ಧನು ರಾಶಿ ಮಾಸಿಕ ರಾಶಿ ಭವಿಷ್ಯ! ಜುಲೈ – 2022 ಉದ್ಯೋಗ, ವ್ಯಾಪಾರ, ಪ್ರೇಮ, ವಿವಾಹ, ಪರಿವಾರ, ಹಣಕಾಸು, ಆರೋಗ್ಯ

ಧನು ರಾಶಿ ಮಾಸಿಕ ರಾಶಿ ಭವಿಷ್ಯ!
ಜುಲೈ – 2022
ಉದ್ಯೋಗ, ವ್ಯಾಪಾರ, ಪ್ರೇಮ, ವಿವಾಹ, ಪರಿವಾರ, ಹಣಕಾಸು, ಆರೋಗ್ಯ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ವರ್ಷ 2022ರ ಜುಲೈ ತಿಂಗಳಿನ ಧನು ರಾಶಿಯವರ ಫಲಗಳನ್ನು ತಿಳಿದುಕೊಳ್ಳಲಿದ್ದು ಜುಲೈ ತಿಂಗಳು ಧನು ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತಾಗಲಿದೆ ಯಾವೆಲ್ಲ ಫಲಗಳು ಧನು ರಾಶಿಯ ಜಾತಕದವರಿಗೆ ಲಭಿಸಲಿದೆ ಜೊತೆಗೆ ಇಲ್ಲಿ ಯಾವ ವಿಷಯಗಳಿಗಾಗಿ ಧನುರಾಶಿಯ ಜಾತಕದವರು ವಿಶೇಷ ಎಚ್ಚರಿಕೆಗಳನ್ನು ಹೊಂದಿರಬೇಕು, ಎಲ್ಲವನ್ನು ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ.

ಸ್ನೇಹಿತರೆ ಜುಲೈ ತಿಂಗಳು ಒಂದಿಷ್ಟು ಮಿಶ್ರ ಫಲಗಳಿಂದ ಕೂಡಿರಬಹುದಾಗಿದೆ ಆದಾಗ್ಯೂ ಇಲ್ಲಿ ಕೆಲವು ಗ್ರಹಗಳ ಗೋಚಾರ ಖಂಡಿತ ನಿಮಗೆ ವಿಶೇಷ ಫಲಗಳನ್ನು ಕರುಣಿಸಿದರೆ ಅದೇ ಕೆಲವು ಗ್ರಹಗಳ ಗೋಚರ ನಿಮ್ಮ ಪಾಲಿಗೆ ಒಂದಿಷ್ಟು ಎಚ್ಚರಿಕೆಗಳನ್ನು ತಂದೊಡ್ಡಬಹುದು ಹಾಗಾದರೆ ಬನ್ನಿ ಇಲ್ಲಿ ನಾವು ಈಗ ಮೊದಲಿಗೆ ಧನು ರಾಶಿಯ ಜಾತಕದವರ ಕಾರ್ಯಕ್ಷೇತ್ರದ ಕುರಿತಾಗಿ ತಿಳಿದುಕೊಳ್ಳೋಣ ಕೆರಿಯರ್ ನ ದೃಷ್ಟಿಕೋನದಿಂದ ಜುಲೈ ತಿಂಗಳು ಧನುರಾಶಿಯ ಜಾತಕದ ಅವರ ಪಾಲಿಗೆ ಬಹುತೇಕ ಉತ್ತಮವಾಗಿ ಸಾಬೀತಾಗಲಿದೆ ಇಲ್ಲಿ ನಿಮ್ಮ ದಶಮ ಭಾವದ ಸ್ವಾಮಿ ಗ್ರಹನಾಗಿರುವ ಬುಧದೇವನು ನಿಮ್ಮ ಸಪ್ತಮ ಭಾವದಲ್ಲಿ ಸೂರ್ಯದೇವನೊಂದಿಗೆ ಮಿತಿಯನ್ನು ಹೊಂದಿರಲಿದ್ದಾನೆ ಇದರಿಂದಾಗಿ ಇಲ್ಲಿ ನಿಮ್ಮ ಸಪ್ತಮ ಭಾವದಲ್ಲಿ ರಾಜಯೋಗ ನಿರ್ಮಾಣಗೊಳ್ಳಲಿದೆ

ಹೀಗಾಗಿ ಇಲ್ಲಿ ಜುಲೈ ತಿಂಗಳಿನ ವಾರದಲ್ಲಿ ಇಲ್ಲಿ ವಿಶೇಷವಾಗಿ ನೌಕರಸ್ಥ ಜಾತಕದವರ ಪಾಲಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ ಆದಾಯದ ಮೂಲಗಳಲ್ಲಿಯೂ ಕಂಡಿತ ವೃದ್ಧಿ ಕಂಡುಬರಲಿದೆ ಇಲ್ಲಿ ನಿಮ್ಮ ದಶಮಭಾವದಲ್ಲಿ ಬುಧದೇವನು ಸೂರ್ಯ ದೇವನೊಂದಿಗೆ ಯುತಿ ಹೊಂದಿರುವುದರಿಂದಾಗಿ ಸರ್ಕಾರಿ ಕ್ಷೇತ್ರದಲ್ಲಿ ನೌಕರಿ ಮಾಡುವ ಜಾತಕದವರಿಗೆ ಭಾಗ್ಯದ ಪರಪೂರ ಸಹಕಾರ ಲಭಿಸಲಿದೆ ಹೀಗಾಗಿ ಇಲ್ಲಿ ಸರಕಾರಿ ನೌಕರರಿಗೆ ಉನ್ನತ ಫಲಗಳು ಕೂಡ ಲಭಿಸಲಿವೆ ಜೊತೆಗೆ ಇಲ್ಲಿ ಜುಲೈ ತಿಂಗಳಿನ ಉತ್ತರಾರ್ಧದಲ್ಲಿ ನಿಮ್ಮ ಸಪ್ತಮ ಭಾವದಲ್ಲಿ ಸೂರ್ಯದೇವನ ಗೋಚರವು ಕೂಡ ಉಂಟಾಗಲಿದೆ ಜೊತೆಗೆ ಇಲ್ಲಿ ಪ್ರಾರಂಭದಲ್ಲಿ ನಿಮ್ಮ ಸಪ್ತಮ ಭಾವದಲ್ಲಿ ಸ್ಥಿತನಾಗಿರುವ ಸೂರ್ಯದೇವನು ಅನಂತರದಲ್ಲಿ ನಿಮ್ಮ ಅಸ್ತಮಾ ಭಾವಕ್ಕೆ ಪರಿವರ್ತನೆ ಹೊಂದುವುದು ನಿಮ್ಮ ಕೆಲಸ ಕಾರ್ಯಗಳಲ್ಲಿ ಬದಲಾವಣೆಗಳನ್ನು ಸಹ ಕರುಣಿಸಲಿದ್ದಾನೆ ಜೊತೆಗೆ ಇಲ್ಲಿ ಸ್ಥಾನ ಪರಿವರ್ತನೆಯ ಪೂರ್ಣ ಯೋಗಗಳು ಕೂಡ ನಿರ್ಮಾಣಗೊಳ್ಳಲಿವೆ ಇದರಿಂದಾಗಿ ಇಲ್ಲಿ ನಿಮಗೆ ಲಾಭವಾಗುವುದರ ಜೊತೆಗೆ ಉನ್ನತಿ ಮತ್ತು ವೇತನ ವೃದ್ಧಿ ಅಂತಹ ಫಲಗಳು ಕೂಡ ಲಭಿಸಬಹುದಾಗಿದೆ

ಇಲ್ಲಿ ನೌಕರಿಯ ಸಂಬಂಧಿತ ಕಾರ್ಯಗಳು ಬಹು ದೀರ್ಘಕಾಲದಿಂದಲೂ ನೆನೆ ಬುದ್ಧಿಗೆ ಬಿದ್ದಿದ್ದರೆ ಅವುಗಳು ಕೂಡ ಈಗ ತೆರೆದುಕೊಳ್ಳಲಿವೆ ಈವರೆಗೂ ನಿಮ್ಮ ಕಾರ್ಯಸ್ಥಳದಲ್ಲಿ ಕಂಡು ಬರುತ್ತಿದ್ದ ಬಹುತೇಕ ಸಮಸ್ಯೆಗಳು ಕೂಡ ಅಂತ್ಯಗೊಳ್ಳಲಿವೆ ಇಲ್ಲಿ ನಿಮ್ಮ ಮೇಲಧಿಕಾರಿಗಳ ಸಂಬಂಧವು ಕೂಡ ಈಗ ಮಧುರವಾಗಿ ಸಾಬೀತಾಗಲಿದೆ ಜೊತೆಗೆ ಇಲ್ಲಿ ನಿಮ್ಮ ಸಹದ್ಯೋಗಿಗಳು ಕೂಡ ನಿಮ್ಮನ್ನು ಗೌರವ ಆದರಗಳಿಂದ ಕಾಣಲಿದ್ದಾರೆ ವಿದೇಶದೊಂದಿಗೆ ಬೆಸೆದುಕೊಂಡಿರುವ ವ್ಯಾಪಾರ ವಹಿವಾಟಿನಲ್ಲಿಯು ಹೆಚ್ಚು ಆದಾಯದ ಪ್ರಾಪ್ತಿ ಉಂಟಾಗಲಿದೆ ವಿಶೇಷವಾಗಿ ವಿದೇಶಕ್ಕೆ ಸಂಬಂಧಿಸಿದ ನೌಕರಿ ಮಾಡುವ ಜಾತಕದವರಿಗು ಸಫಲತೆ ಲಭಿಸುತ್ತದೆ ಇಲ್ಲಿ ವ್ಯಾಪಾರಿ ಜಾತಕದವರು ವಿಶೇಷ ಲಾಭವನ್ನು ಪಡೆದುಕೊಳ್ಳುವುದರ ಜೊತೆಗೆ ವ್ಯಾಪಾರದಲ್ಲಿ ಹೊಸ-ಹೊಸ ಯೋಜನೆಗಳನ್ನು ಸಹ ಪಡೆದುಕೊಳ್ಳಲಿದ್ದಾರೆ ಇಲ್ಲಿ ಕೆಲವು ವ್ಯಾಪಾರಿ ಜಾತಕದವರು ತಮ್ಮ ವ್ಯಾಪಾರ ವಿಸ್ತಾರ ಮಾಡುವುದರಲ್ಲಿಯೂ ಕೂಡ ಸಫಲತೆಯನ್ನು ಹೊಂದಲಿದ್ದಾರೆ ಇಲ್ಲಿ ನಿಮ್ಮ ವ್ಯಾಪಾರ ವಹಿವಾಟಿನ ಉನ್ನತಿಗಾಗಿ ನಿಮ್ಮವರ ಸಹಕಾರವೂ ಕೂಡ ಕಂಡಿತ ಲಭಿಸಲಿದೆ ನಿಮ್ಮವರ ಸಹಕಾರದಿಂದಾಗಿ ಇಲ್ಲಿ ನಿಮ್ಮನ್ನು ಬಾರಿಸುತಲಿದ್ದ ಬಹುತೇಕ ಸಮಸ್ಯೆಗಳು ಕೂಡ ಕಂಡಿತ ದೂರವಾಗಲಿದೆ.

ಇನ್ನು ಇದರ ನಂತರದಲ್ಲಿ ಜುಲೈ ತಿಂಗಳು ನಿಮ್ಮ ಆರ್ಥಿಕ ಜೀವನದ ದೃಷ್ಟಿಕೋನದಿಂದ ಹೇಗೆ ಸಾಬೀತಾಗಲಿದೆ ಎನ್ನುವುದನ್ನು ತಿಳಿಯುವುದಾದರೆ,
ಧನು ರಾಶಿಯ ಜಾತಕದವರ ಪಾಲಿಗೆ ಜುಲೈ ತಿಂಗಳು ಆರ್ಥಿಕವಾಗಿ ಸಮೃದ್ಧಿಯ ಸಮಯವಾಗಿರಲಿದೆ ಇಲ್ಲಿ ನಿಮ್ಮ ದ್ವಿತೀಯ ಭಾವದ ಸ್ವಾಮಿ ಗ್ರಹನಾಗಿರುವ ಶನಿದೇವನು ಈ ಅವಧಿಯಲ್ಲಿ ನಿಮ್ಮ ತೃತೀಯ ಭಾವದಲ್ಲಿ ವಿರಾಜ ಮಾನನಾಗಿರಲಿದ್ದಾನೆ ಹಾಗಾಗಿ ಇಲ್ಲಿ ನಿಮಗೆ ಒಂದಿಷ್ಟು ಆರ್ಥಿಕ ಸದೃಢತೆ ಲಭಿಸಲಿದೆ ಆದರೆ ಇಲ್ಲಿ ನೀವು ಕೂಡ ಒಂದಿಷ್ಟು ಹೆಚ್ಚಿನ ಪರಿಶ್ರಮ ಪಡಬೇಕಾದ ಅಗತ್ಯವಿದೆ ಹೀಗಾದಾಗ ಮಾತ್ರ ಶನಿದೇವರು ಧನಾಗಮನದ ಯೋಗವನ್ನು ನಿಮಗೆ ಕರುಣಿಸಲಿದ್ದಾನೆ

ಇಲ್ಲಿ ಜುಲೈ ತಿಂಗಳಿನ ಉತ್ತರಾರ್ಧದಲ್ಲಿ ಸೂರ್ಯದೇವನು ನಿಮ್ಮ ಅಷ್ಟಮ ಭಾವವನ್ನು ಪ್ರವೇಶ ಮಾಡಲಿದ್ದು ಹೀಗಾಗಿ ಇಲ್ಲಿ ನಿಮಗೆ ಗುಪ್ತ ಧನದ ಪ್ರಾಪ್ತಿಯಾಗಬಹುದಾಗಿದೆ ಅಲ್ಲದೆ ಇಲ್ಲಿ ಧನು ರಾಶಿಯ ಜಾತಕದವರಿಗೆ ಪಿತ್ರಾರ್ಜಿತ ಆಸ್ತಿಯಿಂದಾಗಿಯೂ ಒಂದಿಷ್ಟು ಲಾಭವನ್ನು ಪಡೆಯಬಹುದಾಗಿದೆ ವಿಶೇಷವಾಗಿ ಇಲ್ಲಿ ನಿಮಗೆ ಜಮೀನು ಆಸ್ತಿಗೆ ಸಂಬಂಧಿತ ಲಾಭ ಉಂಟಾಗಬಹುದಾಗಿದೆ ಇಲ್ಲಿ ನಿಮ್ಮ ವ್ಯಾಪಾರ ವಹಿವಾಟಿನಲ್ಲಿ ಸದೃಢತೆ ಕಂಡು ಬರಲಿದ್ದು ಇತರೆ ಬೇರೆ ಮೂಲಗಳಿಂದಲೂ ಧನಾಗಮನವಾಗಲಿದೆ ವಿಶೇಷವಾಗಿ ಇಲ್ಲಿ ವಿದೇಶಿ ವ್ಯಾಪಾರದಲ್ಲಿ ಅತಿರಿಕ್ತ ಲಾಭದ ಪ್ರಾಪ್ತಿ ಉಂಟಾಗಲಿದೆ ಇಲ್ಲಿ ಕೆಲವು ಜಾತಕದವರಿಗೆ ಹೊಸ ವ್ಯವಹಾರಗಳ ಮೂಲಕ ಆದಾಯದಲ್ಲಿ ವೃದ್ಧಿ ಕಂಡುಬರಲಿದೆ ಇಲ್ಲಿ ನಿಮ್ಮ ಆದಾಯದಲ್ಲಿ ವೃದ್ಧಿ ಉಂಟಾಗುವುದರಿಂದಾಗಿ ಸಹಜವಾಗಿ ಇಲ್ಲಿ ನೀವು ಹಣದ ಉಳಿತಾಯದ ಜೊತೆಗೆ ಹಣ ಹೂಡಿಕೆ ಮಾಡಲು ಕೂಡ ಸಾಧ್ಯವಾಗಲಿದೆ ಈ ದೀರ್ಘಕಾಲದ ಹೂಡಿಕೆಯಿಂದಾಗಿ ನಿಮಗೆ ವಿಶೇಷ ಲಾಭದ ಪ್ರಾಪ್ತಿಯು ಕೂಡ ಕಂಡುಬರಲಿದೆ ಇಲ್ಲಿ ಶೇರು ಮಾರುಕಟ್ಟೆಯಲ್ಲಿ ಮಾಡಲಾಗುವ ಹೂಡಿಕೆಗಳು ಕೂಡ ಲಾಭವನ್ನು ಕರುಣಿಸಬಹುದಾಗಿದೆ ಹೀಗಾಗಿ ಇಲ್ಲಿ ಶೇರು ಮಾರುಕಟ್ಟೆ ಏರಿಳಿತದಿಂದ ಕೂಡಿರಬಹುದಾಗಿದ್ದು ಹೂಡಿಕೆಗೂ ಮುನ್ನ ವಿಚಾರ ವಿಮರ್ಶೆ ಮಾಡಿಯೆ ಮುಂದುವರೆಯಬೇಕು ವಿಶೇಷವಾಗಿ ಕ್ಷೇತ್ರ ಪರಿಣಿತರ ಸಲಹೆ-ಸೂಚನೆ ಪಾಲಿಸುವುದು ಕೂಡ ಉತ್ತಮವಾಗಿರಲಿದೆ.

ಇನ್ನು ಇದರ ನಂತರದಲ್ಲಿ ಧನು ರಾಶಿಯ ಜಾತಕದವರ ಆರೋಗ್ಯದ ಕುರಿತಾಗಿ ತಿಳಿದುಕೊಳ್ಳುವುದಾದರೆ,
ಜುಲೈ ತಿಂಗಳು ಧನು ರಾಶಿಯ ಜಾತಕದವರ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಅಲ್ಲದ ಅಥವಾ ಕಡಿಮೆಯೂ ಅಲ್ಲದ ಅಂದರೆ ಮಿಶ್ರ ಫಲಗಳಿಂದ ಕೂಡಿರಬಹುದಾಗಿದೆ ಇಲ್ಲಿ ಜುಲೈ ತಿಂಗಳಿನ ಪ್ರಾರಂಭದಲ್ಲಿ ಶುಕ್ರ ದೇವನು ನಿಮ್ಮ ಸಸ್ಟಮ ಭಾವದಲ್ಲಿ ವಿರಾಜಮಾನನಾಗಿದ್ದು ಒಂದಿಷ್ಟು ಆರೋಗ್ಯದ ಸುಧಾರಣೆಯ ಕಾರ್ಯವನ್ನು ಮಾಡಬಹುದಾಗಿದೆ ನಿಮಗೆ ಯಾವುದಾದರೂ ಹಳೆಯ ರೋಗಗಳು ಇದ್ದರೆ ಆ ರೋಗದ ಸಮಾಧಾನ ನಿಮಗೆ ದೊರೆಯಬಹುದಾಗಿದೆ ನಿಮ್ಮ ಸಣ್ಣಪುಟ್ಟ ಸಮಸ್ಯೆಗಳು ಕೂಡ ದೂರವಾಗುವಂತೆ ಕಂಡುಬರಲಿವೆ ಅದಾಗಿಯೂ ಇಲ್ಲಿ ಮಧ್ಯ ಮಾಸದಲ್ಲಿ ನಿಮಗೆ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಭಾದಿಸಬಹುದಾಗಿದೆ ಹೀಗಾಗಿ ಈ ಅವಧಿಯಲ್ಲಿ ನಿಮಗೆ ಮಾನಸಿಕ ಒತ್ತಡ ಹೆಚ್ಚಾಗಬಹುದಾದ ಸಾಧ್ಯತೆ ಇರಲಿದೆ ಈ ಸಮಯದಲ್ಲಿ ನೀವು ಖಂಡಿತ ಎಚ್ಚರಿಕೆ ಹೊಂದಿರಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇಲ್ಲಿ ನಿಮ್ಮ ಕೆಲಸ ಕಾರ್ಯಗಳ ಒತ್ತಡ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಕಂಡು ಬರಬಹುದಾಗಿದೆ ಇಲ್ಲಿ ನಿಮ್ಮ ಸ್ವಭಾವದಲ್ಲಿ ಸಿಡಿಮಿಡಿ ಕಂಡುಬರುವುದು ಜೊತೆಗೆ ಕೆಲವರಿಗೆ ಕಾಯಿಲೆಗಳು ಕೂಡ ಬಾಧಿಸಬಹುದಾಗಿದೆ ಹೀಗಾಗಿ ಇಲ್ಲಿ ನೀವು ಕೆಲಸ ಕಾರ್ಯಗಳ ಸಮಯದಲ್ಲಿ ಒಂದಿಷ್ಟು ವಿರಾಮ ತೆಗೆದುಕೊಂಡು ಹೊರಗಡೆ ವಿಹರಿಸುವುದು ಅಥವಾ ಮನಸ್ಸಿಗೆ ಮುದ ನೀಡುವ ಇತರೆ ಕೆಲಸ ಕಾರ್ಯಗಳನ್ನು ಮಾಡುವುದನ್ನು ರೂಡಿಸಿಕೊಳ್ಳಬೇಕು ಜೊತೆಗೆ ಇಲ್ಲಿ ನಿಮ್ಮ ಆಹಾರ ಪಾನೀಯಗಳ ಕುರಿತಾಗಿಯೂ ವಿಶೇಷ ಜಾಗೃತೆಯನ್ನು ಹೊಂದಿರಬೇಕು ಇನ್ನು ಜುಲೈ ತಿಂಗಳಿನ ಉತ್ತರಾರ್ಧದಲ್ಲಿ ಶುಕ್ರ ದೇವನು ನಿಮ್ಮ ಸಪ್ತಮ ಭಾವಕ್ಕೆ ಪ್ರವೇಶ ಮಾಡಲಿದ್ದು ಇದರಿಂದಾಗಿ ಇಲ್ಲಿ ನಿಮ್ಮ ಮತ್ತು ನಿಮ್ಮ ಪರಿವಾರದ ಸದಸ್ಯರ ಆರೋಗ್ಯ ಸಮಸ್ಯೆಗಳು ಕೂಡ ಕಂಡಿತ ದೂರವಾಗಲಿದೆ.

ಇನ್ನು ಲವ್ ರೆಲೇಶನ್ಶಿಪ್ ಮತ್ತು ಮ್ಯಾರೀಡ್ ಲೈಫ್ ಕುರಿತಾಗಿ ತಿಳಿದುಕೊಳ್ಳುವುದಾದರೆ,
ಪ್ರೀತಿ ಈ ಜಾತಕದವರ ಪಾಲಿಗೆ ಜುಲೈ ತಿಂಗಳಿನ ಪ್ರಾರಂಭದ ಸಮಯ ಒಂದಿಷ್ಟು ಕಷ್ಟಕರವಾಗಿ ಸಾಬೀತಾಗಲಿದೆ ಇಲ್ಲಿ ನಿಮ್ಮ ಪಂಚಮ ಭಾವದಲ್ಲಿ ಮಂಗಳ ದೇವನೊಂದಿಗೆ ರಾಹು ಗ್ರಹದ ಯುತಿ ಇರುವುದು ನಿಮ್ಮ ಪ್ರೇಮಿಯೊಂದಿಗೆ ಮತಭೇದಗಳು ಮತ್ತು ವಿವಾದಗಳನ್ನು ಹುಟ್ಟು ಹಾಕಬಹುದಾಗಿದೆ ಇಲ್ಲಿ ಜುಲೈ ತಿಂಗಳಿನ ಪೂರ್ವಾರ್ಧದಲ್ಲಿ ಕಂಡಿತ ಒಂದಿಷ್ಟು ಸಮಸ್ಯೆಗಳು ಕಂಡುಬರಲಿವೆ ಹೀಗಾಗಿ ಇಲ್ಲಿ ನಿಮ್ಮ ಸಂಬಂಧಗಳಲ್ಲಿ ಏರಿಳಿತದ ಸ್ಥಿತಿ ಕಂಡು ಬರಲಿದೆ ಇಲ್ಲಿ ವಿಶೇಷವಾಗಿ ಪರಸ್ಪರರ ಪ್ರತಿ ಮನಸ್ಸಿನಲ್ಲಿ ತಪ್ಪು ಗ್ರಹಿಕೆಗಳು ಉಂಟಾಗಲಿವೆ ಅನವಶ್ಯಕ ಕಾರಣಗಳಿಂದಾಗಿ ಇಲ್ಲಿ ಪರಸ್ಪರರ ಮಧ್ಯದಲ್ಲಿ ಜಗಳ ವಾದ-ವಿವಾದಗಳು ಉಂಟಾಗಲಿದೆ ಹೀಗಾಗಿ ಇಲ್ಲಿ ನೀವು ಕೊಂಚ ಸಮಾಧಾನದಿಂದ ವರ್ತಿಸಬೇಕೆಂದು ವಿಶೇಷವಾಗಿ ವಾಣಿಯ ಮೇಲೆ ನಿಯಂತ್ರಣ ಹೊಂದಿರಬೇಕು

ಇಲ್ಲಿ ನೀವು ಬಾಯಿ ತಪ್ಪಿನಿಂದಾಗಿ ಕಠೋರ ಶಬ್ದಗಳ ಬಳಕೆಯನ್ನು ಸಹ ಮಾಡಬಹುದಾಗಿದೆ ಇದರಿಂದಾಗಿ ಇಲ್ಲಿ ವಿವಾದಗಳು ಹೆಚ್ಚಾಗುವುದರೊಂದಿಗೆ ಸಂಬಂಧಗಳಲ್ಲಿ ಅನಗತ್ಯ ಜಗಳ ಏರ್ಪಡಲಿದೆ ಹೀಗಾಗಿ ಇಲ್ಲಿ ನೀವು ವಿಶೇಷ ಜಾಗ್ರತೆಯೊಂದಿಗೆ ಸಮಯವನ್ನು ವ್ಯತೀತ ಮಾಡಬೇಕು ಜೊತೆಗೆ ಇಲ್ಲಿ ಜುಲೈ ತಿಂಗಳಿನ ಪೂರ್ವಾರ್ಧದಲ್ಲಿ ಶನಿದೇವನು ನಿಮ್ಮ ತೃತೀಯ ಭಾವದಲ್ಲಿ ಕುಳಿತುಕೊಂಡು ನಿಮ್ಮ ಪಂಚಮ ಭಾವದಲ್ಲಿ ದೃಷ್ಟಿಯನ್ನು ನೀಡಲಿರುವನು ಜೊತೆಗೆ ಇಲ್ಲಿ ಜುಲೈ ತಿಂಗಳಿನ ಪೂರ್ವದಲ್ಲಿ ಶನಿದೇವನು ನಿಮ್ಮ ತೃತೀಯ ಭಾಗದಲ್ಲಿ ಕುಳಿತುಕೊಂಡು ನಿಮ್ಮ ಪಂಚಮ ಭಾವದಲ್ಲಿ ದೃಷ್ಟಿಯನ್ನು ನೀಡಲಿರುವುದು ಪ್ರೇಮ ಜೀವನದಲ್ಲಿನ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಬಹುದಾಗಿದೆ ಆದರೆ ಜುಲೈ ತಿಂಗಳಿನ ಅಂತಿಮ ಸಮಯದಲ್ಲಿ ಮಾತ್ರ ಪರಿಸ್ಥಿತಿ ತಿಳಿಗೊಳ್ಳುವ ಸಾಧ್ಯತೆ ಇದ್ದು ಮಧ್ಯ ಸಮಯ ಎಂದಿನಂತೆ ಶುಭಫಲಗಳನ್ನು ನಿಮಗೆ ಕರುಣಿಸಲಿದೆ,

ಇನ್ನು ವಿವಾಹಿತ ಜಾತಕದವರ ಪಾಲಿಗೆ ಜುಲೈ ತಿಂಗಳು ಅತ್ಯಂತ ಶುಭಕರವಾಗಿ ಸಾಬಿತಾಗಬಹುದಾಗಿದೆ ಇಲ್ಲಿ ನಿಮ್ಮ ಸಂಗಾತಿಯೊಂದಿಗೆ ಉಂಟಾಗಿದ್ದ ಮತಭೇದಗಳು ದೂರವಾಗಲಿದ್ದು ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ವ್ಯತೀತ ಮಾಡುವ ಅವಕಾಶವನ್ನು ನೀವು ಪಡೆದುಕೊಳ್ಳಲಿದ್ದೀರಿ ಜೊತೆಗೆ ಇಲ್ಲಿ ನೀವು ನಿಮ್ಮ ಸಂಗಾತಿಯ ಸಲಹೆಗಳಿಗೂ ಮನ್ನಣೆ ನೀಡುವಂತೆ ಕಂಡು ಬರಲಿದ್ದು ಹೀಗಾಗಿ ಇಲ್ಲಿ ನೀವು ನಿಮ್ಮ ಪರಿವಾರ ಮತ್ತು ಸಮಾಜಕ್ಕೆ ಸಂಬಂಧಿಸಿದ ಉತ್ತಮ ನಿರ್ಧಾರಗಳನ್ನು ಸಹ ಹೊಂದಲಿದ್ದೀರಿ ನಿಮಗೆ ದಾಂಪತ್ಯ ಸುಖದ ಪ್ರಾಪ್ತಿ ಉಂಟಾಗುವುದರೊಂದಿಗೆ ಸಂಗಾತಿಯ ಮನೆ ಕಡೆಯವರ ಸಂಬಂಧದಲ್ಲಿ ಮೊದಲಿನಂತೆ ಕಂಡುಬರಲಿದೆ

ಇನ್ನು ಇದರ ನಂತರದಲ್ಲಿ ನಿಮ್ಮ ಪಾರಿವಾರಿಕ ಜೀವನ ಹೇಗಿರಲಿದೆ ಎನ್ನುವುದನ್ನು ತಿಳಿಯುವುದಾದರೆ,
ಪಾರಿವಾರಿಕ ದೃಷ್ಟಿಯಿಂದಲೂ ಈ ಸಮಯದಲ್ಲಿ ಧನು ರಾಶಿಯ ಜಾತಕದವರ ಪಾಲಿಗೆ ಉತ್ತಮವಾಗಿ ಸಾಬೀತಾಗಲಿದೆ ಇಲ್ಲಿ ಜುಲೈ ತಿಂಗಳಿನ ಪೂರ್ವಾರ್ಧದಲ್ಲಿ ಶನಿದೇವನು ತನ್ನ ಸ್ವರಾಶಿಯಲ್ಲಿ ಅಂದರೆ ಧನು ರಾಶಿಯ ತೃತೀಯ ಭಾಗದಲ್ಲಿ ಗೋಚರಿಸಲಿದ್ದಾನೆ ಇದರಿಂದಾಗಿ ಇಲ್ಲಿ ಮನೆ ಪರಿವಾರದಲ್ಲಿ ಸಕಾರಾತ್ಮಕ ವಾತಾವರಣ ಕಂಡು ಬರಲಿದ್ದು ಈ ವಿಶೇಷ ಸಮಯದಲ್ಲಿ ನಿಮಗೆ ನಿಮ್ಮ ಪರಿವಾರದವರ ವಿಶೇಷ ಸಹಕಾರ ಲಭಿಸಲಿದೆ ಜೊತೆಗೆ ಇಲ್ಲಿ ವಿಶೇಷವಾಗಿ ನಿಮಗೆ ಪಾರಿವಾರಿಕ ಸುಖದ ಪ್ರಾಪ್ತಿಯು ಕೂಡ ಉಂಟಾಗಲಿದೆ ಈ ಮೊದಲಿನಿಂದಲೂ ನಡೆದುಕೊಂಡು ಬರುತ್ತಿದ್ದ ಅನೇಕ ವಾದ-ವಿವಾದಗಳ ಅಂತ್ಯವೂ ಕೂಡ ಇಲ್ಲಿ ಉಂಟಾಗಲಿದೆ ಇಲ್ಲಿ ಗುರು ಹಿರಿಯರ ಮಧ್ಯಸ್ಥಿಕೆಯಿಂದಾಗಿ ಪರಿವಾರದಲ್ಲಿ ನಡೆದುಕೊಂಡು ಬರುತ್ತಿದ್ದ ವಿವಾದಗಳ ಅಂತ್ಯ ಉಂಟಾಗಲಿದೆ

ಅದಾಗಿ ಇಲ್ಲಿ ನೀವು ನಿಮ್ಮ ವಾಣಿಯ ಮೇಲೆ ವಿಶೇಷ ಎಚ್ಚರಿಕೆಯನ್ನು ಹೊಂದಿರಬೇಕು ಒಂದೊಮ್ಮೆ ನೀವು ಇಲ್ಲಿ ಕಟು ವಾಕ್ಯಗಳ ಬಳಕೆ ಮಾಡಿದ್ದಾದರೆ ಪರಿವಾರದ ಸಕಾರಾತ್ಮಕ ವಾತಾವರಣವನ್ನೆ ನಾಶಮಾಡಬಹುದಾಗಿದೆ ವಿಶೇಷವಾಗಿ ಇಲ್ಲಿ ನೀವು ನಿಮ್ಮ ಪರಿವಾರದ ಸದಸ್ಯರೊಂದಿಗೆ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಅದಾಗಿಯೂ ನೀವು ನಿಮ್ಮ ಸಂಬಂಧಿಕರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲಿದ್ದೀರಿ ಕೆಲವು ಬಂಧು ಬಾಂಧವರು ಈ ಅವಧಿಯಲ್ಲಿ ನಿಮ್ಮ ಮನೆಗೆ ಆಗಮಿಸಬಹುದಾಗಿದ್ದು ಹೀಗಾಗಿ ಇಲ್ಲಿ ಮನೆಯ ಪರಿವಾರದಲ್ಲಿ ಸಂತಸದ ವಾತಾವರಣ ಕಂಡು ಬರಲಿದೆ ಇಲ್ಲಿ ಜುಲೈ ತಿಂಗಳಿನ ಉತ್ತರಾರ್ಧದಲ್ಲಿ ಸೂರ್ಯದೇವನ ದೃಷ್ಟಿಯು ನಿಮ್ಮ ದ್ವಿತೀಯ ಭಾವದ ಮೇಲೆ ಇಟ್ಟಿರಲಿದ್ದು ಹೀಗಾಗಿ ನಿಮ್ಮ ಪರಿವಾರ ಮತ್ತು ಸಹೋದರ ಸಹೋದರಿಯರ ಸಹಯೋಗ ಮತ್ತು ಸಹಕಾರದ ಪ್ರಾಪ್ತಿ ಉಂಟಾಗಲಿದೆ ವಿಶೇಷವಾಗಿ ಇಲ್ಲಿ ನಿಮ್ಮ ತಾಯಿಯ ಮನೆ ಕಡೆಯಿಂದಲು ವಿಶೇಷ ಸಮಾಚಾರದ ಪ್ರಾಪ್ತಿಯು ಉಂಟಾಗಲಿದೆ ಇಲ್ಲಿ ಜುಲೈ ತಿಂಗಳಿನ ಉತ್ತರಾರ್ಧದಲ್ಲಿ ನೀವು ಯಾವುದಾದರೂ ಧಾರ್ಮಿಕ ಯಾತ್ರೆಗೆ ತೆರಳುವ ಯೋಗ ಬರಲಿದೆ ಒಟ್ಟಾರೆಯಾಗಿ ಜುಲೈ ತಿಂಗಳು ಧನು ರಾಶಿಯ ಜಾತಕದವರ ಪಾಲಿಗೆ ಬಹುತೇಕ ಶುಭಫಲಗಳಿಂದಲೇ ಕೂಡಿರಲಿದ್ದು ಅಲ್ಲಲ್ಲಿ ಮಾತ್ರ ಒಂದಿಷ್ಟು ಎಚ್ಚರಿಕೆಯ ಸ್ಥಿತಿಗಳು ಕಂಡುಬರಲಿವೆ.

ಇನ್ನು ಕೊನೆಯದಾಗಿ ನೀವು ಮಾಡಿಕೊಳ್ಳಬೇಕಾದ ಪರಿಹಾರ ಮಾರ್ಗಗಳ ಕುರಿತಾಗಿ ತಿಳಿದುಕೊಳ್ಳುವುದಾದರೆ:-
ಇಲ್ಲಿ ನೀವು ನಿಯಮಿತ ರೂಪದಲ್ಲಿ ಭಗವಾನ್ ವಿಷ್ಣುವಿನ ಪೂಜೆ ಮಾಡುವುದು, ವಿಶೇಷವಾಗಿ ಇಲ್ಲಿ ಪ್ರತಿ ಗುರುವಾರದ ದಿನ ವಿಷ್ಣುಸಹಸ್ರ ನಾಮದ ಜಪ ಮಾಡುವುದು ಜೊತೆಗೆ ಅರಿಶಿನ ಮಿಶ್ರಿತ ನೀರಿನಿಂದ ಸ್ನಾನ ಮಾಡುವುದು ಉತ್ತಮ, ಜೊತೆಜೊತೆಗೆ ಇಲ್ಲಿ ಸೂರ್ಯದೇವನನ್ನು ಪ್ರಸನ್ನಗೊಳಿಸುವ ಸಲುವಾಗಿ ತಪ್ಪದೆ ಸೂರ್ಯಸ್ಟಕ ಪಟನೆ ಮಾಡುವುದು ಕೂಡ ಸಾಕಷ್ಟು ಫಲದಾಯಕವಾಗಿ ಸಾಬೀತಾಗಲಿದೆ ಇದರಿಂದಾಗಿ ನಿಮಗೆ ಭಾದಿಸಬಹುದಾದ ಬಹುತೇಕ ನಕರಾತ್ಮಕ ಫಲಗಳು ದೂರ ವಾಗುವುದರ ಜೊತೆಗೆ ಶುಭಫಲಗಳ ಪ್ರಾಪ್ತಿಯು ಉಂಟಾಗಲಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.