ನಿಮ್ಮ ಕನಸಿನಲ್ಲಿ ಮುಳ್ಳನ್ನು ಕಂಡರೆ ಅದರ ಅರ್ಥವೇನು

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮುಳ್ಳನ್ನು ನೋಡಿದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಅಂತ ತಿಳಿದುಕೊಳ್ಳೋಣ ಬನ್ನಿ. ಅದಕ್ಕಿಂತ ಮುಂಚೆ ನಿಮಗೆ ಒಂದು ಚಿಕ್ಕ ರಿಕ್ವೆಸ್ಟ್ ನೀವು ಇನ್ನೂ ಲೈಕ್ ಮಾಡುತ್ತಿದ್ದಾರೆ ಈಗಲೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಸಾಧಾರಣವಾಗಿ ಮುಳ್ಳನ್ನು ಕನಸಿನಲ್ಲಿ ನೋಡುವುದು ಅಷ್ಟು ಒಳ್ಳೆಯದು ಅಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೊದಲನೇದು ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮುಳ್ಳು ನಿಮಗೆ ಚುಚ್ಚಿಕೊಂಡು ಹಾಗೆ ನೋಡಿದರೆ ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ತುಂಬಾ ದೊಡ್ಡ ಸಮಸ್ಯೆಗಳು ತುಂಬಾ ದೊಡ್ಡ ಚಾಲೆಂಜ್ ಗಳು ಪ್ರಾಬ್ಲೆಮ್ಸ್ ನೀವು ಎದುರಿಸಬೇಕಾಗುತ್ತೆ ಅಂತ ನಿಮಗೆ ಈ ಕನಸಿನಲ್ಲಿ ಸೂಚನೆ ಕೊಡುತ್ತೆ. ಅಥವಾ ನೀವು ಏನನ್ನು ಸಾಧಿಸಲು ಪ್ರಯತ್ನ ಪಡುತ್ತಿದ್ದೀರಾ ಅಂತಹವನ್ನು ಸಾಧಿಸಲು ಆಗದಿದ್ದರೂ ನೀವು ಫೇಲ್ಯೂರ್ ಆಗುವ ಚಾನ್ಸಸ್ ಇದೆ.

ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮುಳ್ಳಿನ ಗಿಡದ ಮೇಲೆ ಅಥವಾ ಮರದ ಮೇಲೆ ನೀವು ಬಿದ್ದಂಗೆ ನೋಡಿದೆ ಆದರೆ ಮುಂಬರುವ ದಿನಗಳಲ್ಲಿ ನೀವು ಊಹೆ ಮಾಡಿದಂತ ಅವರ ಜೊತೆ ಪ್ರೀತಿ-ಪ್ರೇಮ ವ್ಯವಹಾರಗಳನ್ನು ಮಾಡುತ್ತೀರಾ ಅಂತ ಕನಸು ನಿಮಗೆ ಸೂಚನೆ ಕೊಡುತ್ತೆ. ಅಥವಾ ನೀವು ಯಾವುದಾದರೂ ಒಂದು ವಸ್ತು ಮೇಲೆ ತುಂಬಾ ಪ್ರೀತಿಯನ್ನು ಬೆಳೆಸಿಕೊಳ್ಳು ತ್ತಿರಾ ಅಂತ ಅರ್ಥ. ಇಂತಹ ಪ್ರೀತಿ ಅನ್ನುವುದು ನಿಮಗೆ ಅಷ್ಟು ಒಳ್ಳೆಯದು ಮಾಡಲ್ಲ ಅಂತ ಈಕನಸು ನಿಮಗೆ ಸೂಚನೆ ಕೊಡುತ್ತದೆ

ಆದ್ದರಿಂದ ಮುಂಬರುವ ದಿನಗಳಲ್ಲಿ ಸ್ವಲ್ಪ ದಿನ ಯಾರನ್ನು ನೋಡಿದ ತಕ್ಷಣ ಇಷ್ಟಪಡುವುದು ಅಥವಾ ಯಾವುದಾದರೂ ವಸ್ತುವನ್ನು ನೋಡಿದ ತಕ್ಷಣ ಅದರ ಮೇಲೆ ಆಸೆ ಬೀಳಿಸಿಕೊಳ್ಳುವುದು ಪ್ರೀತಿ ಬೆಳೆಸಿಕೊಳ್ಳುವುದು ಇಂತಹವನ್ನು ಮಾಡದಿದ್ದರೆ ಒಳ್ಳೆಯದು. ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮುಳ್ಳುಗಳಲ್ಲಿ ನೀವು ಸಿಕ್ಕಿಹಾಕಿಕೊಂಡು ಎಷ್ಟೇ ಪ್ರಯತ್ನ ಪಡುತ್ತಿದ್ದರು ನೀವು ಆಚೆ ಬರುವುದಕ್ಕೆ ಆಗುತ್ತಾ ಇಲ್ಲ. ಇತರ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ನಿಮ್ಮ ಪಾಟ್ನಾದ ಜೊತೆ

ಅಂದರೆ ಬಿಸಿನೆಸ್ ಪಾರ್ಟ್ನರ್ ಜೊತೆ ಅಥವಾ ನಿಮ್ಮ ಜೊತೆ ಯಾರೇ ಕೆಲಸ ಮಾಡಿದರು ಅಂತಹವರ ಜೊತೆ ನೀವು ಜಗಳಗಳನ್ನು ಮಾಡಿಕೊಳ್ಳುತ್ತೀರಾ ಅಂತ ಅರ್ಥ. ಅಥವಾ ವಾದ-ವಿವಾದಗಳು ಆಗುತ್ತವೆ ಅಂತ ಈಕನಸು ನಿಮಗೆ ಸೂಚನೆ ಕೊಡುತ್ತೆ. ಸ್ವಲ್ಪ ಹುಷಾರ್ ಆಗಿದ್ದರೆ ಒಳ್ಳೆಯದು. ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಒಂದು ಮುಳ್ಳು ನೀವು ಚುಚ್ಚಿಕೊಂಡಿರುವ ತರ ನೋಡಿ ಅಥವಾ ಕೆಲವು ಮುಳ್ಳುಗಳು ನಿಮಗೆ ಚುಚ್ಚು ಕೊಂಡಿದ್ದು ನೀವು ಅವುಗಳನ್ನು ತೆಗಿತಾ ಇರುವ ತರ ನೋಡಿದೆ ಆದರೆ ತೆಗೆದು ಬಿಸಾಕು ತ್ತಿರುವ ತರ ನೋಡಿದರೆ ಆದರೆ.

ಮುಂಬರುವ ದಿನಗಳಲ್ಲಿ ನೀವು ತುಂಬ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.