ಅಷ್ಟವಿನಾಯಕ ಮಂದಿರದ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಷಯಗಳು

ಅಷ್ಟವಿನಾಯಕ ಮಂದಿರದ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಷಯಗಳು

ನಮಸ್ಕಾರ ಸ್ನೇಹಿತರೇ ಈ ದೇವಾಲಯದಲ್ಲಿ ಸರಿಸುಮಾರು 130 ವರ್ಷಗಳಿಂದ ಅಖಂಡ ತೈಲ ದೀಪವೊಂದು ಉರಿಯುತ್ತಿದೆ ಆ ದೀಪದ ದರ್ಶನದಿಂದ ಸಕಲ ಪಾಪಗಳೂ ನಶಿಸಿಹೋಗಿ ಸರ್ವಸಿದ್ಧತೆಗಳು ಉಂಟಾಗುತ್ತವೆ. ಮುಕ್ತಿದಾಯಕವಾದ ಹಸ್ತ ವಿನಾಯಕನ ದರ್ಶನ ಅತಿ ಪವಿತ್ರವಾದದ್ದು.ಅಷ್ಟ ವಿನಾಯಕ ಕ್ಷೇತ್ರಗಳಲ್ಲಿ ಮುಖ್ಯವಾಗಿ ಸ್ಥಳ ಪುರಾಣ ಆದಿಪುರಾಣ ವಿಗ್ರಹರೂಪದಲ್ಲಿ ಇಂದಿಗೂ ಪ್ರಾಶಸ್ತ್ಯವನ್ನು ಹೊಂದಿದೆ ಇವೆಲ್ಲವೂ ಸ್ವಯಂಭೂಗಳು ಆಗಿರುವುದೇ ವೈಶಿಷ್ಟವಾಗಿದೆ

ಆದ್ದರಿಂದಲೇ ಬಹಳಷ್ಟು ಜನ ಒಂದೇ ಯಾತ್ರೆಯಲ್ಲಿ ಈ ಅಷ್ಟ ವಿನಾಯಕ
ಕ್ಷೇತ್ರಗಳನ್ನು ಸಂದರ್ಶಿಸಿ ಮುಕ್ತಿ ಹಾಗೂ ಸಿದ್ಧಿ ಬುದ್ಧಿಯನ್ನ ಹೊಂದುತ್ತಾರೆ ಪಂಚರಾಮಗಳು ದ್ವಾದಶ ಜ್ಯೋತಿರ್ಲಿಂಗಗಳು ಅಷ್ಟದಶ ಶಕ್ತಿಪೀಠಗಳು ಇರುವಂತೆಯೇ ಅಷ್ಟವಿನಾಯಕ ಕ್ಷೇತ್ರಗಳು ಕೂಡ ಇದೆ ಅದೇ ಮಯೂರ ಗಣಪತಿ ಕ್ಷೇತ್ರ ಬಲ್ಲಾಳೇಶ್ವರ ಕ್ಷೇತ್ರ ಚಿಂತಾಮಣಿ ಗಣಪತಿ ಕ್ಷೇತ್ರ ವಿಘ್ನ ಹಾರ ಕ್ಷೇತ್ರ ಸಿದ್ಧಿವಿನಾಯಕನ ಕ್ಷೇತ್ರ ವರದಿ ವಿನಾಯಕನ ಕ್ಷೇತ್ರ ಗಿರಿಜಾತ್ಮಜ ವಿನಾಯಕನ ಕ್ಷೇತ್ರ


ಈ ಅಖಂಡ ದೀಪ ಕ್ಷೇತ್ರ ಇರುವುದು ಮಹಾರಾಷ್ಟ್ರದಲ್ಲಿ.ಪುಣೆಗೆ ಸರಿಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಬಂದಿರುವ ಮಹಾಡ್ ಕ್ಷೇತ್ರದಲ್ಲಿ ಸ್ವಾಮಿ ಗಣಪತಿಯು ಭರಾಟೆ ಎಸ್ಪಿ ನಾಯಕನಾಗಿ ಆದ್ದರಿಂದ ಮೂರ್ತಿಯನ್ನ ಕೈಗೊಳ್ಳುತ್ತಿದ್ದಾನೆ. ಪೂರ್ವದಲ್ಲಿ ಈ ಪ್ರಾಂತವನ್ನು ಪಾಲಿಸಿರುವ ರುಕ್ಮಾಂಗದ ಮಹಾರಾಜ ಈ ಆಲಯವನ್ನು ನಿರ್ಮಿಸಿದ್ದಾನೆ.ಈ ರುಕ್ಮಾಂಗದ ರಾಜ ಪರಿಪಾಲನೆ ಮಾಡುವಾಗ ಗ್ರಾಮದಲ್ಲಿ ವಾಚಕ್ನವಿ ಎನ್ನುವ ಖುಷಿ ಇರುತ್ತಿದ್ದನಂತೆ ಆತನ ಪತ್ನಿಯ ಹೆಸರು ಮುಕುಂದ 1ದಿನ ರಾಜನಾದ ರುಕ್ಮಾಂಗದನು ವಾಚಕ್ನವಿ ಋಷಿಯ ದರ್ಶನ ವಾಗಿ ಹೋಗುತ್ತಾನೆ ಅಲ್ಲಿ ಋಷಿಪತ್ನಿಯಾದ ಮುಕುಂದ ರಾಜನನ್ನು ನೋಡಿ ಮೋಹಿತಳಾಗುತ್ತಾಳೆ ವಿಷಯ ತಿಳಿದ ರಾಜ ಋಷಿ ಪತ್ನಿಯನ್ನ ಗೌರವದಿಂದ ತಿರಸ್ಕರಿಸಿ ಮರಳಿ ತನ್ನ ರಾಜ್ಯಕ್ಕೆ ಹೋಗುತ್ತಾನೆ. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಇಂದ್ರ ರಾಜ ರುಕ್ಮಾಂಗದ ವೇಷದಲ್ಲಿ ಬಂದು ಮುಕ್ಕುಂದಿಯನ್ನು ಮೋಹಿಸುತ್ತಾನೆ.

ಹೀಗೆ ಇಂದ್ರ ಮತ್ತು ಮುಕುಂದರ ಸಂತಾನವಾಗಿ ವೃಕ್ಷ ಮತ ಎನ್ನುವ ಪುತ್ರ ಜನಿಸುತ್ತಾನೆ.ವೃಕ್ಷ ಮತ ಎನ್ನುವ ಪುತ್ರ ಬೆಳೆದು ದೊಡ್ಡವನಾದ ಮೇಲೆ ತನ್ನ ಜನ್ಮರಹಸ್ಯವನ್ನು ತಿಳಿದುಕೊಂಡು ಎಲ್ಲರ ಪಾಪಗಳು ತೊಲಗಿ ಹೋಗಲು ಗಣಪತಿಯನ್ನು ವಿಘ್ನ ವಿನಾಯಕನನ್ನು ಪ್ರಾರ್ಥಿಸುತ್ತಾನೆ.ಇನ್ನೂ ಆ ಬಾಲಕನ ಭಕ್ತಿಗೆ ಮೆಚ್ಚಿ ಅಲ್ಲಿ ಸ್ವಯಂಭೂವಾಗಿ ವರದ ನಾಯಕನು ನೆಲೆಸಿದ್ದಾನೆ. ಈ ಗುಡಿಯಲ್ಲಿ ದೀಪ ಹದಿನೆಂಟು ನೂರ ತೊಂಬತ್ತು ಎರಡರಿಂದ ಅಖಂಡವಾಗಿ ಬೆಳಗುತ್ತಲೇ ಇದೆ ಈ ಅಖಂಡ ದೀಪದ ದರ್ಶನ ಮಾಡಿದವರಿಗೆ ಸಿದ್ಧಿ ಬುದ್ಧಿ ಸನ್ಮಂಗಲಗಳೂ ಉಂಟಾಗುವುದೆಂದು ಮುಕ್ತಿಕೊಡು ಪ್ರಸಾದಿಸುವನು ಆ ವಿಘ್ನ ವಿನಾಯಕ

Leave A Reply

Your email address will not be published.