ಕನ್ಯಾ ರಾಶಿಯ ಮೇ ತಿಂಗಳ ರಾಶಿ ಭವಿಷ್ಯ

Recent Posts

ನಮಸ್ಕಾರ ನಿಮ್ಮ ರಾಶಿ ಅನುಗುಣವಾಗಿ ಮೇ ತಿಂಗಳ ಭವಿಷ್ಯ ತಿಳಿಯೋಣ ಬನ್ನಿ. ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಪೂರ್ತಿ ಮಾಹಿತಿ ಓದಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನಿಮ್ಮ ರಾಶಿ ಫಲಗಳನ್ನು 5 ಘಟ್ಟಗಳಲ್ಲಿ ವಿಶ್ಲೇಷಿಸುತ್ತೇನೆ. ಹಣಕಾಸು ವೃತ್ತಿಜೀವನ ಆರೋಗ್ಯ ಶಿಕ್ಷಣ ಕುಟುಂಬ ಮತ್ತು ಸಂಬಂಧ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕನ್ಯಾ ರಾಶಿ ರಾಶಿ ಚಕ್ರದ ಕನ್ಯಾ ರಾಶಿ ಎರಡನೇ ಅತಿದೊಡ್ಡ ನಕ್ಷತ್ರಪುಂಜ ವಾಗಿದೆ. ಇದು ಉತ್ತರ ನಕ್ಷತ್ರದ 2 3 4 ಪಾದಗಳು ಅಷ್ಟ ನಕ್ಷತ್ರದ 4 ಪಾದ ಚಿತ್ತ ನಕ್ಷತ್ರದ 1 2 ಪಾದದ ಅಡಿಯಲ್ಲಿ ಹುಟ್ಟಿದವರು ಕನ್ಯಾ ರಾಶಿ ಅಡಿಯಲ್ಲಿ ಬರುತ್ತಾರೆ. ಈ ರಾಶಿಯ ಅಧಿಪತಿ ಬುಧ ಕುಟುಂಬ ಮತ್ತು ಸಂಬಂಧ ಶಾಂತಿ ಮತ್ತು ಸಂತೋಷ ಮನೆಯಲ್ಲಿ ಉಳಿಯುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಪರಸ್ಪರ ಸಹಕಾರ ನೀಡುತ್ತಾರೆ. ಮತ್ತು ಒಟ್ಟಿಗೆ ಕೆಲಸ ಮಾಡುವುದರಿಂದ ಪರಸ್ಪರ ನಡುವಿನ ಪ್ರೀತಿ ಹೆಚ್ಚಾಗುತ್ತದೆ.

ಮನೆಯಲ್ಲಿ ಸ್ವಲ್ಪ ನೆಮ್ಮದಿ ಶ್ರೇಯಸ್ಸು ಉಂಟಾಗಬಹುದು. ಕೆಲಸದ ವಿಚಾರವಾಗಿ ಮನೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ ತೋರಿಬಂದರೂ ನಿರೀಕ್ಷಿತ ಫಲ ಲಭಿಸಲಿದೆ. ಕೌಟುಂಬಿಕ ವಾದ-ವಿವಾದ ಕಲಹಗಳು ಹಂತಹಂತವಾಗಿ ಉಪಶಮನವಾಗಲಿ ಇದೆ. ಹಿತಶತ್ರುಗಳಿಂದ ದೂರವಿರಿ. ಇಲ್ಲದೆ ಹೋದರೆ ಪ್ರೀತಿಯ ಸಂಬಂಧಗಳಲ್ಲಿ ಏನಾದರೂ ತಪ್ಪು ತಿಳುವಳಿಕೆ ಬರುವ ಸಾಧ್ಯತೆ ಇದೆ. ಮತ್ತು ಕೆಲವು ಪ್ರತಿಕೂಲ ಪರಿಸ್ಥಿತಿಯು ಕೂಡ ಉದ್ಭವಿಸುತ್ತದೆ

ನಿಕಟ ಸಂಬಂಧಿಗಳು ಕೆಲವು ರೀತಿಯ ಚರ್ಚೆ ಸಾಧ್ಯತೆ ಇದೆ. ನಿಮ್ಮ ಮನೋಧರ್ಮ ಮತ್ತು ಕೋಪವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಮಕ್ಕಳ ಸಂಬಂಧಿತ ಕಾಳಜಿ ಇರುತ್ತದೆ. ನೆರೆಹೊರೆಯರ ಬಗ್ಗೆ ವಿವಾದಗಳು ಮತ್ತು ಜಗಳಗಳು ಉದ್ಭವಿಸಬಹುದು. ಶಿಕ್ಷಣ ಈ ತಿಂಗಳು ವಿದ್ಯಾರ್ಥಿಗಳಿಗೆ ಮೊದಲೆರಡು ವಾರ ಅತ್ಯುತ್ತಮ ಶುಭ ಫಲಗಳನ್ನು ಪಡೆಯುತ್ತಾರೆ. ನಿರಂತರ ಏಕಾಗ್ರತೆಯಿಂದ ವಿದ್ಯಾಭ್ಯಾಸ ದಲ್ಲೀ ಏಳಿಗೆಯನ್ನು ಪಡೆಯಬಹುದು.

ಹೊಸದಾಗಿ ಉನ್ನತ ಶಿಕ್ಷಣಕ್ಕೆ ಸೇರಿರುವಂತಹ ವಿದ್ಯಾರ್ಥಿಗಳಿಗೆ ವಿಷಯಗಳು ತುಂಬಾ ಕಠಿಣವಾಗಬಹುದು. ಗುರುಗಳ ಮಾರ್ಗದರ್ಶನದಂತೆ ಅಭ್ಯಾಸ ಮುಂದುವರೆಸಿದರು ಕೂಡ ಕೆಲವು ಸಮಸ್ಯೆಗಳು ಎದುರಿಸಬಹುದು. ವಿದ್ಯಾಭ್ಯಾಸದ ಶುಲ್ಕಗಳು ಹೆಚ್ಚಾಗಿರುವುದರಿಂದ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಕರ್ಚು ಮಾಡುವುದು ಒಳ್ಳೆಯದು.

ಆರೋಗ್ಯ ಈ ರಾಶಿಯ ಹಿರಿಯ ನಾಗರಿಕರಲ್ಲಿ ಕೀಲುನೋವುಗಳು ಹಲ್ಲುನೋವು ಗಳು ವಿಪರೀತ ಭಾವಿಸಬಹುದು. ಮೊದಲೆರಡು ವಾರ ಆರೋಗ್ಯ ಸ್ಥಿರವಾಗಿದ್ದರೆ ದಿನಕಳೆದಂತೆ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿವಹಿಸಿ. ಏಕೆಂದರೆ ಆರೋಗ್ಯದ ದೃಷ್ಟಿಯಿಂದ ಈ ಸಮಯವು ಉತ್ತಮವಾಗಿಲ್ಲ. ತಿಂಗಳ ಕೊನೆಯವಾರದಲ್ಲಿ ಜ್ವರ ಮತ್ತು ಕೆಮ್ಮು ಶೀತದಂತಹ ಸ್ಥಿತಿ ಮೇಲುಗೈ ಸಾಧಿಸುತ್ತದೆ. ತಿಂಗಳ ಕೊನೆಯವಾರದಲ್ಲಿ ಜ್ವರ ಮತ್ತು ಕೆಮ್ಮು ಶೀತದಂತಹ ಸ್ಥಿತಿ ಮೇಲುಗೈ ಹವಾಮಾನ ವೈಪರೀತ್ಯದಿಂದಾಗಿ ಈ ಸಮಸ್ಯೆಗಳು ಕಾಣಿಸಿಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *