ಆಂಜನೇಯನ ವಿಗ್ರಹದಿಂದ ಕಣ್ಣೀರು . .

Recent Posts

ನಮಸ್ಕಾರ ವೀಕ್ಷಕರೇ ಸಾಮಾನ್ಯವಾಗಿ ಜನರು ತಮ್ಮ ಸಂತೋಷ್ ಅಥವಾ ದುಃಖವನ್ನು ವ್ಯಕ್ತಪಡಿಸುವಾಗ ಕಣ್ಣೀರನ್ನು ಸುರಿಸುವುದು ಸರ್ವೇಸಾಮಾನ್ಯವಾಗಿದೆ ಆದರೆ ಬೆಂಗಳೂರಿನಲ್ಲಿ ಒಂದು ದೇವಾಲಯದಲ್ಲಿ ಆಂಜನೇಯಸ್ವಾಮಿಯ ಕಣ್ಣೀರು ಸುರಿಸುವ ಒಂದು ವಿಸ್ಮಯ ಒಂದು ಪ್ರಕ್ರಿಯೆಯಾಗಿದೆ ಹಾಗಾದರೆ ದೇವಾಲಯ ಯಾವುದು ಯಾಕೆ ಆಂಜನೇಯಸ್ವಾಮಿ ಕಣ್ಣೀರು ಸುರಿಸಿದರು ದೇವಾಲಯ ಎಲ್ಲಿದೆ ಎಂದು ಈ ಸಂಚಿಕೆಯಲ್ಲಿ ನಾವು ತಿಳಿದುಕೊಳ್ಳುವ ಇದಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ ವಿಶ್ವದಲ್ಲಿ ಅತಿ ಹೆಚ್ಚು ಮೋಟಾರ್ ಬೈಕ್ ಹೊಂದಿರುವ ದೇಶದಲ್ಲಿ ಬೆಂಗಳೂರು ಪ್ರಥಮವಾಗಿದೆ ಅಷ್ಟೇ ಅಲ್ಲದೆ ವಿಶ್ವದಲ್ಲಿ ಅತ್ಯಂತ ಹೆಚ್ಚು ದೇವಾಲಯ ಹೊಂದಿರುವ ನಗರವೆಂದರೆ ಅದು ಬೆಂಗಳೂರು ಈ ವಿಷಯ ಕೇಳುತ್ತಿದ್ದರೆ ನಾವು ಕನ್ನಡಿಗರು ತುಂಬಾ ಹೆಮ್ಮೆ ಪಡುವ ವಿಷಯವಾಗಿದೆ ಬಾನಸವಾಡಿ ಪ್ರದೇಶವು ಬೆಂಗಳೂರಿನ ಈಶಾನ್ಯ ದಿಕ್ಕಿನಲ್ಲಿ ಇದೆ ಇದು ಈಶಾನ್ಯ ದಿಕ್ಕಿನಿಂದ ಸುಮಾರು ಹತ್ತರಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿ ಇದೆ ಏಳು ಬಾನಸವಾಡಿ ಗೆ ಹೋಗಿದ್ದಾರೆ ಇದು ಯಾವುದೋ ಒಂದು ವಿದೇಶಕ್ಕೆ ಹೋಗಿರುವ ರೀತಿಯಲ್ಲಿ ನಿಮಗೆ ಅನಿಸುತ್ತದೆ ಏಕೆಂದರೆ ಇಲ್ಲಿ ಐಟಿ-ಬಿಟಿ ಕಂಪನಿಗಳು ಮತ್ತು ಇಲ್ಲಿ ವಾಸಿಸುವ ಜನರು ಬೇರೆ ದೇಶ ದವರು ಮತ್ತು ಬೇರೆ ರಾಜ್ಯದವರು ಆಗಿದ್ದಾರೆ ಆದರೆ ಈ ಸ್ಥಳದಲ್ಲಿ ಬೆಂಗಳೂರಿನ ಅತ್ಯಂತ ಒಂದು ಶ್ರೀಮಂತ ದೇವಾಲಯ ಸ್ಥಿತವಾಗಿದೆ ಅದುವೇ ಆಂಜನೇಯ ದೇವಾಲಯ ದೊಡ್ಡ ಆಂಜನೇಯಸ್ವಾಮಿ ದೇವಾಲಯವು ಸುಮಾರು 200 ವರ್ಷದ ಹಳೆಯ ದೇವಸ್ಥಾನವಾಗಿದ್ದು ಬೆಂಗಳೂರು ಕಟ್ಟಿದ ಕೆಂಪೇಗೌಡರ ವ್ಯಾಸರಾಯರಿಂದ ನಿರ್ಮಿತಗೊಂಡ ದೇವಾಲಯದಲ್ಲಿ ಇದು ಒಂದು ವ್ಯಾಸರಾಯರು ಹಲವಾರು ದೇವಾಲಯಗಳನ್ನು ಕರ್ನಾಟಕದಲ್ಲಿ ಕಟ್ಟಿದ್ದಾರೆ .

ಇದರಲ್ಲಿ ಬಾಣಸವಾಡಿಯಲ್ಲಿ ಕಟ್ಟಿರುವ ಈ ದೇವಾಲಯವೂ ಒಂದು ಪ್ರಮುಖವಾಗಿದೆ ಈ ವಿಗ್ರಹವು ಸಾಲಿಗ್ರಾಮ ಶಿಲೆಯಿಂದ ಕೆತ್ತಲ್ಪಟ್ಟಿದೆ ಈ ವಿಗ್ರಹಕ್ಕೆ ನೂರಾರು ಭಕ್ತಾದಿಗಳು ಎದುರು ಪ್ರತಿನಿತ್ಯ ವಿಶೇಷ ಪೂಜೆಗಳು ನಡೆಯುತ್ತದೆ ಹಬ್ಬ-ಹರಿದಿನಗಳಲ್ಲಿ ಈ ದೇವಾಲಯಕ್ಕೆ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತಾರೆ ಹನುಮಂತನ ದರ್ಶನವನ್ನು ಪಡೆದುಕೊಳ್ಳುತ್ತಾರೆ ಈ ದೇವಾಲಯದ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಕೆಲವು ವಿಶೇಷ ದಿನಗಳಲ್ಲಿ ಅನ್ನದಾಸೋಹವನ್ನು ಸಹ ಈ ದೇವಾಲಯದಲ್ಲಿ ಮಾಡಲಾಗುತ್ತದೆ ದಸರಾ ಸಮಯದಲ್ಲಿ ಈ ದೇವಾಲಯಕ್ಕೆ ಅಸಂಖ್ಯಾತ ಭಕ್ತಾದಿಗಳು ದೇಶ ವಿದೇಶದಿಂದಲೂ ಸಹ ಬರುತ್ತಾರೆ ಹನುಮಾನ್ ಜಯಂತಿಯ ಸಮಯದಲ್ಲಿ ತುಂಬಾ ವಿಶೇಷವಾಗಿ ಜಾತ್ರೆಯು ನಡೆಯುತ್ತದೆ ಆದರೆ ಇದರ ವಿಶೇಷತೆಯೆಂದರೆ ಹನುಮಾನ್ ಜಯಂತಿಯ ದಿನದಂದು ಇದೇ ಹನುಮಾನ್ ವಿಗ್ರಹದಿಂದ ಕಣ್ಣೀರು ಸುರಿಯುವುದು ಇಲ್ಲಿನ ವಿಶೇಷವಾಗಿದೆ ಇದನ್ನು ನೋಡಲು ಸಾವಿರ ಸಂಖ್ಯೆಯ ಭಕ್ತಾದಿಗಳು ಆಗಮಿಸುತ್ತಾರೆ ಕಣ್ಣೀರು ಓದಿಸುವುದನ್ನು ಕಣ್ತುಂಬಿಕೊಂಡು ಕೃತಾರ್ಥರಾಗುತ್ತಾರೆ . .

ಇದರ ಹಿಂದಿನ ವೈಜ್ಞಾನಿಕ ಕಾರಣವನ್ನು ಹರಿಯಲು ಹಿಂದಿಗೂ ಸಹ ಸಾಧ್ಯವಾಗಿಲ್ಲ ಈ ಕಾರಣದಿಂದ ಇಲ್ಲಿಗೆ ಬರುವ ಭಕ್ತಾದಿಗಳು ಮತ್ತು ಪೂಜಾರಿಗಳು ಇದನ್ನು ಪವಾಡ ಎಂದು ನಂಬಿದ್ದಾರೆ ಬ್ರಹ್ಮರಥೋತ್ಸವದಲ್ಲಿ ದೇವರ ದರ್ಶನ ಪಡೆಯಲು ಸಾವಿರಾರು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬರುತ್ತಾರೆ ಈ ಕಣ್ಣೀರು ಯಾಕೆ ಬರುತ್ತದೆ ಹೇಗೆ ಬರುತ್ತದೆ ಎಂದು ವಿಜ್ಞಾನಿಗಳು ಹಲವಾರು ರೀತಿಯ ಪರೀಕ್ಷೆಗಳನ್ನು ಸಹ ಇನ್ನೂ ಸಹ ಮಾಡುತ್ತಿದ್ದಾರೆ ಆದರೆ ಇಲ್ಲಿಯವರೆಗೂ ಈ ಒಂದು ಕಣ್ಣೀರನ್ನು ಕಂಡುಹಿಡಿಯಲು ಇಲ್ಲಿಯವರೆಗೆ ಯಾವ ವಿಜ್ಞಾನಿಗೂ ಸಹ ಸಾಧ್ಯವಾಗಿಲ್ಲ ಇಂದು ಶಾಸ್ತ್ರದಲ್ಲಿ ಪವನಸುತ ಹನುಮಂತನನ್ನು ರಾಮಭಕ್ತ ಎಂದು ಕರೆಯಲಾಗುತ್ತದೆ ಹೀಗಾಗಿ ಹನುಮಂತನು ಶ್ರೀರಾಮನ ಸೇವೆಯನ್ನು ಮಾಡುತ್ತಾ ಬ್ರಹ್ಮಚರ್ಯವನ್ನು ಪಾಲಿಸುತ್ತಿದ್ದಾರೆ ಅದರ ಶ್ರೀರಾಮಚಂದ್ರನು ಹನುಮಂತನನ್ನು ಬಿಟ್ಟು ವೈಕುಂಟಕ್ಕೆ ಸೇರಿದ್ದಾರೆ ಎಂದು ಇದು ಬೇಸರಗೊಂಡು ಕಣ್ಣೀರನ್ನು ಆಂಜನೇಯಸ್ವಾಮಿಗೆ ಸುರಿಸುತ್ತಿದ್ದಾರೆ ಎಂದು ಇಲ್ಲಿನ ಕೆಲವು ಜನರು ನಂಬುತ್ತಾರೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave a Reply

Your email address will not be published. Required fields are marked *