ಊಟ ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬಾರದು ದಟ್ಟದರಿದ್ರ ಆವರಿಸುತ್ತದೆ

Recent Posts

ಊಟ ಮಾಡುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬಾರದು ದಟ್ಟದರಿದ್ರ ಆವರಿಸುತ್ತದೆ

ಸ್ನೇಹಿತರೆ ಊಟ ಅನ್ನೋದು ಯಾರಿಗೆ ಸಲ್ಲದ್ದು ಹೇಳಿ ತಿಂಡಿ ಆಗಲೇ ಊಟ ಆಗಲಿ ಅಥವಾ ಹಣ್ಣುಹಂಪಲ ಆಗಲಿ ಉಸಿರು ಇರುವವರೆಗೂ ಬದುಕಬೇಕು ಎಂದರೆ ಏನನ್ನಾದರೂ ತಿನ್ನಲೇಬೇಕು ಮನುಷ್ಯ ನಿಗಂತು ಊಟ ಎನ್ನುವುದು ಜೀವನದಲ್ಲಿ ಒಂದು ಭಾಗ ಅನ್ನ ತೋ ಪ್ರಾಣ ಪ್ರಾಣ ತೋ ಪರಾಕ್ರಮ ಎಂದು ಹೇಳಿರುವುದು ಇದೇ ಕಾರಣಕ್ಕೆ ಪ್ರತಿಯೊಬ್ಬರಿಗೂ ಊಟ ಎನ್ನುವುದು ಬೇಕೇಬೇಕು ಆದರೆ ಊಟವನ್ನು ಊಟ ಮಾಡುವುದಕ್ಕೆ ಕೆಲವೊಂದಷ್ಟು ನೀತಿ ನಿಯಮಗಳು ಇದೆ ಊಟ ಮಾಡುವಾಗ ಕೆಲವೊಂದಷ್ಟು ಸಂಪ್ರದಾಯಗಳನ್ನು ಪಾಲಿಸಲೇಬೇಕು ಆಗಮಾತ್ರ ನಮ್ಮ ದೇಹಕ್ಕೆ ಸೇರುತ್ತದೆ ಊಟಕ್ಕೆ ಇರುವ ನಿಯಮಗಳೇನು ಊಟದಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ನೋಡೋಣ ಬನ್ನಿ

ಹಿಂದೂ ಧರ್ಮ ಗ್ರಂಥ ಎನ್ನುವುದು ಭವ್ಯ ಬಂಡಾರ ವಿದ್ದಂತೆ ನಾವು ನೀವು ದಿನನಿತ್ಯ ಸೇವಿಸುವ ಆಹಾರದ ಬಗ್ಗೆ ಅದರದ್ದೇ ಆದ ಉಲ್ಲೇಖಗಳಿವೆ ಯಾವ ಸಮಯಕ್ಕೆ ಯಾವ ಆಹಾರಗಳನ್ನು ಸೇವಿಸಬೇಕು ಯಾವ ದಿಕ್ಕಿನಲ್ಲಿ ಕುಳಿತು ಸೇವಿಸಬೇಕು ಅನ್ನೋದನ್ನು ತಿಳಿಸಿಕೊಟ್ಟಿವೆ ನಮ್ಮ ಪೌರಾಣಿಕ ಗ್ರಂಥಗಳು

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ನೀವು ಕೆಳಗೆ ಕೂತು ಊಟ ಮಾಡುವಾಗ ನಿಮ್ಮ ತಟ್ಟೆಯನ್ನು ನೆಲದ ಮೇಲೆ ಇಡಬಾರದು ಯಾವುದಾದರೂ ಚಾಪೆ ಮಣೆ ಚೌಕಿ ಮರದ ಹಲಗೆ ಮೇಲೆ ಇಟ್ಟು ಊಟ ಮಾಡಬೇಕು ಹಿಂದೆಲ್ಲ ಈ ರೀತಿ ಊಟದ ಪದ್ದತಿ ಇತ್ತು ಗಮನಿಸಿರಬಹುದು ಇನ್ನೂ ಯಾವುದೇ ಕಾರಣಕ್ಕೂ ಒಬ್ಬ ವ್ಯಕ್ತಿ ಒಂದೇ ಕೈಯಲ್ಲಿ ತಟ್ಟೆಯನ್ನು ಹಿಡಿದು ಊಟವನ್ನು ಮಾಡಬಾರದು ದಟ್ಟ ದರಿದ್ರ ವನ್ನ ತರುತ್ತದೆ ತಿನ್ನೋಕೆ ಕೈಯಲ್ಲಿ ಹಿಡಿದು ಊಟ ಮಾಡುವ ಆಹಾರವು ಪ್ರೇತಾತ್ಮಗಳ ಪಾಲಾಗುತ್ತದೆ ಎಂಬ ನಂಬಿಕೆಯಿದೆ

ನೀವು ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಿಮಗೆ ತಿಳಿಯದ ಹಾಗೆ ನಿಮಗೆ ಉಪಯೋಗವಾಗುತ್ತದೆ ಚಕ್ಕಳಮಕ್ಕಳ ಒಂದು ಆಸನವಾಗಿದೆ ಸುಖಾಸನ ವಾಗಿರುತ್ತದೆ ಇದರಿಂದ ನಿಮ್ಮ ಜೀರ್ಣಕ್ರಿಯೆಯೂ ಉತ್ತಮವಾಗಿರುತ್ತದೆ ಇದರಿಂದ ಆಮ್ಲಜನಕ ದೊರಕುತ್ತದೆ ಜೀರ್ಣಕ್ರಿಯೆಯೂ ಉತ್ತಮವಾಗಿ ನಡೆಯುತ್ತದೆ ನೀವು ಕೆಳಗೆ ಕುಳಿತು ಊಟ ಮಾಡಿದಾಗ ಮೆದುಳು ತನ್ನಷ್ಟಕ್ಕೆ ತಾನೇ ಶಾಂತಿಯಾಗುತ್ತದೆ ಆಹಾರವನ್ನು ತಿಂದಾದ ನಂತರ ತಿಂದ ತಟ್ಟೆಯಲ್ಲಿ ಕೈಯನ್ನು ತೊಳೆಯಬಾರದು ಇದು ನೀವು ಲಕ್ಷ್ಮೀದೇವಿಗೆ ಮಾಡುವ ಅವಮಾನ ವಂತೆ ನಿನ್ನ ತಟ್ಟೆಯಲ್ಲಿ ಕೂತಲ್ಲೇ ಕೈ ತೊಳೆಯುವುದನ್ನು ನಿಷೇಧ ಹೀಗಾಗಿ ತಿಳಿದವರು ಊಟ ತಿಂದ ನಂತರ ಎದ್ದು ಹೋಗಿ ಆಚೆ ಕೈತೊಳೆಯುವಂತದ್ದು ಇನ್ನು ತಟ್ಟೆಯಲ್ಲಿ ಅರ್ಧಂಬರ್ಧ ಅನ್ನವನ್ನು ಬಿಡಬಾರದು ಅನ್ನವನ್ನು ಪರಬ್ರಹ್ಮ ಎಂದು ಹೇಳಲಾಗುತ್ತದೆ ಅನ್ನವನ್ನು ಹಾಳುಮಾಡುವುದು ಗೋರದಿ ಗೊರ ಶಾಪ ಇನ್ನೂ ಕೆಲವೊಬ್ಬರು ತಟ್ಟೆಯಲ್ಲ ಒಂದಗಳು ಬಿಡದಂತೆ ತಟ್ಟೆಯನ್ನು ನೆಕ್ಕಿ ಊಟವನ್ನು ಮಾಡುತ್ತಾರೆ ಈ ರೀತಿ ಕೂಡ ಊಟ ಮಾಡುವುದನ್ನು ಬಿಡಬೇಕು ನಾವು ಊಟ ಮಾಡಿದ ನಂತರ ತಟ್ಟೆಯಲ್ಲಿ ಒಂದೆರಡು ಅಗಳ ಬಿಡಬೇಕು

ಈ ರೀತಿ ಮಾಡಿದರೆ ನಿಮಗೆ ಬೇಗ ಹೊಟ್ಟೆ ತುಂಬ ಅನುಭವವು ಸಹ ಆಗುತ್ತದೆ ಇದರಿಂದ ನಿಮಗೆ ಬೊಜ್ಜು ಬರುವುದಿಲ್ಲ ಸ್ಥಿರ ಪ್ರಜ್ಞೆಯನ್ನು ಒದಗಿಸುತ್ತದೆ ಕೆಳಗೆ ಕೂತು ಊಟ ಮಾಡುವಾಗ ಮನಸ್ಸು ಪ್ರಶಾಂತತೆಯನ್ನು ಕಾಪಾಡಿಕೊಳ್ಳುತ್ತದೆ ಮುತ್ತು ನೀವು ನೆಲದ ಮೇಲೆ ಕುಳಿತು ಊಟ ಮಾಡುವಾಗ ನಿಮ್ಮ ಕುಟುಂಬದವರ ಜೊತೆ ಸಮಯ ಕಳೆಯಲು ನೆರವಾಗುತ್ತದ

ಮತ್ತು ಕೆಳಗೆ ಕೂತು ಊಟ ಮಾಡುವುದರಿಂದ ರಕ್ತಪರಿಚಲನೆ ಹೆಚ್ಚಾಗುತ್ತದೆ ನೆಲದ ಮೇಲೆ ಕುಳಿತು ಊಟ ಮಾಡುವಾಗ ನಮ್ಮ ಬೆನ್ನುಮೂಳೆಗೆ ಸಹ ವ್ಯಾಯಾಮವಾಗುತ್ತದೆ ಇದರಿಂದ ಬೆನ್ನುಮೂಳೆಯು ಉದ್ದವಾಗಲು ಸಹಾಯವಾಗುತ್ತದೆ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದರಿಂದ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ ಮಲಗಿದ್ದಾಗ ಕೆಟ್ಟ ಕನಸುಗಳು ಸಹ ಬೀಳುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *