ಆಲೂಗೆಡ್ಡೆಯಿಂದ ನಿಮ್ಮ ದೇಹಕ್ಕೆ ಎಷ್ಟೆಲ್ಲ ಉಪಯೋಗಗಳಿವೆ ತಿಳಿಯಿರಿ

ಆಲೂಗೆಡ್ಡೆಯಿಂದ ನಿಮ್ಮ ದೇಹಕ್ಕೆ ಎಷ್ಟೆಲ್ಲ ಉಪಯೋಗಗಳಿವೆ ತಿಳಿಯಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ದೇಹಕ್ಕೆ ಎಲ್ಲ ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ದೊರೆತರೆ ಮಾತ್ರ ಆರೋಗ್ಯಕರವಾಗಿರಲು ಸಾಧ್ಯ ಅಂತಹ ಅಂಶಗಳಲ್ಲಿ ಒಂದು ಕಬ್ಬಿಣದಂತ ಅದರಲ್ಲೂ ಗರ್ಭಿಣಿಯರು ಅಧಿಕ ಕಬ್ಬಿಣಂಶವಿರುವ ಆಹಾರ ಸೇವಿಸಬೇಕು ಕಬ್ಬಿಣದ ಅಂಶ ಕಡಿಮೆಯಾದರೆ ರಕ್ತಕಣಗಳ ಉತ್ಪತ್ತಿ ಕಡಿಮೆಯಾಗುವುದು ಆದ್ದರಿಂದ ಪ್ರತಿದಿನ ಡಯಟ್ ನಲ್ಲಿ ಕಬ್ಬಿಣ ಅಂಶವಿರುವ ಆಹಾರವನ್ನು ಸೇವಿಸಬೇಕು ಅದರಲ್ಲೂ ಒಂದಾಗಿರುವ

ಆಲೂಗೆಡ್ಡೆಯಲ್ಲಿ ಅಧಿಕ ಕಬ್ಬಿಣ ಅಂಶವಿರುವುದರಿಂದ ಒಂದು ಸಾಧಾರಣ ಗಾತ್ರದ ಆಲೂಗೆಡ್ಡೆಯಲ್ಲಿ 2.5 ಗ್ರಾಂ ನಷ್ಟು ಕಬ್ಬಿಣ ಅಂಶವಿರುತ್ತದೆ ಇದರಿಂದ ಉಪಯೋಗಗಳೇನು ನೋಡೋಣ ಆಲೂಗೆಡ್ಡೆಯನ್ನು ಕತ್ತರಿಸಿ ಸಾಂಬಾರು ಗೊಜ್ಜು ಮಾಡಲು ಮಾತ್ರವಲ್ಲ ಕೆಲ ಅನ್ಯ ಗೃಹ ಬಳಕೆಗೂ ಬಳಸಿಕೊಳ್ಳಬಹುದು ಅನ್ನುವುದು ಅನೇಕರಿಗೆ ಗೊತ್ತಿಲ್ಲ ಆಲೂಗೆಡ್ಡೆ ಬಹುಪಯೋಗ ತರಕಾರಿ ರುಚಿಯಾದ ಅಡುಗೆ ಸಿದ್ಧಪಡಿಸಲು ಸೌಂದರ್ಯ ವೃದ್ಧಿಗೆ ಮನೆಯ ಸ್ವಚ್ಛತೆಗೂ ಇದರ ಬಳಕೆ ಆಗುತ್ತದೆ ಆಲೂಗೆಡ್ಡೆ ಬಳಸಿ ರುಚಿಕಟ್ಟಾದ ಸಾಂಬಾರು ಪಲ್ಯ ತಯಾರಿಸಬಹುದು ಎಂಬುದು ಪ್ರತಿಗೃಹಣಿಗೂ

ಗೊತ್ತು ಆದರೆ ಇದರ ಇನ್ನಿತರ ಬಳಕೆ ಬಗ್ಗೆ ಇಲ್ಲಿದೆ ನೋಡಿ ಬೆಂದ ಆಲೂಗೆಡ್ಡೆ ಒಂದು ತುಂಡನ್ನು ಸ್ಮ್ಯಾಶ್ ಮಾಡಿ ಚಿಟಿಕೆ ಅರಿಶಿಣ ಸೇರಿಸಿ ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚಿ 10 ನಿಮಿಷಗಳ ನಂತರ ತೊಳೆದರೆ ಚರ್ಮದ ಕಾಂತಿ ಹೆಚ್ಚುತ್ತದೆ ರಾತ್ರಿ ಮಲಗೋ ಮುನ್ನ ಒಂದು ಟೀ ಚಮಚದಷ್ಟು ಆಲೂಗೆಡ್ಡೆ ರಸವನ್ನು ಮೇಲಿನ ತುಟಿಯ ಮೇಲ್ಭಾಗಕ್ಕೆ ಹಚ್ಚಿಕೊಂಡು ಬೆಳಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳುವುದರ ಮೂಲಕ ಕ್ರಮೇಣ ತುಟಿಯ ಮೇಲಿನ ಕೂದಲುಗಳು ಕಡಿಮೆಯಾಗುತ್ತದೆ ಒಂದು ಸಣ್ಣ ಆಲೂಗಡ್ಡೆಯನ್ನು ರುಬ್ಬಿಕೊಳ್ಳಿ ಹಾಗೂ ರುಬ್ಬಿಕೊಂಡ ಆಲೂಗೆಡ್ಡೆಗೆ ಸ್ವಲ್ಪ ಜೇನುತುಪ್ಪವನ್ನು

ಬೆರೆಸಿ ಈ ಮಿಶ್ರಣವನ್ನು ಕಲೆಗಳ ಮೇಲೆ ಹಚ್ಚಿಕೊಳ್ಳಿ ಅಥವಾ ಇಡೀ ಮುಖಕ್ಕೆ ಹಚ್ಚಿಕೊಳ್ಳಬಹುದು 15 ನಿಮಿಷಗಳ ನಂತರ ಮಿಶ್ರಣವನ್ನು ನೀರಿನಿಂದ ತೊಳೆಯಬಹುದು ಹಾಗಲ್ಲದೆ ಬರಿ ಆಲುವಿನ ಹೋಳನ್ನು ತೆಗೆದುಕೊಂಡು ನಿಮ್ಮ ಕಲೆಗಳ ಮೇಲೆ ನೇರವಾಗಿ ಉಜ್ಜಿಕೊಂಡು 15 ನಿಮಿಷ ಬಿಟ್ಟು ತೊಳೆಯಬಹುದು ಆಲೂಗೆಡ್ಡೆಯನ್ನು ಬಳಸುವ ಮತ್ತೊಂದು ವಿಧಾನವೆಂದರೆ ಆಲೂಗೆಡ್ಡೆ ರಸವನ್ನು ತೆಗೆದು ಅದನ್ನು ನೇರವಾಗಿ ಕಲೆಗಳ ಮೇಲೆ ನೇರವಾಗಿ ಬಳಸಿ ಫಲಿತಾಂಶವನ್ನು ಕಾಣಬಹುದು ತುಕ್ಕು ಹೋಗಲಾಡಿಸಲು ಕಬ್ಬಿಣದ ವಸ್ತುಗಳಿಗೆ ಬೇಗನೆ ತುಕ್ಕು ಹಿಡಿಯುತ್ತದೆ

ಈ ರೀತಿ ತುಕ್ಕು ಹಿಡಿದರೆ ಕಬ್ಬಿಣದ ವಸ್ತುಗಳು ಬೇಗ ಹಾಳಾಗುತ್ತದೆ ಹೋಗಲಾಡಿಸಲು ಆಲೂಗೆಡ್ಡೆಯನ್ನು ಬಳಸಿ ಆಲೂಗೆಡ್ಡೆಯಲ್ಲಿ ಆಕ್ಸಲಿಕ್ ಆಸಿಡ್ ಇದ್ದು ಈ ಆಸಿಡ್ ತುಕ್ಕನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಹೊಂದಿದೆ ತುಕ್ಕು ಹಿಡಿದಿರುವ ವಸ್ತುವಿಗೆ ಆಲೂಗಡ್ಡೆ ಸ್ವಲ್ಪ ಅಡುಗೆ ಸೋಡಾ ಹಾಕಿ ಉಜ್ಜಿ ತುಕ್ಕನು ಹೋಗಲಾಡಿಸಬಹುದು ಕಿಟಕಿಯ ಗ್ಲಾಸ್ ಕೊಳೆಯಾಗಿದ್ದರೆ ಹಸಿ ಆಲೂಗಡ್ಡೆ ಅನ್ನು ಗ್ಲಾಸ್ ಗೆ ಹಾಕಿ ಉಜ್ಜಿ ನಂತರ ಹತ್ತಿಯ ಬಟ್ಟೆಯಿಂದ ಒರೆಸಿದರೆ ಕಿಟಕಿಯ ಗಾಜು ಸ್ವಚ್ಛವಾಗುತ್ತದೆ ಗ್ಲಾಸ್ ಬಿದ್ದು ಒಡೆದರೆ ಅದರ ಚಿಕ್ಕ ಚೂರುಗಳನ್ನು ಹೆಕ್ಕುವುದಕ್ಕು ಕಷ್ಟ ಆ ಸಮಯದಲ್ಲಿ ಆಲೂಗೆಡ್ಡೆಯನ್ನು ಸಮ ಅರ್ಧ ಮಾಡಿ

ಅದರಿಂದ ನೆಲ ಒರೆಸಿದರೆ ಚಿಕ್ಕ ಗಾಜಿನ ಚೂರುಗಳು ಆಲೂಗೆಡ್ಡೆಗೆ ಅಂಟಿಕೊಳ್ಳುತ್ತದೆ ಹೂಗಳು ನೇರವಾಗಿ ನಿಲ್ಲಲು ಫ್ಲವರ್ ಫಾರ್ಮ್ ಬಳಸಲಾಗುವುದು ಅದರ ಬದಲು ಆಲೂಗೆಡ್ಡೆಯನ್ನು ಕತ್ತರಿಸಿದರೆ ಅದರಲ್ಲಿ ಹೂಗಳನ್ನು ಚುಚ್ಚಿ ನಿಲ್ಲಿಸಬಹುದು ಬೆಳ್ಳಿಯ ವಸ್ತುಗಳನ್ನು ತೊಳೆಯಲು ಟೂತ್ಪೇಸ್ಟ್ ನಿಂಬೆರಸ ಟೀ ಪುಡಿ ಅಡುಗೆ ಸೋಡಾ ಇವುಗಳನ್ನು ಸಾಮಾನ್ಯವಾಗಿ ಬಳಸುತ್ತೇವೆ ಬೆಳ್ಳಿ ವಸ್ತುಗಳಿಗೆ ಹಸಿ ಆಲೂಗಡ್ಡೆಯಿಂದ ಉಜ್ಜಿ ನಂತರ ತೊಳೆದರೆ ಬೆಳ್ಳಿ ವಸ್ತುಗಳು ಹೊಳಪನ್ನು ಪಡೆಯುತ್ತವೆ ಆಲೂಗೆಡ್ಡೆಯನ್ನು ಕೇವಲ ರುಚಿಯಾದ ಅಡುಗೆಗೆ ಮಾತ್ರ ಬಳಸದೆ ಮನೆಯ ಸ್ವಚ್ಛತೆಗು ಬಳಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.