ಅಸಾಮಾನ್ಯ ಶಕ್ತಿ ಹೊಂದಿದೆ ಮಹಾ ಮೃತ್ಯುಂಜಯ ಮಂತ್ರ ಲಾಭಗಳೇನು ಗೊತ್ತ

Recent Posts

ಅಸಾಮಾನ್ಯ ಶಕ್ತಿ ಹೊಂದಿದೆ ಮಹಾ ಮೃತ್ಯುಂಜಯ ಮಂತ್ರ ಲಾಭಗಳೇನು ಗೊತ್ತ

ಮಹಾ ಮೃತ್ಯುಂಜಯ ಮಂತ್ರ ಕ್ಕಿರುವ ಶಕ್ತಿ ನಿಜಕ್ಕೂ ಅಗಾಧವಾದದ್ದು ಆಗಿದೆ. ಈ ಮಂತ್ರಕ್ಕೆ ಇರುವ ಶಕ್ತಿಗೆ ಸ್ವತಹ ಯಮ ಧರ್ಮ ರಾಯನೆ ಕ್ಷಣಕಾಲ ಭಯಬೀತ ನಾಗಿದ್ದ ಈ ಬ್ರಹ್ಮ ವಿಧಾನಗಳಲ್ಲಿ ಉಲ್ಲೇಖವಾಗಿದೆ. ಕಾರಣ ಈ ಮಂತ್ರದಿಂದ ಪರಶಿವನು ಪ್ರಸನ್ನ ನಾಗಿದ್ದಾನೆ ಎಂದು ಹೇಳಲಾಗುತ್ತದೆ. ಹೀಗಾಗಿಯೇ ಶಿವನನ್ನೇ ಪ್ರಸನ್ನ ಗೊಳಿಸುವಂತೆ ಮಾಡಿರುವ ಮಂತ್ರಕ್ಕೆ ಸಾವು ಕೂಡ ಸಹಜವಾಗಿಯೇ ಭಯ ಗೊಳ್ಳುತ್ತದೆ ಎಂದು ಗ್ರಂಥಗಳಲ್ಲಿ ತಿಳಿಸಲಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮಹಾಮೃತ್ಯುಂಜಯ ಮಂತ್ರದ ರಚನೆಗೊಂಡ ಕೃತಿ ಒಂದು ಸ್ವಾರಸ್ಯಕರ ಸಂದರ್ಭದಲ್ಲಿ ಯಮರಾಜನ ಈ ಶಕ್ತಿಶಾಲಿ ಮಂತ್ರದ ಶಕ್ತಿಯನ್ನು ನಿರ್ಲಕ್ಷ ಮಾಡಿ ಪ್ರಾಣ ಹರಣ ಮಾಡಲು ತನ್ನ ಮೃತ್ಯು ಪಾಶವನ್ನು ಪ್ರಯೋಜಿಸಿದ ನಂತೆ. ನಂತರ ಸ್ವತಹ ಶಿವನು ಪ್ರತ್ಯಕ್ಷನಾಗಿ ಯಮಧರ್ಮರಾಯನಿಗೆ ಇನ್ನಿಲ್ಲದಂತೆ ಪಜೀತಿಗೆ ಎದುರು ಮಾಡಿದ್ದನಂತೆ. ಹೀಗಾಗಿ ಅಂದಿನಿಂದ ಇಂದಿನವರೆಗೂ ಮಹಾಮೃತ್ಯುಂಜಯ ಮಂತ್ರ ಭಟನೆಯ ಹತ್ತಿರವೂ ಯಮಧರ್ಮರಾಯ ಸುಳಿಯುವುದಿಲ್ಲ ಎಂದು ಹೇಳಲಾಗುತ್ತದೆ.

ಹಾಗಾದರೆ ಬನ್ನಿ ಮಹಾಮೃತ್ಯುಂಜಯ ಮಂತ್ರದ ರಚನೆ ಆಗಿದ್ದು ಹೇಗೆ. ಯಾಕೆ ಸ್ವತಹ ಯಮಧರ್ಮರಾಯನು ಈ ಮಂತ್ರಕ್ಕೆ ಎದುರು ತ್ತಾನೆ ಅನ್ನುವುದನ್ನು ಈ ಮಾಹಿತಿಯಲ್ಲಿ ನೋಡೋಣ. ಮಹಾಮೃತ್ಯುಂಜಯ ಮಂತ್ರದ ರಚನೆಯ ಕಥೆ ಶುರುವಾಗುವುದು ಹೀಗೆ. ಪರಮಶಿವನ ಪರಮ ಭಕ್ತನಾಗಿದ್ದ ಮುಖಂಡರು ಸಿಗಳ ಭಾಗ್ಯದಲ್ಲಿ ಸಂವಿಧಾನ ಇರಲಿಲ್ಲ. ಇದು ವಿಧಿಲಿಖಿತ ವಾಗಿತ್ತು. ಆದರೆ ಮುಖಂಡರುಗಳಿಗೆ ಸಂತಾನ ಪಡೆಯಲು ನಿತ್ಯ ಹಂಬಲಿಸುತ್ತಿದ್ದರು.

ಈ ವೇಳೆ ಅವರು ಶಿವನ ಬಗ್ಗೆ ಯೋಚಿಸುತ್ತಾ ಇಡೀ ಸೃಷ್ಟಿಯ ಮೂಲವಾದ ಶಿವನನ್ನು ಆರಾಧಿಸಿ ದ್ದೆ ಆದರೆ ಅವರು ನನ್ನ ವಿಧಿಲಿಕಿತ ವನ್ನೇ ಬದಲಿಸಿ ನನಗೆ ಸಂತಾನಭಾಗ್ಯ ಕಲ್ಪಿಸಬಹುದು ಅಂತ ಯೋಚಿಸುತ್ತಾರೆ. ಅಲ್ಲದೆ ಹೇಗಾದರೂ ಸರಿ ಶಿವನನ್ನು ಪ್ರಸನ್ನಗೊಳಿಸಲು ಬೇಕು ಎಂದು ಶಿವನ ಆರಾಧನೆಯಲ್ಲಿ ಹೀನರಾಗಿ ತಪಸ್ಸು ಕೈಗೊಳ್ಳುತ್ತಾರೆ. ಮುಖಂಡರು ಸಿಗಳ ಘೋರ ತಪಸ್ಸಿಗೆ ಪ್ರಸನ್ನನಾದ ಶಿವನು ಋಷಿಗಳಿಗೆ ದರ್ಶನವನ್ನು ನೀಡುತ್ತಾನೆ. ಅಲ್ಲದೆ ಈ ವೇಳೆ ಋಷಿಗಳಿಗೆ ಪುತ್ರಪ್ರಾಪ್ತಿ ವರವನ್ನು ನೀಡುತ್ತಾರೆ.

ಶಿವನಿಂದ ವರವನ್ನು ಪಡೆದ ಋಷಿಗಳು ಸಂತೋಷಗೊಳ್ಳುತ್ತಾರೆ. ಅವರನ್ನು ಪ್ರಸನ್ನ ರಾಗದಂತೆ ಶಿವನು ಇನ್ನೊಂದು ವಿಚಾರವನ್ನು ತಿಳಿಸುತ್ತಾರೆ. ಅಂದರೆ ಋಷಿಗಳಿಗೆ ಜನಿಸುವ ಪುತ್ರನು ಅಲ್ಪಾಯುಷ್ಯ ವಾಗಿ ಇರುತ್ತಾನೆ ಎಂದು ಹೇಳುತ್ತಾರೆ. ಅಲ್ಲದೆ ಕೇವಲ ಅವನು 12 ವರ್ಷ ಮಾತ್ರ ಬದುಕಿರುತ್ತದೆ. ಎಂದು. ಅಂದರೆ ಋಷಿಗಳಿಗೆ ಜನಿಸುವ ಪುತ್ರನು ಅಲ್ಪ ಆಯುಷ್ಯವನ್ನು ಹೊಂದಿದ್ದು ಕೇವಲ ಹನ್ನೆರಡು ವರ್ಷಗಳು ಮಾತ್ರ ಬದುಕಿರುತ್ತಾನೆ ಎಂದು ಹೇಳಲಾಗುತ್ತದೆ. ಇದನ್ನು ಕೇಳಿದ ಋಷಿಗಳಿಗೆ ಅತೀವ ದುಃಖವಾಗುತ್ತದೆ. ಇದಾದನಂತರ ಮುಖಂಡರು ಶಿ ಗಳಿಗೆ ಪುತ್ರ ಪ್ರಾಪ್ತಿಯಾಗುತ್ತದೆ. ಆ ಪು ತ್ರ ಹೆಸರು ಮಾರ್ಕಂಡಯ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *