ಅರಳಿ ಮರ ಪ್ರದಕ್ಷಿಣೆಯಿಂದ ಪೂರ್ಣ ಪಲ.
ನಮಸ್ಕಾರ ಸ್ನೇಹಿತರೆ, ಇನ್ನೇನು ಧನುರ್ಮಾಸ ಶುರುವಾಗಲಿದೆ ಅಂದರೆ ನೆನಪಿಗೆ ಬರುವುದು ಅರಳಿ ಮರ ಪ್ರದಕ್ಷಿಣೆ ಅಶ್ವತ್ ವ್ರುಕ್ಷದ ಪೂಜೆ ಪ್ರದಕ್ಷಣೆ ಈ ಧನುರ್ಮಾಸದಲ್ಲಿ ತುಂಬಾ ವಿಶೇಷ ಅಂತನೇ ಹೇಳಬಹುದು ಇನ್ನು ಅಶ್ವಗಂಧ ವೃಕ್ಷದ ಪ್ರದಕ್ಷಿಣೆ ಹಾಕುವಾಗ ಹೇಳಲೇಬೇಕಾದ ಒಂದು ಮಂತ್ರದ ಬಗ್ಗೆ ತಿಳಿಯಿರಿ ಈ ಒಂದು ಮಂತ್ರ ತುಂಬಾ ಸರಳವಾಗಿದೆ ಈ ಮಂತ್ರವನ್ನು ಯಾರು ಬೇಕಾದರೂ ಹೇಳಿಕೊಂಡು ಅಶ್ವಥ್ ವೃಕ್ಷದ ಪ್ರದಕ್ಷಿಣೆ ಮಾಡಬಹುದು.
ಈ ಮಂತ್ರವನ್ನು ಹೇಳಿಕೊಳ್ಳುತ್ತಾ ವೃಕ್ಷ ಪ್ರದಕ್ಷಿಣೆ ಹಾಕುವುದು ತುಂಬಾ ಬೇಗ ಸಂತಾನಭಾಗ್ಯ ಆಗುವುದು ಮತ್ತು ಕಂಕಣ ಭಾಗ್ಯ ಕೂಡಿ ಬರುವುದು ಅಂತನೇ ಹೇಳಬಹುದು ಹಾಗೆ ಆಯಸ್ಸು ವೃದ್ಧಿಯಾಗುತ್ತ ಅನ್ನದಾನ ಲಭಿಸುತ್ತೆ ಅಂತಾನೆ ಹೇಳಬಹುದು ಯಾವ ಮಂತ್ರ ಅಂತ ನೋಡೋಣ ಬನ್ನಿ.

ಮಂತ್ರ ಹೀಗಿದೆ ಅಶ್ವತ್ಥ ವೃಕ್ಷ ಒಂದನೇ ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣು ರೂಪಿಣಿ ಅಗ್ರತಃ ಶಿವರೂಪಾಯ ವೃಕ್ಷರಾಜಯ ತೆ ನಮಃ ಈ ಮಂತ್ರದ ಅರ್ಥವೇನೆಂದರೆ ಮೂಲತೋ ಬ್ರಹ್ಮರೂಪಾಯ ಎಂದರೆ ಅಶ್ವತ್ ಪಕ್ಷದ ಮೂಲ ಮರದ ಬುಡ ಏನಿದೆ ಬ್ರಹ್ಮನ ರೂಪವಾಗಿ ಹಾಗೂ ಮಧ್ಯತೋ ವಿಷ್ಣು ರೂಪಿಣಿ ಎಂದರೆ ಮಧ್ಯದಲ್ಲಿ ವಿಷ್ಣುವಿನ ರೂಪವಾಗಿ ಅಗ್ರತಃ ಶಿವರೂಪಾಯ ಎಂದರೆ ಗಿಡದ ಮೇಲೆ ಅಗ್ರಸ್ಥಾನ ಅಂದರೆ ಮೇಲೆ ಶಿವನ ಇರುವಂತಹ ವೃಕ್ಷ ರಾಜನಿಗೆ ಅಂದರೆ ಮರಗಳಲ್ಲಿ ರಾಜನ್ ಆಗಿರುವಂತಹ ಅಶ್ವತ್ಥವೃಕ್ಷ ನನ್ನದೊಂದು ನಮಸ್ಕಾರ ಅಂತ ಹೇಳುವುದೇ ಈ ಮಂತ್ರದ ಅರ್ಥವಾಗಿದೆ.
ಇನ್ನು ಈ ಮಂತ್ರವನ್ನು ನೀವು ದಿನನಿತ್ಯ ಕೂಡ ಅಶ್ವಥ್ ವ್ರುಕ್ಷವನ್ನು ಪ್ರದಕ್ಷಿಣೆ ಹಾಕುವಾಗ ಹೇಳಿಕೊಳ್ಳಬಹುದು ಧನುರ್ಮಾಸದಲ್ಲಿ ಎಷ್ಟು ದಿನ ನೀವು ವೃತ ಮಾಡುತ್ತಿರೋ ಅಷ್ಟು ದಿನಾನು ಈ ಮಂತ್ರವನ್ನು ಹೇಳಬಹುದು ತುಂಬಾನೆ ಒಳ್ಳೆಯದು ಪ್ರದಕ್ಷಿಣೆ ಹಾಕುವಾಗ ಏಳು ಬಾರಿ ಪ್ರದಕ್ಷಿಣೆಯನ್ನು ಹಾಕಬೇಕು.
ಯಾವುದೇ ಕಾರಣಕ್ಕೂ ವ್ರುಕ್ಷವನ್ನು ಮುಟ್ಟಿ ನಮಸ್ಕಾರ ಮಾಡಿಕೊಳ್ಳಬೇಡಿ ಶನಿವಾರದ ದಿನ ನೀವು ಮುಟ್ಟಿ ನಮಸ್ಕಾರ ಮಾಡಿಕೊಳ್ಳುವುದು ನಿಷಿದ್ಧ ಈ ಒಂದು ಮಂತ್ರವನ್ನು ಪ್ರದಕ್ಷಿಣೆ ಹಾಕುವಾಗ ಹೇಳಿಕೊಂಡು ಮಾಡಿದರೆ ತುಂಬಾನೇ ಒಳ್ಳೆದಾಗುತ್ತದೆ ನೀವು ಏನಾದರೂ ಅಂದುಕೊಂಡಿದ್ದರೆ ಅದು ನೆರವೇರುತ್ತದೆ.
