಕ ಸಫಲತೆಯನ್ನು ಒದಗಿಸಲಿದೆ ಆದರೆ ಕೆಲ ಗ್ರಹ ಗೋಚಾರ ಫಲಗಳು ಮಾತ್ರ ನಿಮಗೆ ಎಚ್ಚರಿಕೆಯ ಫಲಗಳನ್ನು ಸಹ ಕರುಣಿಸಲಿವೆ ಇನ್ನು ಮೊದಲಿಗೆ ಇಲ್ಲಿ ನಾವು ಕುಂಭ ರಾಶಿಯ ಜಾತಕದವರು ಕಾರ್ಯಕ್ಷೇತ್ರದ ದೃಷ್ಟಿಯಿಂದ ಜುಲೈ ತಿಂಗಳು ಹೇಗೆ ಸಾಬೀತಾಗಲಿದೆ ಅನ್ನುವುದನ್ನು ನೋಡುವುದಾದರೆ ಈಗಾಗಲೇ ಹೇಳಿರುವ ಹಾಗೆ ಭವಿಷ್ಯದ ದೃಷ್ಟಿಕೋನದಿಂದ ಜುಲೈ ತಿಂಗಳು ಕುಂಭರಾಶಿ ಜಾತಕದವರ ಪಾಲಿಗೆ ತಿರಿತ್ತ ಉತ್ತಮವಾಗಿ ಸಾಬೀತಾಗಲಿದೆ ಇಲ್ಲಿ ಜುಲೈ ತಿಂಗಳಿನ ಪ್ರಾರಂಭದ ಸಮಯದಲ್ಲಿ ನಿಮ್ಮ ನವಮ ಭಾವದ ಸ್ವಾಮಿ ಗ್ರಹನಾಗಿರುವ ಮಂಗಳ ದೇವನು ನಿಮ್ಮ ಪರಾಕ್ರಮ ಕ್ಷೇತ್ರದಲ್ಲಿ ವಿರಾಜಮಾನನಾಗಿ ಇದ್ದುಕೊಂಡು ಇಲ್ಲಿಂದ ನಿಮ್ಮ ನವಮ ಮತ್ತು ದಶಮಬಾವದ
ಮೇಲೆ ಪೂರ್ಣ ದೃಷ್ಟಿಯನ್ನು ಇಡಲಿದ್ದಾನೆ ಹೀಗಾಗಿ ಈ ಸಮಯ ನಿಮ್ಮ ಪಾಲಿಗೆ ಅತ್ಯಧಿಕ ಅನುಕೂಲಕರವಾಗಿ ಕಂಡುಬರಲಿದೆ ಜೊತೆಗೆ ಇಲ್ಲಿ ನಿಮ್ಮ ಭವಿಷ್ಯದಲ್ಲಿಯು ನೀವು ಉನ್ನತಿ ಹೊಂದಲು ಪೂರ್ಣ ಯೋಗದಾನವನ್ನು ಸಹ ಕರುಣಿಸಲಿದೆ ಇಲ್ಲಿ ಕುಂಭ ರಾಶಿಯ ಜಾತಕದವರ ಪಾಲಿಗೆ ಪ್ರಮೋಷನ್ ಇಂಕ್ರಿಮೆಂಟ್ ಇವುಗಳು ಕೂಡ ಲಭಿಸಬಹುದಾಗಿದೆ ಜೊತೆಗೆ ಇಲ್ಲಿ ಸರಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾತಕದವರಿಗೂ ವಿಶೇಷ ಸಫಲತೆಯ ಪ್ರಾಪ್ತಿ ಉಂಟಾಗಲಿದೆ

ಇಲ್ಲಿ ನಿಮಗೆ ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಕೂಡ ಲಭಿಸಬಹುದಾಗಿದೆ ಇಲ್ಲಿ ನಿಮ್ಮಲ್ಲಿರುವ ಕಾರ್ಯ ಕೌಶಲ್ಯಗಳಿಂದಾಗಿ ನಿಮ್ಮ ಹಿರಿಯ ಅಧಿಕಾರಿಗಳು ಪ್ರಸನ್ನರಾಗುವ ಮೂಲಕ ಹುಚ್ಚ ಪದವಿಗೆ ಪರಿಗಣಿಸಲು ಬಹುದಾಗಿದೆ ಜೊತೆಗೆ ಇಲ್ಲಿ ನೌಕರಿ ವಂಚಕ ಜಾತಕದವರ ಪಾಲಿಗು ಸಮಯ ವಿಶೇಷವಾಗಿರಲಿದೆ ಇಲ್ಲಿ ನೀವು ಪ್ರಯತ್ನಿಸಿದರೆ ಖಂಡಿತ ನಿಮಗೆ ಉತ್ತಮ ನೌಕರಿಯ ಪ್ರಾಪ್ತಿ ಕೂಡ ಉಂಟಾಗಲಿದೆ ಇಲ್ಲಿ ನಿಮ್ಮ ಪಂಚಮ ಭಾವದಲ್ಲಿ ಸೂರ್ಯ ಮತ್ತು ಬುದನ ಯುತಿಯು ಕೂಡ ನೆರವೇರಲಿದ್ದು ಹೀಗಾಗಿ ಇಲ್ಲಿ ಜುಲೈ ತಿಂಗಳಿನ ಪೂರ್ವವಾರದಲ್ಲಿ ಬುಧಾದಿತ್ಯ ರಾಜಯೋಗದ ನಿರ್ಮಾಣವು ಕೂಡ ಉಂಟಾಗಲಿದೆ ಇದರಿಂದಾಗಿ ಇಲ್ಲಿ ನಮಗೆ ಹೊಸ ನೌಕರಿಯ ಮಾರ್ಗಗಳು ಕೂಡ ತೆರೆದುಕೊಳ್ಳಲಿವೆ ಈ ಉತ್ತಮ ವೇತನದ ನೌಕರಿಯ ಪ್ರಾಪ್ತಿ ನಿಮಗೆ ಲಭಿಸಬಹುದಾಗಿದೆ

ಇನ್ನು ಕುಂಭ ರಾಶಿಯ ಜಾತಕದವರು ಈ ಅವಧಿಯಲ್ಲಿ ಹೊಸ ಕ್ಷೇತ್ರಗಳಿಗೆ ಪರಿವರ್ತನೆ ಹೊಂದುವ ಯೋಜನೆಗಳನ್ನು ಸಹ ಹಮ್ಮಿ ಕೊಳ್ಳಬಹುದಾಗಿದೆ ಹಾಗಾಗಿ ಇಲ್ಲಿ ನೀವು ನೌಕರಿಯಲ್ಲಿ ಪರಿವರ್ತನೆ ಮಾಡುವ ಮುನ್ನ ಒಂದಿಷ್ಟು ವಿಚಾರ ವಿಮರ್ಶಣೆ ಮಾಡುವುದು ಸಾಧ್ಯವಾದರೆ ಇಲ್ಲಿ ನಿಮ್ಮ ಹಿರಿಯರೂಂದಿಗೆ ಈ ಸಂಬಂಧದ ಬಗ್ಗೆ ಚರ್ಚಿಸಿದ ನಂತರ ಮುನ್ನಡೆಯುವುದು ಕೂಡ ಉತ್ತಮ ಇನ್ನು ಇಲ್ಲಿ ನೌಕರಿಯ ಸಂಬಂಧ ದೂರದ ಸ್ಥಳಗಳಿಗೆ ಹೋಗುವಿರಾದರೆ ಇದು ಕೂಡ ಖಂಡಿತ ಲಾಭದಾಯಕವಾಗಿ ಸಿದ್ಧ ಕೊಳ್ಳಬಹುದಾಗಿದೆ ಇಲ್ಲಿ ಈ ವಿಶೇಷ ಸಮಯವು ವ್ಯಾಪಾರಿ ಜಾತಕದವರ ಪಾಲಿಗೆ ಅತ್ಯುನ್ನತವಾಗೀ ಸಾಬೀತಾಗಲಿದೆ ಇಲ್ಲಿ ಕುಂಭ ರಾಶಿಯ ವ್ಯಾಪಾರಿ ಜಾತಕದವರು ಖಂಡಿತ ವ್ಯಾಪಾರದಲ್ಲಿ ಉನ್ನತಿಯನ್ನು ಹೊಂದಲು ಸಾಧ್ಯವಾಗಲಿದೆ ಈ ವ್ಯಾಪಾರಿ ಜಾತಕದವರ ಪಾಲಿಗೆ ವ್ಯಾಪಾರದ ಹೊಸಹೊಸ ಯೋಜನೆಗಳು ಲಭಿಸಲಿವೆ ಹೊಸ ವ್ಯಾಪಾರದ ಮಾರ್ಗಗಳು ಕೂಡ ತೆರೆದುಕೊಳ್ಳಲಿದೆ ಈ ಮೊದಲಿನಿಂದಲೇ ವ್ಯಾಪಾರ ವಹಿವಾಟಿನಲ್ಲಿ ತೊಡಗಿರುವವರ ಭಾಗ್ಯದ ಸಮಯವು ಇದಾಗಿದೆ ಇಲ್ಲಿ ನಿಮಗೆ ನಿಮ್ಮ ವ್ಯಾಪಾರ ವಿಸ್ತಾರ ಮಾಡಲು ಕೂಡ ಖಂಡಿತ ಸಾಧ್ಯವಾಗಲಿದೆ ವಿಶೇಷವಾಗಿ ಯಾರು ವಿದೇಶದಲ್ಲಿ ವ್ಯವಹಾರಿಕ ಸಂಬಂಧವನ್ನು ಹೊಂದಿರುವರೋ ಅವರಿಗೂ ಇಲ್ಲಿ ಲಾಭದ ಪ್ರಾಪ್ತಿ ಉಂಟಾಗಲಿದೆ ಇನ್ನು ಇದರ ನಂತರದಲ್ಲಿ ಜುಲೈ ತಿಂಗಳು ನಿಮ್ಮ ಆರ್ಥಿಕ ಜೀವನ ದೃಷ್ಟಿಯಿಂದ ಹೇಗೆ ಇಲ್ಲಿ ನಿಮ್ಮ ದ್ವಿತೀಯ ಭಾವದಲ್ಲಿ ಸ್ವರಾಷಿಯ ಸ್ವಾಮಿ ಅಂದರೆ ಬೃಹಸ್ಪತಿ ದೇವನ ಉಪಸ್ಥಿತಿ ಇರುವುದು ನಿಮಗೆ ಅತ್ಯಂತ ಲಾಭವನ್ನು ಕರುಣಿಸಲಿದ್ದಾನೆ ಗುರುದೇವನು ಇಲ್ಲಿ ನಿಮ್ಮ ಪಾಲಿಗೆ ಧನಾಗಮನದ ಯೋಗವನ್ನು ದೃಢಗೊಳಿಸಲಿದ್ದಾನೆ ಪಿತ್ರಾರ್ಜಿತ ಆಸ್ತಿಯ ಸಂಬಂಧ ನಡೆದುಕೊಂಡುಬಂದ ವಿವಾದಗಳ ಅಂತ್ಯ ಉಂಟಾಗುವುದರೊಂದಿಗೆ ಪಿತ್ರಾರ್ಜಿತ ಆಸ್ತಿ ಇಂದ ಧನ ಲಾಭದ ಪ್ರಾಪ್ತಿ ಕೂಡ ಉಂಟಾಗಲಿದೆ ಇಲ್ಲಿ ಮತ್ತೊಂದು ಕಡೆಗೆ ಪಂಚಮ ಭಾವದಲ್ಲಿ ಸೂರ್ಯ ಮತ್ತು ಬುಧನ ಬುಧಾದಿತ್ಯ ರಾಜಯೋಗ ಮತ್ತು ಇಲ್ಲಿ ನಿಮ್ಮ ಲಾಭ ಸ್ಥಾನದ ಮೇಲೆ ಪೂರ್ಣದೃಷ್ಟಿ ಇಟ್ಟಿರುವುದರಿಂದಾಗಿ ನಿಮಗೆ ಭಾಗ್ಯದ ಬರಪೂರ ಸಹಾಯೋಗವು ಕೂಡ ಲಭಿಸಲಿದೆ ಈ ಅವಧಿಯಲ್ಲಿ ಹೊಸ ಹೊಸ ಯೋಜನೆಗಳ ಮೂಲಕ ನಿಮಗೆ ಧನಾಗಮನ ಆಗುತ್ತಲಿದೆ ಜೊತೆಗೆ ಜುಲೈ ತಿಂಗಳಿನ ಉತ್ತರಾರ್ಧದಲ್ಲಿ ಸೂರ್ಯದೇವನು ನಿಮ್ಮ ಸಸ್ಟ್ಟಮ ಭಾವದಲ್ಲಿ ಮತ್ತು ಶುಕ್ರ ದೇವನು ನಿಮ್ಮ ಪಂಚಮ ಭಾವದಲ್ಲಿ ಯುವರಾಜವರಾನಾಗಿ ಇರುವುದು ನಿಮಗೆ ಆರ್ಥಿಕ ಲಾಭವನ್ನು ಸಹ ಕರುಣಿಸಲಿದೆ

ಈ ಅವಧಿಯಲ್ಲಿ ನಿಮಗೆ ನಿಮ್ಮ ಪರಿಶ್ರಮದ ಫಲಗಳು ನಿಮಗೆ ಖಂಡಿತ ಲಭಿಸಲಿವೆ ವಿಶೇಷವಾಗಿ ಇಲ್ಲಿ ಶೇರು ಮಾರುಕಟ್ಟೆ ಅಥವಾ ಕಮ್ಯುನಿಟಿ ಸೆಂಟರ್ ನಲ್ಲಿ ನಿಮಗೆ ಉತ್ತಮ ಲಾಭದ ಗೋಚಾರ ಉಂಟಾಗಲಿದೆ ಹೀಗಾಗಿ ಇಲ್ಲಿ ಶೇರ್ ಮಾರ್ಕೆಟ್ ನಲ್ಲಿ ಒಂದಿಷ್ಟು ಏರಿಳಿತದ ಸ್ಥಿತಿಗಳು ಕೂಡ ಕಂಡು ಬರಲಿದ್ದು ಈ ಸಮಯ ಒಂದಿಷ್ಟು ಎಚ್ಚರಿಕೆಯನ್ನು ಕೂಡ ನೀವು ಹೊಂದಿರಬೇಕು ಇನ್ನು ಕೆಲ ಕುಂಭ ರಾಶಿಯ ಜಾತಕ ದವರ ಪಾಲಿಗೆ ಇಲ್ಲಿ ಸರ್ಕಾರಿ ಕ್ಷೇತ್ರದಿಂದಲೂ ವಿಶೇಷ ಲಾಭದ ಪ್ರಾಪ್ತಿ ಉಂಟಾಗಬಹುದಾಗಿದೆ . ಇಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವುದರಿಂದಾಗಿ ನಿಮಗೆ ಉಳಿತಾಯ ಮಾಡಲು ಕೂಡ ಸಾಧ್ಯವಾಗಲಿದೆ ಇಲ್ಲಿ ಕೆಲ ಕುಂಭರಾಶಿಯ ಜಾತಕದವರ ಪಾಲಿಗೆ ಜಮೀನು ಅಥವಾ ಮನೆಯಂತಹ ಆಸ್ತಿಗಳಲ್ಲಿ ಸಹ ಹೂಡಿಕೆ ಮಾಡಬಹುದಾಗಿದೆ ವಿಶೇಷವಾಗಿ ಇಲ್ಲಿ ದೀರ್ಘಕಾಲದ ಹೂಡಿಕೆಗಳು ಉತ್ತಮ ಆದಾಯವನ್ನು ಸಹ ಈ ಅವಧಿಯಲ್ಲಿ ತಂದುಕೊಡಲಿದೆ ಇನ್ನು ಆರೋಗ್ಯದ ದೃಷ್ಟಿಯಿಂದ ಜುಲೈ ತಿಂಗಳು ಕುಂಭ ರಾಶಿಯ ಜಾತಕ ದವರ ಪಾಲಿಗೆ ಹೇಗೆ ಸಾಬೀತಾಗಲಿದೆ ಎನ್ನುವುದನ್ನು ನೋಡುವುದಾದರೆ ಆರೋಗ್ಯದ ದೃಷ್ಟಿಕೋನ ಜುಲೈ ತಿಂಗಳು ಅಲ್ಲದೆ ಕಡಿಮೆ ಅಂದರೆ ಸಾಮಾನ್ಯವಾಗಿದೆ ಇಲ್ಲಿ ನಿಮ್ಮ
ಸಸ್ಟ್ಟಾಮ ಭಾವದ ಮೇಲೆ ಮಂಗಳ ಮತ್ತು ಬೃಹಸ್ಪತಿ ದೇವರ ಪೂರ್ಣದೃಷ್ಟಿ ಇಟ್ಟಿರುವುದರಿಂದ ನಿಮಗೆ ಹಳೆಯ ರೋಗಗಳಿಂದ ಮುಕ್ತಿಯನ್ನು ದೊರಕಿಸಿ ಕೊಡಬಹುದಾಗಿದೆ ಈ ತಿಂಗಳು ನೀವು ನಿಮ್ಮ ಶರೀರದ ಮೇಲೆ ವಿಶೇಷ ಗಮನವನ್ನ ಸಹ ನೀಡಲಿದ್ದಿರಿ ಈ ಅನೇಕ ಜಾತಕದವರಿಗೆ ಅಂತರಿಕ ರೋಗಗಳಿಂದ ಸಮಾಧಾನ ದೊರೆಯಬಹುದಾಗಿದೆ ಹೀಗಾಗಿ ಇಲ್ಲಿ ನೀವು ನಿಮ್ಮ ಆಹಾರ ಪಾನೀಯ ಕುರಿತಾಗಿ ವಿಶೇಷ ಗಮನ ನೀಡಬೇಕು .ಹೊಟ್ಟೆಗೆ ಸಂಬಂಧಿಸಿದ ಏನಾದರೂ ಸಮಸ್ಯೆಗಳು ಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ತಜ್ಞರ ಸಲಹೆ ಸೂಚನೆ ಪಡೆದು ಕೊಳ್ಳಬೇಕು ಇಲ್ಲಿ ನೀವು ನಿಮ್ಮ ದಿನಚರಿಯಲ್ಲಿ ನಿರ್ಲಕ್ಷ್ಯ ಹೊಂದಿರುವಿರಾದರೆ ನೀವು ಜೀವನಶೈಲಿಯ ಸಂಬಂಧಿತ ಸಮಸ್ಯೆಗಳ ಸುಳಿಗೆ ಸಿಲುಕಿ ಕೊಳ್ಳಬೇಕಾಗುತ್ತದೆ ಆದ್ದರಿಂದ ಈ ಜುಲೈ ತಿಂಗಳು ಉತ್ತರಾರ್ಧದ ವೇಳೆಯಲ್ಲಿ ಸೂರ್ಯದೇವನು ನಿಮ್ಮ ಸ್ವಸ್ಟ್ಟಮ ಭಾವದಲ್ಲಿ ಗೋಚರಿಸಲಿದ್ದು ಈ ವೇಳೆಯಲ್ಲಿ ನಿಮಗೆ ಮಾನಸಿಕ ಒತ್ತಡಗಳು ಬಾಧಿಸಬಹುದಾಗಿದೆ ಈ ವಿಶೇಷ ಸಮಯದಲ್ಲಿ ನಿಮ್ಮ ಕ್ರೋಧ ದಲ್ಲಿ ವೃದ್ಧಿ ಕಂಡು ಬರಲಿದ್ದು ನಿಮ್ಮ ಕ್ರೋಧದ ಮೇಲೂ ನಿಯಂತ್ರಣ ಹೊಂದಿರಬೇಕು ಇಲ್ಲಿ ನೀವು ಇತರರೊಡನೆ ವಾದವಿವಾದ ಅಥವಾ ಜಗಳಗಳಿಗೆ ಇಳಿಯಲು ಹೋಗಬಹುದಾಗಿದ್ದ ಇದರಿಂದ ನಿಮಗೆ ದೊಡ್ಡದಾಗಿ ಸಮಸ್ಯೆಗಳು ಹುಟ್ಟಿಕೊಳ್ಳಲು ಬಹುದಾಗಿದೆ ಇದರ ನೇರ ಪರಿಣಾಮ ನಿಮ್ಮ ಆರೋಗ್ಯದ ಮೇಲೆ ಕಂಡುಬರಲಿದೆ

ಹೀಗಾಗಿ ಒಂದಿಷ್ಟು ಎಚ್ಚರಿಕೆ ಹೊಂದಿರುವುದರೊಂದಿಗೆ ಶತ್ರುಗಳಿಂದಲೂ ಅಂತರವನ್ನು ಕಾಯ್ದುಕೊಳ್ಳಬೇಕು ಇಲ್ಲಿ ನಿಮ್ಮ ಕೆಲಸ ಕಾರ್ಯಗಳ ಒತ್ತಡ ಕಡಿಮೆ ಮಾಡಿಕೊಳ್ಳಲು ಪದೇ ಯೋಗ ಧ್ಯಾನ ದಂತಹ ಚಟುವಟಿಕೆಗಳನ್ನು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮವಾಗಿರಲಿದೆ ಇನ್ನು ಜುಲೈ ತಿಂಗಳಿನಲ್ಲಿ ನಿಮ್ಮ ಪ್ರೇಮ ಜೀವನ ಹಾಗೂ ನಿಮ್ಮ ವೈವಾಹಿಕ ಜೀವನ ಹೇಗಿರಲಿದೆ ಅನ್ನುವುದನ್ನು ನೋಡುವುದಾದರೆ. ಜುಲೈ ತಿಂಗಳು ಪ್ರೇಮಿ ಜಾತಕದವರ ಪಾಲಿಗೆ ಉತ್ತಮವಾಗಿರಲಿದೆ ಇಲ್ಲಿ ಪಂಚಮ ಬಾಹುವಿನ ಸ್ವಾಮಿಯಾಗಿರುವ ಬುಧ ದೇವನು ತನ್ನದೇ ಸ್ವರಾಶಿ ಪಂಚಮ ಭಾವದಲ್ಲಿ ಸೂರ್ಯದೇವನೊಂದಿಗೆ ಯುತಿ ಕೂಡ ಬರಲಿದ್ದಾನೆ ಇದರಿಂದಾಗಿ ನಿಮ್ಮ ಪ್ರೇಮ ಸಂಗಾತಿಯೊಂದಿಗಿನ ಪ್ರೇಮದಲ್ಲಿ ವೃದ್ಧಿ ಉಂಟಾಗಲಿದೆ

ಈ ಮೊದಲಿನಿಂದಲೇ ನಡೆದುಕೊಂಡು ಬರುತಲಿದ್ದ ಮನಸ್ತಾಪಗಳು ಇಲ್ಲಿ ದೂರವಾಗುತ್ತದೆ ಪರಸ್ಪರ ಪ್ರತಿ ವಿಶ್ವಾಸದ ವೃದ್ಧಿ ಕೂಡ ಉಂಟಾಗಲಿದೆ ಈ ಪ್ರೇಮಿ ಜಾತಕದವರು ಒಬ್ಬರ ಭಾವನೆಗಳನ್ನು ಇನ್ನೊಬ್ಬರು ಅರಿತುಕೊಳ್ಳಲಿದ್ದು ಈ ಇಬ್ಬರ ಸಂಬಂಧ ಇನ್ನು ಸದೃಡ ಗೊಳ್ಳಬಹುದಾಗಿದೆ ಅದರಲ್ಲೂ ಜುಲೈ ತಿಂಗಳಿನ ಪೂರ್ವಾರ್ಧದ ಸಮಯ ಅತಿ ಹೆಚ್ಚು ಅನುಕೂಲಕರವಾಗಲಿದೆ ಜೊತೆಗೆ ಜುಲೈ ತಿಂಗಳಿನ ಉತ್ತರಾರ್ಧದಲ್ಲಿ ಶುಕ್ರ ದೇವನು ನಿಮ್ಮ ಪಂಚಮ ಭಾವದಲ್ಲಿ ನಿಮ್ಮ ವಿವಾಹ ಸಂಬಂಧಿಸಿದ ಸಮಸ್ಯೆಗಳನ್ನು ದೂರಮಾಡಲಿದೆ ಇನ್ನು ಇದರ ಜೊತೆಗೆ ಇಲ್ಲಿ ವೈವಾಹಿಕ ಜೀವನದಲ್ಲಿಯು ಸಹ ಸಾಕಷ್ಟು ಸದೃಢ ಸ್ಥಿತಿಗಳ ನಿರ್ಧಾರವಾಗಲಿದೆ ಎಲ್ಲಿ ನಿಮ್ಮ ಸ್ಪಸ್ಟ್ಟಮ ಭಾವದ ಸ್ವಾಮಿಯಾಗಿರುವ ಸೂರ್ಯದೇವನು ಪಂಚಮ ಭಾವದಲ್ಲಿ ವಿರಾಜಮಾನನಾಗಿರುವುದು ದಾಂಪತ್ಯ ಜೀವನದಲ್ಲಿ ಅತ್ಯಂತ ಶುಭ ಫಲಗಳನ್ನು ಕರುಣಿಸಲಿದ್ದಾರೆ ಈ ದಂಪತಿಗಳ ಮಧ್ಯದಲ್ಲಿ ಪ್ರೇಮ ಮತ್ತು ವಿಶ್ವಾಸದ ವೃದ್ಧಿ ಉಂಟಾಗಲಿದೆ ಇಲ್ಲಿ

ವಿಶೇಷವಾಗಿ ಜೀವನ ಸಂಗಾತಿಯೊಂದಿಗೆ ನಡೆದುಕೊಂಡು ಬರುತ್ತಿದ್ದ ಬಹುತೇಕ ವಿವಾದಗಳು ಅಂತ್ಯವಾಗಲಿದ್ದು ತಪ್ಪು ಗ್ರಹಿಕೆಗಳೆಲ್ಲವೂ ದೂರವಾಗಲಿದೆ ಹೀಗಾಗಿ ಈ ಅವಧಿಯ ಕುಂಭ ರಾಶಿಯ ಜಾತಕದವರ ಜೀವನದಲ್ಲಿ ಸಾಕಷ್ಟು ಸಂತಸದ ಆಗಮನವಾಗುವುದರೊಂದಿಗೆ ಸಂಗಾತಿಯ ಭರಪೂರ ಸಹಕಾರ ಪ್ರಾಪ್ತಿಯೂ ಕೂಡ ಉಂಟಾಗಲಿದೆ ಇನ್ನು ಪಾರಿವಾರಿಕ ದೃಷ್ಟಿಕೋನದಿಂದಲೂ ಕೂಡ ಜುಲೈ ತಿಂಗಳ ಕುಂಭ ರಾಶಿಯ ಜಾತಕದವರ ಪಾಲಿಗೆಸಾಕಷ್ಟು ಉತ್ತಮ ಫಲಗಳಿಂದ ಕೂಡಿರುತ್ತದೆ ಇಲ್ಲಿ

ಜುಲೈ ತಿಂಗಳಿನ ಪ್ರಾರಂಭದಲ್ಲಿ ನಿಮ್ಮ ದ್ವಿತೀಯ ಭಾವದಲ್ಲಿ ಬೃಹಸ್ಪತಿ ದೇವನ ಉಪಸ್ಥಿತಿ ಇರಲಿದೆ ಜೊತೆಗೆ ಇಲ್ಲಿ ದ್ವಿತೀಯಬಾಹುವು ಗುರು ಬೃಹಸ್ಪತಿಯವರಿಗೆ ಸ್ವರಾಶಿ ಯು ಕೂಡ ಆಗಿರಲಿದೆ ಇದರಿಂದಾಗಿ ನೀವು ಗುರುದೇವನ ವಿಶೇಷ ಕೃಪೆಯಿಂದ ನಿಮ್ಮ ಪರಿವಾರದ ಮೇಲೆ ಕಂಡುಬರಲಿದೆ ಈಗಾಗಿ ಇಲ್ಲಿ ನಿಮ್ಮ ಪರಿವಾರದಲ್ಲಿ ಸಕರಾತ್ಮಕ ವಾತಾವರಣ ನಿರ್ಮಾಣವಾಗುವುದರೊಂದಿಗೆ ಪರಿವಾರ ಸದಸ್ಯರ ಮಧ್ಯದಲ್ಲಿ ಮತ್ತು ವಿಶ್ವಾಸ ವೃದ್ಧಿ ಉಂಟಾಗಲಿದೆ. ಇಲ್ಲಿ ನೀವು ನಿಮ್ಮ ಪರಿವಾರದೊಂದಿಗೆ ಬೆಸೆದುಕೊಂಡಿರುವವರೊಂದಿಗೆ ಬೆಸೆದುಕೊಂಡಿರುವವರೊಂದಿಗೆ ಪರಿವಾರದ ಸದಸ್ಯರೆಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಿರಾ

ಈ ವಿಶೇಷ ಸಮಯದಲ್ಲಿ ನಿಮ್ಮ ಪರಿವಾರದಲ್ಲಿ ನಿಮಗೆ ಹೆಚ್ಚಿನ ಪ್ರಾಮುಖ್ಯತೆ ಕೂಡ ದೊರೆಯಲಿದ್ದು ನಿಮ್ಮ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆಯು ಲಭಿಸಲಿದೆ ಇಲ್ಲಿ ನಿಮ್ಮ ಜವಾಬ್ದಾರಿಯುತ ವರ್ತನೆಯಿಂದಾಗಿ ಪರಿವಾರದಲ್ಲಿ ಸಮಾನದ ಪ್ರಾಪ್ತಿಯೂ ಕೂಡ ಉಂಟಾಗಲಿದೆ ಈ ವಿಶೇಷ ಅವಧಿಯಲ್ಲಿ ನೀವು ನಿಮ್ಮ ಪರಿವಾರದ ಯುವ ಸಮಸ್ಯೆಗಳಿಗೆ ನೀವು ಕಿವಿಯಾಗಿ ಇರಬೇಕಾಗುವುದು ಅವರ ಸಮಸ್ಯೆಗಳಿಗೆ ಸಮಾಧಾನ ನೀಡಲು ಕೂಡ ನೀವು ಪ್ರಯತ್ನಿಸಬೇಕು ಇದರಿಂದಾಗಿ ಇಲ್ಲಿ ನಿಮಗೆ ಅನುಕೂಲಕರ ಸ್ಥಿತಿಗಳು ಲಭಿಸಲಿವೆ

ಈ ವಿಶೇಷ ಅವಧಿಯಲ್ಲಿ ನಿಮ್ಮಲ್ಲಿ ಸಾಕಷ್ಟು ಚತುರತಿಯ ಕೂಡ ಕಂಡು ಬರಲಿದ್ದು ಹೀಗಾಗಿ ಇಲ್ಲಿ ಕೆಲವು ವಿವಾದವನ್ನು ಸಹ ಪರಿಹರಿಸಲಿದ್ದಿರಿ ಇಲ್ಲಿ ನಿಮ್ಮ ಪರಿವಾರದಲ್ಲಿ ಉಂಟಾಗಿದ್ದ ತಪ್ಪುಗ್ರಹಿಕೆಗಳನ್ನು ದೂರ ಮಾಡಲಿದ್ದು ಇದರಿಂದಾಗಿ ಇಲ್ಲಿ ಪರಸ್ಪರ ಮಧ್ಯದಲ್ಲಿ ಮತ್ತೆ ವಿಶ್ವಾಸ ಕಂಡುಬರಲಿದೆ ಇಲ್ಲಿ ನಿಮ್ಮ ಪರಿವಾರದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಯೋಜನೆಗಳು ಕೂಡ ನೆರವೇರಬೇಕು ಎಂದು ಹೀಗಾಗಿ ಇಲ್ಲಿ ನಿಮ್ಮ ಧರ್ಮ-ಕರ್ಮಗಳ ಕುರಿತಾಗಿ ಒಂದಿಷ್ಟು ಆಸಕ್ತಿ ಕಂಡು ಬರಲಿದೆ ಇಲ್ಲಿ ಮನೆಯಲ್ಲಿ ಆ ಯೋಜನೆಗಳು ಕಾರ್ಯಕ್ರಮಗಳಿಂದಾಗಿ ಸಂತೋಷ ವಾತಾವರಣವು ಕೂಡ ನಿರ್ಮಾಣಗೊಳ್ಳಲಿದೆ ವಿಶೇಷವಾಗಿ ಇಲ್ಲಿ ನೀವು ನಿಮ್ಮ ಬಂದು ಬಾಂಧವ್ಯರನ್ನು ಭೇಟಿಯಾಗುವ ಅವಕಾಶ ದೊರೆಯಲಿದ್ದು ಇದು ನಿಮಗೆ ಮಾನಸಿಕ ಸಂತೋಷವನ್ನು ಕಂಡಿತ ಕರುಣಿಸಲಿದೆ ಒಟ್ಟಾರೆಯಾಗಿ ವರ್ಷ 2022ರ ಜುಲೈ ತಿಂಗಳು ನಿಮ್ಮ ಪಾಲಿಗೆ ಬಹುತೇಕ ಶುಭಫಲಗಳು ಕೂಡಿ ಬರಬಹುದಾಗಿದ್ದು ಖಂಡಿತ ಸಮಯದ ಸದುಪಯೋಗವನ್ನು ಹೊಂದಬಹುದಾಗಿದೆ

ಇನ್ನು ಕೊನೆಯದಾಗಿ ನೀವು ಮಾಡಿಕೊಳ್ಳಬೇಕಾದ ಪರಿಹಾರವನ್ನು ಕುರಿತಾಗಿ ತಿಳಿದುಕೊಳ್ಳುವುದಾದರೆ ಈ ಅವಧಿಯಲ್ಲಿ ನೀವು ಪ್ರತಿದಿನ ಹಿಟ್ಟಿನಿಂದ ತಯಾರಿಸಿದ ಚತುರ್ಮುಖಿ ದೀಪವನ್ನು ಬೆಳಗಿಸುವುದು. ಶನಿವಾರದ ದಿನದಂದು ಸಾಸಿವೆ ಎಣ್ಣೆಯನ್ನೂ ಶನಿದೇವನಿಗೆ ಸಮರ್ಪಿಸುವುದು ಹಾಗೆ ಶುಕ್ರವಾರದ ದಿನ ದುರ್ಗಾಮಾತೆಯ ಮಂದಿರಕ್ಕೆ ತೆರಳಿ ದೇವಿಗೆ ಕೆಂಪು ವರ್ಣದ ಪುಷ್ಪವನ್ನು ಸಮರ್ಪಿಸುವುದು ಮಾಡಬೇಕು ಜೊತೆಜೊತೆಗೆಇಲ್ಲಿ ಬುಧವಾರದಂದು ತೃತೀಯ ಲಿಂಗಿಗಳಿಗೆ ದಾನ ನೀಡುವುದರ ಜೊತೆಗೆ ಅವರ ಆಶೀರ್ವಾದ ಪಡೆದು ಕೊಳ್ಳುವುದು ಮಾಡಬೇಕು ಇದರಿಂದಾಗಿ ಕಂಡಿತ ನಿಮಗೆ ವಿಶೇಷ ಫಲಗಳು ಪ್ರಾಪ್ತಿ ಉಂಟಾಗಲಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.