ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದ ಅಚ್ಚರಿ ಸಂಗತಿಗಳು

ನಮಸ್ಕಾರ ಸ್ನೇಹಿತರೆ ಎಂಟು ನೂರು ವರ್ಷ ಇತಿಹಾಸ ಹೊಂದಿರುವ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯ ಕರ್ನಾಟಕ ರಾಜ್ಯದ ಮೂಲ್ಕಿಯ ಶಾಂಭವಿ ನದಿಯ ದಡದಲ್ಲಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವು ಮೂಲ್ಕಿಯಲ್ಲಿ ಇದ್ದು ಸಾಂಪ್ರದಾಯಕವಾಗಿ ಸಾಮಾಜಿಕವಾಗಿ ವೇದಘೋಷಗಳೊಂದಿಗೆ ಎಲ್ಲಾ ವರ್ಗದ ಜನರನ್ನ ತನ್ನ ಜಾತ್ರೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತದೆ

ರಥವನ್ನು ಮಗಲ್ ವೀರರು ಅಲಂಕರಿಸಿದರೆ ಕೊರಗರ ಕೋಲುಕುಣಿತ ಬ್ರಾಹ್ಮಣರ ವೇದಘೋಷಗಳಿಂದ ಮತ್ತು ಆಗ ಜನರು ಕೂಡ ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ದೇವಸ್ಥಾನ ಮಂಡಳಿ ಆಟೋಟದ ಸ್ಪರ್ಧಿಗಳನ್ನು ಏರ್ಪಡಿಸುತ್ತದೆ. ಅವುಗಳನ್ನು ಮುಖ್ಯವಾಗಿ ಈ ಹಗ್ಗದ ಓಟ ತುಳಿ ದಾಟ ಮುಂತಾದವು. ಇತಿಹಾಸದ ಪ್ರಕಾರ ಬಪ್ಪ ಬ್ಯಾರಿ ಎಂಬ ಕೇರಳ ಮುಸಲ್ಮಾನ ವ್ಯಾಪಾರಿಯು ಈ ದೇವಸ್ಥಾನವನ್ನು ಕಟ್ಟಿಸಿದ್ದನು. ಇದು ದೇವಿಯ ಮಹಿಮೆಯನ್ನು ತಿಳಿಸುತ್ತದೆ.

ಮುಲ್ಕಿ ನದಿಯ ಪ್ರವಾಹದಲ್ಲಿ ದೇವಸ್ಥಾನವು ನಶಿಸಿಹೋಗಿದ್ದು. ಆದರೆ 5 ಲಿಮಿ ಗಳ ಪೀಠಕ್ಕೆ ಯಾವುದೇ ಹಾನಿ ಆಗಿರಲಿಲ್ಲ. ಒಂದು ದಿನ ಬಪ್ಪಬ್ಯಾರಿ ಹಡಗು ಈ ಕಲ್ಲುಗಳಿಗೆ ಡಿಕ್ಕಿ ಹೊಡೆಯುತ್ತದೆ. ಆಗ ಅವನಿಗೆ ದುರ್ಗಾಪರಮೇಶ್ವರಿ ಯು ಕನಸಿನಲ್ಲಿ ಬಂದು ಲಿಂಗಗಳಿಗೆ ದೇವಸ್ಥಾನವನ್ನು ಕಟ್ಟಲು ಹೇಳಿದ್ದನ್ನು ಎಂದು ಇತಿಹಾಸ ಸಾರುತ್ತದೆ. ಆದ್ದರಿಂದಲೇ ಆ ಸ್ಥಳವನ್ನು ಬಪ್ಪ ಎಂದು ಕೂಡ ಕರೆಯಲಾಗುತ್ತದೆ. ಐದು ಲಿಂಗಗಳು ಅಗ್ನಿ ದುರ್ಗ ಜಲದುರ್ಗ ವನದುರ್ಗ ರಾಮದುರ್ಗ ಇವೆಲ್ಲವೂ ಕೂಡ ಒಂದೇ ಪಾಣಿ ಪೀಠದಲ್ಲಿ ಸ್ಥಾಪನೆಯಾಗಿದೆ.
ಮುಖ್ಯವಾದ ಹಬ್ಬವು ಸ್ಥಾಪಕ ಪೂಜಾ ದೀಪೋತ್ಸವ ಶರಣ ನವರಾತ್ರಿ ಯುಗಾದಿ ಶುಕ್ರವಾರ ವಿಶೇಷ ಪೂಜೆಗಳು ಹಾಗೂ ಜಾತ್ರೆಯು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ಒಂಬತ್ತು ದಿನಗಳ ಕಾಲ ನಡೆಯುತ್ತದೆ. ಅದೇ ಸಮಯದಲ್ಲಿ ಎರಡು ಗುಂಪುಗಳಲ್ಲಿ ನಡೆಯುವ ಸುಳಿದಾಟ ಆಟವು ಭಕ್ತಾದಿಗಳಲ್ಲಿ ಹೆಚ್ಚಿನ ಉತ್ಸಾಹವನ್ನು ತರುತ್ತದೆ. ಈ ದೇವಸ್ಥಾನವು 5 ರಥಗಳನ್ನು ಹೊಂದಿದೆ. ಮತ್ತು ಕಂಬ ರಥವು ತುಂಬಾ ಎತ್ತರ ಮತ್ತು ಗಟ್ಟಿಯಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.