ಅಪ್ಪಿತಪ್ಪಿಯೂ ಈ ನಾಲ್ಕು ಆಹಾರಗಳನ್ನು ಹಾಲಿನ ಜೊತೆ ಸೇವಿಸಬೇಡಿ, ಹಾಲಿನ ಶತ್ರು ಆಹಾರಗಳು

ಅಪ್ಪಿತಪ್ಪಿಯೂ ಈ ನಾಲ್ಕು ಆಹಾರಗಳನ್ನು ಹಾಲಿನ ಜೊತೆ ಸೇವಿಸಬೇಡಿ, ಹಾಲಿನ ಶತ್ರು ಆಹಾರಗಳು

ಸ್ನೇಹಿತರೆ ಮಾನವನ ದೇಹಕ್ಕೆ ಹಾಲು ತುಂಬಾನೇ ಮುಖ್ಯವಾದದ್ದು ಇದು ನಮ್ಮ ದೇಹದ ರಚನೆ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಲು ಹಾಲು ತುಂಬಾನೇ ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಾಲು ವ್ಯಕ್ತಿಗೆ ಬೇಕಾದ ಕ್ಯಾಲ್ಸಿಯಂ ಹಾಗೂ ಪೌಷ್ಟಿಕಾಂಶಗಳು ನೀಡುವುದರ ಮೂಲಕ ನಮ್ಮ ದೇಹಕ್ಕೆ ಅದ್ಭುತವಾದ ಹಾರೈಕೆಯನ್ನು ಮಾಡುತ್ತದೆ ಹಾಲಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಶಿಯಂ, ಅಯೋಡಿನ್, ವಿಟಮಿನ್ ಡಿ, ಇತ್ಯಾದಿಗಳು ಸಮೃದ್ಧವಾಗಿದೆ ಇಷ್ಟೆಲ್ಲಾ ಸಮೃದ್ಧವಾದ ಪೌಷ್ಟಿಕಾಂಶಗಳನ್ನು ಒಳಗೊಂಡಿರುವಂತಹ ಹಾಲನ್ನು ನಾವು ಕೆಲವೊಂದಿಷ್ಟು ಆಹಾರ ಪದಾರ್ಥಗಳ ಜೊತೆಗೆ ಎಂದಿಗೂ ಕೂಡ ಈ ಹಾಲನ್ನು ಸೇವನೆ ಮಾಡಬಾರದು ಹಾಗಿದ್ರೆ ಯಾವ ಆಹಾರ ಜೊತೆಗೆ ಸೇವನೆ ಮಾಡಬಾರದೆಂದು ನಾವು ಇಂದು ತಿಳಿದುಕೊಳ್ಳೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಆರೋಗ್ಯ ಮತ್ತು,ಫಿಟ್ನೆಸ್ ವಿಷಯಕ್ಕೆ ಬಂದರೆ ಹಾಲು ತುಂಬಾನೇ ಅವಶ್ಯಕವಾಗಿದೆ ಎಂದು ಪರಿಗಣಿಸಲಾಗಿದೆ ಹಾಲಿನಲ್ಲಿ ಕ್ಯಾಲ್ಸಿಯಂ ಪ್ರೋಟೀನ್ ಖನಿಜಗಳು ಮತ್ತು ವಿಟಮಿನ್ ಗಳು ಸಮೃದ್ಧವಾಗಿದೆ ಆದ್ದರಿಂದ ಪ್ರತಿದಿನ ಹಾಲು ಸೇವಿಸುವುದು ತುಂಬಾನೆ ಅವಶ್ಯಕವಾಗಿರುತ್ತದೆ ಆದರೆ ಅದೇ ಸಮಯದಲ್ಲಿ ನಾವು ಇತರ ಕೆಲವು ವಿಷಯಗಳನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳಬೇಕಾಗು ತ್ತದೆ ಯಾಕಂದ್ರೆ ಕೆಲವೊಂದಿಷ್ಟು ಆಹಾರ ಪದಾರ್ಥಗಳು ತದ್ವಿರುದ್ಧವಾಗಿರುತ್ತದೆ ಹಾಗಾಗಿ ನಾವು ಅವುಗಳನ್ನು ಸೇವನೆ ಮಾಡಿದಾಗ ಬೇರೆ ಆಹಾರಗಳನ್ನು ಸೇವನೆ ಮಾಡಬಾರದು ಇದರಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ ಹಾಗಾಗಿ ಹಾಲು ಸೇವನೆ ಮಾಡಿದ ನಂತರ ಮತ್ತು ಹಾಲಿನ ಜೊತೆಗೆ ಯಾವ ಆಹಾರವನ್ನು ಸೇವನೆ ಮಾಡಬಾರದೆಂದು ನೋಡೋದೆ ಆದರೆ ಮೊದಲನೆಯದಾಗಿ ಹಾಲಿನ ಜೊತೆಗೆ ಯಾವುದೇ ರೀತಿಯಲ್ಲಿ ಹುಳಿ ಪದಾರ್ಥಗಳನ್ನು ತಿನ್ನಲು ಹೋಗಬೇಡಿ ಅದು ನಿಂಬೆಹಣ್ಣು ಆಗಿರಬಹುದು ಅಥವಾ ಉಪ್ಪಿನಕಾಯಿ ಇರಬಹುದು ಅಥವಾ ಮುಂತಾದವುಗಳನ್ನು ಸೇವನೆ ಮಾಡುವುದನ್ನು ತಪ್ಪಿಸಿ ಯಾಕೆಂದರೆ ಇದರಲ್ಲಿ ಸಿಟ್ರಿಕ್ ಕಂಡುಬರುತ್ತದೆ ಹಾಲು ಸೇವನೆ ಮಾಡಿದ ನಂತರ ನೀವು ಇಂತಹ ಹುಳಿ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ನಿಮಗೆಹೊಟ್ಟೆ ನೋವು, ಅಥವಾ ವಾಂತಿ ಆಗುವಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ

ಇನ್ನು ಬಿಸಿಬಿಸಿಯಾದ ಅನ್ನದ ಜೊತೆಗೆ ಮೊಸರು ಮತ್ತು ಹಾಲನ್ನು ಮಿಕ್ಸ್ ಮಾಡಿ ಎಂದಿಗೂ ಕೂಡ ಊಟವನ್ನು ಮಾಡಬೇಡಿ ಇದರಿಂದ ನಿಮಗೆ ಕಾಮಿಣಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ ತುಂಬಾ ಜನರು ಚಿಕ್ಕಮಕ್ಕಳಿಗೆ ಬಿಸಿಬಿಸಿಯಾಗಿರುವ ಅನ್ನಕ್ಕೆ ಮೊಸರನ್ನು ಹಾಕಿ ಹಾಲನ್ನು ಹಾಕಿ ಮಕ್ಕಳಿಗೆ ಕೊಡುತ್ತಿರುತ್ತಾರೆ ಇಂತಹ ತಪ್ಪುಗಳನ್ನು ಎಂದಿಗೂ ಕೂಡ ಮಾಡಬೇಡಿ ಹಾಗಾಗಿ ಚಿಕ್ಕಮಕ್ಕಳಿಗೆ ಬಹಳಷ್ಟು ಕಾಮಿಣಿ ಆಗುವಂತಹ ಸಮಸ್ಯೆಗಳು ಕಂಡುಬರುತ್ತವೆ ನಿಮ್ಮ ಸ್ನೇಹಿತರು ಕೂಡ ಇಂತಹ ತಪ್ಪುಗಳನ್ನು ಮಾಡುತ್ತಿರುತ್ತಾರೆ ಅವರಿಗೂ ಕೂಡ ಈ ವಿಷಯವನ್ನು ತಿಳಿಸಿ ಬೆಳಗ್ಗೆ ಎದ್ದ ತಕ್ಷಣ ಬಹಳಷ್ಟು ಜನರು
ಒಂದು ಲೋಟ ಬಿಸಿ ಹಾಲಿನ ಜೊತೆಗೆ ಬ್ರೆಡ್ಡನ್ನು ಸೇವನೆ ಮಾಡುತ್ತಾ ಇರುತ್ತಾರೆ ನಿಮಗೇನಾದರೂ ಮಲಬದ್ಧತೆಯ ಸಮಸ್ಯೆಗಳಿದ್ದರೆ ಅಥವಾ ತಿಂದಂತೆ ಆಹಾರ ಬೇಗನೆ ಜೀರ್ಣವಾಗದೆ ಇದ್ದರೆ ಎಂದಿಗೂ ಕೂಡ ನೀವು ಬ್ರೆಡ್ಡಿನ ಜೊತೆಗೆ ಹಾಲನ್ನು ಸೇವಿಸಬೇಡಿ ಯಾಕೆಂದರೆ ಇದರಿಂದ ನಿಮಗೆ ಜೀರ್ಣವಾಗಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ

ಇನ್ನೂ ಬಹಳಷ್ಟು ಜನರು ಜಿಮ್ಮಿಗೆ ಹೋಗುವವರು ಈ ಹಾಲಿನ ಜೊತೆಗೆ ಪ್ರೋಟೀನ್ ಪೌಡರನ್ನು ಹಾಕಿಕೊಂಡು ಸೇವನೆ ಮಾಡುತ್ತಿರುತ್ತಾರೆ ನಿಮಗೆ ಏನಾದರೂ ಮಲಬದ್ಧತೆಯ ಸಮಸ್ಯೆಗಳಿದ್ದಲ್ಲಿ ನೀವು ಹಾಲಿನ ಬದಲಿಗೆ ನೀರಿನ ಜೊತೆಗೆ ಈ ಪ್ರೋಟೀನ್ ಪೌಡರನ್ನು ಹಾಕಿಕೊಂಡು ಸೇವನೆ ಮಾಡಿ ಮತ್ತೆ ನೀವು ಆದಷ್ಟು ರಾತ್ರಿ ಸಮಯದಲ್ಲಿ ಹಾಲನ್ನು ಸೇವನೆ ಮಾಡುವುದನ್ನು ತಪ್ಪಿಸಿ ಯಾಕೆಂದರೆ ಮಲಗಿದ್ದಾಗ ದೈಹಿಕ,ಚಟುವಟಿಕೆಗಳು ಕಡಿಮೆ ಇರುತ್ತದೆ ಹಾಗಾಗಿ ನೀವು ರಾತ್ರಿ ಸಮಯದಲ್ಲಿ ಹಾಲನ್ನು ಸೇವನೆ ಮಾಡಿದಾಗ ಇದು ಕರಗಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ ಹಾಗಾಗಿ ನೀವು ರಾತ್ರಿಯ ಸಮಯದಲ್ಲಿ ವಿಶೇಷವಾಗಿ ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ನೀವು ಈ ಹಾಲನ್ನು ಸೇವನೆ ಮಾಡುವುದನ್ನು ತಪ್ಪಿಸ ಬೇಕಾಗುತ್ತದೆ

ಇನ್ನು ಹಾಲನ್ನು ಸೇವನೆ ಮಾಡಿದ ನಂತರ ಮೆಣಸಿನಕಾಯಿ ಅಥವಾ ಮಸಾಲೆಯುಕ್ತ ಆಹಾರವನ್ನು ಸೇವನೆ ಮಾಡಬೇಡಿ ಯಾಕೆಂದರೆ ಇದು ನಿಮ್ಮ ಜೀರ್ಣಾಂಗದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಮತ್ತು ನಿಮಗೆ ಆಸಿಡಿಟಿ ಎಂತಹ ಸಮಸ್ಯೆಗಳು ಕೂಡ ಬರಬಹುದು ಇನ್ನು ನೀವೇನಾದರೂ ಮೀನುಗಳನ್ನು ತಿನ್ನುತ್ತಿದ್ದರೆ ನೀವು ಹಾಲನ್ನು ಸೇವನೆ ಮಾಡಿದ ನಂತರ ಮೀನನ್ನು ತಿನ್ನಬೇಡಿ ಯಾಕೆಂದರೆ ಇದು ಒಂದು ಒಳ್ಳೆಯ ಕಾಂಬಿನೇಷನ್ ಅಲ್ಲ ನೀವು ಹಾಲನ್ನು ಸೇವನೆ ಮಾಡಿದ ನಂತರ ಮೀನನ್ನು ತಿಂದರೆ ನಿಮಗೆ ಅಲರ್ಜಿ ಆಗುವಂತಹ ಸಮಸ್ಯೆಗಳು ಮತ್ತು ತ್ವಚೆಗೆ ಸಂಬಂಧಪಟ್ಟಂತಹ ಕಾಯಿಲೆಗಳು ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ ಹಾಗಾಗಿ ಹಾಲನ್ನು ಸೇವನೆ ಮಾಡಿದ ನಂತರ ಮೀನನ್ನು ಸೇವನೆ ಮಾಡದೇ ಇದ್ದರೆ ಒಳ್ಳೆಯದು ಇನ್ನು ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.