ಕನಸಿನಲ್ಲಿ ಅಳುವುದನ್ನಕಂಡರೆ

ಕನಸಿನಲ್ಲಿ ಅಳುವುದನ್ನಕಂಡರೆ

ಒಂದು ವೇಳೆ ನಿಮ್ಮ ಕನಸಲ್ಲಿ ನೀವು ಅಥವಾ ಬೇರೆ ಯಾರಾದರೂ ಗೊತ್ತಿರೋರು ಗೊತ್ತಿಲ್ದೆ ಇರುವವರು ಅಳುತ್ತಾ ಇರುವ ತರ ನೀವು ನೋಡಿದೆ ಆದರೆ ಇದು ಒಳ್ಳೆ ಶಕುನ ಅಂತ ಹೇಳಬಹುದು ಎಷ್ಟು ಜನಕ್ಕೆ ಇದು ಗೊತ್ತಿಲ್ಲ ಆದರೆ ಭಯ ಪಡುತ್ತಾರೆ ಏನಿಕೆ ಅಳುತ್ತಾ ಇದ್ದೆ ಅಥವಾ ಏನಾಗಿದೆ ಕನಸಲ್ಲಿ ಅಂತ ಯೋಚಿಸುತ್ತಾರೆ.

ನೀವು ನಿಮ್ಮ ಕನಸಲ್ಲಿ ಯಾವುದೇ ಕಾರಣವಿಲ್ಲದೆ ಅಳುತ್ತಿರುವುದು ನೋಡಿದರೆ ನಿಮ್ಮ ಜೀವನದಲ್ಲಿ ಕಷ್ಟಗಳು ದೂರ ಹೋಗುತ್ತಿರುವುದು ತಿಳಿಸುತ್ತೆ ಅಂದ್ರೆ ಯಾವುದೇ ರೀತಿ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಇತ್ತು ಅದು ದೂರ ಹೋಗುವಾಗ ನಿಮಗೆ ಇತರ ಕನಸು ಬೀಳುತ್ತೆ ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ನಿಮ್ಮ ಹೆಸರು ಪ್ರತಿಷ್ಠೆಗಳು ಚೆನ್ನಾಗಿ ಬೆಳೆಯುತ್ತದೆ ಅಂತ ಅರ್ಥ ಆದರಿಂದ ಇದು ತುಂಬಾನೇ ಒಳ್ಳೆಯ ಕನಸು ನೀವು ಇಂದ ಕನಸು ಬಂದಾಗ ನೀವು ಎದುರು ಅವಶ್ಯಕತೆ ಇಲ್ಲ ಆದ್ರೆ.

ಒಂದು ವೇಳೆ ನಿಮ್ಮ ಕನಸಿನಲ್ಲಿ ಒಂದು ವೇಳೆ ಯಾರಾದ್ರೂ ಸತ್ತೋಗಿರೋ ವಂತರು ಇಲ್ಲ ಅಳುತ್ತಿರುವುದನ್ನು ಅಥವಾ ಬೇಜಾರ್ ಆಗಿರುವ ತರ ಇತರ ಕನಸು ನಿಮಗೆ ಬಿದ್ದರೆ ಅದು ಅಷ್ಟೊಂದು ಒಳ್ಳೆಯ ಕನಸಲ್ಲ

Leave A Reply

Your email address will not be published.