ಅದೃಷ್ಟ ಸಂಪತ್ತು ಸಮೃದ್ಧಿ ಸಂತೋಷವನ್ನು ಗುರುಗ್ರಹದ ಮಹತ್ವವೇನು ಸಂತೃಪ್ತಿ ಪಡಿಸುವುದು ಹೇಗೆ

Recent Posts

ಅದೃಷ್ಟ ಸಂಪತ್ತು ಸಮೃದ್ಧಿ ಸಂತೋಷವನ್ನು ಗುರುಗ್ರಹದ ಮಹತ್ವವೇನು ಸಂತೃಪ್ತಿ ಪಡಿಸುವುದು ಹೇಗೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ,ಗುರು ಸಂಪತ್ತು ಸಮೃದ್ಧಿ ಸಂತೋಷ ವನ್ನು ನೀಡುವ ಗ್ರಹ ಕೆಲವೊಮ್ಮೆ ವ್ಯಕ್ತಿಯ ಜನ್ಮ ರಾಶಿಗಳಿಗೆ ಗುರು ದುರ್ಬಲವಾಗಬಹುದು ಕೆಲವೊಬ್ಬರಿಗೆ ಗುರು ಪ್ರಬಲವಾಗಿ ಕಂಡುಬಂದು ಉನ್ನತಿಯನ್ನು ಕಾಣಬಹುದು ಆಗಾಗಿ ದುರ್ಬಲಗೊಂಡಿರುವ ಗುರುವನ್ನು ಪ್ರಬಲ ಗೊಳಿಸಲು ಯಾವ ಪರಿಹಾರ ಮಾಡಬೇಕು ಎನ್ನುವುದರ ಬಗ್ಗೆ ನಾನು ನಿಮಗೆ ಹೇಳುತ್ತೇನೆ ಇನ್ನು ನವಗ್ರಹಗಳಲ್ಲಿ ಅತ್ಯಂತ ದೊಡ್ಡದಾದ ಗ್ರಹ ಗುರು ವರ್ಷಕೊಮ್ಮೆ ತನ್ನ ಪಥವನ್ನು ಗುರು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಿಸುತ್ತಾನೆ

ಈ ಸಂದರ್ಭದಲ್ಲಿ 12 ರಾಶಿಯ ಮೇಲು ಗುರು ತನ್ನ ಶುಭ ಹಾಗೂ ಅಶುಭ ಫಲವನ್ನು ಬೀರುತ್ತಾನೆ ಇನ್ನು ಗುರು ವನ್ನು ಪ್ರಭಾವ ಗೊಳಿಸಲು ಪರಿಹಾರ ಕ್ರಮಗಳು ಏನು ಎಂದರೆ ಗುರುವಾರದೊಂದು ಉಪವಾಸ ವೃತ ಮಾಡಬೇಕು ಹಳದಿ ಬಣ್ಣ ಹರಳನ್ನು ಧರಿಸಿದರೆ ಗುರುವಿನಿಂದ ಆಗುವ ಸಮಸ್ಯೆಯನ್ನು ನಿವಾರಿಸಬಹುದು ಧಾರ್ಮಿಕ ಸ್ಥಳಕ್ಕೆ ನಿರಂತರವಾಗಿ 8ದಿನ ಅರಿಶಿನವನ್ನು ದಾನ ಮಾಡಿದರೆ ಒಳ್ಳೆಯದು ಅಂದರಿಗೆ ಆಗು ವಿಶೇಷಚೇತನರಿಗೆ ನಿಮ್ಮಿಂದ ಅದಷ್ಟು ಸಹಾಯವನ್ನು ಮಾಡಿ

ಶಿವಲಿಂಗಕ್ಕೆ ಬೆಣ್ಣೆ ಅಥವಾ ತುಪ್ಪ ದ ಅಭಿಷೇಕವನ್ನು ಮಾಡುವುದರಿಂದಲೂ ಗುರುವಿನಿಂದ ಆಗುವ ಸಮಸ್ಯೆಗಳಿಂದ ಹೊರ ಬರಬಹುದು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು ಸಮಾಜಕ್ಕೆ ಹಾಗೂ ಆಸಕ್ತರಿಗೆ ನಿಮ್ಮಿಂದಾದ ನಿಸ್ವಾರ್ಥ ಸೇವೆಯನ್ನು ಮಾಡಿ ಹಸುಗಳನ್ನು ಆರೈಕೆ ಮಾಡಿ ಹಾಗೂ ಗುರುವಿಗೆ ಗೌರವ ನೀಡುವುದರೊಂದಿಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಗುರುವಾರದೊಂದು ಹಸುವಿಗೆ ಬೆಲ್ಲ ಹಾಗೂ ಕಡಲೆ ಬೇಳೆಯ ತಿನಿಸನ್ನು ನೀಡಿ ಗುರುವಾರದೊಂದು ಹಸಿವಿಗೆ ಬೆಲ್ಲ ನೀಡುವುದರಿಂದ ಹೆಣ್ಣುಮಕ್ಕಳಿಗೆ ಶೀಘ್ರ ಕಂಕಣಭಾಗ್ಯ ಒದಗಿಬರುವುದು ಮಣ್ಣಿ ಅಡಿಯಲ್ಲಿ ಹಣ್ಣು-ತರಕಾರಿಗಳನ್ನು ದಾನ ಮಾಡಿ ಬಾಳೆಹಣ್ಣು ಬೆಲ್ಲ ಹಾಗೂ ಕಬ್ಬು ಸೇವಿಸಿದರು ಒಳ್ಳೆಯದು ಕೇಸರಿ ಬಣ್ಣದ ತಿಲಕವನ್ನು ಹಚ್ಚಿ ದಾನಗಳಿಂದ ಗುರುವನ್ನು ಪ್ರಬಲ ಗಳಿಸಿ ಕೊಳ್ಳಬಹುದಾಗಿದೆ ಆಗಾದರೆ ಇವುಗಳಲ್ಲಿನಿಮಗೆ ಅನುಕೂಲವಾದ ವಿಧಾನವನ್ನು ಅನುಸರಿಸಿ ಸಂತೋಷದ ಜೀವನವನ್ನು ನಿಮ್ಮದಾಗಿಸಿಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *