ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಚಂದ್ರ ಬಂದರೆ ನಿಮ್ಮ ಪ್ರೇಮ ವಿಷಯಗಳು

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಚಂದ್ರ ಬಂದರೆ ನಿಮ್ಮ ಪ್ರೇಮ ವಿಷಯಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಚಂದ್ರನನ್ನಾ ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನಂತ ಬರೆದಿದ್ದಾರೆ ಅಂತ ನಾವು ಇವತ್ತು ತಿಳ್ಕೊಳೋಣ, ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಪೂರ್ಣ ಚಂದ್ರನನ್ನ ನೋಡಿದ್ದೆ ಆದರೆ ಇದು ತುಂಬಾನೇ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ನೀವು ಒಳ್ಳೆ ಫಲಿತಗಳನ್ನ ನೋಡ್ತೀರಾ ನಿಮ್ಮ ಪ್ರೀತಿ ವಿಷಯಗಳು ತುಂಬಾನೇ ಚೆನ್ನಾಗಿರುತ್ತವೆ ಅಥವಾ ನಿಮ್ಮ ಪ್ರೀತಿ ವಿಷಯಗಳು ಸಮೃದ್ಧಿಗೊಳ್ತವೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅಥವಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಒಂದು ವೇಳೆ ನೀವು ಸಿಂಗಲ್ ಆಗಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಪ್ರೇಮ ಪ್ರಾಪ್ತಿಯಾಗುತ್ತೆ ಅಂತ ಅರ್ಥ ಒಂದು ವೇಳೆ ನಿಮಗೆ ಮದುವೆ ಆಗಿದೆ ಆದರೆ ನಿಮ್ಮ ರಿಲೇಷನ್ಶಿಪ್ ಅಲ್ಲಿ ಅಂದ್ರೆ ನಿಮ್ಮ ದಾಂಪತ್ಯ ಜೀವನದಲ್ಲಿ ಮುಂಬರುವ ದಿನಗಳಲ್ಲಿ ಪ್ರೀತಿ ಸಾಮರ್ಥ್ಯ ಅನ್ನೋದು ತುಂಬಾ ಚೆನ್ನಾಗಿರುತ್ತೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ

ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ಗ್ರಹಣ ಹಿಡಿದಿರುವಂತ ಚಂದ್ರನನ್ನು ನೀವು ನೋಡಿದ್ರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಅಂತ ಹೇಳಬಹುದು ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೀತಿಯ ಸಮಸ್ಯೆ ಉಂಟಾಗಬಹುದು ಅಂತ ಅರ್ಥ ನೀವು ಯಾವುದೇ ಕೆಲಸ ಮಾಡಬೇಕು ಅಂತ ಪ್ರಯತ್ನ ಪಟ್ಟರು ಅದರಲ್ಲಿ ನಿಮಗೆ ತುಂಬಾನೇ ಕನ್ಫ್ಯೂಷನ್ ಅನ್ನೋದು ಇರುತ್ತೆ ಅಂದ್ರೆ ತುಂಬಾನೇ ಗೊಂದಲಗೊಳ್ತೀರಾ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಆದರಿಂದ ಮುಂಬರುವ ದಿನಗಳಲ್ಲಿ ನೀವು ಯಾವುದೇ ಕೆಲಸ ಮಾಡಿದ್ರೂನೂ ಸ್ವಲ್ಪ ನಿಧಾನವಾಗಿ ಯೋಚಿಸಿ ಮಾಡಿದರೆ ತುಂಬಾ ಉತ್ತಮ

ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ನೀವು ಎಲ್ಲೇ ಇದ್ದರೂನು ಚಂದ್ರನಿಂದ ತುಂಬಾನೇ ಒಳ್ಳೆ ಬೆಳಕು ಬರ್ತಿರೋ ತರ ನೀವು ನೋಡಿದ್ದೆ ಆದರೆ ಇದು ತುಂಬಾನೇ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನೀವು ಯಾವುದೇ ಕೆಲಸಗಳನ್ನು ಮಾಡಿದರೂ ನಿಮಗೆ ಗೆಲುವು ಅನ್ನೋದು ತಪ್ಪದೆ ಬರುತ್ತೆ ಆದರೆ ನೀವು ನಿರಂತರವಾಗಿ ಅದಕ್ಕೋಸ್ಕರ ಕಷ್ಟಪಟ್ಟು ಶ್ರಮಿಸಬೇಕು ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ನೀವು ಒಂದು ವೇಳೆ ಶ್ರಮಿಸಿಲ್ಲ ಅಂದ್ರೆ ನಿಮಗೆ ಗೆಲುವು ಅನ್ನೋದು ಬರೋದಿಲ್ಲ ಅಥವಾ ಆ ಮುಂಬರುವ ದಿನಗಳಲ್ಲಿ ನಿಮ್ಮ ಪ್ರೇಮ ವಿಷಯಗಳಲ್ಲಿ ಒಂದು ಸ್ಥಿರತೆ ಅನ್ನೋದು ಬರುತ್ತೆ ಸ್ಥಿರತೆ ಮತ್ತು ಸಾಮರ್ಥ್ಯ ಅನ್ನೋದು ತುಂಬಾ ಚೆನ್ನಾಗಿರುತ್ತೆ ಅಂತ ಅರ್ಥ

ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ಒಂದಕ್ಕಿಂತ ಹೆಚ್ಚು ಚಂದ್ರಗಳು ಆಕಾಶದಲ್ಲಿರುವ ತರ ನೀವು ನೋಡಿದ್ದೇ ಆದರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮ್ಮ ಪ್ರೇಮ ವಿಷಯಗಳಲ್ಲಿ ತುಂಬಾನೇ ಸಮಸ್ಯೆಗಳು ಉಂಟಾಗಬಹುದು ಅಂತ ಅರ್ಥ ಅಥವಾ ನಿಮ್ಮ ಪ್ರೇಮ ವಿಷಯಗಳು ಕೊನೆ ಆಗಬಹುದು ಅಂತ ನಿಮಗೆ ಸೂಚಿಸುತ್ತೆ ಆದ್ರಿಂದ ಆ ಮುಂಬರುವ ದಿನಗಳಲ್ಲಿ ನೀವು ಸ್ವಲ್ಪ ಹುಷಾರಾಗಿರಬೇಕು ನಿಮ್ಮ ಗಂಡ ಜೊತೆನೂ ಅಥವಾ ನಿಮ್ಮ ಹೆಂಡ್ತಿ ಜೊತೆನೋ ಅಥವಾ ನಿಮ್ಮ ಗರ್ಲ್ ಫ್ರೆಂಡ್ ಜೊತೆನೂ ಬಾಯ್ ಫ್ರೆಂಡ್ ಜೊತೆನೂ ಮಾತಾಡಬೇಕಾದರೆ ತುಂಬಾ ಹುಷಾರಾಗಿ ಯೋಚಿಸಿ ಮಾತಾಡ್ಬೇಕು ಪ್ರಯತ್ನ ಮಾಡಬೇಡಿ

ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ಮೋಡಗಳ ಹಿಂದೆ ಚಂದ್ರ ಹೌಸಿಕೊಂಡಿರೋ ತರ ನೀವು ನೋಡಿದ್ದೆ ಆದರೆ ಇದನ್ನು ಅಷ್ಟೊಂದು ಒಳ್ಳೆಯ ಕನಸಲ್ಲ ಎಂದು ಹೇಳಲಾಗುತ್ತದೆ, ಜೊತೆಗೆ ದಿನಗಳಲ್ಲಿ ನೀವು ಯಾವುದೇ ಕೆಲಸಗಳನ್ನು ಮಾಡಿ ಅದರಲ್ಲಿ ಗೆಲುವನ್ನ ಸಾಧಿಸ್ಬೇಕಂದ್ರೆ ತುಂಬಾನೇ ಹೋರಾಟ ಮಾಡಬೇಕು ಅಂತ ನಿಮಗೆ ಸೂಚನೆ ಕೊಡುತ್ತೆ ಅಂದ್ರೆ ಎಷ್ಟು ಅವಶ್ಯಕತೆ ಇದೆಯೋ ಅದಕ್ಕಿಂತ ಹೆಚ್ಚಾಗಿ ನೀವು ಕೆಲಸಗಳನ್ನು ಮಾಡಬೇಕಾಗುತ್ತೆ ಅಥವಾ ಮುಂಬರುವ ದಿನಗಳಲ್ಲಿ ನಿಮಗೆ ಮಾನಸಿಕ ಒತ್ತಡ ಅನ್ನೋದು ತುಂಬಾನೇ ಜಾಸ್ತಿ ಆಗಬಹುದು ಅಂತ ಅರ್ಥ. ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ಪೂರ್ತಿ ಕೆಂಪು ಬಣ್ಣದಲ್ಲಿ ಇರುವಂತಹ ಚಂದ್ರನನ್ನು ನೋಡಿದ್ದೆ ಆದರೆ ಇದು ಒಂದು ಕೆಟ್ಟ ಕನಸು ಅಂತ ಹೇಳಬಹುದು ಪ್ರಸ್ತುತ ನಿಮ್ಮ ಜೀವನದಲ್ಲಿ ನೀವು ಡೇಂಜರ್ ಸಿಚುವೇಶನ್ನಲ್ಲಿ ಇದ್ದೀರಾ ಎಂದು ನಿಮ್ಮ ಕನಸು ಸೂಚನೆ ಕೊಡುತ್ತೆ ಅಂದ್ರೆ ಅಪಾಯದಲ್ಲಿ ಇದ್ದೀರಾ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅಥವಾ ಮುಂಬರುವ ದಿನಗಳಲ್ಲಿ ನಿಮಗೆ ನಿರಾಸೆ ಆಗುವಂತ ಪರಿಸ್ಥಿತಿಯನ್ನು ನೀವು ಎದುರಿಸಬೇಕಾಗುತ್ತದೆ ಅಂತಾನು ಅರ್ಥ

ಈ ಕನಸು ನಿಮಗೆ ಇನ್ನೊಂದು ಸಂಕೇತನು ಕೊಡುತ್ತೆ ಅದೇನಂತಂದ್ರೆ ಮುಂಬರುವ ದಿನಗಳಲ್ಲಿ ನೀವು ಯಾರ್ ಜೊತೆಯಾದರೂ ವಾದ ವಿವಾದ ಮಾಡ್ಕೊಂಬೋದು ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಸ್ವಲ್ಪ ನೀವು ಹುಷಾರಾಗಿದ್ರೆ ತುಂಬಾನೇ ಉತ್ತಮ ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ಪೂರ್ಣಚಂದ್ರ ನನ್ನ ಅಲ್ದೆ ಅರ್ಧಚಂದ್ರನ ನೀವು ನೋಡಿದೆ ಆದ್ರೆ ಇದು ಒಂದು ಒಳ್ಳೆ ಕನಸು ನಿಮ್ಮ ಹಾ
ರಕೆಗಳು ಮುಂಬರುವ ದಿನಗಳಲ್ಲಿ ಈಡೇರಲಿವೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅಥವಾ ನೀವು ಮುಂಬರುವ ದಿನಗಳಲ್ಲಿ ಸುಖ ಶಾಂತಿಗಳಿಂದ ಇರ್ತೀರಾ ಅಂತ ಅರ್ಥ. ಒಂದು ವೇಳೆ ನಿಮ್ಮ ಕನಸಲ್ಲಿ ಒಂದು ಚಂದ್ರ ತುಂಬಾನೇ ಚೆನ್ನಾಗಿ ಹೋಳಿತೀರೋ ತರ ಇದ್ದು ಸಡನ್ ಆಗಿ ಇದ್ದಕ್ಕಿದ್ದಂತೆ ಡಲ್ಲಾಗಿ ನೋಡಿದೆ ಆದರೆ ಇದನ್ನು ಅಷ್ಟೊಂದು ಒಳ್ಳೆ ಕನಸಲ್ಲ ಅಂತ ಹೇಳಬಹುದು ಮುಂಬರುವ ದಿನಗಳಲ್ಲಿ ನೀವು ಕಷ್ಟಕರವಾದ ಸಮಯಗಳನ್ನು ಎದುರಿಸಬೇಕಾಗುತ್ತದೆ ಎಂದು ಇದು ಸೂಚನೆ ಕೊಡುತ್ತದೆ

ಅದೇ ಒಂದು ಒಳ್ಳೆ ನಿಮ್ಮ ಕನಸಲ್ಲಿ ಒಂದು ಚಂದ್ರ ಇದ್ದಕ್ಕಿದ್ದಂಗೆ ದೊಡ್ಡದಾಗಿದೆ ಅಥವಾ ಸ್ವಲ್ಪ ಸ್ವಲ್ಪನೆ ದೊಡ್ಡದಾಗುವ ತರ ನೀವು ನೋಡಿದೆ ಆದರೆ ಇದು ತುಂಬಾನೇ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನೀವು ಯಾವುದೋ ಒಂದು ತುಂಬಾನೇ ಒಳ್ಳೆಯ ವಿಷಯದ ಬಗ್ಗೆ ಒಂದು ಒಳ್ಳೆಯ ಶುಭಸುದ್ದಿಯನ್ನ ಕೇಳ್ತೀರಾ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅದು ಯಾವ ವಿಷಯ ಅಂತ ಅಂದ್ರೆ ಯಾವುದಾದರೂ ಸಣ್ಣ ಪುಟ್ಟ ವಿಷಯ ಅಲ್ಲ ತುಂಬಾನೇ ದೊಡ್ಡ ವಿಷಯದ ಬಗ್ಗೆ ನೀವು ತುಂಬಾನೇ ಒಳ್ಳೆಯ ಶುಭ ಸುದ್ದಿಯನ್ನ ಕೇಳ್ತೀರಾ ಅಂತ ಅರ್ಥ

ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ನೀವು ಚಂದ್ರನ ಹೀರಿಕೊಂಡಂಗೆ ನೀವು ನೋಡಿದ್ದೆ ಆದರೆ ಇದು ತುಂಬಾನೇ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಪ್ರೇಮ ವಿಷಯಗಳು ತುಂಬಾನೇ ಚೆನ್ನಾಗಿರುತ್ತವೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಒಂದು ವೇಳೆ ನಿಮಗೆ ಮದುವೆ ಆಗಿದೆ ಆದರೆ ಮುಂದಿನ ದಿನಗಳಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿಗಳು ಇರ್ತವೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.