ಬಾದಾಮಿ ಸೇವಿಸುವ ಮೊದಲು ಈ ವಿಷಯ ತಿಳಿದಿರಲಿ
ಬಾದಾಮಿ ಆರೋಗ್ಯಕ್ಕೆ ಬಹಳ ಒಳ್ಳೆಯದು, ಆದರೆ ಕೆಲವು ಸಮಸ್ಯೆ ಇರುವವರಿಗೆ ಬಾದಾಮಿ ಒಳ್ಳೆಯದಲ್ಲ, ಇದರ ಸೇವನೆ ಯಾರಿಗೆ ಒಳ್ಳೆಯದಲ್ಲ ಹಾಗೂ ಯಾವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಬಾರದು ಎಂದು ಈ ದಿನ ತಿಳಿಯೋಣ
ಬಾದಾಮಿ ಆರೋಗ್ಯಕ್ಕೆ ನಿಜಕ್ಕೂ ಹೆಚ್ಚು ಉಪಯೋಗಕರ, ಆದರೆ ಆಂಟಿಬಯೋಟಿಕ್ ಮಾತ್ರೆಗಳು ಹಾಗೂ ಅಧಿಕ ರಕ್ತದೊತ್ತಡ ಇರುವ ಜನರು ಬಾದಾಮಿ ಸೇವನೆ ಮಾಡದಿರುವುದು ಉತ್ತಮ, ಬಾದಾಮಿಯಲ್ಲಿ ಅಧಿಕ ಪ್ರಮಾಣದ “ವಿಟಮಿನ್ ಇ” ಇರುತ್ತದೆ, 28 ಗ್ರಾಂ ಬಾದಾಮಿಯಲ್ಲಿ 7.4 ಮಿಲಿ ಗ್ರಾಂ ನಷ್ಟು ವಿಟಮಿನ್ ಇ ಇರುತ್ತದೆ, ಹಾಗಾಗಿ ವಿಟಮಿನ್ ಇ ಮಾತ್ರೆ ತೆಗೆದುಕೊಳ್ಳುವವರು ಅಧಿಕ ಬಾದಾಮಿಯನ್ನು ಸೇವಿಸುವುದರಿಂದ ವಿಟಮಿನ್ ಇ ಮಿತಿಮೀರಿ ಆಲಸ್ಯ, ದೃಷ್ಟಿ ಮಂದವಾಗುತ್ತದೆ, ಹಾಗೆಯೇ ತಲೆನೋವು, ಅತಿಸಾರ, ವಾಯು ಸಮಸ್ಯೆಗೆ ಕಾರಣವಾಗುತ್ತದೆ,
ನಿಮಗೆ ಮಲಬದ್ಧತೆ ಸಮಸ್ಯೆ ಇದ್ದು ನೀವು ಬಹಳಷ್ಟು ಬಾದಾಮಿಯನ್ನು ಸೇವಿಸುತ್ತಿದ್ದರೆ ಇದು ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ, ಏಕೆಂದರೆ ಬಾದಾಮಿಯಲ್ಲಿ ಬಹಳಷ್ಟು ಫೈಬರ್ ಇದ್ದು ಹೆಚ್ಚಿನ ಸೇವನೆ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ, ಬಾದಾಮಿಯಲ್ಲಿ ಅಧಿಕ ಕೊಬ್ಬಿನಂಶ ಮತ್ತು ಕ್ಯಾಲರೀಸ್ ಗಳಿವೆ, ಇದು ಹೃದಯಕ್ಕೆ ಆರೋಗ್ಯಕರವಾಗಿದೆ, ಆದರೆ ಇದು ನಿಮ್ಮ ತೂಕದ ಮೇಲೆ ಪರಿಣಾಮವನ್ನು ಬೀರುತ್ತದೆ, ಹಾಗಾಗಿ ನಿಮ್ಮ ತೂಕ ಹೆಚ್ಚಿದ್ದಲ್ಲಿ ಅಧಿಕ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ನೀವು ಇದ್ದರೆ ಹೆಚ್ಚು ಬಾದಾಮಿಯನ್ನು ಸೇವಿಸುವುದು ಒಳ್ಳೆಯದಲ್ಲ, ಬಾದಾಮಿಯನ್ನು ಹೆಚ್ಚು ಸೇವಿಸಿದರೆ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಹೆಚ್ಚಾಗುತ್ತದೆ, ದೇಹದಲ್ಲಿ ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಪ್ಲೇಟ್ ಉಳಿದಿರುವಾಗ ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳುತ್ತದೆ, ಬಾದಾಮಿ ಆಕ್ಸಿಲೆಟ್ ಗಳಿಂದ ಸಮೃದ್ಧವಾಗಿದೆ ಹಾಗಾಗಿ ಹೆಚ್ಚಿನ ಬಾದಾಮಿ ಸೇವನೆ ಅಪಾಯಕಾರಿ, ನೋಡಿದ್ರಲ್ಲ ಬಾದಾಮಿ ಆರೋಗ್ಯಕ್ಕೆ ಒಳ್ಳೆಯದೇ ಆದರೆ ಕೆಲವು ಸಮಸ್ಯೆ ಇರುವವರಿಗೆ ಇದರಿಂದ ತೊಂದರೆ ಆಗಬಹುದು ಆದ್ದರಿಂದ ಯಾವುದೇ ಆಹಾರವಾಗಲೀ ನಮ್ಮ ದೇಹಕ್ಕೆ ಹೊಂದಿಕೊಳ್ಳುವ ಆಹಾರವನ್ನು ಸೇವಿಸಬೇಕು, ಇದರಿಂದ ಅನಾರೋಗ್ಯ ಸಮಸ್ಯೆ ಕಾಡುವುದಿಲ್ಲ, ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ
ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606