ಕೊಟ್ಟ ಸಾಲದ ಹಣ ಮರಳಿ ಬರಲು ಹೀಗೆ ಮಾಡಿ.

ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟಿದ ಮೇಲೆ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳು ನಮ್ಮಲ್ಲಿ ಕಾಡುತ್ತಿರುತ್ತದೆ ಅವುಗಳಲ್ಲಿ ಕೆಲವು ಪರಿಹಾರವನ್ನು ಹುಡುಕಲು ತುಂಬಾ ಕಷ್ಟ ಕೆಲವರು ತಮ್ಮ ಬಳಿ ಇರುವ ಹಣವನ್ನು ಬೇರೆಯವರಿಗೆ ಸಾಲದ ರೂಪದಲ್ಲಿ ನೀಡಿರುತ್ತಾರೆ ನಂತರ ಇವರಿಗೆ ಹಣ ವಾಪಸ್ ಕೊಡುವುದಿಲ್ಲ ಹಣ ತೆಗೆದುಕೊಂಡವರು ಇವರಿಗೆ ಶತ್ರುಗಳಾಗಿ ಕಾಡುತ್ತಿರುತ್ತಾರೆ ಇನ್ನು ಕೆಲವರಿಗೆ ಹಣದ ವ್ಯವಹಾರ ಇಲ್ಲದಿದ್ದರೂ ಇವರಿಗೆ ತುಂಬಾ ಶತ್ರುಗಳು ಕಾಡುತ್ತಿರುತ್ತಾರೆ.

ಇನ್ನು ಕೆಲವರು ಶತ್ರುಬಾಧೆ ಇದ್ದ ತುಂಬಾ ನರಳುತ್ತಿರುತ್ತಾರೆ ಅಥವಾ ಇವರು ಯಾವುದಾದರೂ ಒಂದು ರೀತಿಯ ಕೋರ್ಟ್ ಕೇಸ್ ನಲ್ಲಿ ಸಿಲುಕಿ ತುಂಬಾ ನರಳುತ್ತಿರುತ್ತಾರೆ ಡಿಸೈಡ್ ಆಗೋವರೆಗೂ ಇವರು ತುಂಬಾ ನರಳಾಡುತ್ತಾ ಇರುತ್ತಾರೆ ಇನ್ನು ಕೆಲವರು ವಾಮಾಚಾರ ಮಾಟ ಮಂತ್ರದಿಂದ ತುಂಬಾ ನರಳಾಡುತ್ತಾ ಇರುತ್ತಾರೆ ಇದು ಅವರ ಪ್ರಾಣಕ್ಕೆ ಕುತ್ತು ತರಬಹುದು ಇದೆಲ್ಲದಕ್ಕೂ ಪರಿಹಾರವೆಂದರೆ ಈ ಒಂದು ಮಂತ್ರ ಪಟನೆ
ಆ ಮಂತ್ರವು ಈ ರೀತಿ ಇದೆ

ಓಂ ಶ್ರೀ ಭಗಲಾಮುಖಿ ಸರ್ವ ದುಷ್ಟನಾಮ್ ವಚಾಂ ಮುಕ್ಕಂ ಪದಂ ಸ್ತಂಭಯ ಜಿಹವಾಲಿ ಕೀಳೆಯ ಬುದಿಂ ವಿನಾಶಾಯ ಹ್ರೀO ಓಂ ಸ್ವಾಹ ಈ ದೇವಿಯು ಬೇರೆ ಯಾರು ಅಲ್ಲ ಸಾಕ್ಷಾತ್ ಚಾಮುಂಡೇಶ್ವರಿ ದೇವಿ ಚಾಮುಂಡೇಶ್ವರಿ ದೇವಿಯ ಪಾರ್ವತಿದೇವಿಯ ಒಂದು ಅವತಾರ ಭಗಲಾಮುಖಿ ದೇವಿಯನ್ನು ನ್ಯಾಯದೇವತೆ ಮತ್ತು ಸಂಹಾರ ದೇವಿ ಎಂದು ಕರೆಯುತ್ತಾರೆ ಈ ದೇವಿಯ ಮಂತ್ರವನ್ನು ಕನಿಷ್ಠ ಬಾರಿ 108 ಬಾರಿಯಾದರೂ ಪಟನೆ ಮಾಡಬೇಕು ಹೀಗೆ ನಿರಂತರವಾಗಿ ಪಟನೆ ಮಾಡುವುದರಿಂದ ನೀವು ಕೊಟ್ಟಿರುವ ಸಾಲದ ಹಣ ನಿಮ್ಮ ಬೆಳೆಯ ವಾಪಸ್ ಬರುತ್ತದೆ ನಿಮ್ಮ ಶತ್ರು ಕಾಟ ನಿಮ್ಮ ಎಲ್ಲ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.